Janavahini

Janavahini www.janavahini.com. Freedom of Speech and Expression is the Power of Democracy. We tend to be the vo

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ...
25/05/2024

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ ಎನ್ನುವ ಬಿಜೆಪಿಯವರು ನಿಜವಾಗಿ ಹಿಂದೂ ಯುವಕರನ್ನು ಜೈಲಿಗೆ ಅಟ್ಟುತ್ತಾರೆ.” -ವಸಂತ ಬಂಗೇರ

ಕೆಲ ದಿನಗಳ ಹಿಂದಷ್ಟೇ ನಿಧನರಾದ *ವಸಂತ ಬಂಗೇರ* ಅವರ ಜೊತೆಗೆ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ನಡೆಸಿದ ಸಂದರ್ಶನವಿದು.

ತನ್ನದೇ ವರ್ಚಸ್ಸು ಹೊಂದಿದ್ದ ಮತ್ತು ನಿರ್ಭಿಡ ಮಾತುಗಾರರಾಗಿದ್ದ ಬಂಗೇರರು ಅಂದು ಏನು ಹೇಳಿದ್ದರೆಂಬುದನ್ನು ಅಪರೂಪದ ಈ ಸಂದರ್ಶನದಲ್ಲಿ ಓದಿ ತಿಳಿದುಕೊಳ್ಳಿ. 👇👇

2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವ...

https://www.youtube.com/watch?v=52rVTPmaP5gನಾನು ಸತ್ಯದ ಪರ; ಚರ್ಚ್ ಜನರ ವಿರುದ್ಧ. ಹಾಗಾಗಿ ನಾನು ಚರ್ಚ್‍ಗೆ ವಿರುದ್ಧ...ಮಂಗಳೂರಿನ ಬಿಶ...
06/04/2024

https://www.youtube.com/watch?v=52rVTPmaP5g

ನಾನು ಸತ್ಯದ ಪರ; ಚರ್ಚ್ ಜನರ ವಿರುದ್ಧ. ಹಾಗಾಗಿ ನಾನು ಚರ್ಚ್‍ಗೆ ವಿರುದ್ಧ...

ಮಂಗಳೂರಿನ ಬಿಶಪ್ ಜೊತೆ ಮುಕ್ತ ಸಂವಾದಕ್ಕೆ ನಾನು ರೆಡಿ...

ಧರ್ಮಪ್ರಾಂತ್ಯದ ಪಿ.ಆರ್.ಒ.ಗಳು ಸುಳ್ಳು ಹೇಳುತ್ತಿದ್ದಾರೆ...

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಚರ್ಚ್‍ನ ಹಿಡಿತವಿದೆ...

ಮೋದಿ ದೇಶಕ್ಕೆ, ಹಿಂದೂತ್ವಕ್ಕೆ ಅಪಾರ ಡ್ಯಾಮೇಜ್ ಮಾಡಿದ್ದಾರೆ...

Watch Full Interview 👇👇

https://www.youtube.com/watch?v=52rVTPmaP5g

Dony’s Encounter - A Special Face to Face Interview brought to you by Budkulo Media YouTube ChannelEpisode 5 with Mr Robert Rosario, Mangaloreರಾಬರ್ಟ್ ರೊಸಾರಿಯ...

ಕೊಂಕಣ್ ಕೊಗುಳ್ ಜಾಲಾ ಪ್ರತ್ಯಕ್ಷ್!A Unique Tribute to Wilfy Rebimbus“82ವ್ಯಾ ಜಲ್ಮಾ ದಿಸಾಕ್ ವಿಲ್ಫಿ ರೆಬಿಂಬಸ್‍ಚ್ ತುಮ್ಚೆ ಮುಖಾರ್ ಪದ...
03/04/2024

ಕೊಂಕಣ್ ಕೊಗುಳ್ ಜಾಲಾ ಪ್ರತ್ಯಕ್ಷ್!

A Unique Tribute to Wilfy Rebimbus

“82ವ್ಯಾ ಜಲ್ಮಾ ದಿಸಾಕ್ ವಿಲ್ಫಿ ರೆಬಿಂಬಸ್‍ಚ್ ತುಮ್ಚೆ ಮುಖಾರ್ ಪದಾಂ ಸಾದರ್ ಕರ್ತಾ...!?” ಮ್ಹಳ್ಳೆಂ ಆಮಿ. ತಾಚಿ ಜಾಪ್ ಹಾಂಗಾ ಆಸಾ. ಪಳೆಯಾ ಹೆಂ ವಿಶೇಸ್ ಕಾರ್ಯಕ್ರಮ್, ವಿಲ್ಫಿ ರೆಬಿಂಬಸಾಪರಿಂಚ್ ಕೋಣ್ ಗಾಯ್ತಾ ಮ್ಹಣೊನ್... ಮಹಾನ್ ಸಾಧಕಾಕ್ ಹೊ ಆಮ್ಚೊ ವೆಗ್ಳ್ಯಾಚ್ ರಿತಿಚೊ ನಮಾನ್. ಪಳೆಯಾ, ಹೆರಾಂಕೀ ಪಳೆಂವ್ಕ್ ಧಾಡಾ. 👇👇

Dony’s Encounter - A Special Face to Face Interview brought to you by Budkulo Media YouTube ChannelEpisode 4 with Mr John Fernandes, Derebail, an ardent fan ...

ಮಾಣೆಲ ದುರ್ಘಟನೆ, ಸೈಂಟ್ ಜೆರೊಸಾ ಪ್ರಕರಣ... ಮಂಗಳೂರು ಬಿಶಪರ ಪ್ರತಿನಿಧಿ ಏನಂತಾರೆ..?ಪಾದ್ರಿಗಳಿಂದ ಹೊಡೆತ ತಿಂದ ಹಿರಿಯರನ್ನು ಚರ್ಚಿನಿಂದ ಬಹಿ...
19/03/2024

ಮಾಣೆಲ ದುರ್ಘಟನೆ, ಸೈಂಟ್ ಜೆರೊಸಾ ಪ್ರಕರಣ... ಮಂಗಳೂರು ಬಿಶಪರ ಪ್ರತಿನಿಧಿ ಏನಂತಾರೆ..?

ಪಾದ್ರಿಗಳಿಂದ ಹೊಡೆತ ತಿಂದ ಹಿರಿಯರನ್ನು ಚರ್ಚಿನಿಂದ ಬಹಿಷ್ಕರಿಸಲಾಗಿದೆಯೇ..?

ಕಥೊಲಿಕ್ ಸಭಾ ಪಾದ್ರಿಗಳ ಕಪಿಮುಷ್ಠಿಯೊಳಗೆ ಬಂಧಿಯಾಗಿರುವ ಪಂಜರದ ಗಿಳಿಯೇ..?

ಮತಾಂತರದ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯ ಏನು ಹೇಳುತ್ತದೆ..?

Exclusive Interview of Fr JB Saldanha, PRO of Mangalore Diocese with Budkulo Media 👇👇

Dony’s Encounter - A Special Face to Face Interview brought to you by Budkulo Media YouTube ChannelEpisode 3 with Fr JB Saldanha, PRO of Mangalore DioceseHos...

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.Interview with M.G. Hegde Watch full vi...
16/03/2024

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.

Interview with M.G. Hegde Watch full video 👇👇

Dony’s Encounter - A Special Face to Face Interview brought to you by Budkulo Media YouTube ChannelHost - Donald Pereira, Editor, Budkulo.com ...

https://youtu.be/mjNhMMBBmTsDony's Encounter 2 - Promo of Interview with MG Hegde in Budkulo Media YouTube Channelಎಂ.ಜಿ....
13/03/2024

https://youtu.be/mjNhMMBBmTs

Dony's Encounter 2 - Promo of Interview with MG Hegde in Budkulo Media YouTube Channel

ಎಂ.ಜಿ. ಹೆಗ್ಡೆ ಜೊತೆ ಮುಖಾಮುಖಿ ಸಂದರ್ಶನದ Promo

Full Interview Coming Soon 👍

ಪೂರ್ಣ ಸಂದರ್ಶನ ಶೀಘ್ರದಲ್ಲಿ ನಿಮ್ಮ ಮುಂದೆ 👍

Kindly Subscribe Our Channel 🙏

's Encounter 2 - Special TV Interview SeriesGuest: MG Hegde, MangaluruHost: Donald Pereira, Editor - Budkulo.comBudkulo Media YouTube Channe...

Address


Alerts

Be the first to know and let us send you an email when Janavahini posts news and promotions. Your email address will not be used for any other purpose, and you can unsubscribe at any time.

Contact The Business

Send a message to Janavahini:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share