Lbpnews

Lbpnews LBP News

06/05/2024

2. ಯಾವತ್ತಿಗೂ ನಿಮ್ಮ ಹೆಂಡತ್ತಿಗೆ ಮೋಸ ಮಾಡಬೇಡಿ, ಏಕೆಂದರೆ ಹೆಂಡತಿ ಶುಕ್ರ ಇರುತ್ತಾಳೆ, ಹೀಗೆ ಮಾಡುವುದರಿಂದ ಶುಕ್ರ ಹಾಳಾಗುತ್ತದೆ. ಶುಕ್ರ ನಿಮ್ಮ ಜೀವನದಲ್ಲಿ ಧನ, ಸಂಪತ್ತು, ಸಂತೋಷ ಕಸಿದುಕೊಳ್ಳುತ್ತದೆ.

22/04/2024
21/04/2024

To the question of who is needed for the good of the country.

18/04/2024

ಕ್ರಿಕೆಟ್ ಆಡುವಾಗ ಕಪ್ ನಮ್ಮದೇ ಎ೦ದು ಹೇಳಿ ಪರವಾಗಿಲ್ಲ. ಕಂಡವರಿಗೆ ಮತ ಹಾಕಿ ತಪ್ಪು ನಮ್ಮದೇ ಎನ್ನಬೇಡಿ. ಮುಂಚಿತವಾಗಿ ಯೋಚಿಸಿ ಒಳ್ಳೆಯ ವ್ಯಕ್ತಿಗೆ ಮತದಾನ ಮಾಡಬೇಕು.
ವೀರಮಾರ್ಗ ನ್ಯೂಸ್ : LBP News ಚಾನಲ್.

17/04/2024

ಒಳಿತಿನೆಡೆ ಮುನ್ನೆಡೆವ ಮಾನವ ಕೊಡು ರಾಮ|
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
ನನ್ನ ಬಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಶಕ್ತಿ, ತಾಳ್ಮೆ ಮತ್ತು ಬಲವಾದ ಇಚ್ಛೆಯ ನಿಜವಾದ ಅರ್ಥವನ್ನು ನೀವು ಭಗವಾನ್ ರಾಮನಿಂದ ಕಲಿಯುವಂತಾಗಲಿ. ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು.

http://www.veeramarganews.in/2024/04/7-100.html*7ವರ್ಷವೂ ಶೇ.100ರಷ್ಟು ಫಲಿತಾಂಶ ಪಡೆದ ಸ್ಕಾಲರ್ ಪಿ.ಯು ಕಾಲೇಜು.*
12/04/2024

http://www.veeramarganews.in/2024/04/7-100.html
*7ವರ್ಷವೂ ಶೇ.100ರಷ್ಟು ಫಲಿತಾಂಶ ಪಡೆದ ಸ್ಕಾಲರ್ ಪಿ.ಯು ಕಾಲೇಜು.*

Hometaluka news : 7ವರ್ಷವೂ ಶೇ.100ರಷ್ಟು ಫಲಿತಾಂಶ ಪಡೆದ ಸ್ಕಾಲರ್ ಪಿ.ಯು ಕಾಲೇಜು. byVEERA MARGA NEWS -April 11, 2024        ವೀರಮಾರ್ಗ ನ್ಯೂಸ್ : K R PETE : ಸತತ 7ವರ್ಷವೂ ಶೇ.100.....

09/04/2024

ಇಂದಿನಿಂದ ಕ್ರೋಧಿನಾಮ ಸಂವತ್ಸರದ ಪ್ರಾರಂಭ, ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರುತ್ತೇನೆ.
ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಯಾವುದೇ ಪರಿಸ್ಥಿತಿಯಲ್ಲಿಯೂ ಕ್ರೋಧಕ್ಕೆ ಒಳಗಾಗದೆ, ತಾಳ್ಮೆ, ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
🙏💐 ಕ್ರೋಧಿನಾಮ ಸಂವತ್ಸರ ವರ್ಷದ ಶುಭಾಶಯಗಳು 💐🙏
ವೀರಮಾರ್ಗ ದಿನ ಪತ್ರಿಕೆ ಹಾಗೂ LBPNEWS ಚಾನಲ್ ಸಂಪಾದಕರು ಹಾಗೂ ವರದಿಗಾರರು ಟೇಕ್ನಿಕ್ ಬಳಗ. 💐

http://www.veeramarganews.in/2024/04/best-regards.html*ಶುಭಾಶಯಗಳು ಕೋರಿದ ರೆಡ್ ಕ್ರಾಸ್ ಸಂಸ್ಥೆಯ ಸರ್ವಸದಸ್ಯರು,,,,!*
04/04/2024

http://www.veeramarganews.in/2024/04/best-regards.html
*ಶುಭಾಶಯಗಳು ಕೋರಿದ ರೆಡ್ ಕ್ರಾಸ್ ಸಂಸ್ಥೆಯ ಸರ್ವಸದಸ್ಯರು,,,,!*

HomeDistrict News : ಜಿಲ್ಲಾಧ್ಯಕ್ಷರಿಗೆ ಸನ್ಮಾನ,,,,! BEST REGARDS : byVEERA MARGA NEWS -April 04, 2024         ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಹಾವೇರಿಯ ಭಾರತೀಯ ರೆಡ್ ಕ.....

http://www.veeramarganews.in/2024/04/story-of-living-witness.html*ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿ...
04/04/2024

http://www.veeramarganews.in/2024/04/story-of-living-witness.html
*ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ&ಶುಭ ಆಶೀರ್ವಾದ ನೀಡಿದ ಪ್ರಥಮ ಜಗದ್ಗುರುಗಳಾದ ಜಯ ಮೃತ್ಯುಂಜಯ ಮಹಾಸ್ವಾಮಿಗಳು.**

HomeDistrict News : ಸಾವನ್ನು ಗೆದ್ದು ಬಂದ ಸಾತ್ವಿಕ್,,,! ಜೀವಂತ ಸಾಕ್ಷಿ,,,! THE STORY OF A LIVING WITNESS : byVEERA MARGA NEWS -April 04, 2024    ಫಲಿಸಿದ ಲಕ್ಷಾಂತರ ಜನರ ಪ್ರಾರ್ಥನೆ : ಕ.....

28/03/2024

ಎಂಥ ಪರಿಸ್ಥಿತಿಗೆ ಬಂದೇವಿ ನಾವು ಅಂದ್ರೆ, ದೇಶ ಉದ್ದಾರ ಮಾಡೋ, ಕಳ್ಳನನ್ನುಮಕ್ಕಳು,
ಅಕ್ರಮ ಮರಳಲ್ಲಿ ಕಡ್ಡಿ ಅಲ್ಲಾಡಿಸಿ, ಸ್ಯಗಣಿ ತಿಂತಾರೆ,&, ಒಸಿ ಇಸ್ಪೀಟ್ ಅಕ್ರಮ ಸರಾಯಿ ಅಕ್ರಮ ಗಾಂಜಾ, ಇದು ಸಾಲದು ಅಂದು, ಹೆಂಗಸರನ್ನು ತೆಲೆ ಇಡಿಯೋದು, ಇದು ಹಣ ಸಾಲದು, ವಾರದ ಬಡ್ಡಿಯವರು, ಇವರೇ ಅವರಿಗೇ ಸಂಬಂಧಿಗಳು, ಅವರ ಮನೆ ಕಾರ್ಯಕ್ರಮಕ್ಕೆ ಇವರೇ ಗೆಷ್ಟು, ಥು,,,, ನಾಚಿಕೆ ಮಾನ್ ಮರ್ಯಾದೆ ಇವುಗಳು ಇಲ್ವೇ,ಇಲ್ಲಾ. 🙏🏻

22/03/2024

ಗ್ರಹಣ ವಿಚಾರ – ಅದೃಶ್ಯ ಚಂದ್ರಗ್ರಹಣ

ಶ್ರೀಶಕ 1945 ಶೋಭಕ್ರತುನಾಮ ಸಂವತ್ಸರ ಫಾಲ್ಗುಣ ಶು|| 15 ಸೋಮವಾರ ತಾ. 25-3-2024ನೇ ದಿವಸ ಅದೃಶ್ಯ ಚಂದ್ರಗ್ರಹಣವು.

ಸ್ಪರ್ಶಕಾಲ ಮುಂಜಾನೆ 10 ಗಂಟೆ 28 ಮಿನಿಟು, ಮಧ್ಯಕಾಲ ಮಧ್ಯಾಹ್ನ 12 ಗಂಟೆ 42 ಮಿನಿಟು

ಮೋಕ್ಷಕಾಲ ಮಧ್ಯಾಹ್ನ 3 ಗಂಟೆ 02 ಮಿನಿಟು

ಒಟ್ಟು ಪುಣ್ಯಕಾಲ 5 ತಾಸು 12 ಮಿನಿಟು. ಈ ಗ್ರಹಣವು ಭಾರತ ದೇಶದಲ್ಲಿ ಗೋಚರಿಸುವದಿಲ್ಲ. ಗ್ರಹಣದ ವೇದಾದಿ ಆಚರಣೆಯನ್ನು ನಿಯಮ ಪಾಲಿಸುವ ಅವಶ್ಯಕತೆ ಇರುವದಿಲ್ಲ.

ಮಾರ್ಚ ತಿಂಗಳ ತೇಜಿ ಮಂದಿ ಭವಿಷ್ಯ

ಕೇಸರಿ, ಕಸ್ತೂರಿ, ಚಂದನ, ಸುಗಂಧ ದ್ರವ್ಯಗಳು, ಉಣ್ಣೆಯ ಬಟ್ಟೆಗಳು, ತರಕಾರಿ, ಹಣ್ಣು ಹಂಪಲುಗಳು, ಹತ್ತಿ ಅರಳೆ, ನೂಲು, ಎಳ್ಳು, ಶೇಂಗಾ, ಕುಸುಬೆ ಇತ್ಯಾದಿ ಎಣ್ಣೆಯ ಕಾಳುಗಳು, ಹಣ್ಣಿನ ರಸ, ತಂಪು ಪಾನೀಯಗಳು ತೇಃಜಿಯಾಗುವವು. ಬೆಲ್ಲ, ಸಕ್ಕರೆ, ಜೇನುತುಪ್ಪ, ಆಹಾರ ಧಾನ್ಯಗಳು, ತೊಗರಿ, ಕಡಲೆ, ಉದ್ದು, ಹುರುಳಿ, ದ್ವಿದಳ ಧಾನ್ಯಗಳು ಸರ್ವ ಬೇಳೆಯ 2 ಕಾಳುಗಳು ಮಂದಿಯಾಗುವವು.

http://www.veeramarganews.in/2024/03/election.html*ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ,,,,!*
21/03/2024

http://www.veeramarganews.in/2024/03/election.html
*ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ,,,,!*

Homestate news : ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ : ELECTION : byVEERA MARGA NEWS -March 20, 2024 ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ       ವೀರಮಾರ...

http://www.veeramarganews.in/2024/03/illegal-mining-sand.html*ಅಕ್ರಮ ಮರಳು ಗಾಣಿಗರಿಕೆಗೆ ಕ್ರಮ ಯಾವಾಗ,,?ಪೋಲಿಸ್ ಇಲಾಖೆಯವರು ಕುರುಡ...
09/03/2024

http://www.veeramarganews.in/2024/03/illegal-mining-sand.html
*ಅಕ್ರಮ ಮರಳು ಗಾಣಿಗರಿಕೆಗೆ ಕ್ರಮ ಯಾವಾಗ,,?ಪೋಲಿಸ್ ಇಲಾಖೆಯವರು ಕುರುಡರಂತೆ ನಟನೆ ಮಾಡುತ್ತಿರುವುದು ಯಾಕೆ,,?*

HomeDistrict News : ಅಕ್ರಮ ಮರಳು ಗಣಿಗಾರಿಕೆಗೆ ಪೋಲಿಸ್ ಇಲಾಖೆಯ ಸಹಕಾರವಿದೆಯಾ,,,? ILLEGAL SAND MINING : byVEERA MARGA NEWS -March 09, 2024     ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್....

07/03/2024

ಪದ್ಮಾವತಿ ಅಮ್ಮನವರ ಪವಾಡ ನೋಡಿ ಕಣ್ಣು ತುಂಬಿಕೊಂಡ ಸಾರ್ವಜನಿಕರು.

01/03/2024

ಕೆಲಸ ಬೇಕೇ
ITI ಐ ಟೀ ಐ ಡಿಪ್ಲೋಮ ಪಾಸ್ ಆದ ಯುವಕರಿಗೆ.
ಸಂಪರ್ಕ ಮಾಡಿ,,9663888268,
7795814365.

13/02/2024

ನಂಬಿ ಬದುಕುವುದು ಬೇರೆ, ನಂಬಿಸುತ್ತಾ ಬದುಕುವುದು ಬೇರೆ, ನಂಬಿ ಬದುವುದರಲ್ಲಿ ಪ್ರೀತಿ ಇರುತ್ತದೆ.

ನಂಬಿಸಿ ಬದುಕುದರಲ್ಲಿ ಸ್ವಾರ್ಥ ಇರುತ್ತದೆ.

ನಾವು ಮೋಸ ಮಾಡೋದು ಬೇರೆಯವರಿಗೆ ಗೊತ್ತೇ ಆಗೋಲ್ಲ ಅಂತ ಅಂದುಕೊಳ್ಳೋದು, ನಮ್ಮ ದಡ್ಡತನ.

11/02/2024

ಗಂಡ : ನೀನು ಹೀಗೆ ದಿನಾ ಅದನ್ನ ತನ್ನಿ ಇದನ್ನು ತನ್ನಿ ಅಂತ ಕಿರಿಕಿರಿ ಮಾಡಿದ್ರೆ ನಾನು ಹೋಗಿ ಹೊಳೆಗೆ ಹಾರ್ತೇನೆ,,,,

ಹೆಂಡತಿ : ಮೇಲೆ ಬರುವಾಗ ಮೀನು ತನ್ನಿ.......

26/01/2024

"ತಿನ್ನಲು, ಉಣ್ಣಲು, ಇದ್ದರೆ ಯಾವತ್ತೂ ನೆಂಟರು."

http://www.veeramarganews.in/2024/01/21012024-to-27012024-astrology.html*ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ,,,!**ವೀರಮಾರ್...
21/01/2024

http://www.veeramarganews.in/2024/01/21012024-to-27012024-astrology.html

*ವಾರದ ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ,,,!*

*ವೀರಮಾರ್ಗ ನ್ಯೂಸ್ ನ ವಾಟ್ಸಾಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಬಳಸಿ*

https://chat.whatsapp.com/BNHilPDjwkL1EOQle4wYzi

*ವೀರಮಾರ್ಗ ನ್ಯೂಸ್ ನ ಎಲ್ಲಾ ಸುದ್ದಿಗಳನ್ನು ಪಡೆಯಲು ನಮ್ಮ ಕಛೇರಿಯ ಈ 9663888268 ನಂಬರನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಸೇರಿಸಿ*

Homestate news : ವಾರದ ರಾಶಿ ಭವಿಷ್ಯ - ಮೇಷದಿಂದ ಮೀನದವರೆಗೂ,(21.01.2024 to 27.01.2024) ASTROLOGY : byVEERA MARGA NEWS -January 21, 2024           ವಾರದ ರಾಶಿ ಭವಿಷ್ಯ - ಮೇಷ ರಾಶಿ,(21.01.2024 to 27.01.2024...

http://www.veeramarganews.in/2024/01/lokayukta-trap.html*ತಾಲೂಕ ದಂಡಾಧಿಕಾರಿ  (ತಸಿಲ್ದಾರ್) ಲೋಕಾಯುಕ್ತ ಬೆಲೆಗೆ,,,,,!**ವೀರಮಾರ್ಗ ...
05/01/2024

http://www.veeramarganews.in/2024/01/lokayukta-trap.html
*ತಾಲೂಕ ದಂಡಾಧಿಕಾರಿ (ತಸಿಲ್ದಾರ್) ಲೋಕಾಯುಕ್ತ ಬೆಲೆಗೆ,,,,,!*

*ವೀರಮಾರ್ಗ ನ್ಯೂಸ್ ನ ವಾಟ್ಸಾಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಬಳಸಿ*

https://chat.whatsapp.com/BNHilPDjwkL1EOQle4wYzi

*ವೀರಮಾರ್ಗ ನ್ಯೂಸ್ ನ ಎಲ್ಲಾ ಸುದ್ದಿಗಳನ್ನು ಪಡೆಯಲು ನಮ್ಮ ಕಛೇರಿಯ ಈ 9663888268 ನಂಬರನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಸೇರಿಸಿ*

Hometaluka news : ತಾಲೂಕ ದಂಡಾಧಿಕಾರಿ (ತಸಿಲ್ದಾರ್) ಲೋಕಾಯುಕ್ತ ಬಲೆಗೆ,,,,! LOKAYUKTA TRAP : byVEERA MARGA NEWS -January 05, 2024     ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣ....

26/12/2023

ವೀರಮಾರ್ಗ ನ್ಯೂಸ್ : ದಾವಣಗೆರೆ : ದಾವಣಗೆರೆ ನಗರಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ‌ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರ್ನಾಟಕ ರಾಜ್ಯ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗೋಪನಾಳ್ ಅಶೋಕ್ ನೇತೃತ್ವದಲ್ಲಿ ಅರುಣಾ ಟಾಕೀಸ್ ಬಳಿ ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಸ್ವಾಗತಿಸಿ, ಅಭಿನಂದಿಲಾಯಿತು. ಅಭಿಮಾನಿಗಳು ಜಯಘೋಷ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬೆಳಗಾವಿಗೆ ತೆರಳುವ ಮುನ್ನಾ ಗೋಪನಾಳ್ ಗ್ರಾಮದಲ್ಲಿನ ಲಿಂಗಾಯತ ಪಂಚಮಸಾಲಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಅವರ ನಿವಾಸದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು, ಉಪಾಹಾರ ಸೇವಿಸಿ, ಪಂಚಮಸಾಲಿ ೨ಎ ಮೀಸಲಾತಿ ಹೋರಾಟಗಾರರ ಅಭಿಪ್ರಾಯ ಆಲಿಸಿದರು. ಮುಖಂಡರೊಂದಿಗೆ ಚರ್ಚಿಸಿದರು.
ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ, ತಾಲ್ಲೂಕು ಘಟಕ, ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ಪಂಚಮಸಾಲಿ ಸಮಾಜದ ಮುಖಂಡರು ಇದ್ದರು.

http://www.veeramarganews.in/2023/12/blog-post_23.html*ಧಾರ್ಮಿಕ ವಿಚಾರ,,,,,!ಹನುಮ ಜಯಂತಿ ಅಲ್ಲ,,,!**ವೀರಮಾರ್ಗ ನ್ಯೂಸ್ ನ ವಾಟ್ಸಾಪ...
26/12/2023

http://www.veeramarganews.in/2023/12/blog-post_23.html

*ಧಾರ್ಮಿಕ ವಿಚಾರ,,,,,!ಹನುಮ ಜಯಂತಿ ಅಲ್ಲ,,,!*

*ವೀರಮಾರ್ಗ ನ್ಯೂಸ್ ನ ವಾಟ್ಸಾಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಬಳಸಿ*

https://chat.whatsapp.com/BNHilPDjwkL1EOQle4wYzi

*ವೀರಮಾರ್ಗ ನ್ಯೂಸ್ ನ ಎಲ್ಲಾ ಸುದ್ದಿಗಳನ್ನು ಪಡೆಯಲು ನಮ್ಮ ಕಛೇರಿಯ ಈ 9663888268 ನಂಬರನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಸೇರಿಸಿ*

Homestate news : ಧಾರ್ಮಿಕ ವಿಚಾರ {ಹನುಮ ಜಯಂತಿ ಅಲ್ಲ} byVEERA MARGA NEWS -December 23, 2023      ಧಾರ್ಮಿಕ ವಿಚಾರ  {ಹನುಮ ಜಯಂತಿ ಅಲ್ಲ}                                                ...

http://www.veeramarganews.in/2023/12/17122023-23122023astrology.html*ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ (17.12.2023. 23.12.20...
17/12/2023

http://www.veeramarganews.in/2023/12/17122023-23122023astrology.html

*ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ (17.12.2023. 23.12.2023)ನಿಮ್ಮ್ ರಾಶಿಗೆ ಅನುಗುಣವಾಗಿ ಇದೆ,,,*

*ವೀರಮಾರ್ಗ ನ್ಯೂಸ್ ನ ವಾಟ್ಸಾಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಬಳಸಿ*

https://chat.whatsapp.com/BNHilPDjwkL1EOQle4wYzi

*ವೀರಮಾರ್ಗ ನ್ಯೂಸ್ ನ ಎಲ್ಲಾ ಸುದ್ದಿಗಳನ್ನು ಪಡೆಯಲು ನಮ್ಮ ಕಛೇರಿಯ ಈ 9663888268 ನಂಬರನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಸೇರಿಸಿ*

Homestate news : ರಾಶಿ ಭವಿಷ್ಯ ಮೇಷದಿಂದ ಮೀನದವರೆಗೂ (17.12.2023. 23.12.2023)ASTROLOGY : byVEERA MARGA NEWS -December 17, 2023        (17.12.2023. 23.12.2023)ವಾರದ ರಾಶಿ ಭವಿಷ್ಯ - ಮೇಷ ರಾಶಿ     ವೀರಮಾ...

Address


Website

Alerts

Be the first to know and let us send you an email when Lbpnews posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share