Triloka Baraha

Triloka Baraha Book Publishing House

04/09/2024
31/08/2024

ವಿಲ್ಸನ್ ಕಟೀಲ್ ಅವರಿಗೆ ಹುಟ್ಟು ಹಬ್ಬದ ಸವಿ ಹಾರೈಕೆಗಳು

ನಮ್ಮ ಪ್ರಕಾಶನದ ಎರಡನೆಯ ಪುಸ್ತಕ 'ಕಾಣುವಂತೆ ಕಾಣದಂತೆ' ಪುಸ್ತಕದಲ್ಲಿನ ಅವರ 'ನಾನು' ಕವಿತೆಯನ್ನು ವಿಕ್ರಮ ಬಿ ಕೆ ಅವರ ದನಿಯಲ್ಲಿ ಕೇಳಿ

ಪ್ರತಿಗಳಿಗೆ : 9945171289

25/08/2024

ಬನ್ನಿ ಸಿಗೋಣ, ಇದೇ ಭಾನುವಾರ. 🙏

Jayarama Chari
Gn Mohan
Vikram Bk
Satyaki
Sampath Sirimane
Vikas Negiloni

ಬಾ ಗುರು ಬುಕ್ ತಗೋ
Bahuroopi
Triloka Baraha
ಒಲವು ಬರೆಹ - Olavu Bareha
Atta Galatta

25/08/2024

ಗೆಳೆಯ ಬಿಕೆ ವಿಕ್ರಮನ ಕನಸು, 'ಕೇಳು ಮನಸೇ'ಯ ಜೊತೆ ನಾನು. ಕೇಳು ಮನಸೇ ತಂಡಕ್ಕೆ ಮತ್ತು ಪ್ರಜಾವಾಣಿಗೆ ನನ್ನಿ. 🙏

ಕನ್ನಡದಲ್ಲಿ ಆಗುತ್ತಿರುವ ಹೊಸ ಸಾಹಿತ್ಯ ಚಟುವಟಿಕೆಗಳ ಸೊಗಸಾದ ಪರಿಚಯ.

ಹರಿವು ಬುಕ್ಸ್ Harivu Books
Vikram Bk
Triloka Baraha
Jayarama Chari
ಬಾ ಗುರು ಬುಕ್ ತಗೋ
Vasudhendra
Anantha Kunigal
Veeraloka Books
Kiran Kumar KR
ಶಶಿ ತರೀಕೆರೆ

23/08/2024

ಕೇಳುಗರೇ,

ಶ್ರೀ ಪ್ರಕಾಶ್ ಬೆಳವಾಡಿ ಮತ್ತು ಶ್ರೀ ಸುಚೇಂದ್ರ ಪ್ರಸಾದ್ ಅವರಿಬ್ಬರೂ ಕಾರಣಾಂತರಗಳಿಂದ ಈ ಸಲ ಕೇಳು ಮನಸೇಯಲ್ಲಿ ಓದುತ್ತಿಲ್ಲ. ಈ ಸಲದ ಕೇಳು ಮನಸೇಗೆ ತಾವು ಬರಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ನಮ್ಮ ಜೊತೆಯಾಗುವುದಾಗಿ ಹೇಳಿದ್ದಾರೆ.

ನಾಳೆ ನಡೆಯಲಿರುವ ಕೇಳು ಮನಸೇ #೧೭ ರ ಓದುಗರ ಪಟ್ಟಿ ಹೀಗಿದೆ.

೧. ರೂಪಾ ಅಯ್ಯರ್ (ಕಲಾವಿದರು, ನಿರ್ದೇಶಕರು)

೨. RJ ವಿಶ್ವಾಸ್ ಕಾಮತ್ (ರೇಡಿಯೊ ಮಾತುಗಾರರು)

೩. ಸವಿತಕ್ಕ (ಹಾಡುಗಾರರು)

೪. ಲೇಖಾ ನಾಯ್ಡು (ಕಲಾವಿದರು)

೫. ಡಾ. ಬೇಲೂರು ರಘುನಂದನ್ (ಲೇಖಕ, ರಂಗಕರ್ಮಿ)

ಬನ್ನಿ, ಸಿಗೋಣ.

ಚೀಟಿಗಳನ್ನು ಕೂಡಲೇ ಕೊಳ್ಳಿರಿ.

ಕೇಳು ಮನಸೇ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಒತ್ತಿ :
https://sites.google.com/view/kelumanase/home

ಚೀಟಿಗಳಿಗಾಗಿ ಈ ಕೊಂಡಿಯನ್ನು ಒತ್ತಿ : https://docs.google.com/forms/d/e/1FAIpQLSfV7CJLMiCrKhuB4GaAgkcyIHX8qdAhIPCiaKwTwf_IfvvQTQ/viewform?usp=send_form

#ಕೇಳುಮನಸೇ #ಕನ್ನಡ #ಕವನ #ಕತೆ #ಓದು #ಸುಚಿತ್ರ #ಲೇಖಾನಾಯ್ಡು #ರೂಪಾಅಯ್ಯರ್ #ವಿಶ್ವಾಸ್ _ಕಾಮತ್ #ಸವಿತಕ್ಕ #ಬೇಲೂರುರಘುನಂದನ್

ಇದೇ ಶನಿವಾರ ಸಂಜೆ ಆರಕ್ಕೆ ಕೇಳು ಮನಸೇ ೧೭ | Kelu Manase 17  ಲೇಖಾ ನಾಯ್ಡು  ಅವರ ದನಿಯಲ್ಲಿ ಕೇಳೋಣ ಕವಿತೆಗಳನ್ನು ನಿಮ್ಮ ಚೀಟಿಗಳನ್ನು ಕೂಡಲೇ...
19/08/2024

ಇದೇ ಶನಿವಾರ ಸಂಜೆ ಆರಕ್ಕೆ ಕೇಳು ಮನಸೇ ೧೭ | Kelu Manase 17 ಲೇಖಾ ನಾಯ್ಡು ಅವರ ದನಿಯಲ್ಲಿ ಕೇಳೋಣ ಕವಿತೆಗಳನ್ನು
ನಿಮ್ಮ ಚೀಟಿಗಳನ್ನು ಕೂಡಲೇ ಕಾಯ್ದಿರಿಸಿ

ಕೇಳು ಮನಸೇ ೧೭ | Kelu Manase 17

ಆಗಸ್ಟ್ ತಿಂಗಳ ವಿಶೇಷ ಸಂಚಿಕೆ!

ಆರನೆಯ ಓದುಗರು: ಲೇಖಾ ನಾಯ್ಡು

೨೦೨೪ ರ ಆಗಸ್ಟ್ ೨೪, ಶನಿವಾರ, ಸಂಜೆ ಆರಕ್ಕೆ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಚೀಟಿಗಳನ್ನು ಕೂಡಲೇ ಕೊಳ್ಳಿರಿ.

ಕೇಳು ಮನಸೇ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಒತ್ತಿ :
https://sites.google.com/view/kelumanase/home

ಚೀಟಿಗಳಿಗಾಗಿ ಈ ಕೊಂಡಿಯನ್ನು ಒತ್ತಿ : https://docs.google.com/forms/d/e/1FAIpQLSfV7CJLMiCrKhuB4GaAgkcyIHX8qdAhIPCiaKwTwf_IfvvQTQ/viewform?usp=send_form

#ಕೇಳುಮನಸೇ #ಕನ್ನಡ #ಕವನ #ಕತೆ #ಓದು #ಸುಚಿತ್ರ #ಲೇಖಾನಾಯ್ಡು

ಹರಿವು ಬುಕ್ಸ್ Harivu Books ಹರಿವು ಬುಕ್ಸ್ Harivu Books Triloka Baraha

18/08/2024

ಕೇಳು ಮನಸೇ ೧೭ | Kelu Manase 17

ಆಗಸ್ಟ್ ತಿಂಗಳ ವಿಶೇಷ ಸಂಚಿಕೆ!

ಐದನೆಯ ಓದುಗರು: ಸವಿತಕ್ಕ Savithakka

೨೦೨೪ ರ ಆಗಸ್ಟ್ ೨೪, ಶನಿವಾರ, ಸಂಜೆ ಆರಕ್ಕೆ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಚೀಟಿಗಳನ್ನು ಕೂಡಲೇ ಕೊಳ್ಳಿರಿ.

ಕೇಳು ಮನಸೇ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಒತ್ತಿ :
https://sites.google.com/view/kelumanase/home

ಚೀಟಿಗಳಿಗಾಗಿ ಈ ಕೊಂಡಿಯನ್ನು ಒತ್ತಿ : https://docs.google.com/forms/d/e/1FAIpQLSfV7CJLMiCrKhuB4GaAgkcyIHX8qdAhIPCiaKwTwf_IfvvQTQ/viewform?usp=send_form

#ಕೇಳುಮನಸೇ #ಕನ್ನಡ #ಕವನ #ಕತೆ #ಓದು #ಸುಚಿತ್ರ #ಸವಿತಕ್ಕ
ಹರಿವು ಬುಕ್ಸ್ Harivu Books Triloka Baraha ಒಲವು ಬರೆಹ - Olavu Bareha

15/08/2024

ಕೇಳು ಮನಸೇ ೧೭ | Kelu Manase 17

ಆಗಸ್ಟ್ ತಿಂಗಳ ವಿಶೇಷ ಸಂಚಿಕೆ!

ಮೂರನೆಯ ಓದುಗರು: ರೂಪಾ ಅಯ್ಯರ್ Roopa Iyer Srivatsa

೨೦೨೪ ರ ಆಗಸ್ಟ್ ೨೪, ಶನಿವಾರ, ಸಂಜೆ ಆರಕ್ಕೆ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ.

ಚೀಟಿಗಳನ್ನು ಕೂಡಲೇ ಕೊಳ್ಳಿರಿ.

ಕೇಳು ಮನಸೇ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಒತ್ತಿ :
https://sites.google.com/view/kelumanase/home

ಚೀಟಿಗಳಿಗಾಗಿ ಈ ಕೊಂಡಿಯನ್ನು ಒತ್ತಿ : https://docs.google.com/forms/d/e/1FAIpQLSfV7CJLMiCrKhuB4GaAgkcyIHX8qdAhIPCiaKwTwf_IfvvQTQ/viewform?usp=send_form

#ಕೇಳುಮನಸೇ #ಕನ್ನಡ #ಕವನ #ಕತೆ #ಓದು #ಸುಚಿತ್ರ #ರೂಪಾಅಯ್ಯರ್ Triloka Baraha ಹರಿವು ಬುಕ್ಸ್ Harivu Books ಒಲವು ಬರೆಹ - Olavu Bareha

ಇಂದಿನ ವಿಜಯ ಕರ್ನಾಟಕದಲ್ಲಿ ಕಾಣುವಂತೆ ಕಾಣದಂತೆ ಪುಸ್ತಕದ ಪರಿಚಯ ಪ್ರಕಟವಾಗಿದೆ. Vikram Bkಪ್ರತಿಗಳಿಗೆ: https://harivubooks.com/product...
11/08/2024

ಇಂದಿನ ವಿಜಯ ಕರ್ನಾಟಕದಲ್ಲಿ ಕಾಣುವಂತೆ ಕಾಣದಂತೆ ಪುಸ್ತಕದ ಪರಿಚಯ ಪ್ರಕಟವಾಗಿದೆ.

Vikram Bk

ಪ್ರತಿಗಳಿಗೆ:

https://harivubooks.com/products/kaanuvante-kaanadante-stories-and-poems-vikarama-b-k-kannada-book

ವೀರಲೋಕ: https://veeralokabooks.com/product/kaanuvante-kaanadante/

ಅಥವಾ

+91 99451 71289 ನಂಬರ್ಗೆ ನಿಮ್ಮ ವಿಳಾಸ ವಾಟ್ಸಾಪ್ ಮಾಡಿ.

11/08/2024

ಕಾಣುವಂತೆ ಕಾಣದಂತೆ 😍
Triloka Baraha Vijay Karnataka
ವಿದ್ಯಾರಶ್ಮಿ ಪೆಲತ್ತಡ್ಕ ನಿಮ್ಮ ಅಕ್ಕರೆಗೆ ಶರಣು.

B Manjamma Jogathi
Vasudhendra
Wilson Kateel
Karthik Hebbar
Karthik R
Vikram Bk
Dadapeer Jyman
Sushanth Kotian
Sangamesh Sajjan
ಒಲವು ಬರೆಹ - Olavu Bareha
ಕೇಳು ಮನಸೇ - Kelu Manase

Address

Bangalore
560061

Alerts

Be the first to know and let us send you an email when Triloka Baraha posts news and promotions. Your email address will not be used for any other purpose, and you can unsubscribe at any time.

Videos

Share

Category

Nearby media companies

Other Publishers in Bangalore

Show All