Arsikere Kranthi News

Arsikere Kranthi News Kranthi News

We Are Demanding Good development, Good Administration & Good Society

25/12/2024

ಮುನಿರತ್ನ ಮೇಲೆ ಕಲ್ಲು, ಮೊಟ್ಟೆಯಿಂದ ಅಟ್ಯಾಕ್​​ ಮಾಡಿದ ಕಾಂಗ್ರೆಸ್​ ಕಾರ್ಯಕರ್ತರು..!

#ಕನ್ನಡಸುದ್ದಿಗಳು #ಕನ್ನಡವಾರ್ತೆ

25/12/2024

Kichcha Sudeep ಅರಸೀಕೆರೆಯ ರತ್ನ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ರವರ ಮ್ಯಾಕ್ಸ್ ಚಲನಚಿತ್ರ ಬಿಡುಗಡೆ... ಅಭಿಮಾನಿಗಳಿಂದ ಸಂಭ್ರಮ ಆಚರಣೆ

23/12/2024
ಕುಸ್ತಿಪಟು WWE ಸೂಪರ್‌ಸ್ಟಾರ್ ರೇ ಸೀನಿಯರ್​ ಮಿಸ್ಟೀರಿಯೊ ನಿಧನ.
21/12/2024

ಕುಸ್ತಿಪಟು WWE ಸೂಪರ್‌ಸ್ಟಾರ್ ರೇ ಸೀನಿಯರ್​ ಮಿಸ್ಟೀರಿಯೊ ನಿಧನ.

ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್​ ಹುಸೇನ್ ವಿಧಿವಶ
16/12/2024

ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್​ ಹುಸೇನ್ ವಿಧಿವಶ

𝗔𝘀𝗶𝗮'𝘀 𝟭𝘀𝘁 𝗺𝗮𝗷𝗼𝗿 𝗥𝗮𝗶𝗹𝗿𝗼𝗮𝗱.  𝗬𝗲𝗮𝗿 𝗼𝗳 𝟭𝟵𝟭𝟭'𝘀𝗚𝗿𝗲𝗮𝘁 𝗜𝗻𝗱𝗶𝗮𝗻 𝗣𝗲𝗻𝗶𝗻𝘀𝘂𝗹𝗮(𝗚𝗜𝗣) 𝗥𝗮𝗶𝗹𝘄𝗮𝘆 𝗠𝗮𝗽 𝗼𝗳 𝗜𝗻𝗱𝗶𝗮 Source:-geographicus.com     ...
15/12/2024

𝗔𝘀𝗶𝗮'𝘀 𝟭𝘀𝘁 𝗺𝗮𝗷𝗼𝗿 𝗥𝗮𝗶𝗹𝗿𝗼𝗮𝗱. 𝗬𝗲𝗮𝗿 𝗼𝗳 𝟭𝟵𝟭𝟭'𝘀
𝗚𝗿𝗲𝗮𝘁 𝗜𝗻𝗱𝗶𝗮𝗻 𝗣𝗲𝗻𝗶𝗻𝘀𝘂𝗹𝗮(𝗚𝗜𝗣) 𝗥𝗮𝗶𝗹𝘄𝗮𝘆 𝗠𝗮𝗽 𝗼𝗳 𝗜𝗻𝗱𝗶𝗮

Source:-geographicus.com

12/12/2024

ಅಳುತ್ತಿರುವ ಗುಕೇಶ್ ತನ್ನ ಆಚರಣೆಯ ಭಾಗವಾಗಿ ಹಲಗೆಯ ಮೇಲೆ ತುಂಡುಗಳನ್ನು ಜೋಡಿಸುತ್ತಿದ್ದಾನೆ. ಡಿಂಗ್ ಒಂದು ತಪ್ಪು ಮಾಡಿದರು, ಇದರಿಂದ ಗುಕೇಶ್ ಅವರು ಹೊಸ ವಿಶ್ವ ಚಾಂಪಿಯನ್ ಎಂದು ತಿಳಿದುಕೊಳ್ಳಲು 2 ನಿಮಿಷಗಳನ್ನು ತೆಗೆದುಕೊಂಡರು. ಎಂತಹ ಅದ್ಭುತ ನೋಟಗಳು!

ಅಭಿನಂದನೆಗಳು ಗುಕೇಶ್, ಭಾರತವು ನಿನ್ನ ಬಗ್ಗೆ ಹೆಮ್ಮೆಪಡುತ್ತದೆ.

10/12/2024

ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದೆ. ವರದಿಗಾರ ಮೇಲೆ #ನಟ #ಮೋಹನ್ #ಬಾಬು ಹಲ್ಲೆ ಮಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ  #ಎಸ್ಎಂಕೃಷ್ಣ ವಿಧಿವಶರಾಗಿದ್ದಾರೆ ಸದಾಶಿವನಗರದ ತಮ್ಮ ನಿವಾಸದಲ್ಲಿ • ತಡರಾತ್ರಿ ನಿಧ...
10/12/2024

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ #ಎಸ್ಎಂಕೃಷ್ಣ ವಿಧಿವಶರಾಗಿದ್ದಾರೆ ಸದಾಶಿವನಗರದ ತಮ್ಮ ನಿವಾಸದಲ್ಲಿ
• ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ., ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು,
• ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. , ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ
• ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ 2017 ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು
• 1999 ರಿಂದ 2004 ರವರೆಗೆ ಕರ್ನಾಟಕದ 16 ನೇ ಮುಖ್ಯಮಂತ್ರಿಯಾಗಿದ್ದರು ಮತ್ತು 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ 1989 ರಿಂದ
• ಜನವರಿ 1993 ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 1971ರಿಂದ 2018 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು
• ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು

09/12/2024

𝘁𝗵𝗲𝗿𝗲 𝗮𝗿𝗲 𝟭𝟳 𝗿𝗮𝗶𝗹𝘄𝗮𝘆 𝘇𝗼𝗻𝗲𝘀 𝗮𝗻𝗱 𝟳𝟬 𝗱𝗶𝘃𝗶𝘀𝗶𝗼𝗻𝘀 𝗶𝗻 𝗜𝗻𝗱𝗶𝗮. 𝗧𝗵𝗲 𝗵𝗲𝗮𝗱 𝗼𝗳 𝗲𝗮𝗰𝗵 𝗱𝗶𝘃𝗶𝘀𝗶𝗼𝗻 𝗶𝘀 𝗗𝗶𝘃𝗶𝘀𝗶𝗼𝗻𝗮𝗹 𝗥𝗮𝗶𝗹𝘄𝗮𝘆 𝗠𝗮𝗻𝗮𝗴𝗲𝗿 (𝗗𝗥𝗠) 𝘄𝗵𝗼 ...
07/12/2024

𝘁𝗵𝗲𝗿𝗲 𝗮𝗿𝗲 𝟭𝟳 𝗿𝗮𝗶𝗹𝘄𝗮𝘆 𝘇𝗼𝗻𝗲𝘀 𝗮𝗻𝗱 𝟳𝟬 𝗱𝗶𝘃𝗶𝘀𝗶𝗼𝗻𝘀 𝗶𝗻 𝗜𝗻𝗱𝗶𝗮. 𝗧𝗵𝗲 𝗵𝗲𝗮𝗱 𝗼𝗳 𝗲𝗮𝗰𝗵 𝗱𝗶𝘃𝗶𝘀𝗶𝗼𝗻 𝗶𝘀 𝗗𝗶𝘃𝗶𝘀𝗶𝗼𝗻𝗮𝗹 𝗥𝗮𝗶𝗹𝘄𝗮𝘆 𝗠𝗮𝗻𝗮𝗴𝗲𝗿 (𝗗𝗥𝗠) 𝘄𝗵𝗼 𝗿𝗲𝗽𝗼𝗿𝘁𝘀 𝘁𝗼 𝘁𝗵𝗲 𝗚𝗲𝗻𝗲𝗿𝗮𝗹 𝗠𝗮𝗻𝗮𝗴𝗲𝗿 (𝗚𝗠) 𝗼𝗳 𝘁𝗵𝗲 𝗿𝗮𝗶𝗹𝘄𝗮𝘆 𝘇𝗼𝗻𝗲.

🔹𝗧𝗵𝗲 𝗹𝗶𝘀𝘁 𝗼𝗳 𝗿𝗮𝗶𝗹𝘄𝗮𝘆 𝘇𝗼𝗻𝗲𝘀 𝗶𝗻 𝗜𝗻𝗱𝗶𝗮 𝗶𝘀 𝗮𝘀 𝗳𝗼𝗹𝗹𝗼𝘄𝘀:

𝟭.𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟮.𝗘𝗮𝘀𝘁 𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟯.𝗘𝗮𝘀𝘁 𝗖𝗼𝗮𝘀𝘁 𝗥𝗮𝗶𝗹𝘄𝗮𝘆

𝟰.𝗘𝗮𝘀𝘁𝗲𝗿𝗻 𝗥𝗮𝗶𝗹𝘄𝗮𝘆

𝟱.𝗞𝗼𝗻𝗸𝗮𝗻 𝗥𝗮𝗶𝗹𝘄𝗮𝘆

𝟲.𝗡𝗼𝗿𝘁𝗵 𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟳.𝗡𝗼𝗿𝘁𝗵 𝗘𝗮𝘀𝘁𝗲𝗿𝗻 𝗥𝗮𝗶𝗹𝘄𝗮𝘆

𝟴.𝗡𝗼𝗿𝘁𝗵 𝗪𝗲𝘀𝘁𝗲𝗿𝗻 𝗥𝗮𝗶𝗹𝘄𝗮𝘆

𝟵.𝗡𝗼𝗿𝘁𝗵𝗲𝗮𝘀𝘁 𝗙𝗿𝗼𝗻𝘁𝗶𝗲𝗿 𝗥𝗮𝗶𝗹𝘄𝗮𝘆

𝟭𝟬.𝗡𝗼𝗿𝘁𝗵𝗲𝗿𝗻 𝗥𝗮𝗶𝗹𝘄𝗮𝘆

𝟭𝟭.𝗦𝗼𝘂𝘁𝗵 𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟭𝟮.𝗦𝗼𝘂𝘁𝗵 𝗘𝗮𝘀𝘁 𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟭𝟯.𝗦𝗼𝘂𝘁𝗵 𝗘𝗮𝘀𝘁𝗲𝗿𝗻 𝗥𝗮𝗶𝗹𝘄𝗮𝘆

𝟭𝟰.𝗦𝗼𝘂𝘁𝗵 𝗪𝗲𝘀𝘁𝗲𝗿𝗻 𝗥𝗮𝗶𝗹𝘄𝗮𝘆

𝟭𝟱.𝗦𝗼𝘂𝘁𝗵𝗲𝗿𝗻 𝗥𝗮𝗶𝗹𝘄𝗮𝘆

𝟭𝟲.𝗪𝗲𝘀𝘁 𝗖𝗲𝗻𝘁𝗿𝗮𝗹 𝗥𝗮𝗶𝗹𝘄𝗮𝘆

𝟭𝟳.𝗪𝗲𝘀𝘁𝗲𝗿𝗻 𝗥𝗮𝗶𝗹𝘄𝗮𝘆

06/12/2024

05/12/2024

𝟭𝟮𝟬𝟴𝟬 𝗛𝘂𝗯𝗯𝗮𝗹𝗹𝗶 - 𝗞𝗦𝗥 𝗕𝗲𝗻𝗴𝗮𝗹𝘂𝗿𝘂 𝗝𝗮𝗻𝘀𝗵𝗮𝘁𝗮𝗯𝗱𝗶 𝗘𝘅𝗽𝗿𝗲𝘀𝘀


ಇಂದು  #ಮುಂಬೈನ  #ಅಜಾದ್ಮೈದಾನ ಇತಿಹಾಸದ ಸುವರ್ಣಪಟದಲ್ಲೊಂದು  #ದೇವೇಂದ್ರಫಡ್ನವಿಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಪ್ರಧಾನ ಮಂತ...
05/12/2024

ಇಂದು #ಮುಂಬೈನ #ಅಜಾದ್ಮೈದಾನ ಇತಿಹಾಸದ ಸುವರ್ಣಪಟದಲ್ಲೊಂದು #ದೇವೇಂದ್ರಫಡ್ನವಿಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ

ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ #ನರೇಂದ್ರಮೋದಿಯವರು, ಕೇಂದ್ರದ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರು, ರಾಷ್ಟ್ರೀಯ ಬಿಜೆಪಿಯ ಅಧ್ಯಕ್ಷರಾದ ಶ್ರೀ ಜೆ ಪಿ ನಡ್ಡಾ ಅವರು ಸೇರಿದಂತೆ ಎನ್ ಡಿ ಎ ಸರ್ಕಾರದ ಕೇಂದ್ರ ಸಚಿವರುಗಳು, ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಸೇರಿದಂತೆ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ಸಚಿನ್ ತೆಂಡೂಲ್ಕರ್, ಶ್ರೀ ಮುಖೇಶ್ ಅಂಬಾನಿ, ಶ್ರೀ ನೊಯೆಲ್‌ ಟಾಟಾ, ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಶ್ರೀ ರವರು ಹಾಗೂ ಅವರೊಂದಿಗೆ ಉಪ ಮುಖ್ಯಮಂತ್ರಿಗಳಾಗಿ ಶ್ರೀ ಏಕನಾಥ್ ಶಿಂದೆಯವರು, ಹಾಗೂ ಶ್ರೀ ಅಜಿತ್ ಪವರ್ ರವರು ಪ್ರಮಾಣ ವಚನ ಸ್ವೀಕರಿಸಿದ ಅಮೃತ ಘಳಿಗೆಯನ್ನು ಸಾಕ್ಷೀಕರಿಸಿದರು.

ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತ    ...
05/12/2024

ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಕಾರು ಅಪಘಾತ

ಬೆಂಗಳೂರು ಶಾಂತಿಗ್ರಾಮ ರಸ್ತೆಯ ಮೂಲಕ ಹಾಸನಕ್ಕೆ ಆಗಮಿಸುತ್ತಿದ್ದ ವೇಳೆ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ.

Address

Arsikere
573103

Website

Alerts

Be the first to know and let us send you an email when Arsikere Kranthi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Arsikere Kranthi News:

Videos

Share