JAGGI Mudenahalli

  • Home
  • JAGGI Mudenahalli

JAGGI Mudenahalli Contact information, map and directions, contact form, opening hours, services, ratings, photos, videos and announcements from JAGGI Mudenahalli, TV/Movie Award, .

ಸಮಸ್ತ ನಾಡಿನ ಜನತೆಗೆ ನಮ್ಮ ಕಾವಲು ಚಿತ್ರತಂಡದ ವತಿಯಿಂದ ಗೌರಿ - ಗಣೇಶ ಹಬ್ಬದ ಶುಭಾಶಯಗಳು
18/09/2023

ಸಮಸ್ತ ನಾಡಿನ ಜನತೆಗೆ ನಮ್ಮ ಕಾವಲು ಚಿತ್ರತಂಡದ ವತಿಯಿಂದ ಗೌರಿ - ಗಣೇಶ ಹಬ್ಬದ ಶುಭಾಶಯಗಳು

ನಮ್ಮ ಕಾವಲು ಚಿತ್ರದ ಪ್ರಮುಖ ನಟರಾದ  ಪ್ರಮೋದ್ ಶೆಟ್ಟಿ ಅವರಿಗೆ ಜನುಮ ದಿನದ ಶುಭಾಶಯಗಳು
30/08/2023

ನಮ್ಮ ಕಾವಲು ಚಿತ್ರದ ಪ್ರಮುಖ ನಟರಾದ ಪ್ರಮೋದ್ ಶೆಟ್ಟಿ ಅವರಿಗೆ ಜನುಮ ದಿನದ ಶುಭಾಶಯಗಳು

25/08/2023
ಒಲವೆ ನಮ್ಮ ಬದುಕು.... ಬಳಸಿಕೊಂಡೆವದನೆ ನಾವು ಅದಕು ಇದಕು ಯದಕು....ಹುಚ್ಚ್ ಕೋಡಿ ಮನಸ್ಸುಗಳ ದುರಂತ ಕಥೆ.......
07/07/2023

ಒಲವೆ ನಮ್ಮ ಬದುಕು.... ಬಳಸಿಕೊಂಡೆವದನೆ ನಾವು ಅದಕು ಇದಕು ಯದಕು....
ಹುಚ್ಚ್ ಕೋಡಿ ಮನಸ್ಸುಗಳ ದುರಂತ ಕಥೆ.......

02/07/2023

Thank you digvijaya news..and Public tv

ನನ್ನ ನಿರ್ದೇಶನದ ಕಾವಲು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಕಲಾಗ್ರಾಮದಲ್ಲಿ ನೆರವೇರಿತು..ನಮಗೆ ಬೆಂಬಲಿಸಿದ ಇನ್ಸ್ ಪೈರ್ ಫಿಲ್ಮ್ ಇನ್ಸ್ಟಿಟ...
01/07/2023

ನನ್ನ ನಿರ್ದೇಶನದ ಕಾವಲು ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಕಲಾಗ್ರಾಮದಲ್ಲಿ ನೆರವೇರಿತು..ನಮಗೆ ಬೆಂಬಲಿಸಿದ ಇನ್ಸ್ ಪೈರ್ ಫಿಲ್ಮ್ ಇನ್ಸ್ಟಿಟ್ಯೂಟ್ ,ಹಾಗೂ ಕರ್ನಾಟಕ ವಿದ್ಯಾ ಸ್ಪೂರ್ತಿ ತಂಡಕ್ಕೆ ಧನ್ಯವಾದ...ನಮ್ಮ ಚಿತ್ರಕ್ಕೆ ನಿಮ್ಮ ಆಶೀರ್ವಾದವಿರಲಿ..

ಹೊಸದು ಹೊಸದು ಈ ಬರಹ...ಒತ್ತಾಯದಿ ಬರೆಸಿದೆ ವಿರಹ...
08/06/2023

ಹೊಸದು ಹೊಸದು ಈ ಬರಹ...
ಒತ್ತಾಯದಿ ಬರೆಸಿದೆ ವಿರಹ...

ತನ್ನ ನೋವುಗಳನ್ನು ಎದೆಯಲ್ಲೇ ತುಂಬಿಕೊಂಡು ಜಗದ ನೋವು ನಲಿವಿನ ಭಾವನೆಗಳನ್ನು ಬೆಳ್ಳಿ ಪರದೆಯ ಮೇಲೆ ಬಿಂಬಿಸುವ ಜಗತ್ತಿನ ಎಲ್ಲಾ ನಿರ್ದೇಶಕರಿಗೆ ನಿ...
04/05/2023

ತನ್ನ ನೋವುಗಳನ್ನು ಎದೆಯಲ್ಲೇ ತುಂಬಿಕೊಂಡು ಜಗದ ನೋವು ನಲಿವಿನ ಭಾವನೆಗಳನ್ನು ಬೆಳ್ಳಿ ಪರದೆಯ ಮೇಲೆ ಬಿಂಬಿಸುವ ಜಗತ್ತಿನ ಎಲ್ಲಾ ನಿರ್ದೇಶಕರಿಗೆ ನಿರ್ದೇಶಕರ ದಿನದ ಶುಭಾಶಯಗಳು.

ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆಧರೆ ಹತ್ತಿ ಉರಿದರೆ ನಿಲ ಬಾರದು.ಏರಿ ನೀರುಂಬಡೆ, ಬೇಲಿ ಕೈಯ ಮೇವಡೆನಾರಿ ತನ್ನ ಮನೆಯಲ್ಲಿ ಕಳುವಡೆತಾಯ ಮೊಲೆವಾ...
23/04/2023

ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

ಬಸವಣ್ಣನವರ ಜಯಂತಿಯ ಶುಭಾಶಯಗಳು.

State Level Ashu kavite compitation 1st prize.. thanks.. St. Joseph college brigade Road..
21/04/2023

State Level Ashu kavite compitation 1st prize.. thanks.. St. Joseph college brigade Road..

Triple Riding...chlimax.. Shoot time..
21/04/2023

Triple Riding...chlimax.. Shoot time..

Address


Website

Alerts

Be the first to know and let us send you an email when JAGGI Mudenahalli posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share