😍
ಮಾರಕಾಸ್ತ್ರ* ಚಿತ್ರಕ್ಕೆ ಸಾತ್ ಕೊಟ್ಟ ಚಿತ್ರರಂಗದ ತಾರೆಗಳು .😍
ನಿನ್ನೊಂದಿಗೆ
ಚಿತ್ರರಂಗದಲ್ಲೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಸಿ ಜಿ ವರ್ಕ್ ನಲ್ಲೇ ಆಲ್ಬಮ್ ಸಾಂಗ್ ಮಾಡಿರುವ *ನಿನ್ನೊಂದಿಗೆ* ಟೀಮ್. ಸೂಪರ್ ಕ್ರಿಯೇಟಿವ್ 😍👌
75ನೇ ಸ್ವಾತಂತ್ರ್ಯೋತ್ಸವದ ಈ ಅಮೃತ ಗಳಿಗೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ #'ಯುಐ' ಚಿತ್ರತಂಡದೊಂದಿಗೆ ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಹೇಳಿದ್ರು. 🇮🇳
#Upendra #Ui #Directionfilm
#SreekanthKp #Laharimusic
#UV_DIGITAL_PROMOTION
Good movie 😍👌all the best team
All the best salaga team 😍
October 14 in Theatres
ನವರಸ ನಟನ ಅಕಾಡೆಮಿ ಸಂಸ್ಥೆಯ ಪ್ರಾಂಶುಪಾಲರಾದ ಎಸ್ ನಾರಾಯಣ್ ಅವರು ಎಪ್ರಿಲ್ 15 ರಿಂದ ಪ್ರಾರಂಭವಾಗುತ್ತಿರುವ 9ನೇ ಬ್ಯಾಚ್ ನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಕೇಳಿ .😍
#ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಅವಘಡ. ಯಾವುದೇ ತೊಂದರೆ ಇಲ್ಲ , #ಉಪ್ಪಿ_ಸರ್ ಆರಾಮವಾಗಿದ್ದಾರೆ. 👍😊
#KABZAA #PANINDIA
#UPENDRA #SUDEEP
#RCHANDRU #RAVIBASRUR
#UV_DIGITAL_PROMOTION
ಕನ್ನಡ ಚಿತ್ರರಂಗದ ಕಲಾವಿದರುಗಳು ಮೆಚ್ಚಿಕೊಂಡಿರುವ ನವರಸ ನಟನ ಅಕಾಡೆಮಿ. 😍👌
4ತಿಂಗಳ ವಾರಪೂರ್ತಿ (ಸೋಮವಾರ - ಶುಕ್ರವಾರ) ಅಭಿನಯ ಮತ್ತು ನಿರ್ದೇಶನದ ತರಗತಿಗಳು ಇದೇ ಏಪ್ರಿಲ್ 10ರಿಂದ ಪ್ರಾರಂಭವಾಗಲಿದೆ.
ಆಸಕ್ತರು 9880419666 / 9880219666 ನಂಬರ್ ಗೆ ಕಾಂಟ್ಯಾಕ್ಟ್ ಮಾಡಬಹುದು 🙏😍
ಭಾವನಾ ಭಾಗವತ್ ಈಗ ಮಿಸ್ ಕರ್ನಾಟಕ ಐಕಾನ್ 2021
ಆಸಕ್ತರು 9880419666 / 9880219666 ನಂಬರ್ ಗೆ ಕಾಂಟ್ಯಾಕ್ಟ್ ಮಾಡಬಹುದು 🙏😍
R. CHANDRU SIR BIRTHDAY
ರಾತ್ರಿ 12 ಗಂಟೆಗೆ #ಆರ್_ಚಂದ್ರು ಅವರ ನೂರಾರು ಅಭಿಮಾನಿಗಳು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು. ಹುಟ್ಟು ಹಬ್ಬದ ಶುಭಾಶಯಗಳು ಆರ್ ಚಂದ್ರು ಸರ್. 😍🎂
HAPPY BIRTHDAY R CHANDRU SIR
#BIRTHDAY_CELEBRATION
#FANS
#UV_DIGITAL_PROMOTION