KK Productions

  • Home
  • KK Productions

KK Productions "Shabari - Searching For Ravana" Movie directed by Naveen Shetty, produced by KiranKumar Productions

Wishing our Rocking Star  Happiest Birthday🎂
08/01/2023

Wishing our Rocking Star Happiest Birthday🎂

One cannot be with you all the time, but you may be in one’s prayers all the time as is the case with us. We always pray...
03/10/2022

One cannot be with you all the time, but you may be in one’s prayers all the time as is the case with us. We always pray for your success and now on this day, with lots of wishes, We say “Happy Birthday to You Rachita Ram ”and We are excited for the Final Schedule of from this month end🥳

Wishing our Heroine Dimple Queen Rachita Ram Happiest Birthday 🤗
03/10/2022

Wishing our Heroine Dimple Queen Rachita Ram Happiest Birthday 🤗


ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🤗
31/08/2022

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🤗

ನಮ್ಮ ಡಾಲಿ Dhananjaya ರವರಿಗೆ ನಮ್ಮ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🤗
23/08/2022

ನಮ್ಮ ಡಾಲಿ Dhananjaya ರವರಿಗೆ ನಮ್ಮ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🤗

Can't wait to see Dimple Queen in action again ❤️  2nd Schedule Begins from Feb👍
30/01/2022

Can't wait to see Dimple Queen in action again ❤️

2nd Schedule Begins from Feb👍

ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ "ಪುನೀತ್ ರಾಜಕುಮಾರ್" ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..
29/10/2021

ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್ "ಪುನೀತ್ ರಾಜಕುಮಾರ್" ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..

04/10/2021

ಕರುನಾಡ ಸೇವಕರು ಹಾಗೂ Karunada Chakravarthi Dr.Shivarajkumar Charitable Trust R-KR Pura ತಂಡದಿಂದ "ಶಬರಿ Searching For Ravana" ಚಿತ್ರಕ್ಕೆ ಶುಭಹಾರೈಕೆಗಳು ಹಾಗೂ "ರಚಿತಾ ರಾಮ್" ರವರ ಹುಟ್ಟುಹಬ್ಬ ಆಚರಣೆ. ನಿಮ್ಮ ಪ್ರೀತಿಗೆ ಧನ್ಯವಾದಗಳು🤗

Rachita Ram

#ಶಬರಿ

ಹೊಸ ಅವತಾರದಲ್ಲಿ ರಚಿತಾ ರಾಮ್ 😊 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಬರಿ 🤗A New Avatar of Rachita Ram😊Happy Birthday "Shabari"🤗  ...
03/10/2021

ಹೊಸ ಅವತಾರದಲ್ಲಿ ರಚಿತಾ ರಾಮ್ 😊 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಬರಿ 🤗

A New Avatar of Rachita Ram😊
Happy Birthday "Shabari"🤗

"Shabari Searching For Ravana" Revealing the First Look Tomorrow at 9:00 AM 🥳           Rachita RamRaghu Mukherjee
02/10/2021

"Shabari Searching For Ravana" Revealing the First Look Tomorrow at 9:00 AM 🥳



Rachita Ram
Raghu Mukherjee

Revealing First Look of our "ಶಬರಿ Searching for ರಾವಣ" on October 3rd at 9 AM on the occassion of Rachitha Ram Birthday 🤗...
30/09/2021

Revealing First Look of our "ಶಬರಿ Searching for ರಾವಣ" on October 3rd at 9 AM on the occassion of Rachitha Ram Birthday 🤗 Stay Tuned😊




Rachita Ram
Raghu Mukherjee

Remembering SahasaSimha Vishnuvardhan Sir on his Birth Anniversary 🙏
18/09/2021

Remembering SahasaSimha Vishnuvardhan Sir on his Birth Anniversary 🙏

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 😊
10/09/2021

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 😊

KK Productions wishes Happiest Birthday to Daali Dhananjay 🤗Dhananjaya
23/08/2021

KK Productions wishes Happiest Birthday to Daali Dhananjay 🤗

Dhananjaya

ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು😊
20/08/2021

ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು😊

Team "Shabari" and "KK Productions" wishes Happiest Birthday to Raghu Mukherjee 🤗
18/08/2021

Team "Shabari" and "KK Productions" wishes Happiest Birthday to Raghu Mukherjee 🤗


15/08/2021

ಎಲ್ಲರಿಗೂ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು... ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ತಂಡದ ಮೇಲೆ ಹೀಗೆ ಇರಲಿ ...🙏🙏

Happy 75th Independence day to all.
Happy to inform that 1st schedule of our movie "Shabari searching for Ravana" has been completed successfully. Let your blessings and support be with us always.🙏🏻🙏🏻



Rachita Ram
Raghu Mukherjee

ಕರುನಾಡ ಚಕ್ರವರ್ತಿ ಡಾ!! ಶಿವರಾಜ್ ಕುಮಾರ್ ರವರಿಗೆ ನಮ್ಮ "ಶಬರಿ - Searching For ರಾವಣ" ಚಿತ್ರತಂಡದ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾ...
11/07/2021

ಕರುನಾಡ ಚಕ್ರವರ್ತಿ ಡಾ!! ಶಿವರಾಜ್ ಕುಮಾರ್ ರವರಿಗೆ ನಮ್ಮ "ಶಬರಿ - Searching For ರಾವಣ" ಚಿತ್ರತಂಡದ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🤗

04/07/2021



Kannada News Portal

04/07/2021

The entire film team was seen participating in the auspicious event.

ಆತ್ಮೀಯರೇ,ನಮ್ಮ ಸಿನಿಮಾ "ಶಬರಿ ಸರ್ಚಿಂಗ್ ಫಾರ್ ರಾವಣ" ಚಿತ್ರದ ಮುಹೂರ್ತವನ್ನು ಇಂದು ಸರಳವಾಗಿ ನೆರವೇರಿಸಲಾಗಿದೆ, ಕರೆಯಲಿಲ್ಲವೆಂದು ಅನ್ಯತಾ ಭಾ...
04/07/2021

ಆತ್ಮೀಯರೇ,
ನಮ್ಮ ಸಿನಿಮಾ "ಶಬರಿ ಸರ್ಚಿಂಗ್ ಫಾರ್ ರಾವಣ" ಚಿತ್ರದ ಮುಹೂರ್ತವನ್ನು ಇಂದು ಸರಳವಾಗಿ ನೆರವೇರಿಸಲಾಗಿದೆ, ಕರೆಯಲಿಲ್ಲವೆಂದು ಅನ್ಯತಾ ಭಾವಿಸದೆ ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ....😊🙏🏻

KK Productions
ATM STUDIOS
Actress Rachita Ram
Raghu Mukherjee

ಕನ್ನಡಿಗರ ಸ್ವತ್ತು, ಮರೆಯಲಾಗದ ಮುತ್ತು ಪದ್ಮಭೂಷಣ "ಡಾ !! ರಾಜಕುಮಾರ್" ರವರಿಗೆ ನಮ್ಮ ಚಿತ್ರತಂಡದ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
24/04/2021

ಕನ್ನಡಿಗರ ಸ್ವತ್ತು, ಮರೆಯಲಾಗದ ಮುತ್ತು ಪದ್ಮಭೂಷಣ "ಡಾ !! ರಾಜಕುಮಾರ್" ರವರಿಗೆ ನಮ್ಮ ಚಿತ್ರತಂಡದ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 😊😊

ಎಲ್ಲರಿಗೂ “ಶ್ರೀರಾಮನವಮಿ” ಯ ಶುಭಾಶಯಗಳು...ನಮ್ಮ KK Productions & ATM Studio’s  ನಿರ್ಮಾಣದ ಮೊದಲ ಚಿತ್ರದ ಟೈಟಲ್ ಪೋಸ್ಟರ್ “ಶಬರಿ Search...
21/04/2021

ಎಲ್ಲರಿಗೂ “ಶ್ರೀರಾಮನವಮಿ” ಯ ಶುಭಾಶಯಗಳು...ನಮ್ಮ KK Productions & ATM Studio’s ನಿರ್ಮಾಣದ ಮೊದಲ ಚಿತ್ರದ ಟೈಟಲ್ ಪೋಸ್ಟರ್ “ಶಬರಿ Searching For ರಾವಣ”... ಈ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ಮತ್ತು ಬೆಂಬಲ ಸದಾ ಇರಲಿ...🙏🏻🙏🏻🙏🏻

Happy to Reveal the title of our Maiden Production from KK Productions and ATM Studio's "Shabari Searching For Ravana" on the Auspicious occasion of "Sri Rama Navami". We seek your support and Best Wishes as Ever.

ನಮ್ಮ KK Productions & ATM Studio’s  ನಿರ್ಮಾಣದ ಮೊದಲ ಚಿತ್ರ, “ರಚಿತಾ ರಾಮ್” ರವರ   (36 ನೇ ಚಿತ್ರ) ದ ಶೀರ್ಷಿಕೆ ಯನ್ನು ಇದೇ 21ನೇ ಏಪ್ರ...
18/04/2021

ನಮ್ಮ KK Productions & ATM Studio’s ನಿರ್ಮಾಣದ ಮೊದಲ ಚಿತ್ರ, “ರಚಿತಾ ರಾಮ್” ರವರ (36 ನೇ ಚಿತ್ರ) ದ ಶೀರ್ಷಿಕೆ ಯನ್ನು ಇದೇ 21ನೇ ಏಪ್ರಿಲ್ 2021 ರ “ಶ್ರೀರಾಮ ನವಮಿ” ಯ ಶುಭದಿನದಂದು ಅನಾವರಣ ಗೊಳಿಸಲು ನಾವು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ಈ ಚಿತ್ರಕ್ಕೆ ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ಮತ್ತು ಬೆಂಬಲ ಸದಾ ಇರಲಿ...🙏🏻🙏🏻🙏🏻

On Occasion of "Srirama Navami" 21st April, we are Super excited to announce the Title of our first production from KK Productions and ATM Studios starring Rachita Ram . We seek your Blessings and Support for our Maiden Production.🙏🏻🙏🏻

Address


Website

Alerts

Be the first to know and let us send you an email when KK Productions posts news and promotions. Your email address will not be used for any other purpose, and you can unsubscribe at any time.

Contact The Business

Send a message to KK Productions:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share