ನಮ್ಮೂರು ನಮಗೆ ಹೆಮ್ಮೆ 🙏🙏
ನಮ್ಮೂರಿನಲ್ಲಿ ಸ್ವಾತಂತ್ಯ ದಿನ ಆಚರಣೆಯ ಸಂಭ್ರಮ....
ನಮ್ಮ ರಾಜಕಾರಣಿಗಳಿಗೆ ಮತ್ತು ರಾಜಕಾರಣಿಗಳ ಬಕೆಟ್ ಹಿಡಿಯುವಂತಹ ಗುಲಾಮರಿಗೆ ತಲುಪುವವರೆಗೂ ಶೇರ್ ಮಾಡಿ.
What a talent...
ಕರ್ಕೇಶ್ವರ ಗ್ರಾಮ , ಹುಣಸೆಕೊಪ್ಪ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ...
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಈಕೆಗೊಂದು ಅದ್ಬುತ ಭವಿಷ್ಯವಿದೆ..
ಇವಳಿಗೆ ನಿಮ್ಮದೊಂದು ಶುಭ ಹಾರೈಕೆಯಿರಲಿ..
ನಮ್ಮ ಗ್ರಾಮ ನಮ್ಮ ಹೆಮ್ಮೆ...
*ವಿಡಿಯೋ*
👆👆👆ತೂ ನಿಮ್ಮ ಜನ್ಮಕ್ಕೆ. ದೇವಸ್ಥಾನಕ್ಕೆ ಬರಬೇಡಿ ನಮ್ಮಸುರಕ್ಷತೆಗೆ ಎಂದವರಿಗೆ ಬಾರ್ ಗಳು ಕಾಣುತ್ತಿಲ್ಲ👇👇👇
ನಾನು ಕಾಂಗ್ರೆಸ್ಸ್, ನಾನು ಬಿಜೆಪಿ, ನಾನು ಜೆಡಿಎಸ್ ಅಂತ ಕಿತ್ತಾಡಬೇಡಿ ಮೂಢರ.ಕಿತ್ತಾಡೂ ಮೊದಲು ನೋಡಿರಿ ಇವರ ರಿಯಲ್ ವಿಡಿಯೋ 😊😀😂.....
ನೋಡಿ ಮಹನೀಯರೇ....ಮೇಲ್ಪಾಲ್ ನಾ ಅಂಬೇಡ್ಕರ್ ಭವನದ... ಸುತ್ತ ಮುತ್ತ ಲೀನಾ ಪರಿಸರ. ಇದಕೆ.. ಕಾರಣ .. ಆಕ್ರಮ ಮಧ್ಯ ಮಾರಾಟ ದಂದೆ.. ಯಾವ ಕಾನೂನಿನ.. ಭಯವು ಇಲ್ಲದೆ... ರಾಜಾರೋಷ ವಾಗಿ.. ಪಾಂಚ್ ಯತ್. ಎಚ್ಚರಿಕೆ ನೋಟಿಸ್ ಜಾರಿ ಮಾಡಿದ್ರೂ.. ಪೊಲೀಸ್ ಇಲಾಖೆ.. ಖಡಕ್. ಎಚ್ಚರಿಕೆ ನಿಡಿದ್ರು.. ಯಾವದೇ.. ಮುಲಾಜಿಲ್ಲದೇ.. ಕ್ರ್ಯಾರೆ.. ಅನ್ನದೆ. ಮಧ್ಯ ಮಾರ್ತಾ ಈದ್ದರೆ... ಇದಕೆಲ್ಲ ಬೆಂಬಲವಾಗಿ ನನಗೆ ಅನಿಸ್ತಹುದೆ.. ನಮೂರಿನ ರಾಜಕೀಯ.. ಬೆಂಬಲ ಇದೇ.. ಎಂದು ಅನಿಸ್ತಿದೇ.... ಏನೇ ಆಗ್ಲಿ.. ಮಧ್ಯ ಮಾರಾಟ ಮುಕ್ತ. ಗ್ರಾಮಾ.. ಆಗೋತನಕ. ಹೋರಾಟ.. ಮಾಡೋಣಾ....
ಮಲೆನಾಡಿನ ಹೆಮ್ಮೆಯ ಸಹಕಾರ ಸಾರಿಗೆಯ ಪುನಶ್ಚೇತನಕ್ಕೆ ಸರ್ಕಾರದ ಅನುದಾನ ಕೋರಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಗೌರಿಗದ್ದೆಯ ವಿನಯ್ ಗುರೂಜಿಯವರು ಕೊಪ್ಪಕ್ಕೆ ಆಗಮಿಸಿದ್ದರು ಸಿ ಎಂ ಹತ್ತಿರ ಬೆಂಗಳೂರಿನಲ್ಲಿ ಮಾತನಾಡುವುದಾಗಿ ತಿಳಿಸಿದ್ದಾರೆ ಇದು ಒಂದು ತಿಂಗಳೊಳಗಾಗಿ ಪರಿಹಾರ ಆಗುವುದೆಂದು ಭರವಸೆ ನೀಡಿದ್ದಾರೆ ಆಗದಿದ್ದಲ್ಲಿ ನಾನು ನಮ್ಮ ಗುರುಕುಲದವರೆಲ್ಲರು ನಿಮ್ಮ ಜೊತೆಗೆ ಧರಣಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ
Clining dustbin in melpal over melpal youth
Good job. Taking mani nd krishnaoa teem
Swcha da kadge namuraa yvakavrunda
ಗ್ರಾಮಸಭೆಯಲ್ಲಿ ವ್ಯಕ್ತಿಯೊಬ್ಬರು ಮಾತನಾಡಿದ್ದು ಆ ವ್ಯಕ್ತಿಯ ಮಾತು ಕೇಳಿ....
ಇದು ನಮ್ಮ ರಾಜ್ಯ ಸರಕಾರದ ದಕ್ಷ ಪೊಲೀಸರು. ನಮ್ಮ ಹೆಮ್ಮೆ. ನಿಮ್ಮಂತವರು ಇರುವ ತನಕ ಕಾನೂನು ಮತ್ತು ಕಾನೂನಿಗೆ ಹೆದರಿ ನಡೆಯುವವರು ಸೇಫ್ ಅನ್ನುವ ಯಾವುದೇ ಗ್ಯಾರೆಂಟಿ ಇಲ್ಲ.
ಇಡೀ ರಾಜ್ಯದ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳು ಈ ರೀತಿ ಕೆಲ್ಸ ಮಾಡುದ್ರೆ ಯಾಕ್ರೀ ಭ್ರಷ್ಟಾಚಾರ ಆಗ್ತದೆ.? ಕಂಡಿತ ಕಡಿಮೆ ಆಗ್ತದೆ.ಸತ್ಯವತಿ ಮೇಡಂ ಗೊಂದು ಸೆಲ್ಯೂಟ್ ....
#ವಿನಯ್_ಗುರೂಜಿ " ಹಣಕಾಸಿನ ತೊಂದರೆ ಬರೋದು ನಿಮ್ಮ ಬೇಜವಬ್ದಾರಿತನದಿಂದ, ಗ್ರಹಗಳ ದೋಷದಿಂದಲ್ಲ.
ಆರೋಗ್ಯದಲ್ಲಿ ತೊಂದರೆ ಬಂದ್ರೆ, ಅದು ನಿಮ್ಮ ಜ್ಞಾನವಿಲ್ಲದ ಆಹಾರ ಪದ್ಧತಿಯಿಂದ"