ಸುದ್ಧಿಮನೆ Suddhimane

ಸುದ್ಧಿಮನೆ Suddhimane ತೆಲಗರಹಳ್ಳಿ ಗಣೇಶ್ ಸಾರಥ್ಯದಲ್ಲಿ

27/12/2024

ಎಸ್.ಕೆ.ಗೌರೀಶ್ ರವರ ತಂಡದಿಂದ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ರವರಿಗೆ ಅಂತಿಮ ನಮನ ಸಲ್ಲಿಸಿದರು.

27/12/2024

ಡಾ!ಮನಮೋಹನ್ ಸಿಂಗ್ ನಿದನಕ್ಕೆ ಅತ್ತಿಬೆಲೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ.

26/12/2024

ಆನೇಕಲ್ ಪಿ.ಎಲ್.ಡಿ.ಬ್ಯಾಂಕ್ ನಿರ್ದರ್ಶಕರ ಚುನಾವಣೆಗೆ ಬಿಜೆಪಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಕೆ

Shout out to my newest followers! Excited to have you onboard! Shout out to my newest followers! Excited to have you onb...
25/12/2024

Shout out to my newest followers! Excited to have you onboard! Shout out to my newest followers! Excited to have you onboard! Younus Khan, Pranesh Kumar, Chandrashekar Gowda, Pramod Sagar, Chandru CB, Mohan Deshik, Raghu K M Anna, Sangamesh Swami, Ravi Chandra, Madhu Chikkulikere, Sujeeth Padubidri, Darshan Gangu, Balaraj Balu, Raju Y R, Yathish Chìññú, Dhinadhileep Dhileep, Mohan Kumar, Mallikarjuna T M, Sharanbasava Patil, Amarendra Gowda Gk Gottukunte, Madhu Salakatte, Shareef Mulla, Manju Gooligowda, Manju Manjunath, Murthy Narayan Murthy, Mőhãmméď Îmřåň, Manju R Gowda, Kushal Kirthi, Pradeep Shetty Devanga, Rasheed Anas, Nikith Shakthinagara, Govinda Raju Raju, Basava Gowda, Peera Sab K, Rama Krishna D S, T C Patil Patil, Laxman V Kumar, Shashi Sonu, Lakshmi Narayan, Kantha Raju, S Thangavel S Thangavel, Marsha Mdk, Mani Rajini, Mohan Mohan, Madleti Ancche, Jagudada Gowdru, Raghu Raghu, Manju Naik, Bhim Gurikar Gurikar, Venkat Rao

24/12/2024

ಕೆಸಿ.ನಾಗರಾಜ್ ನೇತೃತ್ವದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಕೇಂದ್ರ ಸಚಿವ ಅಮಿತ್ ಶಾ ರವರ ರಾಜೀನಾಮೆಗೆ ಒತ್ತಾಯ

23/12/2024

ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಮಟ್ಟದ ಕುಸ್ತಿ ಆಯೋಜನೆ

23/12/2024

ವಣಕನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಸರಸ್ವತಿ ಅಶ್ವಥ್ ಅವಿರೋಧ ಅಯ್ಕೆ

20/12/2024

ಡೆಂಕಣಿಕೋಟೆ ಬಳಿ ಹೋಳಿ ಶಾಲೆಯ ಬಳಿ ರಸ್ತೆ ದಾಟಿದ ಆನೆಗಳ ಹಿಂಡು

20/12/2024

ಕಲ್ಲುಬಾಳು ಗ್ರಾಮ ಪಂಚಾಯತಿ ಗ್ರಾಮಸಭೆ ಅನೇಕ ಗೊಂದಲಗಳಿಗೆ ಸಾಕ್ಷಿಯಾಯಿತು

19/12/2024

ಕೆ.ಐ.ಎ.ಡಿ.ಬಿ.ಭೂಸ್ವಾದೀನವನ್ನ ಕಂಡಿಸಿ ರೈತರಿಂದ ಬೃಹತ್ ಬೈಕ್ ಜಾಥ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು

19/12/2024

ಕೇಂದ್ರ ಗೃಹ ಸಚಿವ ಅಮೀತ್ ಶಾ ರವರಿಗೆ ಎಸ್ ಸಿ ಎಸ್ ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವಶಂಕರ್ ರವರು ಅಂಬೇಡ್ಕರ್ ಬಗ್ಗೆ ಬಿಡಿ ಬಿಡಿಯಾಗಿ ತಿಳಿಸಿದ್ದಾರೆ.

19/12/2024

ಆನೇಕಲ್ CITU ಕಾರ್ಯಕರ್ತರಿಂದ ರೈತರು ಹಾಗೂ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ವಿವಿಧ ಬೇಡಿಕೆಗೆ ಒತ್ತಾಯಿಸಿ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ

19/12/2024

ಯುವ ಸಾಹಿತಿ ಹೆಚ್.ಕೆ. ದಿದ್ದಿಗಿ ರವರು ರಚಿಸಿರುವ "ಎಷ್ಟು ದಿನ ನೀ ಇಲ್ಲೆ ಇರ್ತಿ" ಒಂದೊಳ್ಳೆ ಕವನ

17/12/2024
16/12/2024

ಭಕ್ತಾದಿಗಳಲ್ಲಿ ವಿನಂತಿ ಈ ದಿನ ತಳಿ ರಸ್ತೆಯಲ್ಲಿ ಇರುವ ಶ್ರೀ ಕಾಶಿ ವಿಶ್ವನಾಥ ಸನ್ನಿಧಿಯ ಶಿವ ಲಿಂಗದ ಮೇಲೆ ವಿಶೇಷವಾಗಿ ಹಾಲಿನ ಅಭಿಷೇಕ ಸಂಜೆ 7.30 ರಿಂದ 8:30 ತನಕ ನಿರಂತರವಾಗಿ ಹಾಲಿನ ಅಭಿಷೇಕವಿರುತ್ತದೆ ಭಕ್ತಾದಿಗಳು ವಿಶೇಷವಾಗಿ ಹಾಲು ಮೊಸರು ಕಬ್ಬಿನ ರಸವನ್ನು ಕೊಡಬಹುದು.

ಶಿವ ಲಿಂಗಕ್ಕೆ ಆರಿದ್ರ ನಕ್ಷತ್ರ ಅಭಿಷೇಕದಿಂದ ನಮ್ಮ ಮನಸ್ಸಿನಲ್ಲಿ ಇರುವ ತಾಪಗಳು ಅಂದರೆ ಕೋರಿಕೆಗಳು,ದುಃಖ ಗಳಿಂದ ,ದುರ್ಗಣಗಳಿಂದ,ಚಡಪಡಿಸುತ್ತಿರುವ ಮನಸ್ಸಿನ ತಾಪವನ್ನು ತೀರಿಸುವ ಅಭಿಷೇಕ ಎಂದರೆ ಮಾರ್ಗಶಿರ ಮಾಸದ ಆರಿದ್ರ ನಕ್ಷತ್ರ ಅಭಿಷೇಕ ನೋಡುವುದರಿಂದ ಸಮಸ್ತ ತಾಪೋಪ ಶಮನ ವಾಗುತ್ತದೆ ಹಾಗೆ ಶಿವನಿಗೆ ಅತ್ಯಂತ ಪ್ರಿಯವಾದ ಅಭಿಷೇಕ ಶಿವನಿಗೆ ಅತ್ಯಂತ ಪ್ರೀತಿಕರ ವಾದಂತ ಸುಬ್ರಹ್ಮಣ್ಯ ಸ್ವಾಮಿ ನಾವು ಆರಿದ್ರ ನಕ್ಷತ್ರದ ಅಭಿಷೇಕ ನೋಡಿದರೆ ದರ್ಶನ ಪಡೆದರೆ ಪೂಜೆಗೆ ಭಾಗವಹಿಸಿದರೆ ಶಿವನಿಗೆ ನಾವು ಸಹಾ ಅಷ್ಟೇ ಪ್ರೀತಿಗೆ ಪಾತ್ರರಾಗುತ್ತೇವೆ.ಭಗವತ್ ಭಕ್ತರು ಸಕಾಲಕ್ಕೆ ಅಭಿಷೇಕ್ಕೆ ಪೂಜೆಗೆ ಭಾಗವಹಿಸಿ ಪುಣ್ಯಪ್ರಾಪ್ತಿಯನ್ನು ಪಡೆದುಕೊಳ್ಳಿ.

16/12/2024

ಕುರುಬ v/s ಪಂಚಮಶಾಲಿ ಪ್ರಬಲ ಸಮುದಾಯಗಳೆ ಮೀಸಲಾತಿಗೆ ರಸ್ತೆಗೆ ಇಳಿದರೆ ಸಣ್ಣ ಸಣ್ಣ ಸಮುದಾಯಗಳು ಎಲ್ಲಿಗೆ ಹೋಗಬೇಕು.

15/12/2024

ನಿವೃತ್ತ ಐಎಎಸ್ ಶಿವರಾಂ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ ಮಾಡುವ ಮೂಲಕ ಆಚರಣೆ ಮಾಡಿದ ಶಿವರಾಂ ಅಭಿಮಾನಿಗಳ ಬಳಗದ ವತಿಯಿಂದ

15/12/2024

ಕಾಡಿಂದ ನಾಡಿಗೆ ಮೇವು ಹರಸಿ ನಾಡಿಗೆ ಬಂದ ಕಾಡು ಕೋಣ

Address

Anekal
562106

Telephone

+919342490418

Website

Alerts

Be the first to know and let us send you an email when ಸುದ್ಧಿಮನೆ Suddhimane posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ಧಿಮನೆ Suddhimane:

Videos

Share