Namma Rabakavi Banahatti - ನಮ್ಮ ರಬಕವಿ ಬನಹಟ್ಟಿ

  • Home
  • Namma Rabakavi Banahatti - ನಮ್ಮ ರಬಕವಿ ಬನಹಟ್ಟಿ

Namma Rabakavi Banahatti - ನಮ್ಮ ರಬಕವಿ ಬನಹಟ್ಟಿ Complete news coverage from Rabakavi Banahatti Taluq.

ನೆನ್ನೆ ನಡೆದ  *ಸೆಲೆಬ್ರಿಟಿ ಪ್ರೀಮಿಯರ್ ಶೋ* ನಲ್ಲಿ ಭಾಗವಹಿಸಿದ  ಸ್ಟಾರ್ ಡೈರೆಕ್ಟರ್ *ಆರ್ ಚಂದ್ರು*  ಅವರು  *ಕೋಟಿ* ಸಿನಿಮಾ ನೋಡಿ  ಚಿತ್ರ  ...
13/06/2024

ನೆನ್ನೆ ನಡೆದ *ಸೆಲೆಬ್ರಿಟಿ ಪ್ರೀಮಿಯರ್ ಶೋ* ನಲ್ಲಿ ಭಾಗವಹಿಸಿದ ಸ್ಟಾರ್ ಡೈರೆಕ್ಟರ್ *ಆರ್ ಚಂದ್ರು* ಅವರು *ಕೋಟಿ* ಸಿನಿಮಾ ನೋಡಿ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಅದ್ಭುತವಾಗಿ ಬರೆದುಕೊಂಡಿದ್ದಾರೆ. ಹಾಗೂ ಚಿತ್ರರಂಗದಲ್ಲೂ ಕೂಡ ಇಂಥ ಒಳ್ಳೆ ಒಳ್ಳೆ ಕಂಟೆಂಟ್ ಸಿನಿಮಾಗಳು ಗೆಲ್ಲಬೇಕೆಂದು ಹೇಳಿದ್ದಾರೆ..😍👌




ನಾರ್ಮಲ್ ಪಾರ್ಟಿ ಗಿಂತ ಸ್ಟೂಡೆಂಟ್ಸ್ ಮಾಡೋ ಪಾರ್ಟಿ ಸಕ್ಕತ್ ಮಜಾ ಇರುತ್ತೆ ಗುರು...😍🔥"ವಿದ್ಯಾರ್ಥಿ ವಿದ್ಯಾರ್ಥಿನಿಯರೇ" ಚಿತ್ರದ ಪಾರ್ಟಿ ಸಾಂಗ್...
13/06/2024

ನಾರ್ಮಲ್ ಪಾರ್ಟಿ ಗಿಂತ ಸ್ಟೂಡೆಂಟ್ಸ್ ಮಾಡೋ ಪಾರ್ಟಿ ಸಕ್ಕತ್ ಮಜಾ ಇರುತ್ತೆ ಗುರು...😍🔥

"ವಿದ್ಯಾರ್ಥಿ ವಿದ್ಯಾರ್ಥಿನಿಯರೇ" ಚಿತ್ರದ ಪಾರ್ಟಿ ಸಾಂಗ್ 15ನೇ ತಾರೀಕು T series ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ..😍🍻

👌💯🥰 HIT Feelings
student party video song,
'Vidyarthi Vidyarthiniyare'
Directed by Arun Amukta

*ಆರ್ ಸಿ ಸ್ಟುಡಿಯೋಸ್* ಸಂಸ್ಥೆಯ ಮುಂದಿನ ಚಿತ್ರ *ಫಾದರ್* ಚಿತ್ರದ ನಾಯಕ ನಟ *ಡಾರ್ಲಿಂಗ್ ಕೃಷ್ಣ* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..😍🎂     ...
12/06/2024

*ಆರ್ ಸಿ ಸ್ಟುಡಿಯೋಸ್* ಸಂಸ್ಥೆಯ ಮುಂದಿನ ಚಿತ್ರ *ಫಾದರ್* ಚಿತ್ರದ ನಾಯಕ ನಟ *ಡಾರ್ಲಿಂಗ್ ಕೃಷ್ಣ* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..😍🎂



ಅಪ್ಪು ಅಭಿಮಾನಿಗಳು ನೋಡಿ ಗೆಲ್ಲಿಸಿದ ಚಿತ್ರ "ರತ್ನ"ಯಶಸ್ವಿ 50 ದಿನ ಪೂರೈಸಿ ಮುನ್ನುಗುತ್ತಿದೆ.... 💥😍
11/06/2024

ಅಪ್ಪು ಅಭಿಮಾನಿಗಳು ನೋಡಿ ಗೆಲ್ಲಿಸಿದ ಚಿತ್ರ "ರತ್ನ"

ಯಶಸ್ವಿ 50 ದಿನ ಪೂರೈಸಿ ಮುನ್ನುಗುತ್ತಿದೆ.... 💥😍









ಏನಾಗಿರಬಹುದು ಕಮೆಂಟ್ ಮಾಡಿ.....😢
07/06/2024

ಏನಾಗಿರಬಹುದು ಕಮೆಂಟ್ ಮಾಡಿ.....😢

*ಬಿ  ರಾಜರತ್ನ*  ಅವರು ನಿರ್ದೇಶನ ಮಾಡಿರುವ *ತಾಜ್* ಚಿತ್ರದ  ಟೀಸರ್ ಮತ್ತು  ಆಡಿಯೋ  ನಾಳೆ *A2 ಮ್ಯೂಸಿಕ್* ನಲ್ಲಿ ಬಿಡುಗಡೆಯಾಗಲಿದೆ .ಚಿತ್ರ ಅ...
07/06/2024

*ಬಿ ರಾಜರತ್ನ* ಅವರು ನಿರ್ದೇಶನ ಮಾಡಿರುವ *ತಾಜ್* ಚಿತ್ರದ ಟೀಸರ್ ಮತ್ತು ಆಡಿಯೋ ನಾಳೆ *A2 ಮ್ಯೂಸಿಕ್* ನಲ್ಲಿ ಬಿಡುಗಡೆಯಾಗಲಿದೆ .
ಚಿತ್ರ ಅತಿ ಶೀಘ್ರದಲ್ಲಿ ಬಿಡುಗಡೆ.. 😍💥




ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ  ಸಂಯೋಜಕ ಹಾಗೂ ನವರಸ ನಟನ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕರಾದ  *ಮಾಲೂರು ಶ್ರೀನಿವಾಸ್* ಅವರಿಗೆ ಹುಟ್ಟುಹಬ್...
06/06/2024

ಕನ್ನಡ ಚಿತ್ರರಂಗದ ಹೆಸರಾಂತ ನೃತ್ಯ ಸಂಯೋಜಕ ಹಾಗೂ ನವರಸ ನಟನ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕರಾದ *ಮಾಲೂರು ಶ್ರೀನಿವಾಸ್* ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು... 😍💥




05/06/2024

ಜನರೇ ಗೆಲ್ಲಿಸಿದ "ದ ಸೂಟ್" ಸಿನಿಮಾ ಯಶಸ್ವಿಯಾಗಿ ಮೂರನೇ ವಾರ ಪ್ರದರ್ಶನಗೊಳ್ಳುತ್ತಿದೆ. 💥👌





03/06/2024
ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಯುವ  ನಟಿ *ಸುಶ್ಮಿತಾ ಉರ್ವಿ* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. 😍💥Happy Birthday Beautiful actress S...
01/06/2024

ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಯುವ ನಟಿ *ಸುಶ್ಮಿತಾ ಉರ್ವಿ* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. 😍💥

Happy Birthday Beautiful actress Sushmitha urvi



ಕನ್ನಡ  ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ *ಬಸವರಾಜ್ ಬಳ್ಳಾರಿ* ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.. 💥😍🎂Happy Birthd...
01/06/2024

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ *ಬಸವರಾಜ್ ಬಳ್ಳಾರಿ* ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.. 💥😍🎂

Happy Birthday Basavaraj bellary sir




01/06/2024

ಸಾಧನೆ ಮಾಡುವ ಉತ್ತಮ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆ *ನವರಸ ನಟನ ಅಕಾಡೆಮಿ*

ಆಸಕ್ತರು ಸಂಪರ್ಕಿಸಿ
Contact : 9880419666 / 9880219666


choreographer 's ’s #9880419666/9880219666 .

"ಆಪರೇಷನ್ ರಾಜ ಎಸ್ಟೇಟ್" ಚಿತ್ರದ ನಿರ್ಮಪಕರಾದ *ಮಿಥುನ್ ಕೆ ಎಸ್* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🎂😍sri
31/05/2024

"ಆಪರೇಷನ್ ರಾಜ ಎಸ್ಟೇಟ್" ಚಿತ್ರದ ನಿರ್ಮಪಕರಾದ *ಮಿಥುನ್ ಕೆ ಎಸ್* ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🎂😍




sri







26/05/2024

ಕಲಿಯುವ ಆಸಕ್ತಿ ನಿಮ್ಮಲ್ಲಿದ್ದರೆ ಕಲಿಸುವ ಜವಾಬ್ದಾರಿ ನಮ್ಮದು...🎭 😍 ಬನ್ನಿ ಈಗಲೇ ನವರಸ ನಟನ ಅಕಾಡೆಮಿ ಸೇರಿ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡಿ... ಇದೇ ಮೇ 25 ರಿಂದ ಅಭಿನಯ ಮತ್ತು ನಿರ್ದೇಶನದ ವಾರಂತ್ಯದ ಹೊಸ ತರಗತಿಗಳು ಪ್ರಾರಂಭವಾಗಲಿದೆ .😍👌🏻 ಆಸಕ್ತರು ಸಂಪರ್ಕಿಸಿ Contact : 9880419666 / 9880219666

choreographer 's ’s #9880419666/9880219666 .

ಮಲಯಾಳಂ ಸಿನಿಮಾಗೆ‌ ಕನ್ನಡದ ಶುಗರ್ ಲೆಸ್ ಖ್ಯಾತಿಯ 'ಶಶಿಧರ್ ಕೆ ಎಂ" ಆ್ಯಕ್ಷನ್‌ ಕಟ್**ಸಿಬಿಲ್‌ ಸ್ಕೋರ್ ( CIBIL SCORE) ಗೆ ನಾಯಕನಾದ ಮಂಜುಮ್...
24/05/2024

ಮಲಯಾಳಂ ಸಿನಿಮಾಗೆ‌ ಕನ್ನಡದ ಶುಗರ್ ಲೆಸ್ ಖ್ಯಾತಿಯ 'ಶಶಿಧರ್ ಕೆ ಎಂ" ಆ್ಯಕ್ಷನ್‌ ಕಟ್*

*ಸಿಬಿಲ್‌ ಸ್ಕೋರ್ ( CIBIL SCORE) ಗೆ ನಾಯಕನಾದ ಮಂಜುಮ್ಮೆಲ್‌ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಾಸಿ*




"ದ  ಸೂಟ್" ಸಿನಿಮಾದಲ್ಲಿ ಅದ್ಭುತ   ಅಭಿನಯಿಸಿರುವ *ಕಮಲ್*.. 😍💥 ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ನಟ...
23/05/2024

"ದ ಸೂಟ್" ಸಿನಿಮಾದಲ್ಲಿ ಅದ್ಭುತ ಅಭಿನಯಿಸಿರುವ *ಕಮಲ್*.. 😍💥
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ನಟ...




22/05/2024

ಕಲಿಯುವ ಆಸಕ್ತಿ ನಿಮ್ಮಲ್ಲಿದ್ದರೆ ಕಲಿಸುವ ಜವಾಬ್ದಾರಿ ನಮ್ಮದು...🎭 😍
ಬನ್ನಿ ಈಗಲೇ ನವರಸ ನಟನ ಅಕಾಡೆಮಿ ಸೇರಿ ಚಿತ್ರರಂಗದಲ್ಲಿ ಉತ್ತಮ ಸಾಧನೆ ಮಾಡಿ...

ಇದೇ ಮೇ 25 ರಿಂದ ಅಭಿನಯ ಮತ್ತು ನಿರ್ದೇಶನದ ವಾರಂತ್ಯದ ಹೊಸ ತರಗತಿಗಳು ಪ್ರಾರಂಭವಾಗಲಿದೆ .😍👌🏻

ಆಸಕ್ತರು ಸಂಪರ್ಕಿಸಿ
Contact : 9880419666 / 9880219666



choreographer 's ’s #9880419666/9880219666 .

21/05/2024

"ದ ಸೂಟ್" ವಿಭಿನ್ನ ಕಥೆ ಮೇಕಿಂಗ್ ಜೊತೆ ಸಿನಿ ಪ್ರಿಯರ ಗಮನ ಸೆಳೆದು ,ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಿ ಪ್ರದರ್ಶನ ಗೊಳ್ಳುತ್ತಿದೆ ...😍👌🏻

ನೀವು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಸಪೋರ್ಟ್ ಮಾಡಿ..

https://in.bookmyshow.com/bengaluru/movies/the-suit-kannada/ET00397554




20/05/2024

Get ready to embark on a visual journey like never before is being made for *U I* nternationally in Hungary - Europe


19/05/2024

"ದ ಸೂಟ್" ವಿಭಿನ್ನ ಚಿತ್ರಕ್ಕೆ ಕೈ ಹಿಡಿದ ಕನ್ನಡ ಜನತೆ.😍💥

ಸಿನಿಮಾ ಸೂಪರ್ ಆಗಿದೆ ನೀವು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಎಂಜಾಯ್ ಮಾಡಿ
https://in.bookmyshow.com/bengaluru/movies/the-suit-kannada/ET00397554




18/05/2024

ಸಾಧನೆ ಮಾಡುವ ಉತ್ತಮ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆ *ನವರಸ ನಟನ ಅಕಾಡೆಮಿ*

ಇದೇ ಮೇ 25 ರಿಂದ ಅಭಿನಯ ಮತ್ತು ನಿರ್ದೇಶನದ ವಾರಂತ್ಯದ ಹೊಸ ತರಗತಿಗಳು ಪ್ರಾರಂಭವಾಗಲಿದೆ .😍👌🏻

ಆಸಕ್ತರು ಸಂಪರ್ಕಿಸಿ
Contact : 9880419666 / 9880219666



choreographer 's ’s #9880419666/9880219666 .

ಒಂದೊಂದು   ಭಯದ ಕಥೆಯಿಂದೆ , ಭಯಾನಕ ಸ್ಥಳ ಇದ್ದೇ  ಇರುತ್ತೆ .. ಕ್ರೈಂ ಥ್ರಿಲ್ಲರ್   ಮರ್ಡರ್  ಮಿಸ್ಟರಿ ಚಿತ್ರ  "Operation ರಾಜ ಎಸ್ಟೇಟ್" 💀...
17/05/2024

ಒಂದೊಂದು ಭಯದ ಕಥೆಯಿಂದೆ , ಭಯಾನಕ ಸ್ಥಳ ಇದ್ದೇ ಇರುತ್ತೆ .. ಕ್ರೈಂ ಥ್ರಿಲ್ಲರ್ ಮರ್ಡರ್ ಮಿಸ್ಟರಿ ಚಿತ್ರ "Operation ರಾಜ ಎಸ್ಟೇಟ್" 💀💥 ...



ಇಂದಿನಿಂದ  ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ "ದ ಸೂಟ್" ಚಿತ್ರ ಬಿಡುಗಡೆಯಾಗಿದೆ ನೋಡಿ ಸಪೋರ್ಟ್ ಮಾಡಿ.😍👌🏻
17/05/2024

ಇಂದಿನಿಂದ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ "ದ ಸೂಟ್" ಚಿತ್ರ ಬಿಡುಗಡೆಯಾಗಿದೆ ನೋಡಿ ಸಪೋರ್ಟ್ ಮಾಡಿ.😍👌🏻




*MMM PICTURES* ಸಂಸ್ಥೆಯಿಂದ ಮೂರನೇ ಸಿನಿಮಾದ ಟೈಟಲ್  ಲುಕ್ ಪೋಸ್ಟರ್ ನಾಳೆ ಬಿಡುಗಡೆಯಾಗಲಿದೆ..😍💥Big Announcement Tomorrow 😍💥         ...
16/05/2024

*MMM PICTURES* ಸಂಸ್ಥೆಯಿಂದ ಮೂರನೇ ಸಿನಿಮಾದ ಟೈಟಲ್ ಲುಕ್ ಪೋಸ್ಟರ್ ನಾಳೆ ಬಿಡುಗಡೆಯಾಗಲಿದೆ..😍💥

Big Announcement Tomorrow 😍💥




ವಿಭಿನ್ನ ಕಥೆ ,ವಿನುತನ ಪ್ರಮೋಷನ್  ಮಾಡಿ ಇದೇ ಮೇ 17ಕ್ಕೆ ಬಿಡುಗಡೆಯಾಗುತ್ತಿರುವ "ದ ಸೂಟ್" ಚಿತ್ರ..😍👌🏻ನೀವು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ...
16/05/2024

ವಿಭಿನ್ನ ಕಥೆ ,ವಿನುತನ ಪ್ರಮೋಷನ್ ಮಾಡಿ ಇದೇ ಮೇ 17ಕ್ಕೆ ಬಿಡುಗಡೆಯಾಗುತ್ತಿರುವ "ದ ಸೂಟ್" ಚಿತ್ರ..😍👌🏻

ನೀವು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಸಪೋರ್ಟ್ ಮಾಡಿ




ಸಮಾಜ ಸೇವಕರಾದ  *ಗಿರೀಶ್ ಬಿ*  ರವರ *ರಾಧಾಕೃಷ್ಣ  ಚಾರಿಟೇಬಲ್ ಟ್ರಸ್ಟ್* ಉದ್ಘಾಟನೆ ಮಾಡಿದ  ಬಿಜೆಪಿ ಪಕ್ಷದ ಮಂತ್ರಿಗಳಾದ "ಆರ್ ಅಶೋಕ್"  ಹಾಗೂ ...
15/05/2024

ಸಮಾಜ ಸೇವಕರಾದ *ಗಿರೀಶ್ ಬಿ* ರವರ *ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್* ಉದ್ಘಾಟನೆ ಮಾಡಿದ ಬಿಜೆಪಿ ಪಕ್ಷದ ಮಂತ್ರಿಗಳಾದ "ಆರ್ ಅಶೋಕ್" ಹಾಗೂ ಹಲವು ಗಣ್ಯರು 😍👌




ವೋಟ್ ಮಾಡಿ ಸಪೋರ್ಟ್ ಮಾಡಿ.😍  sir has been nominated for   under the category Best Director for the movie  Kindly spare a mi...
14/05/2024

ವೋಟ್ ಮಾಡಿ ಸಪೋರ್ಟ್ ಮಾಡಿ.😍

sir has been nominated for under the category Best Director for the movie

Kindly spare a minute and shower some love by voting!!

http://awards.chittaranews.com/poll/780/


ಅಪ್ಪು ಅಭಿಮಾನಿಗಳು ಅಪ್ಪಟ ಸಿನಿಮಾ "ರತ್ನ"..❤️25 ನೇ   ಯಶಸ್ವಿ ಪ್ರದರ್ಶನ ಪೂರೈಸಿ ಮುನ್ನುಗುತ್ತಿದೆ .😍💥
13/05/2024

ಅಪ್ಪು ಅಭಿಮಾನಿಗಳು ಅಪ್ಪಟ ಸಿನಿಮಾ "ರತ್ನ"..❤️
25 ನೇ ಯಶಸ್ವಿ ಪ್ರದರ್ಶನ ಪೂರೈಸಿ ಮುನ್ನುಗುತ್ತಿದೆ .😍💥




ಹೆಣ್ಣುಮಕ್ಕಳ ಮನಸ್ಸನ್ನು ‌ತಲ್ಲಣಗೊಳಿಸಿದ್ದ "ರವಿಕೆ ಪ್ರಸಂಗ" ಕನ್ನಡ  ಚಲನಚಿತ್ರ. ಥಿಯೇಟರ್ ನಲ್ಲಿ‌ ಮಿಸ್ ಮಾಡ್ಕೊಂಡೋರು, ಅಮೇಜಾನ್ ಪ್ರೈಮ್‌ ನ...
23/04/2024

ಹೆಣ್ಣುಮಕ್ಕಳ ಮನಸ್ಸನ್ನು ‌ತಲ್ಲಣಗೊಳಿಸಿದ್ದ "ರವಿಕೆ ಪ್ರಸಂಗ" ಕನ್ನಡ ಚಲನಚಿತ್ರ. ಥಿಯೇಟರ್ ನಲ್ಲಿ‌ ಮಿಸ್ ಮಾಡ್ಕೊಂಡೋರು, ಅಮೇಜಾನ್ ಪ್ರೈಮ್‌ ನಲ್ಲಿ ಮಿಸ್ ಮಾಡ್ದೇ ನೋಡಿ.

https://app.primevideo.com/detail?gti=amzn1.dv.gti.10ba6f60-9576-4d0f-9998-94a022cef5c2&ref_=atv_dp_share_mv&r=web
Kannada Family Entertainer movie "Ravike Prasanga"

Now Streaming on Amazon Prime Video


Set in a village in Dhakshina Kannada, Sanvi, a beautiful 28-year-old fat girl wants to impress an NRI boy by wearing a saree with a fancy designer blouse. Will the blouse be stitched as per her choice? Will Sanvi get justice in the court?

Address


Website

Alerts

Be the first to know and let us send you an email when Namma Rabakavi Banahatti - ನಮ್ಮ ರಬಕವಿ ಬನಹಟ್ಟಿ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share