TOP ONE

TOP ONE WE ARE WITH YOU TO SUPPORT.

ಡೆಂಘಿ ಜ್ವರದ ಬಗ್ಗೆ ಜನರು ಹೆಚ್ಚು ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ಮಕ್ಕಳಲ್ಲಿ ತೀವ್ರ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಲಕ್ಷಣಗಳಿದ್ದಲ್ಲಿ ಶ...
05/07/2024

ಡೆಂಘಿ ಜ್ವರದ ಬಗ್ಗೆ ಜನರು ಹೆಚ್ಚು ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ಮಕ್ಕಳಲ್ಲಿ ತೀವ್ರ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಲಕ್ಷಣಗಳಿದ್ದಲ್ಲಿ ಶಾಲೆಗೆ ಕಳುಹಿಸಬೇಡಿ. ಆಸ್ಪತ್ರೆಗೆ ತೆರಳಿ ಡೆಂಘಿ ಪರೀಕ್ಷೆ ಮಾಡಿಸಿ. ಮನೆ ಶಾಲೆಗಳಲ್ಲಿ ಮಕ್ಕಳಿಗೆ ಸೊಳ್ಳೆ ಕಾಣ ತಪ್ಪಿಸಿ. ಡೆಂಘಿ ಜ್ವರದ ಬಗ್ಗೆ ಎಚ್ಚರಿಕೆಯಿಂದಿರಿ...!!

KAS officers Transfer order..
13/06/2024

KAS officers Transfer order..

PWD AEE transfer list..!
13/06/2024

PWD AEE transfer list..!

RCB.. WON.. 👍👍..
17/03/2024

RCB.. WON.. 👍👍..

ಬೆಂಗಳೂರು: ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಎರಡು ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದ್ದು, ಪೂರ...
29/07/2023

ಬೆಂಗಳೂರು: ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಎರಡು ಪೂರಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದ್ದು, ಪೂರಕ ಪರೀಕ್ಷೆ-2ಕ್ಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ.!!

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಡಾ.ಸಿಎನ್​​ ಮಂಜುನಾಥ್​; ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ..!
17/07/2023

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಡಾ.ಸಿಎನ್​​ ಮಂಜುನಾಥ್​; ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ..!

ನಮ್ಮ ಮೈಸೂರಿನ  ಮಹಾರಾಜರಾದ.. ಶ್ರೀ ಕೃಷ್ಣರಾಜ ಒಡೆಯರ್ ಅವರ 25 ವರ್ಷ ರಾಜ್ಯಭಾರ ಪೂರ್ಣಗೊಳಿಸಿದ ಸಂದರ್ಭದಲ್ಲಿ ಬರೆದಿರುವ ಬರವಣಿಗೆ ಎಷ್ಟು ಸುಂದ...
16/07/2023

ನಮ್ಮ ಮೈಸೂರಿನ ಮಹಾರಾಜರಾದ.. ಶ್ರೀ
ಕೃಷ್ಣರಾಜ ಒಡೆಯರ್ ಅವರ 25 ವರ್ಷ ರಾಜ್ಯಭಾರ ಪೂರ್ಣಗೊಳಿಸಿದ ಸಂದರ್ಭದಲ್ಲಿ ಬರೆದಿರುವ ಬರವಣಿಗೆ ಎಷ್ಟು ಸುಂದರವಾಗಿದೆ..🙏🙏

16/07/2023
05/07/2023

ಟ್ರಾಫಿಕ್ ದಂಡ ಪಾವತಿಗೆ ಮತ್ತೆ ರಿಯಾಯಿತಿ ಘೋಷಣೆ !!

27/06/2023

Breaking News :Karnataka Monsoon: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!!

05/06/2023

BREAKING NEWS : ಜುಲೈ 7ರಂದು ರಾಜ್ಯ ಬಜೆಟ್

02/06/2023

PSI ಅಕ್ರಮ - ಮರು ಪರೀಕ್ಷೆ ನಡೆಸುತ್ತಾ ಸರ್ಕಾರ ?

BREAKING NEWS : ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಎ.ಎಸ್‌ ಪೊನ್ನಣ್ಣ ನೇಮಕ.!
01/06/2023

BREAKING NEWS : ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿ ಎ.ಎಸ್‌ ಪೊನ್ನಣ್ಣ ನೇಮಕ.!

BREAKING NEWS :
01/06/2023

BREAKING NEWS :

01/06/2023

ರಾಜ್ಯಕ್ಕೆ ಬೇಕಿದೆ..ನೇರ ನಡೆ ನುಡಿಯ ನ್ಯಾ. ಬಿ. ವೀರಪ್ಪ ಸೇವೆ : ಪರಿಗಣಿಸುವುದೇ ರಾಜ್ಯ ಸರ್ಕಾರ..???

30/05/2023

BREAKING NEWS : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; 4% ತುಟ್ಟಿ ಭತ್ಯೆ ಹೆಚ್ಚಿಸಿದ ರಾಜ್ಯ ಸರ್ಕಾರ

30/05/2023

BREAKING NEWS : ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್ ಆಗಿ ಬಿ.ದಯಾನಂದ್
ನೇಮಕ.!!

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ನೇಮಕ.!!
21/05/2023

ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ನೇಮಕ.!!

ATTENTION PEASE :
19/05/2023

ATTENTION PEASE :

14/05/2023

BREAKING NEWS : ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ.!!
ಉಪ ಮುಖ್ಯಮಂತ್ರಿ ಸಾಧ್ಯತೆ..!!??

ಪ್ಯಾನ್ - ಆಧಾರ್ ಲಿಂಕ್ ಮಾಡುವ ಡೆಡ್ ಲೈನ್ ವಿಸ್ತರಿಸಿದ ಸರ್ಕಾರAadhaar Card Pan Card Linking: ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾ...
28/03/2023

ಪ್ಯಾನ್ - ಆಧಾರ್ ಲಿಂಕ್ ಮಾಡುವ ಡೆಡ್ ಲೈನ್ ವಿಸ್ತರಿಸಿದ ಸರ್ಕಾರ
Aadhaar Card Pan Card Linking: ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಅವಧಿಯನ್ನು ಸರ್ಕಾರ ವಿಸ್ತರಿಸಿದೆ. ಈ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.!!

25/03/2023

BREAKING NEWS :ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭ: ಎಲ್ಲಾ ಡಿಸಿಗಳಿಗೆ ಪತ್ರ ಬರೆದ ಚುನಾವಣಾ ಆಯೋಗ..!

BREAKING NEWS : ಭಾರತಕ್ಕೆ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಕಿರೀಟ; ಐತಿಹಾಸಿಕ ಸಾಧನೆ..!!!
29/01/2023

BREAKING NEWS : ಭಾರತಕ್ಕೆ ಅಂಡರ್-19 ಮಹಿಳಾ ಟ್ವೆಂಟಿ-20 ವಿಶ್ವಕಪ್ ಕಿರೀಟ; ಐತಿಹಾಸಿಕ ಸಾಧನೆ..!!!

BREAKING NEWS : 25ನೇ ವಯಸ್ಸಿಗೆ  | ಹೈಕೋರ್ಟ್ ನ ಸಿವಿಲ್ ನ್ಯಾಯಾಧೀಶೆಯಾಗಿ.! ಯುವತಿ ಗಾಯತ್ರಿ ಆಯ್ಕೆ*!!
18/01/2023

BREAKING NEWS : 25ನೇ ವಯಸ್ಸಿಗೆ | ಹೈಕೋರ್ಟ್ ನ ಸಿವಿಲ್ ನ್ಯಾಯಾಧೀಶೆಯಾಗಿ.! ಯುವತಿ ಗಾಯತ್ರಿ ಆಯ್ಕೆ*!!

BREAKING NEWS:  DOUBLE DECKER BUS : AT YOUR  SERVICE IN BANGALORE SHORTLY..!!
04/01/2023

BREAKING NEWS: DOUBLE DECKER BUS : AT YOUR SERVICE IN BANGALORE SHORTLY..!!

ಎಲ್ಲಾ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು.❤️
16/11/2022

ಎಲ್ಲಾ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು.❤️

Address


Website

Alerts

Be the first to know and let us send you an email when TOP ONE posts news and promotions. Your email address will not be used for any other purpose, and you can unsubscribe at any time.

Contact The Business

Send a message to TOP ONE:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share