namma mahalingpur namma hemme

  • Home
  • namma mahalingpur namma hemme

namma mahalingpur namma hemme ನಮ್ಮ ಮಹಾಲಿಂಗಪುರ ಸುದ್ದಿ ಮಾತ್ರ

04/04/2024

ನಮಸ್ತೇ ಮಹಾಲಿಂಗಪುರ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಕ್ಷೇತ್ರ ಮಹಾಲಿಂಗಪುರದ ಶ್ರೀ ಕ್ಷೇತ್ರ ಶ್ರೀಶೈಲ ಪಾದಯಾತ್ರೆ ಮಂಡಳಿ ಮಹಾಲಿಂಗಪುರದ ಕಮಿಟಿ ವತಿಯಿಂದ ಶ್ರೀ ಕ್...
02/04/2024

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸುಕ್ಷೇತ್ರ ಮಹಾಲಿಂಗಪುರದ ಶ್ರೀ ಕ್ಷೇತ್ರ ಶ್ರೀಶೈಲ ಪಾದಯಾತ್ರೆ ಮಂಡಳಿ ಮಹಾಲಿಂಗಪುರದ ಕಮಿಟಿ ವತಿಯಿಂದ ಶ್ರೀ ಕ್ಷೇತ್ರ ಶ್ರೀಶೈಲದಲ್ಲಿ ಯುಗಾದಿಯ ಜಾತ್ರೆಯ ನಿಮಿತ್ಯ ಸತತ 8 ದಿನಗಳವರೆಗೆ ಅನ್ನದಾಸೋಹಕ್ಕೆ ದಾಸ್ತಾನುಗಳನ್ನು ಕಮೀಟಿಯವರು ಹಾಗೂ ಸರ್ವಭಕ್ತರು ಟ್ರಕ್ ಮೂಲಕ ಕೊಂಡೊಯ್ಯುತ್ತಿರುವುದು ದೃಶ್ಯ...
ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ
ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ
ನಮ್ಮ ಮಹಾಲಿಂಗಪುರ್ ಸುದ್ದಿ
namma mahalingpur namma hemme

ಇಂದು ಸಂಜೆ ನಮ್ಮ  ಮಹಾಲಿಂಗಪುರ ನಗರಕ್ಕೆ ಆಗಮಿಸಿದ್ದ ಸುವರ್ಣ ಕರ್ನಾಟಕ ಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ...
26/02/2024

ಇಂದು ಸಂಜೆ ನಮ್ಮ ಮಹಾಲಿಂಗಪುರ ನಗರಕ್ಕೆ ಆಗಮಿಸಿದ್ದ ಸುವರ್ಣ ಕರ್ನಾಟಕ ಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೊಂಬೆ ಕುಣಿತ, ಹಲಗೆಮೇಳ, ಕರಡಿ ಮಜಲು ಕಲಾವಿದರೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಕನ್ನಡಾಭಿಮಾನಿಗಳು, ಶಾಲಾ ಮಕ್ಕಳು, ಶಿಕ್ಷಕರು, ಉಪನ್ಯಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕನ್ನಡ ಜ್ಯೋತಿಯ ರಥಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. #ಹೆಸರಾಯಿತು ಕರ್ನಾಟಕ_ಉಸಿರಾಗಲಿ ಕನ್ನಡ ❤️💛
ನಮ್ಮ ಮಹಾಲಿಂಗಪುರ್ ಸುದ್ದಿ
ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ
ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ
ನಮ್ಮ ಮಹಾಲಿಂಗಪುರ್ ಸುದ್ದಿ
namma mahalingpur namma hemme
Incredible Bagalkote - ನಮ್ಮ ಊರು ನಮ್ಮ ಹೆಮ್ಮೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ

21/02/2024

ನಮ್ಮ ಮಹಾಲಿಂಗಪುರ ನಗರದ ಬಸವೆಶ್ವರ ಜಾತ್ರಾ ಕಮೀಟಿ ವತಿಯಿಂದ ಮಹಾಲಿಂಗಪುರ ತೆರಬಂಡಿ ವೈಬವ ಇದೇ 23.24 ದಿನಾಂಕ 2024

ನಮ್ಮ ಮಹಾಲಿಂಗಪುರ್ ಸುದ್ದಿ
ನಮ್ಮ ಮಹಾಲಿಂಗಪುರ ನಮ್ಮ ಹೇಮ್ಮೆ
Bagalkot - ಬಾಗಲಕೋಟೆ
ನಮ್ಮ ಜಮಖಂಡಿ
Namma Mudhol ನಮ್ಮ ಮುಧೋಳ
Bagalkot Mandi-ಬಾಗಲಕೋಟ ಮಂದಿ ನಮ್ಮ ಮಹಾಲಿಂಗಪುರ್ ಸುದ್ದಿ

19/02/2024

ನಮಸ್ಕಾರ ಮಹಾಲಿಂಗಪುರ 🙏🙏

Address


Website

Alerts

Be the first to know and let us send you an email when namma mahalingpur namma hemme posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share