ಸಿನಿಮಾ ಸಾಮ್ರಾಜ್ಯ - Cinema Saamrajya
- Home
- ಸಿನಿಮಾ ಸಾಮ್ರಾಜ್ಯ - Cinema Saamrajya
ಕನ್ನಡ ಚಿತ್ರರಂಗದ ಮಾಹಿತಿ
(2)
Address
Website
Alerts
Be the first to know and let us send you an email when ಸಿನಿಮಾ ಸಾಮ್ರಾಜ್ಯ - Cinema Saamrajya posts news and promotions. Your email address will not be used for any other purpose, and you can unsubscribe at any time.
Videos
ಡ್ಯಾನ್ಸ್ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್ ಹೀರೊ ಆಗಿ ನಟಿಸ್ತಿರೋ ಚಿತ್ರ ರಾಜ ರಾಣಿ ರೋರರ್ ರಾಕೆಟ್. ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್. #RaajaRaniKannadaMovie #BhushanMaster #Rajaraniroarerrocket #RajaraniroarerrocketMovie #challengingstardarshan #dboss #arasucreations #cinemasaamrajya
ಸಿದ್ದಲಿಂಗೇಶ್ವರ ಥಿಯೇಟರ್ ನಲ್ಲಿ ಡಾರ್ಲಿಂಗ್ ಕೃಷ್ಣ... ಅಪ್ಪು ಅಭಿಮಾನಿಗಳ ಸಂಭ್ರಮ #luckyman #Puneethrajkumar #DarlingKrishna #SangeethaSringeri #appufans
ಧೀರ ಸಾಮ್ರಾಟ್ ಚಿತ್ರದ ನಿರ್ದೇಶಕ ಪವನ್ ಕುಮಾರ್ ಪಚ್ಚಿ ಅವರಿಗೆ ಜನ್ಮ ದಿನದ ಶುಭಾಶಯಗಳು @smileikon_pavankumar ❤️ Happy birthday ❤️ #DheeraSamrat #MediaKing
Zee5 ನಲ್ಲಿ ವಿಕ್ರಾಂತ್ ರೋಣ.. OTT ಯಲ್ಲೂ ವಿಕ್ರಾಂತ್ ರೋಣ ಸಕ್ಸಸ್.. ಕಿಚ್ಚ ಸುದೀಪ್ ಅವರ ಮಾತುಗಳು. #Vikranthroona #KicchaSudeepa #zee5 #ott #500million #anupbandrai #jackmanju #Cinemasaamrajya
Zee5 ನಲ್ಲಿ ವಿಕ್ರಾಂತ್ ರೋಣ.. OTT ಯಲ್ಲೂ ವಿಕ್ರಾಂತ್ ರೋಣ ಸಕ್ಸಸ್.. ಕಿಚ್ಚ ಸುದೀಪ್ ಅವರ ಮಾತುಗಳು. #Vikranthroona #KicchaSudeepa #zee5 #ott #500million #anupbandrai #jackmanju #Cinemasaamrajya @kichchasudeepa @anupsbhandari @jack_manjunath_
ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ ವಿಕ್ರಾಂತ್ ರೋಣ, ಅನೂಪ್ ಭಂಡಾರಿಯವರ ಕೆಲಸ ನೋಡಿ ಅದ್ಭುತ ಎಂದ ಪ್ರೇಕ್ಷಕ ಪ್ರಭು 🤗👏🙏 Book your tickets now 🤗 #NamCinema #VikrantRona #VR #VikrantRonaReview #VikrantRonaFDFS #VRReview #VRonJuly28 #VRin3D #KicchaSudeep #AnupBhandari #NirupBhandari #NeethaAshok #AjaneeshLokanath #JackManjunath #AlankarPandian #JacquelineFernandez
ಅಶ್ವಿನಿ ಮೇಡಂ ಅವರು ಬಿಡುಗಡೆ ಮಾಡಿದ ನಮ್ಮ ನೆಚ್ಚಿನ ಅಪ್ಪು ರವರು ಅಭಿನಯಿಸಿರುವ #LuckyMan ಸಿನಿಮಾದ ಟೀಸರ್, ಕರ್ನಾಟಕದ ಮನೆಮನೆಗಳಲ್ಲಿ ಈಗಾಗಲೇ ರಾರಾಜಿಸುತ್ತಿದೆ🤩 ನೀವು ದೇವರನ್ನ ನೋಡಿದ್ರಾ? Watch #LuckyManTeaser 𝐎𝐔𝐓 𝐍𝐎𝐖 on @mrtmusicofficial YouTube Channel. #NamCinema #DrPuneethRajkumar @ashwinipuneeth.rajkumar @prabhudevaofficial #ParsaPictures @nagendraprasad3 @darling_krishnaa @iamsangeethasringeri @roshni.prakash @sun_kamaraj @dr.bhushana @krg_connects
ಕೆ. ಪಿ. ಶ್ರೀಕಾಂತ್ ಅವರ ನಿರ್ಮಾಣದಲ್ಲಿ ದುನಿಯಾ ವಿಜಯ್ ಅವರು ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದ ಸೂಪರ್ ಹಿಟ್ "ಸಲಗ" ಚಿತ್ರವು ಇದೇ ಭಾನುವಾರ ಸಂಜೆ 6:30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ❤🔥 ತಪ್ಪದೇ ವೀಕ್ಷಿಸಿ ❤ #Salaga #UdayaTv #DuniyaVijay @duniyavijayofficial #KPSreekanth @sreekanthkp #Dhananjaya @dhananjaya_ka #SanjanaAnand @sanjanaa_anand #JagadeeshFilms #ActionCutEntertainments
@kichchasudeepa ಸರ್ ಆರೋಗ್ಯ ವಿಚಾರವಾಗಿ ನಿರ್ಮಾಪಕ @jack_manjunath_ ಅವರ ಮಾತುಗಳು. Kiccha sudeep not tested positive #sudeep @KicchaSudeep #CoronavirusUpdates #VikrantRona #vikrantronajuly28
#FeminaMissIndia2022 #SiniShetty shares her excitement of landing in Mangaluru for her homecoming tour
ಲವ್ಲಿ ಸ್ಟಾರ್ ಪ್ರೇಮ್ ಅವರು ಎಲ್ಲೆಡೆ ಅಭೂತಪೂರ್ವ ಪ್ರದರ್ಶನ ಕಾಣುತ್ತಿರುವ "ಶುಗರ್ ಲೆಸ್" ಚಿತ್ರವನ್ನು ನೋಡಿ ಮೆಚ್ಚಿಕೊಂಡು ಹೊಗಳಿದ್ದಾರೆ❤ #RunningSucessfully #Sugarless #PruthviAmbaar @pruthvi_ambaar_official #PriyankaThimmesh @iampriyankaathimmesh #ShashidharKM @shashidharkm2 #ShashidharStudiosProductions @shashidhar_studios #actioncutentertainments
Karmanye Vadhikarste - Movie premiere in USA | Ritvik Murlidhar | Srihari Anand | KRG Connects
Ahead of the grand release of "Karmanye Vadhikaraste" on 15th July, here's a glimpse of the premier in Seatle USA and the audience review. "Karmanye Vadhikaraste," a Kannada movie directed by Srihari Anand and musically composed by Ritvik Murlidhar, is already winning hearts. Watch the latest video to know more about the film. A Kannada movie Featuring Prateek, Divya, Tsering Tsemda, Natya ranga, Ugramm Manju, Vijay, Suryakanth Gunakimatt and many more. Director: Srihari Anand Music: Ritvik Murlidhar Under the Banner Avani productions For more updates follow us at: Instagram: https://www.instagram.com/krg_connects/ Twitter: https://twitter.com/KRG_Connects Facebook: https://www.facebook.com/krgconnects/ ********************************************* In Association with Divo https://www.facebook.com/DivoKannada/ http://www.facebook.com/divomovies https://twitter.com/divomovies #KarmanyeVadhikarste #MovieInUSA #SrihariAnand #RitvikMurlidhar #KRGConnects
• Follow 40,526 views namma.sandalwood ಕೊನೆವರೆಗೂ ನೋಡಿ 😅🔥 ಚಿತ್ರದ ಬಿಡುಗಡೆ ಮುಂಚಿತವಾಗಿಯೇ ಸಿನಿಮಾದ ಒಂದು ಝಲಕ್ ಅನ್ನು ರಿವಿಲ್ ಮಾಡಿದ ಬೆಂಕಿ ಚಿತ್ರ ತಂಡ ಬೆಂಕಿ ರಾಜ್ಯಾದ್ಯಂತ ಜುಲೈ 15ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ @i_am_anissh @Im_shreekanthp @sharathnagaraj @winkwhistleproduction @harisharasu_pro #Benki #BenkiMovie #BenkiKannadaMovie #BenkiTrailer #Aniissh #AnishTejeshwar #July15Release #winkwhistleproductions Productionstions
ಅದ್ಭುತ ವಿಮರ್ಶೆಗಳನ್ನು ಪಡೆದುಕೊಂಡಿರುವ, ರಕ್ಷಿತ್ ಶೆಟ್ಟಿ ಅರ್ಪಿಸುವ, ಸಾಯಿ ಪಲ್ಲವಿ ಅಭಿನಯದ #ಗಾರ್ಗಿ ನಾಳೆ ತೆರೆ ಕಾಣುತ್ತಿದೆ🔥 #GargiTrailerOut #Gargi #GargiOnJuly15 #NamCinema #saipallavi #raksh*tshetty #paramvahstudios #krgstudios #sandalwood #kfi #meravanigemovies
ಹವಾಮಾನ ಬದಲಾಗಿದೆ ಜೊತೆಗೆ ದಿನಾಂಕ ಕೂಡ In Cinemas August 19th 🔥 Raaga Sudha Out Now #MANSOONRAAGA #RAAGASUDHA #vikhyathstudios #vikhyathchitra #dhananjay #rachitaram #sravindranath #anoopseelin #skrao #harishkomme #gurukashyap #daali
ವಿಕ್ರಾಂತ್ ರೋಣ ಚಿತ್ರದ "ರಾ ರಾ ರಕ್ಕಮ್ಮ" ಹಾಡಂತೂ ಯರ್ರಾ ಬಿರ್ರಿ ಹಿಟ್. ಜುಲೈ 28ಕ್ಕೆ ತೆರೆ ಕಾಣಲಿರುವ ಚಿತ್ರಕ್ಕೆ ಅದ್ಭುತವಾದ ಹೈಪ್ ಕ್ರಿಯೇಟ್ ಆಗಿದೆ 🤙👌 #𝐑𝐚𝐑𝐚𝐑𝐚𝐤𝐤𝐚𝐦𝐦𝐚 #𝐄𝐤𝐤𝐚𝐒𝐚𝐤𝐚 #𝐕𝐢𝐤𝐫𝐚𝐧𝐭𝐑𝐨𝐧𝐚 #𝐑𝐞𝐞𝐥𝐬𝐈𝐧𝐬𝐭𝐚𝐠𝐫𝐚𝐦❤️ #VRonJuly28 #EkkaSaka #VikrantRona #InstaVideo #Reels #ReelsInstagram #KicchaSudeep #JacquelineFernandez #AnupBhandari #NamCinema #panindiamovie
Sandalwood Queen @divyaspandana visits #Hoysala set😍 @dhananjaya_ka @karthik_krg @yogigraj @vijay_cinephilia @amrutha_iyengar @b_ajaneesh @yes_karthik @krgstudios @hoysalathefilm
Sugar running successfully while delivering a positive message to current generation @iampriyankaathimmesh @pruthvi_ambaar_official #sugarless #runningsuccessfully #kannadasongs #sandalwood #actor #sandalwoodactress
ಧನ್ವೀರ್ ನಟನೆಯ ವಾಮನ ಮೇಕಿಂಗ್ ವಿಡಿಯೋ.. Teaser Soon #dhanveer #sandalwood #kannada #teasersoon #actioncut #actor #movie #fight #kannadamovies
ಎಮೋಷನಲ್ ಬ್ಲಾಕ್ ಬಸ್ಟರ್ "777 ಚಾರ್ಲಿ" ಚಿತ್ರದ "DELETED SCENE" ಆದ್ರಿಕಾ ಬರ್ತ್ಡೇ ಸೀನ್ ನೋಡಿ, ಎಲ್ಲಾ ಚಾರ್ಲಿ ಅಭಿಮಾನಿಗಳಿಗೂ ಶೇರ್ ಮಾಡಿ 😊 @paramvah_studios @raksh*tshetty @kiranraj_k @meravanigemovies #cinemasaamrajya #deletedscene #777charlie #raksh*tshetty #paramvahstudios #kiranraj #meravanigemovies
ಎಲ್ಲಾ Leading Music Platformsಗಳಲ್ಲಿ ಬಹುನಿರೀಕ್ಷಿತ ಗಾಳಿಪಟ 2 ಚಿತ್ರದ "ನಾನಾಡದ ಮಾತೆಲ್ಲವ" ಲಿರಿಕಲ್ ವಿಡಿಯೋ ಸಾಂಗ್ ಇದೀಗ ಸಂಗೀತ ಪ್ರಿಯರಿಗೆ ಕೇಳಲು ಲಭ್ಯವಿದೆ😍🔥 @goldenstar_ganesh @yogarajbhatofficial @diganthmanchale @pawankumarfilms @sharmielamandre @vaibhavishandilya #SamyuktaMenon #RameshReddy arjun_janya_musician @vijayprakashvp @santhoshraipathaje @surajproduction @ZeeKannada @zeepiccharofficial @aanandaaudio @The_BigLittle #ActionCutEntertainments @actioncutentertainments
ಹಾಸನದಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಕ್ಕೆ ಇರದಿರುವುದನ್ನು ಕೇಳಿ ವಿಂಡೋಸೀಟ್ ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. #WindowSeat #Sheethalshetty @isheetalshetty #NirupBhandari @nirupbhandari #AmruthaIyengar @amrutha_iyengar #SanjanaAnand @sanjanaa_anand #JackManjunathGowda @jack_manjunath_ #KSKShowReel #actioncutentertainments
“ದುಡ್ಡು ಮಾಡಿದವ್ನು ಇನ್ನೂ ದುಡ್ಡು ಮಾಡ್ಬೇಕು ಅನ್ನೋ ಹಪಾಹಪಿಲಿ ಇದ್ರೆ, ದುಡ್ಡು ಇಲ್ಲದವನಿಗೆ ಬೇಗ ದುಡ್ಡು ಮಾಡಬೇಕು ಅಂತ ಅದಮ್ಯ ಆಸೆ ಇರುತ್ತೆ, ಇಂಥವ್ರಿಗೆ ಒಂದು ಸಖತ್ ದುಡ್ಡು ಮಾಡ್ಕೊಳೋ ಅವಕಾಶ ಸಿಕ್ಕಾಗ ಹೆಂಗೆಲ್ಲಾ ಆಡ್ತಾರೆ ಅನ್ನೋ ಕತೆ ಇರೋ "ತೂತು ಮಡಿಕೆ" ಚಿತ್ರ ಜುಲೈ 8ಕ್ಕೆ ಬಿಡುಗಡೆ😊 @pramodshettyk #cinemasaamrajya #Thoothumadike #TootuMadike #TootuMadikeTrailer #July8Release #sandalwood_official #kannadaactress #actor
ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಅದೃಷ್ಟ ಹಸ್ತದಿಂದ ಬಿಡುಗಡೆ ಆಗಲಿದೆ "ಆರ್ಕೆಸ್ಟ್ರಾ ಮೈಸೂರು" ಮೊದಲ ಹಾಡು. 'ಸಂಗೀತ ಸಾಗರ ಈ ಗಾಂಧಿನಗರ' ಇದೇ ಜುಲೈ 4ರ ಸೋಮವಾರ ರಾತ್ರಿ 7:34ಕ್ಕೆ ರಘು ದೀಕ್ಷಿತ್ youtube channel ನಲ್ಲಿ ಹಾಡು ಬಿಡುಗಡೆ 😍 @rachita_instaofficial to Digitally release #OrchestraMysuru's 1st single 'ಸಂಗೀತ ಸಾಗರ ಈ ಗಾಂಧಿನಗರ' on July 4th @ 7:34PM🤩 🎙️ ಗಾಯಕರು : @bennydayalofficial @siddhartha_belmannu 📝 ಸಾಹಿತ್ಯ : Daali @dhananjaya_ka 🎼 ಸಂಗೀತ : @raghudixit11 #SangeethaSagara releasing on 4th July at 7:34PM @raghudixitmusic YouTube Channel #NamCinema @karthik_krg @yogigraj @poornamysore @sunil_mysooru @rajalakshmikmurthy @ashwinvijaykumar @joe_wildlife_filmmaker @eneyed_m @dr.bhushana @baadal_nanjundaswamy @rahul.roy._ @maheshkumarnanjundaiah @raviprasadhr @neelagara @subbu_hunsur @prayag_mysore @raki.rakhi @aravind2506 @tomc.j @daalipictures @krgstudios @krg_connects @sync.cinema @kaanistudio @divomovies
Shortcuts
- Address
- Alerts
- Videos
- Claim ownership or report listing
-
Want your business to be the top-listed Media Company?