#ಕೊಡಗು#
ನಗರದಲ್ಲಿ ಕಸ ಸಂಗ್ರಹ ಮತ್ತು ನಿರ್ವಹಣೆಯ ಜವಬ್ದಾರಿಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ನಗರಸಭೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದಾರೆ. ಇದು ಮಡಿಕೇರಿ ನಗರವನ್ನು ಕಸಮುಕ್ತಗೊಳಿಸಲು ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದ್ದು, ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭ ಸ್ವಚ್ಛತಾ ಅಭಿಯಾನ ಮತ್ತು ಯೋಜನೆಯ ಕುರಿತು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯ್ತು.
STAR OF KODAGU
ಅಭಿನಂದನ್ ಸುರಕ್ಷಿತವಾಗಿ ಬರಲಿ...
ಮಡಿಕೇರಿಯಲ್ಲಿ ಜಿಲ್ಲಾ ಒಡಿಪಿ ಮಹಿಳೋದಯ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
ಮಡಿಕೇರಿಯಲ್ಲಿ ಜಿಲ್ಲಾ ಒಡಿಪಿ ಮಹಿಳೋದಯ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ
Star of kodagu
Star of kodagu
ಎರಡು ರಾಜ್ಯಗಳ ಜೀವನದಿ ಕಾವೇರಿ ಕಲುಷಿತ...!
STAR OF KODAGU | ಎರಡು ರಾಜ್ಯಗಳ ಜೀವನದಿ ಕಾವೇರಿ ಕಲುಷಿತ...!
ಕನ್ನಡಪ್ರಭ-ಸುವರ್ಣ ನ್ಯೂಸ್ನಿಂದ ಸೇನಾನಾಡು ಕೊಡಗಿನಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ..!
ಕನ್ನಡಪ್ರಭ-ಸುವರ್ಣ ನ್ಯೂಸ್ನಿಂದ ಸೇನಾನಾಡು ಕೊಡಗಿನಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ..!
ಮಡಿದ ಯೋಧರಿಗೆ ಕಂಬನಿ ಮಿಡಿದ ಸೇನಾನಾಡು..! ಮೊಂಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ..!
ಮಡಿದ ಯೋಧರಿಗೆ ಕಂಬನಿ ಮಿಡಿದ ಸೇನಾನಾಡು..!
ಮೊಂಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ..!
ಯೋಧರ ಬಲಿದಾನ ವ್ಯರ್ಥವಾಗದಿರಲಿ...! ಗಡಿಯಲ್ಲಿ ನೆತ್ತರು ಹರಿಸಿದವರಿಗೆ ರಕ್ತವೇ ಉತ್ತರ..! ಶೇರ್ ಮಾಡಿ.. ಬೆಂಬಲಿಸಿ...
ಯೋಧರ ಬಲಿದಾನ ವ್ಯರ್ಥವಾಗದಿರಲಿ...!
ಗಡಿಯಲ್ಲಿ ನೆತ್ತರು ಹರಿಸಿದವರಿಗೆ ರಕ್ತವೇ ಉತ್ತರ..!
ಶೇರ್ ಮಾಡಿ.. ಬೆಂಬಲಿಸಿ...
STAR OF KODAGU
ಘೋಷಣೆ ಕೂಗಿ ಪಾಕ್ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು...
STAR OF KODAGU
ಮಡಿದ ವೀರಯೋಧರಿಗೆ ಭಾವಪೂರ್ಣ ಶೃದ್ಧಾಂಜಲಿ....ಉಗ್ರರ ದಾಳಿಯ ಸುದ್ದಿಯಿಂದ ಕುದಿಯುತ್ತಿದೆ ದೇಶಭಕ್ತರ ರಕ್ತ... ಭಾರತಕ್ಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಅವಶ್ಯಕತೆ.... ಪಾಪಿಸ್ತಾನಿಗಳ ಹುಟ್ಟಾಡಗಿಸಲಿ ವೀರ ಯೋಧರು....
Star of kodagu
Star of kodagu news
ನೀನೇ ರಾಮ... ನೀನೇ ಅಲ್ಲಾ... ನೀನೇ ಏಸು...!
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ದೇಶ ನಮ್ಮದು. ನಾವೆಲ್ಲರೂ ಭಾರತೀಯರು ಎಂದು ಒಂದಾದವರು ನಾವು. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕೊಡಗು ಪ್ರವಾಸಿ ಉತ್ಸವದಲ್ಲಿ ಸುಹಾನಾ ಸಯ್ಯದ್ ಕಂಠದಲ್ಲಿ ಕೇಳಿಬಂದ ಈ ಹಾಡು, ಮತ್ತೆ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡುವುದರೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.
ಜನಪ್ರತಿನಿಧಿಗಳೇ ಎಲ್ಲಿದ್ದೀರಿ? ನೊಂದ ಕುಟುಂಬಕ್ಕೆ ನೆರವಾಗಿ...!
ಭೀಕರ ಜಲಪ್ರಳಯದಿಂದ ನಲುಗಿಹೋಗಿದ್ದ ಕೊಡಗು ಚೇತರಿಸಿಕೊಳ್ಳುತ್ತಿದೆ. ಆದರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಇದರೊಂದಿಗೆ ಸಾಕಷ್ಟು ಅರ್ಹ ಫಲಾನುಭವಿಗಳನ್ನು ಸಂತ್ರಸ್ತರ ಪಟ್ಟಿಯಿಂದ ಕೈಬಿಡಲಾಗಿದೆ. ಅಂತಹ ಒಂದು ಕುಟುಂಬದ ನೋವಿನ ವರದಿ ಇಲ್ಲಿದೆ ನೋಡಿ.
ಕೃಪೆ: ಚಾನಲ್ 24 ಕರ್ನಾಟಕ ಮಡಿಕೇರಿ
ಮೂಕವೇದನೆ...!
ಹಣದಾಸೆಗೆ ಬಲಿಯಾಗಿ ಮಾನವೀಯತೆಯನ್ನು ಮರೆಯುತ್ತಿರುವ ಮಾನವರ ನಡುವೆ ಪ್ರಾಣಿಗಳ ಮೂಕವೇದನೆ...! ದಯಮಾಡಿ ಕೊಂಚ ಸಮಯ ಕೊಟ್ಟು ವೀಡಿಯೋ ನೋಡಿ...! ವಾಹನ ಚಲಾಯಿಸುವಾಗ ಪ್ರಾಣಿಗಳು ಕಂಡರೆ ಕೊಂಚ ನಿಧಾನವಾಗಿ ಚಲಿಸಿ..! ಸಾಕುಪ್ರಾಣಿಗಳನ್ನು ಎಲ್ಲೆಂದರಲ್ಲಿ ಬಿಡಬೇಡಿ...! ಬದುಕಿ...! ಬದುಕಲು ಬಿಡಿ...!
ಕೊಡಗಿನ ಮುಂಜಾನೆಯ ಜೇನಿನ ಝೇಂಕಾರ
ಕೊಡಗಿನ ಮುಂಜಾನೆಯ ಜೇನಿನ ಝೇಂಕಾರ
ಪ್ರವಾಸಿ ಉತ್ಸವದಲ್ಲಿ ಗಾಯಕ ಚನ್ನಪ್ಪ ಗಾನಸುಧೆ
ಪ್ರವಾಸಿ ಉತ್ಸವದಲ್ಲಿ ಗಾಯಕ ಚನ್ನಪ್ಪ ಗಾನಸುಧೆ