NKTV ಆನೇಕಲ್

NKTV ಆನೇಕಲ್ ಸಮಾಜದ ಒಳಿತಿಗಾಗಿ

14/01/2025
14/01/2025

ಪ್ರಜಾ ತಾರೆ ಕಲಾ ಶಾಲೆ ವತಿಯಿಂದ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ

13/01/2025
12/01/2025

ಶ್ರೀ ಚನ್ನಕೇಶ್ವರ ಸ್ವಾಮಿ ದೇವಾಲಯದಲ್ಲಿ 25ನೇ ವರ್ಷದ ವೈಕುಂಠ ಏಕಾದಶಿ

11/01/2025

Hi everyone! 🌟 You can support me by sending Stars –

Whenever you see the Stars icon, you can send me Stars.

11/01/2025

ಕಂಬಳಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರ ಬರೆದಿರುವುದರಿಂದ ಕಂಬಳ ಉಳಿದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

11/01/2025

ಆನೇಕಲ್ ಪಟ್ಟಣದ ಥಳಿ ರಸ್ತೆಯಲ್ಲಿರುವ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀದೇವಿ ಭೂದೇವಿ ಸಮೇತ ಅಮರನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಹೂವಿನ ಅಲಂಕಾರ

ಶ್ರೀಕಾಶಿವಿಶ್ವನಾಥಸ್ವಾಮಿ ದೇವಾಲಯ ಆನೇಕಲ್.ಥಳಿ ರೋಡ್ ,ಆನೇಕಲ್.

08/01/2025

ಹೆಚ್.ಎಂ.ಪಿ.ವಿ. ವೈರಸ್ ಬಗ್ಗೆ... ಚೀನಾದಿಂದ ವಿಡಿಯೋ ವರದಿ ಮಾಡಿರುವ ಕನ್ನಡಿಗ..

06/01/2025

ಕಿತ್ತಗಾನಹಳ್ಳಿ ಗ್ರಾಮದ ಕೃಷ್ಣಪ್ಪ ಬಡಾವಣೆಯಲ್ಲಿ ಖಾಸಗಿ ಬಿಲ್ಡಿಂಗ್ ನಲ್ಲಿ ಸ್ಫೋಟ.

Address

Tilak Circle, Anekal Town
Anekal
562106

Alerts

Be the first to know and let us send you an email when NKTV ಆನೇಕಲ್ posts news and promotions. Your email address will not be used for any other purpose, and you can unsubscribe at any time.

Share