20/03/2023
ನೆಲ್ಯಾಡಿ ಕೆಟ್ಟದ್ದು ಸಾರ್ವಜನಿಕರು ನಂಬಿದ ನಾಯಕರ ,ಮೌನವೋ ಅಥವ ಉದಾಸೀನತೆಯೋ?...
ಅಥವ ನಮ್ಮ ತಪ್ಪಿನಿಂದಲೋ…?
ಪೇಟೆಯನ್ನು ವಿಭಜಿಸಿ ಸಾಗುವ ರಾಷ್ಟ್ರೀಯ ಹೆದ್ದಾರಿಯಿಂದ ನಮ್ಮ ಊರಿಗೆ ಆದ/ ಆಗಬಹುದಾದ ಆರ್ಥಿಕ ಲಾಭವಾದರೇನು? ಶೂನ್ಯ ಲಾಭ ಎಂದರೆ ತಪ್ಪಾಗಲಾಗರದು, ಈ ಪರಿಸ್ಥಿಗೆ ಯಾರು ಕಾರಣ? … ನಾವು ನಮ್ಮಲ್ಲಿಯೇ ಕೇಳಬೇಕಾದ ಪ್ರಶ್ನೆ…
ಮೇಲ್ನೋಟಕ್ಕೆ ಇದು ನಮ್ಮ ನಾಯಕರ ,ನಮ್ಮದೇ ಮೌನ, ಉದಾಸೀನತೆ, ಹೊಟ್ಟೆ ಕಿಚ್ಚು, ನಮ್ಮ ನಮ್ಮಲ್ಲೇ ಒಡೆದು ಹೋದ ಮನಸ್ಸು ಎಂದರೇ ತಪ್ಪಾಗಬುದೇ? … ಇಲ್ಲ ..ಇವು ನಾವು ಅಲೋಚಿಸಬೇಕಾದ ವಿಷಯ…
ಬೀಸಿರೋಡ್, ಕಲ್ಲಡ್ಕ ಪೇಟೆ ಹೇಗೆ ಸಾರ್ವಿಜನಿಕರ ಒಗ್ಗಟ್ಟಿನಿಂದ ಆರ್ಥಿಕ ವಾಗಿ ಸಧೃಡವಾಗಿ ನಿಂತಿದೆ. ಸಮಯೋಚಿತವಾಗಿ ಅಲ್ಲಿನ ನಾಗರಿಕರು ನಾಯಕರು ಸೂಕ್ತವಾಗಿ ಅಧೀಕಾರಿಗಳ ಜೊತೆ ಸ್ಪಂದಿಸಿದ ಕಾರಣ ಫ್ಲೈವೋವರ್ ಸ್ಥಾಪನೆಯಾಯಿತು.
ಇಂತಹ ಒಂದು ಒಗ್ಗಟು, ಸ್ಪಂದನೆ ನೆಲ್ಯಾಡಿಯ ಸಾರ್ವಜನಿಕರಲ್ಲಿ ಯಾಕೆ ಕಾಣಲಿಲ್ಲ… ನಾವು ನಮ್ಮ ಕುರುಡು ರಾಜಕೀಯ, ಕಾರಣಗಳಿಂದ ಪರಸ್ಪರ ನಂಬಿಕೆ, ಪ್ರೀತಿ ಗೌರವಗಳನ್ನು ಕಳೆದು ಕೊಂಡಿರುವ ಕಾರಣ ಒಂದು ಸಮಸ್ಯಗೆ ಸೂಕ್ತ ಸಮಯದಲ್ಲಿ ಸ್ಪದಿಸುವುದಕ್ಕೆ ಎಡವಿದ್ದೇವೆ.. ಎಂದರೆ ತಪ್ಪಾಗಬಹುದೇ….
ಇಲ್ಲಿ ಜೀವನ ಕಳದುಕೊಂಡವರು ಅಂಗಡಿಗಳನ್ನಿಟ್ಟು ದಿನ ದಿನದ ಬದುಕನ್ನು ಕಂಡುಕೊಳ್ಳುವವರು, ಪಾರ್ಕಿಂಗ್ ಜಾಗವಿಲ್ಲದೆ ಗ್ರಾಹಕರು ಹೇಗೆತಾನೆ ಪೇಟೆಗೆ ಬಂದು ವ್ಯವಹರ ಮಾಡುವವರು… ಪೇಟೆಯಲ್ಲಿನ ಕಮರ್ಷಿಲ್ ಕಟ್ಟಡಗಳ ವ್ಯವಹಾರಿಕ ಮೌಲ್ಯ ಎಷ್ಟರ ಮಟ್ಟಿಗೆ ಕುಂದಬಹುದು, ಅವುಗಳಲ್ಲಿ ಜೀವನ ಕಂಡುಕೊಂಡವರ ಮುಂದಿನ ಜೀವನದ ಪಾಡೇನು ….
ಇಲ್ಲಿ ಬದಲಾಗಬೇಕಾದದ್ದು ನಮ್ಮ ನಮ್ಮ ಮಾನಸ್ಸು, ಮೂಡಬೇಕಾದದ್ದು ಪರಸ್ಪರ ಒಗ್ಗಟ್ಟು, ಆಮೂಲಕ ಆಗಬೇಕಾದದ್ದು ಹೊಸರಾಜಕೀಯ ನಿಲುವು, ನಾಯಕತ್ವ…..
ನೆಲ್ಯಾಡಿ ಕೆಟ್ಟದ್ದು ಸಾರ್ವಜನಿಕರು ನಂಬಿದ ನಾಯಕರ ,ಮೌನವೋ ಅಥವ ಉದಾಸೀನತೆಯೋ?... ಅಥವ ನಮ್ಮ ತಪ್ಪಿನಿಂದಲೋ…?