Nim Talent - Nam Creativity Page 2.0

Nim Talent - Nam Creativity Page 2.0 Contact information, map and directions, contact form, opening hours, services, ratings, photos, videos and announcements from Nim Talent - Nam Creativity Page 2.0, Video Creator, Bangalore.

ಬಳ್ಳಾರಿ ಜೈಲಿನಲ್ಲಿ ಮಾಧ್ಯಮದವರಿಗೆಮಿಡಲ್ ಫಿಂಗರ್ ತೋರಿಸಿ ರಿಯಾಕ್ಟ್ ಮಾಡಿದನಟ ದರ್ಶನ್.!
13/09/2024

ಬಳ್ಳಾರಿ ಜೈಲಿನಲ್ಲಿ ಮಾಧ್ಯಮದವರಿಗೆ
ಮಿಡಲ್ ಫಿಂಗರ್ ತೋರಿಸಿ ರಿಯಾಕ್ಟ್ ಮಾಡಿದ
ನಟ ದರ್ಶನ್.!

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.. 😍❤️
26/08/2024

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.. 😍❤️

25/08/2024

ಯಶವಂತ ಪುರ ರೈಲ್ವೆ ಸ್ಟೇಷನ್ ನಲ್ಲಿಕಂಡು ಬಂದ ದೃಷ್ಯ ನಿಮಗೂ ಇಂತಹ ಅನುಭವ ಆಗಿದ್ದರೆ ಶೇರ್ ಮಾಡಿ

25/07/2024

ಆಟೋ ಚಾಲಕರು ಹಾಗೂ ಆರ್ ಟಿ ಓ ದವರು ಕಿರುಕುಳ ನೋಡುವವರ ಬಗ್ಗೆ ಮಾಹಿತಿ ಕೊಟ್ಟ bike welfare Association

24/07/2024

ಪೋಷಕರೇ ನಿಮ್ಮ ಮಕ್ಕಳು ಸುರಕ್ಷಿತ ವಾಗಿದ್ದಾರಾ ಅಂತ ಸ್ವಲ್ಪ. ಜವಾಬ್ದಾರಿ ವಹಿಸಿ

24/07/2024
23/07/2024

ದರ್ಶನ್ ಬರೋತನಕ ಸಿನಿಮಾ ನೋಡಲ್ಲ ಅನ್ನೋರಿಗೆ ಎಚ್ಚರಿಕೆ ಕೊಟ್ಟ ಹೊಸ ಹೀರೋ

23/07/2024

ಮೀಟರ್ ಮೇಲೆ 30 ರೂ ಕೊಡಿ ಅಷ್ಟೇ ಸಾಕು🤷🤷 ಯಾಕೆ ಕೊಡಬೇಕು ,🤬😡

22/07/2024

ಇದು ಯಾವ ಸ್ಕೂಲ್ ಅಂತ ಗೊತ್ತಿಲ್ಲ ಆದರೆ ಸ್ಪೀಚ್ ಒಳ್ಳೆ ಉಂಟು, ಮಕ್ಕಳಿಗೆ ತಿಳುವಳಿಕೆ ಬರುವಂತ ಸ್ಪೀಚ್ ಎಲ್ಲರೂ ಕೇಳಿ 🙏🏻❤️

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಸುಮಾರು ಕೆರೆಗಳ ಪುನಶ್ಚೇತನಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದ ರೈತರ ಹಾಗ...
21/07/2024

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಸುಮಾರು ಕೆರೆಗಳ ಪುನಶ್ಚೇತನಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದ ರೈತರ ಹಾಗೂ ಪರಿಸರದ ಬಗ್ಗೆ ವಿಶೇಷ ಕಾಳಜಿಯಿದ್ದ ಕರೀಗೌಡರನ್ನು ನಾವೆಂದಿಗೂ ಮರೆಯಲಾಗೊಲ್ಲ. ಅವರಿಂದ ಅಭಿವೃದ್ಧಿ ಹಾಗೂ ಜನಪ್ರಿಯ ಕೆಲಸಗಳು,ಕೆರೆ ಪುನಶ್ಚೇತನ ಕಾರ್ಯ ಹೀಗೆ ಮುಂದುವರೆಯಲಿ, ಇನ್ನಷ್ಟು ಕೆಲಸಮಾಡುವಂತೆ ತಾಯಿ ಭುವನೇಶ್ವರಿ ತಮಗೆ ಶಕ್ತಿತುಂಬಲೆಂದು ಹಾರೈಸುತ್ತಾ ತಮಗೆ ಜನ್ಮದಿನದ ಶುಭಾಶಯಗಳು ಸರ್....

#ಕೊಯಿರ ಗ್ರಾಮಸ್ಥರು
Chikke Chikkegowda

27/06/2024

ಕೆ ಎಸ್ ಟಿ ಡಿ ಸಿ ಕರ್ಮಕಾಂಡ

ಈ ಮೂರು ಸ್ಟಾರ್ ಆಟಗಾರರ ಪೈಕಿ ಯಾರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ.?ಕಾಮೆಂಟ್ ಮಾಡಿ
10/04/2024

ಈ ಮೂರು ಸ್ಟಾರ್ ಆಟಗಾರರ ಪೈಕಿ ಯಾರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ.?
ಕಾಮೆಂಟ್ ಮಾಡಿ

15/03/2024

ಯಕ್ರೋ ನಿಮಗೆ ಇದೆಲ್ಲ ದುಡಿಯೋರ ಬಾಯಿಗು ಕೈ ಹಾಕ್ತಿರ

Address

Bangalore

Website

Alerts

Be the first to know and let us send you an email when Nim Talent - Nam Creativity Page 2.0 posts news and promotions. Your email address will not be used for any other purpose, and you can unsubscribe at any time.

Contact The Business

Send a message to Nim Talent - Nam Creativity Page 2.0:

Videos

Share

Category


Other Video Creators in Bangalore

Show All