Rekha Preethi Youtube channel

  • Home
  • Rekha Preethi Youtube channel

Rekha Preethi Youtube channel Hellow. You will get all the updates on my youtube channel here on this chanell

https://youtu.be/nWEXMT8aOIE?si=Gkf8F5pwkphYkkJ9
25/11/2023

https://youtu.be/nWEXMT8aOIE?si=Gkf8F5pwkphYkkJ9

ತುಳಸಿ ಹಬ್ಬ ನಮ್ಮ ಹಿಂದೂ ಧರ್ಮದ ಹಬ್ಬಗಳಲ್ಲಿ ಒಂದು! ಈ ನನ್ನ ವಿಲೋಗ್ ಅಲ್ಲಿ ತುಳಸಿ ಹಬ್ಬವನ್ನು ಯಾಕೆ ಆಚರಿಸುತ್ತೇವೆ ಈ ಹಬ್ಬದ ಹಿಂದಿ...

https://youtu.be/9oFphpoJ8GI?si=ZZa0ToSqI3-e21V4ಬೆಂಗಳೂರಿನ IT ಆಫೀಸ್ಗಳು ಅಂದರೆ ಕೇವಲ English ಅಲ್ಲೇ ಸಂಭಾಷಣೆ , ಆಚರಣೆ ಅಂತ ಹಲವರಿ...
22/11/2023

https://youtu.be/9oFphpoJ8GI?si=ZZa0ToSqI3-e21V4

ಬೆಂಗಳೂರಿನ IT ಆಫೀಸ್ಗಳು ಅಂದರೆ ಕೇವಲ English ಅಲ್ಲೇ ಸಂಭಾಷಣೆ , ಆಚರಣೆ ಅಂತ ಹಲವರಿಗೆ ಇರುವ ಅಭಿಪ್ರಾಯ. ಆದರೆ ನಮ್ಮ CSG ಆಫೀಸ್ನಲ್ಲಿ ನಾವು ನಮ್ಮ ಭಾಷೆಯ ಹಬ್ಬವನ್ನು ಬಹಳ ಹೆಮ್ಮೆಯಿಂದ ಆಚರಿಸಿದೆವು ! ನನ್ನ ಹೃತ್ಪೂರ್ವಕ ಧನ್ಯವಾದಗಳು ನಮ್ಮ ಕಂಪನಿ ಅಂಡ್ ಮ್ಯಾನೇಜ್ಮೆಂಟ್ ಗೆ!
ಕನ್ನಡ ರಾಜ್ಯೋತ್ಸವಕ್ಕೆ ನಾವು ಹಲವಾರು ಕಾರ್ಯಕ್ರಮಗಳನ್ನು ನೀಡಿ ಸಂಭ್ರಮಿಸಿದೆವು! ನೀವು ಸಹ ನಮ್ಮ ಸಂಭ್ರಮವನ್ನು ಈ ವಿಲೋಗ್ ನಲ್ಲಿ ನೋಡಿ ಕಾಮೆಂಟ್ ಮಾಡಿ

ಜೈ ಭುವನೇಶ್ವರಿ

ಬೆಂಗಳೂರಿನ IT ಆಫೀಸ್ಗಳು ಅಂದರೆ ಕೇವಲ English ಅಲ್ಲೇ ಸಂಭಾಷಣೆ , ಆಚರಣೆ ಅಂತ ಹಲವರಿಗೆ ಇರುವ ಅಭಿಪ್ರಾಯ. ಆದರೆ ನಮ್ಮ CSG ಆಫೀಸ್ನಲ್ಲಿ ನಾವು ನಮ...

ಗಂಡನ ಮನೆಯಲ್ಲಿ ದೀಪಾವಳಿ ಸಂಭ್ರಮ ✨🪔✨
14/11/2023

ಗಂಡನ ಮನೆಯಲ್ಲಿ ದೀಪಾವಳಿ ಸಂಭ್ರಮ ✨🪔✨

https://youtu.be/smsfpu-09Ns?si=OHenUeJGzdVEe5ALದೀಪಾವಳಿ ಹಬ್ಬ ಹತ್ರ ಬರ್ತಿದೆ ಇಡೀ ಮನೆಯನ್ನ ಕ್ಲೀನ್ ಮಾಡೋಕೆ ಒಂದೊಳ್ಳೆ ಉಪಾಯ ಇಲ್ಲಿದ...
06/11/2023

https://youtu.be/smsfpu-09Ns?si=OHenUeJGzdVEe5AL

ದೀಪಾವಳಿ ಹಬ್ಬ ಹತ್ರ ಬರ್ತಿದೆ ಇಡೀ ಮನೆಯನ್ನ ಕ್ಲೀನ್ ಮಾಡೋಕೆ ಒಂದೊಳ್ಳೆ ಉಪಾಯ ಇಲ್ಲಿದೆ ನೋಡಿ! ವಿಡಿಯೋ ಪೂರ್ತಿ ನೋಡಿ ಎಲ್ಲ ಡೀಟೈಲ್ಸ್ ಈ ವಿಲೋಗ್ ಅಲ್ಲಿ ಇದೆ…

...

ಈ ವಾರ ನಾನು ನೋಡಿದ ಸಿನಿಮಾಗಳು | Movies I Watched This Week      https://youtu.be/VoPYYaayVKgನನ್ನ subscribers ವೀಕೆಂಡ್ ಅಲ್ಲಿ ...
02/11/2023

ಈ ವಾರ ನಾನು ನೋಡಿದ ಸಿನಿಮಾಗಳು | Movies I Watched This Week
https://youtu.be/VoPYYaayVKg

ನನ್ನ subscribers ವೀಕೆಂಡ್ ಅಲ್ಲಿ ಮೂವೀಸ್ ಜೊತೆ ಎಂಜಾಯ್ ಮಾಡ್ಲಿ ಅಂತ ಈ ಒಂದು ಹೊಸ ಪ್ರಯತ್ನ! ಪ್ರತಿ ಗುರುವಾರ MOVIES I WATCHED THIS WEEK ಎಪಿಸೋಡೇಸ್ಗಳನ್ನು ಪ್ರೆಸೆಂಟ್ ಮಾಡೋಣ ಅನ್ನೋ ಪ್ರಯತ್ನ ಶುರು ಮಾಡಿದೀನಿ

These are the 3 movies I watched this week! please peak into the video to decide whether you want to watch these on this weekend or not

https://youtu.be/2yWJDsNTCak?si=tokK7TGoZTd6_Nf8ಮಾಮಲ್ ದೇವಾಲಯ ಅಥವಾ ಮಾಮಲೇಶ್ವರ ದೇವಾಲಯವು ಕಾಶ್ಮೀರ ಕಣಿವೆಯ ಪಹಲ್ಗಾಮ್ ಪಟ್ಟಣದಲ್ಲಿರ...
26/10/2023

https://youtu.be/2yWJDsNTCak?si=tokK7TGoZTd6_Nf8

ಮಾಮಲ್ ದೇವಾಲಯ ಅಥವಾ ಮಾಮಲೇಶ್ವರ ದೇವಾಲಯವು ಕಾಶ್ಮೀರ ಕಣಿವೆಯ ಪಹಲ್ಗಾಮ್ ಪಟ್ಟಣದಲ್ಲಿರುವ ಹಿಂದೂ ದೇವಾಲಯವಾಗಿದೆ. ಇದು ಲಿಡ್ಡರ್ ನದಿಯ ದಡದಲ್ಲಿ 2,200 ಮೀಟರ್ (7,200 ಅಡಿ) ಎತ್ತರದಲ್ಲಿದೆ. ದಂತಕಥೆಯ ಪ್ರಕಾರ, ಪಾರ್ವತಿಯು ತನ್ನ ಅನುಮತಿಯಿಲ್ಲದೆ ಯಾರನ್ನೂ ಆವರಣಕ್ಕೆ ಪ್ರವೇಶಿಸಲು ಅನುಮತಿಸದೆ ಗಣೇಶನನ್ನು ಬಾಗಿಲು ಆಗಿ ಇರಿಸಿದ್ದ ದೇವಾಲಯ ಇದಾಗಿದೆ. ಶಿವನು ಗಣೇಶನ ತಲೆಯನ್ನು ಕತ್ತರಿಸಿ ಆನೆಯ ತಲೆಯನ್ನು ನೀಡಿದ ಸ್ಥಳ ಇದು. ಮಾಮ್ ಮಾಲ್ ಎಂದರೆ ಹೋಗಬೇಡಿ, ಹೀಗಾಗಿ ಇದನ್ನು ಸಸ್ತನಿ ದೇವಸ್ಥಾನ ಎಂದೂ ಕರೆಯುತ್ತಾರೆ.

Mamal Temple or Mamaleshwar Temple is a Hindu temple located in Pahalgam town in Kashmir Valley. It is situated on the banks of Lidder River at an elevation ...

ವರ್ತೂರ್ ಸಂತೋಷ್ ನಮಗೆ ಬೇಕಿಲ್ಲ ಬೇಕಾಗಿರೋದು ಒಂದಷ್ಟ್ ಒಳ್ಳೆ ಮಾಹಿತಿ
23/10/2023

ವರ್ತೂರ್ ಸಂತೋಷ್ ನಮಗೆ ಬೇಕಿಲ್ಲ ಬೇಕಾಗಿರೋದು ಒಂದಷ್ಟ್ ಒಳ್ಳೆ ಮಾಹಿತಿ

ಸಾಧ್ಯವಾದಷ್ಟು ಎಲ್ಲರಿಗು ಜಾಗೃತಿ ಮೂಡಿಸೋಣ !
23/10/2023

ಸಾಧ್ಯವಾದಷ್ಟು ಎಲ್ಲರಿಗು ಜಾಗೃತಿ ಮೂಡಿಸೋಣ !

23/10/2023

ನನ್ನ subscribers ಗೋಸ್ಕರ ನಾನು ಒಂದಷ್ಟು ಮಾಹಿತಿ koduva ಸಲುವಾಗಿ ! ನಾವು ಎಷ್ಟು ಜವಾಬ್ದಾರಿಯುತ ಪ್ರಾಣಿ ಪ್ರೇಮಿಯಾಗಿ ಇರಬೇಕು ಎಂಬುದರ ಬಗ್ಗೆ ಸಣ್ಣ information ಇಲ್ಲಿದೆ

https://youtu.be/c7XoPmlj-GQ?si=k-J4hnEcgxny2oqIಪ್ರಾಣಿಗಳ ಬಗ್ಗೆ ಕಾಳಜಿ ಇರುವವರೇ ಹೀಗೆ ಮಾಡಿದ್ರೆ ಹೇಗೆ!!??ನನ್ನ subscribers ಗೋಸ್...
23/10/2023

https://youtu.be/c7XoPmlj-GQ?si=k-J4hnEcgxny2oqI

ಪ್ರಾಣಿಗಳ ಬಗ್ಗೆ ಕಾಳಜಿ ಇರುವವರೇ ಹೀಗೆ ಮಾಡಿದ್ರೆ ಹೇಗೆ!!??
ನನ್ನ subscribers ಗೋಸ್ಕರ ನಾನು ಒಂದಷ್ಟು ಮಾಹಿತಿ koduva ಸಲುವಾಗಿ ! ನಾವು ಎಷ್ಟು ಜವಾಬ್ದಾರಿಯುತ ಪ್ರಾಣಿ ಪ್ರೇಮಿಯಾಗಿ ಇರಬೇಕು ಎಂಬುದರ ಬಗ್ಗೆ ಸಣ್ಣ information ಇಲ್ಲಿದೆ

...

ಕಾಶ್ಮೀರದ ಆಪಲ್ ತೋಟ ಹೇಗಿತ್ತು ನೋಡಿ ! ಆಪಲ್ ಮರಗಳ ಬಗ್ಗೆ ನಾವು ಹಣ್ಣಿನ ಬಗ್ಗೆ ಹಲವಾರು ಮಾಹಿತಿಗಳು!https://youtu.be/fpHwEYI2LOE?si=8AL...
09/10/2023

ಕಾಶ್ಮೀರದ ಆಪಲ್ ತೋಟ ಹೇಗಿತ್ತು ನೋಡಿ ! ಆಪಲ್ ಮರಗಳ ಬಗ್ಗೆ ನಾವು ಹಣ್ಣಿನ ಬಗ್ಗೆ ಹಲವಾರು ಮಾಹಿತಿಗಳು!

https://youtu.be/fpHwEYI2LOE?si=8ALIeP25ch2VVKu-

https://youtu.be/MuiU0ZrZhFM?si=g8XgFA5mWvbJFuGV'ಕೆಂಪು ಚಿನ್ನ' ಎಂದು ಕರೆಯಲ್ಪಡುವ ಕೇಸರಿಯ ಅತ್ಯುತ್ತಮ ತಳಿ ಈ ವರ್ಷ ಕೆಜಿಗೆ ₹ 3.25 ...
06/10/2023

https://youtu.be/MuiU0ZrZhFM?si=g8XgFA5mWvbJFuGV

'ಕೆಂಪು ಚಿನ್ನ' ಎಂದು ಕರೆಯಲ್ಪಡುವ ಕೇಸರಿಯ ಅತ್ಯುತ್ತಮ ತಳಿ ಈ ವರ್ಷ ಕೆಜಿಗೆ ₹ 3.25 ಲಕ್ಷಕ್ಕೆ ಮಾರಾಟವಾಗುತ್ತಿದೆ, 2005-06 ರಲ್ಲಿ ಪ್ರತಿ ಕೆಜಿಗೆ ₹ 0.30 ಲಕ್ಷದಿಂದ ಕ್ವಾಂಟಮ್ ಜಿಗಿತವಾಗಿದೆ. ಇದರಿಂದ ಪ್ರತಿ ಕೆಜಿಗೆ ₹72,800 ಬೆಲೆ ಇರುವ ಬೆಳ್ಳಿಗಿಂತ ಕೇಸರಿ ಹೆಚ್ಚು ದುಬಾರಿಯಾಗಿದೆ.

ಕಾಶ್ಮೀರದಲ್ಲಿನ ಕೇಸರಿ ಕೃಷಿಯ ಮುಖ್ಯ ಕೇಂದ್ರವಾದ ಪಾಂಪೋರ್. Watch full vlog on my YouTube channel

In this video I have showed and explained how to identify the real Kesar under expert advice! ...

https://youtu.be/ylXDnxMwGQ4?si=EjXGvz8lr1GKk54iಗುಲ್ಮಾರ್ಗ್ ಗೊಂಡೊಲಾ ಎಂಬುದು ರೋಪ್ ವೇ ಯೋಜನೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಸರ್...
30/09/2023

https://youtu.be/ylXDnxMwGQ4?si=EjXGvz8lr1GKk54i

ಗುಲ್ಮಾರ್ಗ್ ಗೊಂಡೊಲಾ ಎಂಬುದು ರೋಪ್ ವೇ ಯೋಜನೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತು ಫ್ರೆಂಚ್ ಸಂಸ್ಥೆಯ ಪೊಮಗಲ್ಸ್ಕಿ ಜಂಟಿಯಾಗಿ ಪ್ರಾರಂಭಿಸಿದೆ. ಇದು ಏಷ್ಯಾದ ಉದ್ದ ಮತ್ತು ಅತಿ ಹೆಚ್ಚು ಕೇಬಲ್ ಕಾರು.

https://youtu.be/lHXd78YGU8s?si=s19O_ag-JVVnJN_yಗಣೇಶ ಹಬ್ಬಕ್ಕೆ ನಮ್ಮ ಚಾನೆಲ್ ನ subscribers ಗೆ ವಿಶೇಷವಾದ ಉಪಯುಕ್ತ vlog! 😻🥳    ...
17/09/2023

https://youtu.be/lHXd78YGU8s?si=s19O_ag-JVVnJN_y

ಗಣೇಶ ಹಬ್ಬಕ್ಕೆ ನಮ್ಮ ಚಾನೆಲ್ ನ subscribers ಗೆ ವಿಶೇಷವಾದ ಉಪಯುಕ್ತ vlog! 😻🥳

Ganesha festival is around the corner and people are gearing up to celebrate this festival after covid. This time the state government has not imposed any co...

https://youtu.be/ScGnyyjjAqs?si=5skh2cIqW5kxI_bjಇಂದು ಸೆಪ್ಟೆಂಬರ್ 15 ಇಂಜಿನಿಯರ್ ದಿನ. ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ...
15/09/2023

https://youtu.be/ScGnyyjjAqs?si=5skh2cIqW5kxI_bj

ಇಂದು ಸೆಪ್ಟೆಂಬರ್ 15 ಇಂಜಿನಿಯರ್ ದಿನ. ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್‌ ದಿನವನ್ನು ಆಚರಿಸಲಾಗುತ್ತದೆ. ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಸ್ಮರಣಾರ್ಥ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.

ಸರ್‌. ಎಂ. ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15,1861 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆ ಯಾವಾಗಲು ಶಾಶ್ವತವಾಗಿರುತ್ತದೆ.

Birthday Vacation😍
01/09/2023

Birthday Vacation😍

https://youtu.be/xy8-M9tXtXQClick on the link to watch this new vlog ಎಷ್ಟು ವಿಶೇಷವಾದ ನಾನು ನೋಡೇ ಇರದ ಶಾಸ್ತ್ರಗಳನ್ನ ಇಲ್ಲಿ ಕಂಡ...
05/07/2023

https://youtu.be/xy8-M9tXtXQ
Click on the link to watch this new vlog

ಎಷ್ಟು ವಿಶೇಷವಾದ ನಾನು ನೋಡೇ ಇರದ ಶಾಸ್ತ್ರಗಳನ್ನ ಇಲ್ಲಿ ಕಂಡೆ

https://youtu.be/E41zVbeKRkQKnow more about mattress in this video 🥳😴
27/06/2023

https://youtu.be/E41zVbeKRkQ
Know more about mattress in this video 🥳😴

We have shown variety of beds and you will be seeing lots of knowledgeable bits about beds in this video while we shop for us a bed!

https://youtu.be/Zn-wjmDkysYNew vlog is here😍🫶🐒
15/06/2023

https://youtu.be/Zn-wjmDkysY

New vlog is here😍🫶🐒

The temple (pura in Balinese) is built at the edge (ulu) of a 70-meter-high (230 ft) cliff or rock (watu) projecting into the sea.In folklore, this rock is s...

https://youtu.be/Zn-wjmDkysYHaving breakfast by the beach was an amazing experience and visiting ULUWATU monkey temple i...
15/06/2023

https://youtu.be/Zn-wjmDkysY
Having breakfast by the beach was an amazing experience and visiting ULUWATU monkey temple in Bali was blissful..
Click on the above link to witness our experience 😍🫶

The temple (pura in Balinese) is built at the edge (ulu) of a 70-meter-high (230 ft) cliff or rock (watu) projecting into the sea.In folklore, this rock is s...

https://youtu.be/PjH1h1THjZUಗಿಲಿ ಐಲ್ಯಾಂಡ್ ಕೇವಲ 7km ಇರುವಂತಹ ದ್ವೀಪ..ಆದರೆ 7km ಸುತ್ತಿ ಬಂದಿದ್ದು ಗೊತ್ತಾಗಲೇ ಇಲ್ಲ ಅಷ್ಟೇ ಸುಂದರ ದ್...
08/06/2023

https://youtu.be/PjH1h1THjZU

ಗಿಲಿ ಐಲ್ಯಾಂಡ್ ಕೇವಲ 7km ಇರುವಂತಹ ದ್ವೀಪ..ಆದರೆ 7km ಸುತ್ತಿ ಬಂದಿದ್ದು ಗೊತ್ತಾಗಲೇ ಇಲ್ಲ ಅಷ್ಟೇ ಸುಂದರ ದ್ವೀಪ

Address


Website

Alerts

Be the first to know and let us send you an email when Rekha Preethi Youtube channel posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share