Gokak Varthe - ಗೋಕಾಕ ವಾರ್ತೆ

  • Home
  • Gokak Varthe - ಗೋಕಾಕ ವಾರ್ತೆ

Gokak Varthe - ಗೋಕಾಕ ವಾರ್ತೆ Contact information, map and directions, contact form, opening hours, services, ratings, photos, videos and announcements from Gokak Varthe - ಗೋಕಾಕ ವಾರ್ತೆ, Media/News Company, .

ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಮಾಲಿನಿ ಸಿಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸಿದ್ಧತೆ ಪರಶೀಲಿಸಿದ ಬಿಜೆಪಿ ನಾಯಕರು.
25/04/2024

ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಮಾಲಿನಿ ಸಿಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸಿದ್ಧತೆ ಪರಶೀಲಿಸಿದ ಬಿಜೆಪಿ ನಾಯಕರು.

25/04/2024

ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ

25/04/2024

ಯತ್ನಾಳ್ ವಿರುದ್ಧ ಏಕವಚನದಲ್ಲಿ ಗುಡುಗಿದ ಕಾಶಪ್ಪನವರ

ಗೋಕಾಕ್ ತಾಲೂಕಿನ ಹೂಲಿಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಆಮಂತ್ರಣ ಪತ್ರಿಕೆ
23/04/2024

ಗೋಕಾಕ್ ತಾಲೂಕಿನ ಹೂಲಿಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಆಮಂತ್ರಣ ಪತ್ರಿಕೆ

23/04/2024

ನೇಹಾ ಹಿರೇಮಠ್ ಸಮಾಧಿ ಮುಂದೆ ತಂದೆ ತಾಯಿ ಕಣ್ಣೀರು ಹಾಕಿದರು

22/04/2024

ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ಮತಾಂದರಕ್ಕೆ,ಲವ್ ಜಿಹಾದ್, ತೊಂದರೆ ಅನುಭವಿಸಿದ ನೊಂದ ಮಹಿಳೆಯ ಕುಟುಂಬಸ್ಥರನ್ನು ಮಾಜಿ ಶಾಸಕ ಸಂಜಯ ಪಾಟೀಲ,ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಭೇಟಿಯಾಗಿ ಧೈರ್ಯ ತುಂಬಿದರು

22/04/2024

ಬೆಳಗಾವಿಯಲ್ಲಿ ಪ್ರತಿಭಟನೆ

22/04/2024

ಕಲಬುರ್ಗಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ

22/04/2024

ಚಿಕ್ಕೋಡಿ ಭಾಗದ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಘಟಪ್ರಭಾ ನದಿಯಿಂದ ಕೃಷ್ಣಾ ನದಿಗೆ ಬಿಡಲಾಗುತ್ತಿರುವ ಒಂದು ಟಿಎಂಸಿ ನೀರಿನ ಹರಿವನ್ನು ಇಂದು ರಾಯಬಾಗ ತಾಲೂಕಿನ ನಿಡಗುಂದಿ ಸಮೀಪದ ಹಳ್ಳದಲ್ಲಿ ಹರಿಯುತ್ತಿರುವ ನೀರಿನ‌ ಮಟ್ಟವನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಪರಿಶೀಲನೆ ನಡೆಸಿದರು.

ಈ ಭಾಗದ ಮೂರು ಹಳ್ಳಗಳ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗಿದೆ. ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಸ್ವಲ್ಪಮಟ್ಟಿಗೆ ತೃಪ್ತಿ ನೀಡಿದೆ ಎಂದು ಭಾವಿಸುತ್ತ ನೀರನ್ನು ಮಿತವಾಗಿ ಬಳಸಿ ಎಂದು ಜನರಲ್ಲಿ ಮನವಿ ಮಾಡಿದರು.

22/04/2024

ಮಹಿಳೆ ಜೊತೆ ಅಂಜಲಿ ನಿಂಬಾಳ್ಕರ್​​ ಬೈಕ್​ ಸವಾರಿ ಬೊಂಬಾಟ್​

22/04/2024

ಬೆಳಗಾವಿಯಲ್ಲಿ

ಕರ್ನಾಟಕದಲ್ಲೊಬ್ಬ 12th Fail ಹೀರೋ! 🔥ಕನ್ನಡದಲ್ಲೇ MAINS ಬರೆದು2023 ರ UPSC ಪರೀಕ್ಷೆಯಲ್ಲಿ 644 ನೇ RANK ಗಳಿಸಿದ ಶಾಂತಪ್ಪ ಕುರುಬರ ಅವರದು....
22/04/2024

ಕರ್ನಾಟಕದಲ್ಲೊಬ್ಬ 12th Fail ಹೀರೋ! 🔥

ಕನ್ನಡದಲ್ಲೇ MAINS ಬರೆದು
2023 ರ UPSC ಪರೀಕ್ಷೆಯಲ್ಲಿ 644 ನೇ RANK ಗಳಿಸಿದ ಶಾಂತಪ್ಪ ಕುರುಬರ ಅವರದು.

ನಿಮಗೆ ಗೊತ್ತಾ?
ಶಾಂತಪ್ಪ ಅವರು 2005 ರ SSLC ಪರೀಕ್ಷೆಯಲ್ಲಿ 56% ಅಂಕಗಳೊಂದಿಗೆ ಪಾಸಾಗಿ,

PUC science 2008 ರಲ್ಲಿ fail ಆಗಿ,2009ರಲ್ಲಿ 39% ಅಂಕಗಳೊಂದಿಗೆ ಪಾಸು ಮಾಡಿದ ಇವರನ್ನು,

ಬಡತನ ಮತ್ತು ಮಾರ್ಗದರ್ಶನದ ಕೊರತೆಗಳು PUC ವರೆಗೂ ಹಿಂಜಗ್ಗಿದರೂ, DEGREE ನಲ್ಲಿ ಶಾಂತಪ್ಪ ಮೈ ಕೊಡವಿಕೊಂಡು ಎದ್ದರು. 2012 ರ BSc Degree ಯಲ್ಲಿ 78% ಅಂಕಗಳೊಂದಿಗೆ Distinction ಬಂದರು.

ಅಂದಿನಿಂದ ಈವರೆಗೆ ಸತತ 10-12 ವರ್ಷಗಳ ತಪಸ್ಸಿಗೆ ಇಂದು ಫಲ ಸಿಕ್ಕಿದೆ. ಹಲವಾರು ಬಾರಿ ಮೇನ್ಸ್ Interview ಎದುರಿಸಿದ ನಂತರ ಈ ವರ್ಷ UPSCನಲ್ಲಿ Rank ಸಿಕ್ಕಿದೆ.

ಇವರ Story ಯಾವ 12th Fail Movieಗೂ ಕಡಿಮೆ ಇಲ್ಲ. 🔥

ಕೆಲವರು ಎತ್ತರವಾಗಿರುತ್ತಾರೆ,
ಮರದಲ್ಲಿನ ಹಣ್ಣುಗಳನ್ನು ಬೇಗನೆ ಕಿತ್ತುಬಿಡುತ್ತಾರೆ.
ಕೆಲ ಕುಳ್ಳರು ಪದೇಪದೇ ಜಿಗಿದೋ,
ಇನ್ನೊಬರ ಸಹಾಯ ಪಡೆದೋ ಹಣ್ಣು ಪಡೆಯ ಬೇಕಾಗುತ್ತದೆ.
ನಿರಂತರ ಪರಿಶ್ರಮ ಬೇಕಾಗುತ್ತದೆ. 🌳

ಇಂತಹ ಕೆಲ ರತ್ನಗಳು ಆಗಾಗ ಮಿನುಗಿ,
ಪ್ರಯತ್ನಕ್ಕೆ ಫಲವಿದೆ ಎಂಬುದನ್ನು ಸಾಬೀತು ಮಾಡುತ್ತವೆ.
ಆ ಬೆಳಕಿನ ಜಾಡು ಹಿಡಿದು ನಡೆದರೆ,
ನಾವು-ನೀವು ಎಲ್ಲರೂ ಗೆಲ್ಲಬಹುದು.
ಕನಸು. ಬರಹ_ಮಂಜು ಗೌಡ್ರು...


ಪ್ರಯತ್ನ.
ನಂಬಿಕೆ ಮುಖ್ಯ.

22/04/2024

ನೇಹಾ ಹಿರೇಮಠ ಹತ್ಯೆ ಖಂಡಿಸಿ; ಗೋಕಾಕ ನಾಗರಿಕ ಹಿತರಕ್ಷಣಾ ವೇದಿಕೆ ಹಾಗೂ ಪ್ರಮುಖ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ .

ಹುಬ್ಬಳ್ಳಿಯಲ್ಲಿ ನಡೆದ ನೇಹಾ ನಿರಂಜನ ಹಿರೇಮಠ ಅವರ ಹತ್ಯೆ ಖಂಡಿಸಿಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಾಲೂಕಾ ದಂಡಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರು, ಮಹಿಳೆಯರು ಯುವಕರು ಉಪಸ್ಥಿತರಿದ್ದರು

21/04/2024
20/04/2024

ಗೋಕಾಕ್ ಫಾಲ್ಸ್

20/04/2024

ನೇಹಾಳ ಕೊಲೆಗೆ ಸಿಗುತ್ತಾ ನ್ಯಾಯ? varthe-ಗೋಕಾಕ್ ವಾರ್ತೆ channel

20/04/2024

ನೇಹಾ ಹಿರೇಮಠ್ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ

19/04/2024

ಲವ್‌ ಜಿಹಾದ್‌ ತಿರಸ್ಕರಿಸಿದ ಕಾರಣಕ್ಕೆ ಕೊಲೆಯಾದ ನೇಹಾ ಹಿರೇಮಠ್ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಅದು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಅವರಿಂದ ಮಾತ್ರ ಸಾಧ್ಯವೆಂದು, ಮೃತ ನೇಹಾಳ ತಂದೆ ಕೇಳಿಕೊಂಡಿದ್ದಾರೆ.

19/04/2024

ಕಲ್ಲನ್ನ ಕುಟ್ಟಿದ್ರೆ ಗಂಟೆ ಸೌಂಡ್ ಬರ್ತಿದೆ.. 😮👌

19/04/2024

ಬೆಳಗಾವಿಯಲ್ಲಿ ಶ್ರೀರಾಮ್ ನವಮಿ ಆಚರಣೆ

19/04/2024

ಚಿಕ್ಕೋಡಿಯಲ್ಲಿ ಹೇಳಿದ್ದು ಸಚಿವರು

18/04/2024

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ,ಶಾಸಕ ಲಕ್ಷ್ಮಣ ಸವದಿ, ಶಾಸಕ ಗಣೇಶ ಹುಕ್ಕೇರಿ, ಉತ್ತಮ ಪಾಟೀಲ ಉಪಸ್ಥಿತರಿದ್ದರು.

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ...
18/04/2024

ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ಉತ್ತಮ ಪಾಟೀಲ ಉಪಸ್ಥಿತರಿದ್ದರು.

17/04/2024

ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಕೆ; B S ಯಡಿಯೂರಪ್ಪ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಗಣ್ಯರು ಸಾಥ್

17/04/2024

500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯ ಜನ್ಮಭೂಮಿ ಮಂದಿರದಲ್ಲಿ ಶ್ರೀ ರಾಮ ನವಮಿ ಆಚರಣೆ 🚩



17/04/2024

ಶಕ್ತಿ ಕುಮಾರ್ ಮತ್ತು ನಾಗರಾಜ್ ಕುಡಪಲ್ಲಿ ಫೋನ್ ಸಂಭಾಷಣೆ

Address


Website

Alerts

Be the first to know and let us send you an email when Gokak Varthe - ಗೋಕಾಕ ವಾರ್ತೆ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share