06/07/2025
ಆರೋಗ್ಯ ಸರಣಿ ಕಾರ್ಯಕ್ರಮ
ನಾರಾಯಣ ಹೆಲ್ತ್/ ನಾರಾಯಣ ಹೃದಯಾಲಯ ತಜ್ಞ ವೈದ್ಯರು ಹೆಚ್ಚುತ್ತಿರುವ ಹೃದಯಾಘಾತಗಳ ಬಗ್ಗೆ ಏನಂತಾರೆ?
ಹೃದಯದ ಕಾಳಜಿಗಾಗಿ ಕಾರ್ಯಕ್ರಮ ವೀಕ್ಷಿಸಿ.
ಈ ವಿಡಿಯೋದಲ್ಲಿ ನಾವು ಹೃದಯಾಘಾತ ಎಂಬ ಮಹತ್ವದ ವಿಷಯದ ಬಗ್ಗೆ ನಿಪುಣ ವೈದ್ಯರೊಂದಿಗೆ ಚರ್ಚಿಸುತ್ತೇವೆ. ಡಾ. ಪ್ರವೀಣ್ ಪಿ ಸದರ್ಮಿನ್, ನಾ...