"ವಾಲ್ಮೀಕಿ ಭವನ ಹಾಗೂ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ "
ಯಲಹಂಕ ಶಾಸಕರು ಬಿಡಿಎ ಅಧ್ಯಕ್ಷ ರಾದ ವಿಶ್ವನಾಥ್ ಸ್ಪಷ್ಟನೆ
ಅಟ್ಟೂರು ವಾರ್ಡ್ ನಲ್ಲಿ ಇಂದು ನಡೆದ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ವಿಶ್ವನಾಥ್ ರವರು ಭಾಗವಹಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ರೂ:2ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಸರ್ಕಾರಿ ಜಾಗವನ್ನು ಗುರ್ತಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು
ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ ದೀಪಾವಳಿ ಹಬ್ಬ ಆಚರಣೆ ಮಾಡುವ ಮನಸ್ಸಿಲ್ಲ ಆದರೆ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಚೇರ್ ಮೆನ್ ಲಿಂಗಣ್ಣ ಮಗ ನಾದ ಎಚ್ ಎಲ್ ಜಯರಾಂ ಮನವಿ
ಸಮಸ್ತ ಜನತೆಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಯುವ ನಾಯಕ ಸುನೀಲ್ ಗೌಡ
*ನಮ್ಮನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅಣ್ಣನವರ ಆತ್ಮ ಶಾಂತಿಗಾಗಿ ಪ್ರತಿಯೊಬ್ಬರ ಮನೆಯಲ್ಲೂ ದೀಪವನ್ನು ಹಚ್ಚಿ ಎಂದು ಇದೇ ಸಂದರ್ಭದಲ್ಲಿ ಸುನೀಲ್ ಗೌಡ ಮನವಿ ಮಾಡಿದರು .
ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಯಲಹಂಕ ವಿಧಾನಸಭಾ ಕ್ಷೇತ್ರದ ಅಟ್ಟೂರು ವಾರ್ಡ್ ಅಧ್ಯಕ್ಷ ರಾದ ನಾರಾಯಣ್ ಸ್ವಾಮಿ
ನಾಡಿನ ಸಮಸ್ತ ಜನತೆಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಮಾಜಿ ಸಚಿವರಾದ ಆರ್ ಕೃಷ್ಣಪ್ಪ
ಸಮಸ್ತ ಜನತೆಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಬೆಂಗ್ಳೂರ್ ನಗರ ಜಿಲ್ಲೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರಾದ ಎನ್ ಎಂ .ಶ್ರೀನಿವಾಸ್
ಕನ್ನಡದ ಮೇರು ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಈ ಬಾರಿ ದೀಪಾವಳಿ ಹಬ್ಬ ಎಲ್ಲಾ ಕನ್ನಡಿಗರಿಗೆ ಕಗ್ಗತ್ತಲೆ ಆಗಿದೆ ಆದ್ರೆ ಪುನೀತ್ ರವರ ಕುಟುಂಬ ಸದಸ್ಯರಿಗೂ ಆ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲೆಂದು ಸಮಸ್ತರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ
ಕೊರೋನಾ ಹಿನ್ನೆಲೆ ಪಟಾಕಿಗಳ ಉತ್ಪನ್ನಗಳು ಆಗುತ್ತಿಲ್ಲ ಹಾಗಾಗಿ ಈ ಬಾರಿ ಪಟಾಕಿಗಳ ದರ ಹೆಚ್ಚಾಗಿದೆ-ಶಕ್ತಿ ಕ್ರಾಕರ್ಸ್ಏಜೆನ್ಸಿಸ್ ಮಾಲೀಕರಾದ ಶಂಕರೇಗೌಡ ಸ್ಪಷ್ಟನೆ
ಬೆಂಗಳೂರು ನಲ್ಲೆ ಮೊಟ್ಟಮೊದಲ ಬಾರಿಗೆ ಬಗೆಬಗೆಯ ಸಿಹಿ ತಿನಿಸುಗಳು ಕೇಕುಗಳ ನೂತನ 65ನೆ ಚೆಫ್ ಬೇಕರಿ ಎಂ ಎಸ್ ಪಾಳ್ಯದ ರಾಯಲ್ ಕಾಂಕರ್ಡ್ ವಿದ್ಯಾ ಶಾಲೆ ಪಕ್ಕದಲ್ಲಿ ಉದ್ಘಾಟನೆ
“Chef Bakers” A renowned name across Bangalore and Hyderabad Synonyms to Celebrations and Cakes (Birthday / Anniversary/ Wedding) was started by three young hoteliers Mr Sekar, Vishnu and John in the Year 2007. An Alumni of IHM Chennai and with International experience in Bakery and Desserts and in Operating Restaurants the Trio started Chef Bakers in Bangalore to serve freshly baked Bakery and Delicious Confectionery to premium b2b clients and Star Hotels. In 2008 Brand Chef Bakers started their own outlets to spread more happiness, presently we have 65 + outlets across Bangalore and Hyderabad. Our Aim now is to have 250 outlets by year 2025 and presence in all major Cities in South India.
Celebrations is never complete without gratifying your dear ones with something sweet and delicious. To make it Memorable there is no better choice than chef bakers for a tasty and fresh cake, Eye pleasing designs, romantic colours, yummiest flavours and creative topping.
This Pandemic has got us even closer to our customers; with this lockdown Chef Bakers served Food Essentials to Communities, Apartments through our systematic google form approach. Links are send for Freshly baked oven products, Breads, Buns, Kulchas, Cookies, Snacks, Savouries, Puffs, Croissants, Brownies, Muffins and Cakes.
Service from heart is our Passion❤️
ಕನ್ನಡದ ಯುವರತ್ನ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ ಎಸಿ ಮುನಿಕೃಷ್ಣಪ್ಪ ರವರು ಭಾವೋದ್ವೇಗಕ್ಕೆ ಒಳಗಾಗಿ ಅಂತರಾಳದ ಮಾತುಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸಿದರು
ಯಲಹಂಕದ ಕೋಗಿಲು ಮುಖ್ಯರಸ್ತೆ ಯಲ್ಲಿ ನಾರಾಯಣಸ್ವಾಮಿ ಮಕ್ಕಳಾದ ಅವಿನಾಶ್ ,ಪ್ರತಾಪ್ ಕಿರಣ್ ರವರಿಂದ ನೂತನ ಹೈ ಬಾರ್&ರೆಸ್ಟೋರೆಂಟ್ ಆರಂಭ
ಅಯೋಧ್ಯ ಭವ್ಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ನವರತ್ನ ಅಗ್ರಹಾರದಿಂದ ಕಲ್ಲುಗಳು ಸಾಗಾಣಿಕೆ ಮಾಡುತ್ತಿರುವುದು ಕರ್ನಾಟಕದ ಹೆಮ್ಮ ತುಂಬಾ ಖುಷಿ ತಂದಿದೆ ಮಂಡಲ ಅಧ್ಯಕ್ಷರಾದ ಮುನೀಂದ್ರಕುಮಾರ್ ಮನದಾಳದ ಮಾತು .
*ಇಂದು ಸಾದಹಳ್ಳಿ ಗೇಟ್ ಬಳಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಹನುಮನ ನಾಡಿನಿಂದ ರಾಮನಡೆಗೆ ಅಯೋಧ್ಯ ರಾಮಮಂದಿರ ನಿರ್ಮಾಣಕ್ಕೆ ಕಲ್ಲುಗಳು ಸಾಗಿಸುವ ಲಾರಿಗಳಿಗೆ ಪೇಜಾವರ ಶ್ರೀಗಳು ಆನಂದ್ ಗುರೂಜಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಸಂಸದರಾದ ಡಿ ವಿ ಸದಾನಂದಗೌಡ, ಶಾಸಕರು ಬಿಡಿಎ ಅಧ್ಯಕ್ಷರು ತಿರುಮಲ ತಿರುಪತಿ ದೇವಸ್ಥಾನದ ಮಂಡಳಿ ಸದಸ್ಯರಾದ ಎಸ್ ಆರ್ ವಿಶ್ವನಾಥ್ ,ಮಂಡಲ ಅಧ್ಯಕ್ಷರಾದ ಪ್ರಕಾಶ್ ಬೆಂಗಳೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು .
ಸಮಸ್ತರಿಗೂ ವಾಲ್ಮೀಕಿ ಜಯಂತಿ ಶುಭಾಶಯ ಕೋರಿದ ಮಾಜಿ ಸಚಿವರಾದ ಆರ್ ಕೃಷ್ಣಪ್ಪ