Hitaishini Web Magazine

  • Home
  • Hitaishini Web Magazine

Hitaishini Web Magazine Contact information, map and directions, contact form, opening hours, services, ratings, photos, videos and announcements from Hitaishini Web Magazine, News & Media Website, .
(1)

ಅಭಿವೃದ್ಧಿ ತಜ್ಞೆ ಡಾ. ದೇವಕಿ ಜೈನ್ ರವರೊಂದಿಗೆ ಸಂವಾದ
30/07/2023

ಅಭಿವೃದ್ಧಿ ತಜ್ಞೆ ಡಾ. ದೇವಕಿ ಜೈನ್ ರವರೊಂದಿಗೆ ಸಂವಾದ

ಪ್ರಖ್ಯಾತ ಸ್ತ್ರೀವಾದಿ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಜ್ಞೆ ಪದ್ಮಭೂಷಣ ಡಾ| ದೇವಕಿ ಜೈನ್ ರವರು ಬರೆದ ‘Close Encounters of Another Kind – Women and Development Econ...

ದೇಶಕಾಲ/ ಬೇಸಾಯದ ಬೆನ್ನುಮೂಳೆ ಅವಳೇ ಅಲ್ಲವೇ? – ಕೆ.ಎಸ್. ವಿಮಲ
29/07/2023

ದೇಶಕಾಲ/ ಬೇಸಾಯದ ಬೆನ್ನುಮೂಳೆ ಅವಳೇ ಅಲ್ಲವೇ? – ಕೆ.ಎಸ್. ವಿಮಲ

ದೇಹ ಮತ್ತು ಉಸಿರು, ಕೃಷಿ ಮತ್ತು ಮಹಿಳೆ – ದೇಹದೊಳಗೆ ಉಸಿರಿಲ್ಲದೇ ಜೀವ ನಿಲ್ಲದು, ಕೃಷಿಯಲ್ಲಿ ಮಹಿಳೆಯಿಲ್ಲದೇ ಮುಂದೆ ಸಾಗದು ಎಂಬಂತೆ ಕ...

ಪದ್ಮಿನಿ ಪಾಠ/ ಅವಳನ್ನು ಸರಿಯಾಗಿ ಬೆಳೆಸಿ- ಡಾ. ಪದ್ಮಿನಿ ಪ್ರಸಾದ್
28/07/2023

ಪದ್ಮಿನಿ ಪಾಠ/ ಅವಳನ್ನು ಸರಿಯಾಗಿ ಬೆಳೆಸಿ- ಡಾ. ಪದ್ಮಿನಿ ಪ್ರಸಾದ್

ಹೆಣ್ಣಿನ ಆರೋಗ್ಯ ರಕ್ಷಣೆ ಪ್ರಾರಂಭವಾಗುವುದು ಅವಳ ಹುಟ್ಟಿನಿಂದಲೇ ಹೊರತು ಬಸುರಿ ಆದ ನಂತರದಿಂದ ಅಲ್ಲ ಎಂಬ ಅಂಶವನ್ನು ಎಲ್ಲರೂ ಅರಿಯಬ....

ಹುಟ್ಟಲಾರಳೆಂದೂ – ಬೀನಾ ಶಿವಪ್ರಸಾದ
27/07/2023

ಹುಟ್ಟಲಾರಳೆಂದೂ – ಬೀನಾ ಶಿವಪ್ರಸಾದ

ಹುಟ್ಟಲಾರಳೆಂದೂ ಹೆಣ್ಣು ಕೈ ಹಿಡಿದ ಸತಿಗೇ ಕಲ್ಲಾಗೆಂದು ಶಾಪಕೊಡುವವರೆಗೂ ಸಿಟ್ಟಿದ್ದ ಪತಿಯ ಸಹಿಸಿಕೊ0ಡಿದ್ದ ಅಹಲ್ಯೆಯಂತಹ ಹೆಣ್ಣು .....

ಮೇಘ ಸಂದೇಶ/ ಮಾನಸಿಕ ಹಿಂಸೆಗೆ ಮಾಪನ ಯಾವುದು? – ಮೇಘನಾ ಸುಧೀಂದ್ರ
26/07/2023

ಮೇಘ ಸಂದೇಶ/ ಮಾನಸಿಕ ಹಿಂಸೆಗೆ ಮಾಪನ ಯಾವುದು? – ಮೇಘನಾ ಸುಧೀಂದ್ರ

ಮಾನಸಿಕ ಒತ್ತಡ ಆಗುವುದು ಹೇಗೆ ವೈಯಕ್ತಿಕವೋ ಒತ್ತಡ ನಿರ್ವಹಣೆ ಎನ್ನುವುದು ಕೂಡ ವೈಯಕ್ತಿಕ ಮನೋಭಾವವನ್ನು ಅವಲಂಬಿಸುತ್ತದೆ. ಮಾನಸಿಕ ....

ಪದ್ಮ ಪ್ರಭೆ / ಭರತನಾಟ್ಯ ಕಲಾವಿದೆ  ಕೆ. ವೆಂಕಟಲಕ್ಷಮ್ಮ – ಡಾ. ಗೀತಾ ಕೃಷ್ಣಮೂರ್ತಿ
25/07/2023

ಪದ್ಮ ಪ್ರಭೆ / ಭರತನಾಟ್ಯ ಕಲಾವಿದೆ ಕೆ. ವೆಂಕಟಲಕ್ಷಮ್ಮ – ಡಾ. ಗೀತಾ ಕೃಷ್ಣಮೂರ್ತಿ

ಪದ್ಮಭೂಷಣ ಗೌರವಕ್ಕೆ ಪಾತ್ರರಾದ ಡಾ. ಕೆ. ವೆಂಕಟಲಕ್ಷಮ್ಮ ಭರತನಾಟ್ಯದ ಮೈಸೂರು ಶೈಲಿಗೆ ಹೊಸ ಹೊಳಪುಗಳನ್ನು ನೀಡಿದ ಅಪ್ರತಿಮ ಕಲಾವಿದೆ. ....

ಮೇಘ ಸಂದೇಶ / ಮೈಬಣ್ಣವೇ ಸೌಂದರ್ಯವಲ್ಲ – ಮೇಘನಾ ಸುಧೀಂದ್ರ
24/07/2023

ಮೇಘ ಸಂದೇಶ / ಮೈಬಣ್ಣವೇ ಸೌಂದರ್ಯವಲ್ಲ – ಮೇಘನಾ ಸುಧೀಂದ್ರ

ಭಾರತದಲ್ಲಿ ೭೦ ಪ್ರತಿಶತ ಹೆಣ್ಣುಮಕ್ಕಳಿಗೆ ಹೀಗೆ ಫೇರ್ ಆಗಿರಬೇಕು ಎಂಬ ಆಸೆಯಿದೆ. ಸಂಗಾತಿಗಳು ಸಹ ಫೇರ್ ಆಗಿರಬೇಕು ಎಂಬ ಆಸೆಯಿರುತ್ತದ...

ಕಣ್ಣು ಕಾಣದ ನೋಟ /  ನಿಜವಾಗಿ ಕಳ್ಳರು ಯಾರು? – ಸುಶೀಲಾ ಚಿಂತಾಮಣಿ
23/07/2023

ಕಣ್ಣು ಕಾಣದ ನೋಟ / ನಿಜವಾಗಿ ಕಳ್ಳರು ಯಾರು? – ಸುಶೀಲಾ ಚಿಂತಾಮಣಿ

ಅತ್ಯುತ್ಸಾಹದಿಂದ ಬೇರೆಯವರ ತಪ್ಪುಗಳನ್ನು ಕಂಡುಹಿಡಿಯುವ ಮುನ್ನ ಹಾಗೆ ಮಾಡುವುದು ಕೂಡ ನಮ್ಮ ಕೆಲಸ ಬಿಟ್ಟು ಬೇರೇನೋ ಮಾಡಿದಂತಾಗುತ್ತ...

ಭಾರತಕ್ಕೊಂದು ಹೆಮ್ಮೆಯ ಗರಿ ಗೀತಾ ಗೋಪಿನಾಥ್
22/07/2023

ಭಾರತಕ್ಕೊಂದು ಹೆಮ್ಮೆಯ ಗರಿ ಗೀತಾ ಗೋಪಿನಾಥ್

ಭಾರತ ಸಂಜಾತ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್‌ ಐಎಂಎಫ್‌ನ ಮುಖ್ಯ ಆರ್ಥಿಕ ಸಲಹೆಗಾರಳಾಗಿ ಇತ್ತೀಚೆಗೆ ಆಯ್ಕೆಯಾಗಿರುವುದು ನಮ.....

ನಿನ್ನ ಹೆಸರಿನ ಅಕ್ಷರ – ಮೆಹಬೂಬ ಮುಲ್ತಾನಿ
21/07/2023

ನಿನ್ನ ಹೆಸರಿನ ಅಕ್ಷರ – ಮೆಹಬೂಬ ಮುಲ್ತಾನಿ

ಕಿಟಕಿಯಾಚೆ ಮಂಜಿನ ಗೆರೆಗಳಿವೆ ಆಸೆಗಳಿಂದೇಳುವ ಅನುಲೇಪನಗಳ ಜಾರಿಯಂತೆ. ನರ್ತನದ ಕೊನೆಯ ಹೆಜ್ಜೆಯ ಬಳುಕಿನ ನಂತರ ರೆಂಬೆಗಳ ಮೇಲೆ ಜೀಕು....

ಸಿನಿಮಾತು/ ದೌರ್ಜನ್ಯದ ವಿರುದ್ಧ ಎತ್ತಿದ ದನಿ – ಮಂಜುಳಾ ಪ್ರೇಮ್‍ಕುಮಾರ್
20/07/2023

ಸಿನಿಮಾತು/ ದೌರ್ಜನ್ಯದ ವಿರುದ್ಧ ಎತ್ತಿದ ದನಿ – ಮಂಜುಳಾ ಪ್ರೇಮ್‍ಕುಮಾರ್

ಮನೆ, ಮನೆತನದ ಮರ್ಯಾದೆಗೋಸ್ಕರ ಮಗಳ ಮೇಲಿನ ಅತ್ಯಾಚಾರವನ್ನೂ ಮುಚ್ಚಿಡುವುದು ಲೋಕದ ಎಲ್ಲ ಸಮಾಜಗಳಲ್ಲಿ ಕಾಣುವ ಕಹಿಸತ್ಯ. ಅದನ್ನು ವಿರೋ...

ಸಂಗೀತದ ಮೂಲಕ ಜನರನ್ನು ತಲುಪಲು ಸಾಧ್ಯ : ಸುಮಂಗಲಾ
19/07/2023

ಸಂಗೀತದ ಮೂಲಕ ಜನರನ್ನು ತಲುಪಲು ಸಾಧ್ಯ : ಸುಮಂಗಲಾ

ಪ್ರತಿಭಟನಾ ಗೀತೆಗಳ ಸಂಗ್ರಹ ಮತ್ತು ಗಾಯನದಲ್ಲಿ ಹಲವಾರು ದಶಕಗಳಿಂದ ನಿರತರಾಗಿರುವ ಡಾ. ಸುಮಂಗಲಾ ದಾಮೋದರನ್ ನಮ್ಮ ಸಮುದಾಯ ಸಂಗೀತ ಪರಂ...

ಜಗದಗಲ/ ನೂರು ದಿನ ದಾಟಿದ ಇರಾನ್ ಮಹಿಳೆಯರ ಪ್ರತಿಭಟನೆ
18/07/2023

ಜಗದಗಲ/ ನೂರು ದಿನ ದಾಟಿದ ಇರಾನ್ ಮಹಿಳೆಯರ ಪ್ರತಿಭಟನೆ

ಹಿಜಾಬ್ ಸರಿಯಾಗಿ ಹಾಕಿಲ್ಲ ಎಂಬ ಕಾರಣಕ್ಕೆ ಮಹ್ಸಾ ಅಮೀನಿ ಎಂಬ ಯುವತಿಯ ಹತ್ಯೆ ಆದೊಡನೆ, ಇರಾನ್‍ನಲ್ಲಿ ಮಡುಗಟ್ಟಿದ್ದ ಆಕ್ರೋಶ ಸಿಡಿಯಿ...

ಪುಸ್ತಕ ಸಮಯ / ಮರ್ಯಾದಾ ಹತ್ಯೆ ಎಂಬ ಕೊರಳ ಕುಣಿಕೆ – ಭಾರತಿ ಹೆಗಡೆ
17/07/2023

ಪುಸ್ತಕ ಸಮಯ / ಮರ್ಯಾದಾ ಹತ್ಯೆ ಎಂಬ ಕೊರಳ ಕುಣಿಕೆ – ಭಾರತಿ ಹೆಗಡೆ

ಇಂಥ ಒಬ್ಬ ತಂದೆ, ಕೊಲೆಯಾಗಿ ಹೋಗುವ ಕಟ್ಟಕಡೆಯ ಘಳಿಗೆಯಲ್ಲಿರುವ ಪ್ರತಿ ಹೆಣ್ಣುಮಗಳಿಗೆ ಸಿಗಬಾರದೆ…? ಎಂಬೊಂದು ಪ್ರಶ್ನೆ ಹಾದು ಹೋಗುವು...

ಕವನ ಪವನ / ನಾವೂ ನೋಡೋಣ- ಅನು: ಮಮತಾ ಸಾಗರ
04/07/2023

ಕವನ ಪವನ / ನಾವೂ ನೋಡೋಣ- ಅನು: ಮಮತಾ ಸಾಗರ

ನೋಡೋಣ ನಾವೂ ನೋಡೋಣ ನೋಡೇ.. ಬಿಡೋಣ ಅದೇನಂತ ನಾವೂ ನೋಡೋಣ ನೋಡೇಬಿಡೋಣ ಆಣೆ ಮಾಡಿ ಇಟ್ಟಂಥ ಆ ದಿನವ ಶಾಸನದಲಿ ಬರೆದಿಟ್ಟ ಆ ದಿನವ ನೋಡೋಣ ನಾವ...

ಕವನ ಪವನ/ ಒಂದು ದಿನ – ಅನು: ಭಾಗ್ಯ ಸಿ.ಎಚ್.
03/07/2023

ಕವನ ಪವನ/ ಒಂದು ದಿನ – ಅನು: ಭಾಗ್ಯ ಸಿ.ಎಚ್.

ಪ್ರವಾಸಿನಿ ಮಹಾಕೂಡ್ ಅವರ ಒರಿಯಾ ಕವಿತೆ ಒಂದು ದಿನ ಕೆಲದಿನಗಳು, ತಿಂಗಳುಗಳು, ವರ್ಷಗಳ ನಂತರಒಂದು ದಿನ,ನೀವು ಒಂದು ಹೆಣ್ಣಿನ ಅಸ್ಥಿಪಂಜ....

ಮೇಘಸಂದೇಶ/ ನಿನ್ನ  ಹಣಕ್ಕೆ ನೀನೇ ಯಜಮಾನಿ – ಮೇಘನಾ ಸುಧೀಂದ್ರ
02/07/2023

ಮೇಘಸಂದೇಶ/ ನಿನ್ನ ಹಣಕ್ಕೆ ನೀನೇ ಯಜಮಾನಿ – ಮೇಘನಾ ಸುಧೀಂದ್ರ

ನಮ್ಮ ಮಕ್ಕಳನ್ನು ನಾವೇ ಸಾಕುವ ಹಾಗೆ ನಮ್ಮ ದುಡಿಮೆಯ ಹಣವನ್ನು ನಾವೇ ಮ್ಯಾನೇಜ್ ಮಾಡಬೇಕು ಎಂಬುದನ್ನು ನಮ್ಮ ಹೆಣ್ಣುಮಕ್ಕಳು ತಿಳಿಯುವ....

ಪದ್ಮಪ್ರಭೆ/ ವಿಶಿಷ್ಟ ಕೌಶಲದ ಸೂಲಗಿತ್ತಿ ನರಸಮ್ಮ- ಡಾ. ಗೀತಾ ಕೃಷ್ಣಮೂರ್ತಿ
01/07/2023

ಪದ್ಮಪ್ರಭೆ/ ವಿಶಿಷ್ಟ ಕೌಶಲದ ಸೂಲಗಿತ್ತಿ ನರಸಮ್ಮ- ಡಾ. ಗೀತಾ ಕೃಷ್ಣಮೂರ್ತಿ

ಗಳಲ್ಲಿ ದಲ್ಲಿ ಸುಮಾರು ಎಪ್ಪತ್ತು ವರ್ಷಗಳ ಕಾಲ ಬೆಳಕಿಗೇ ಬಾರದೆ, ತನ್ನ ಪಾಡಿಗೆ ತಾನು, ವೈದ್ಯಕೀಯ ನೆರವೇ ಇಲ್ಲದ ಹಳ್ಳಿಗಾಡುಗಳಲ್ಲಿ, ಹ...

ಪದ್ಮಪ್ರಭೆ/ ದೇವರ ಹೆಸರಿನ ದುಷ್ಟತನ ವಿರೋಧಿಸಿದ ಸೀತವ್ವ ಜೋಡಟ್ಟಿ – ಡಾ. ಗೀತಾ ಕೃಷ್ಣಮೂರ್ತಿ
30/06/2023

ಪದ್ಮಪ್ರಭೆ/ ದೇವರ ಹೆಸರಿನ ದುಷ್ಟತನ ವಿರೋಧಿಸಿದ ಸೀತವ್ವ ಜೋಡಟ್ಟಿ – ಡಾ. ಗೀತಾ ಕೃಷ್ಣಮೂರ್ತಿ

ನಮ್ಮ ದೇಶದ ಸಾಮಾಜಿಕ ಅನಿಷ್ಟಗಳಲ್ಲೊಂದಾದ ದೇವದಾಸಿ ಪದ್ಧತಿಯಲ್ಲಿ ನೋಯುವ ಹೆಣ್ಣುಮಕ್ಕಳ ದುಃಖದ ನಿಟ್ಟುಸಿರು ಇಂದಿಗೂ ಕಾನೂನಿನ ತೆರ...

ತಾರಾಬಾಯಿ ಶಿಂಧೆ ಪುಸ್ತಕ ಬಿಡುಗಡೆ
29/06/2023

ತಾರಾಬಾಯಿ ಶಿಂಧೆ ಪುಸ್ತಕ ಬಿಡುಗಡೆ

 ತಾರಾಬಾಯಿ ಶಿಂಧೆ ಅವರ “ಸ್ತ್ರೀ- ಪುರುಷ ತುಲನೆ” ಎಂಬ ಚಿಕ್ಕ ಪುಸ್ತಕಕ್ಕೆ ದೊಡ್ಡ ಐತಿಹಾಸಿಕ ಮಹತ್ವ ಇದೆ. ಅದು “ಭಾರತದ ಮೊದಲ ಸ್ತ್ರೀವ...

ಕವನ ಪವನ/ ಯಾರಿದು? – ಮಮತಾ ಅರಸೀಕೆರೆ
28/06/2023

ಕವನ ಪವನ/ ಯಾರಿದು? – ಮಮತಾ ಅರಸೀಕೆರೆ

ಯಾರಿದು? ಅಚಾನಕ್ ಚಿಗಿದ ಬೆಂದ ಮೊಂಡು ಮೊಳಕೆ ಬಿರಿಯುತ್ತಿದ್ದ ಮೊಗ್ಗಲ್ಲಿ ಸಾವಿರ ಹಳಹಳಿಕೆ ನವಿಲ ಸಾವಿರ ಕಣ್ಣಿಗೂ ಹೊಡೆದ ನೂರು ಮೊಳೆ ....

ಚಿತ್ರ ಭಾರತಿ/ಅಸ್ತಿತ್ವದ ಹುಡುಕಾಟದಲ್ಲಿ – ಭಾರತಿ ಹೆಗಡೆ
27/06/2023

ಚಿತ್ರ ಭಾರತಿ/ಅಸ್ತಿತ್ವದ ಹುಡುಕಾಟದಲ್ಲಿ – ಭಾರತಿ ಹೆಗಡೆ

ಗಂಡ-ಮಕ್ಕಳು -ಸಂಸಾರ…ಈ ಮೂರರ ಹೊರತಾಗಿ ಮಹಿಳೆಯೊಬ್ಬಳು ಯೋಚಿಸುತ್ತಾಳೆಂದರೆ ಅದು ಅವಳ ತೀವ್ರವಾದ ಸ್ವೇಚ್ಛಾಚಾರವಾಗುತ್ತದೆ, ಸ್ವಾರ್.....

ಮದ್ಯ ನಿಷೇಧಕ್ಕೆ ಆಗ್ರಹ: ಮಹಿಳೆಯರ ಗಟ್ಟಿನಡೆ
26/06/2023

ಮದ್ಯ ನಿಷೇಧಕ್ಕೆ ಆಗ್ರಹ: ಮಹಿಳೆಯರ ಗಟ್ಟಿನಡೆ

ಈಗ ಕರ್ನಾಟಕದ ದೃಢ ಮನಸ್ಸಿನ ಮಹಿಳೆಯರು ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ, ಬೃಹತ್ ಆಂದೋಲನವನ್ನು ಕಟ್ಟುತ್ತಿದ್ದಾರೆ. ಅದನ್ನು ಎಲ್ಲ ಜ...

ಪುಸ್ತಕ ಸಮಯ/ ಶ್ರವಣ ಕುಮಾರಿ ಅವರ ಹೃದ್ಯ ಕಥಾಲೋಕ – ಗಿರಿಜಾ ಶಾಸ್ತ್ರಿ
25/06/2023

ಪುಸ್ತಕ ಸಮಯ/ ಶ್ರವಣ ಕುಮಾರಿ ಅವರ ಹೃದ್ಯ ಕಥಾಲೋಕ – ಗಿರಿಜಾ ಶಾಸ್ತ್ರಿ

ಬಿ.ಎಸ್. ಶ್ರವಣ ಕುಮಾರಿ ಅವರ “ಅಸ್ಪಷ್ಟ ತಲ್ಲಣಗಳು” ಸಂಕಲನದ ಕತೆಗಳಲ್ಲಿ ಜನಪ್ರಿಯ ರಂಜನೀಯ ಶೈಲಿಯೂ ಇದೆ, ವೈಜ್ಞಾನಿಕ ಜಿಜ್ಞಾಸೆಯೂ ಇದ....

ದೇಶಕಾಲ/ ದಿಶಾ ರವಿ ಜಾಮೀನು: ಮಹತ್ವದ ಆದೇಶ
24/06/2023

ದೇಶಕಾಲ/ ದಿಶಾ ರವಿ ಜಾಮೀನು: ಮಹತ್ವದ ಆದೇಶ

ಈಚಿನ ದಿನಗಳಲ್ಲಿ ದೇಶದ್ರೋಹದ ಆರೋಪವೇ ಹಾಸ್ಯಾಸ್ಪದವಾಗಿರುವುದನ್ನು ನಾವು ಗಮನಿಸುತ್ತಿದ್ದೇವೆ. ರೈತ ಹೋರಾಟಕ್ಕೆ ಬೆಂಬಲ‌ ಸೂಚಿಸಿದ ...

ಮೇಘಸಂದೇಶ/ ರಿಸರ್ಚ್ ಕ್ಷೇತ್ರದಲ್ಲಿ ಹೆಣ್ಣನ್ನು ಹುಡುಕೋಣ!- ಮೇಘನಾ ಸುಧೀಂದ್ರ
23/06/2023

ಮೇಘಸಂದೇಶ/ ರಿಸರ್ಚ್ ಕ್ಷೇತ್ರದಲ್ಲಿ ಹೆಣ್ಣನ್ನು ಹುಡುಕೋಣ!- ಮೇಘನಾ ಸುಧೀಂದ್ರ

ವಿಜ್ಞಾನ ತರಗತಿಗಳಲ್ಲಿ ನೂರಕ್ಕೆ ನೂರು ಪಾಠ ಕೇಳಿಸಿಕೊಂಡು ನೂರಕ್ಕೆ ನೂರು ತೆಗೆದುಕೊಂಡವರು ಎಲ್ಲಿ ಹೋದರು ಎಂಬ ಪ್ರಶ್ನೆ ನಮ್ಮನ್ನ ಕ....

ಕವನ ಪವನ/ ಮತ್ತೆ ಮತ್ತೆ ಹುಟ್ಟುತ್ತಾರೆ -ಕಾತ್ಯಾಯಿನಿ ಕುಂಜಿಬೆಟ್ಟು
22/06/2023

ಕವನ ಪವನ/ ಮತ್ತೆ ಮತ್ತೆ ಹುಟ್ಟುತ್ತಾರೆ -ಕಾತ್ಯಾಯಿನಿ ಕುಂಜಿಬೆಟ್ಟು

ಕುಮಾರವ್ಯಾಸ ಭಾರತದ ದ್ರೌಪದಿಯು “ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು… ಹೆಣ್ಣು ಜನುಮವೆ ಸುಡಲಿ… ಘೋರಪಾತಕಿಯೆನ್ನವೊಲು ಮುನ್.....

ಪುಸ್ತಕ ಸಮಯ/ ಸಹನಾ ಹೇಳುವಂತೆ `ಇದು ಬರಿ ಮಣ್ಣಲ್ಲ’- ಎಲ್.ಸಿ. ಸುಮಿತ್ರಾ
21/06/2023

ಪುಸ್ತಕ ಸಮಯ/ ಸಹನಾ ಹೇಳುವಂತೆ `ಇದು ಬರಿ ಮಣ್ಣಲ್ಲ’- ಎಲ್.ಸಿ. ಸುಮಿತ್ರಾ

ನಾಗರಿಕತೆಯ ಅಬ್ಬರಗಳು ಮತ್ತು ಸೌಲಭ್ಯಗಳಿಲ್ಲದ ಚಿಕ್ಕ ಹಳ್ಳಿಯಲ್ಲಿ ಮಣ್ಣು ಮರಗಿಡಗಳೊಂದಿಗೆ ಬದುಕನ್ನು ಸಮೀಕರಿಸಿಕೊಂಡ, ಅದರಲ್ಲೇ ಬ...

ಹೆಣ್ಣು ಹೆಜ್ಜೆ/ ‘ಆರೈಕೆ’ ಎನ್ನುವ ಸಂಕೀರ್ಣ ವಿಷಯ – ಡಾ. ಕೆ.ಎಸ್. ಪವಿತ್ರ
20/06/2023

ಹೆಣ್ಣು ಹೆಜ್ಜೆ/ ‘ಆರೈಕೆ’ ಎನ್ನುವ ಸಂಕೀರ್ಣ ವಿಷಯ – ಡಾ. ಕೆ.ಎಸ್. ಪವಿತ್ರ

`ಆರೈಕೆ’ ಎಂಬ ಈ ಪದಕ್ಕೂಹೆಣ್ಣಿ’ಗೂ ಅನ್ಯೋನ್ಯ ನಂಟು. ಆರೈಕೆಯ ಹೊಣೆ ಹೆಚ್ಚಾಗಿ ಬೀಳುವುದು ಅಮ್ಮ, ಮಗಳು, ಸೊಸೆ – ಒಟ್ಟಿನಲ್ಲಿ ಮಹಿಳೆಯ ಮ....

ದೇಶಕಾಲ/ ನೌಕಾದಳದಲ್ಲೂ ಮಹಿಳೆಯರಿಗೆ ಸೂಕ್ತ ಅವಕಾಶ
23/05/2023

ದೇಶಕಾಲ/ ನೌಕಾದಳದಲ್ಲೂ ಮಹಿಳೆಯರಿಗೆ ಸೂಕ್ತ ಅವಕಾಶ

ಸೇನೆಯಂತೆ ನೌಕಾದಳದಲ್ಲೂ ಮಹಿಳೆಯರಿಗೆ ಉನ್ನತ ಹುದ್ದೆ -ಶಾಶ್ವತ ನೇಮಕಾತಿ ನೀಡಲೇಬೇಕೆಂಬ ಸುಪ್ರೀಂ ಕೋರ್ಟ್ ನ್ಯಾಯಪೀಠದ ತೀರ್ಪು, ಮಹಿ....

Address

Alerts

Be the first to know and let us send you an email when Hitaishini Web Magazine posts news and promotions. Your email address will not be used for any other purpose, and you can unsubscribe at any time.

Contact The Business

Send a message to Hitaishini Web Magazine:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share