HiFi kannadiga

  • Home
  • HiFi kannadiga

HiFi kannadiga Contact information, map and directions, contact form, opening hours, services, ratings, photos, videos and announcements from HiFi kannadiga, Media/News Company, .

05/03/2023
20/02/2023
13/02/2023

ನಂಬಿಕೆಗಳು ಸತ್ತೊಗಿರೋ ಈ ಕಾಲದಲ್ಲಿ ಅಲ್ಲೊಬ್ರು ಬೆಳಗಾವಿಯ ಕನ್ನಡಿಗರ ಪರವಾಗಿದ್ರು.💛🙏❤️
#ಬೆಳಗಾವಿ_ರಾಯಣ್ಣ

29/01/2023

ಡಬಲ್ ಎಂಜಿನ್ ಸರಕಾರದ ಕೊಡುಗೆ❤️

08/04/2022

ಎಚ್ಚರ ಕನ್ನಡಿಗ ಎಚ್ಚರ...ಇತ್ತೀಚಿನ ಘಟನೆಗಳನ್ನು ಗಮನಿಸಿ.

04/04/2022

ಬನ್ನಿ ಕನ್ನಡಿಗರೇ,

ನಮ್ಮ ರಾಜ್ಯ,
ನಮ್ಮದೇ ಪಕ್ಷ,
ನಮ್ಮದೇ ಭಾಷೆ
ನಮ್ಮದೇ ಆಡಳಿತ...

ರಾಜ್ಯವನ್ನು ಮುನ್ನಡೆಸಲು ಒಂದು ಸದವಕಾಶ.

2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ಎಸ್ ಪಕ್ಷದಿಂದ ಸ್ಪರ್ಧಿಸಲು ಕೆಳಗಿನ ಲಿಂಕ್ ಬಳಸಿ ನೊಂದಾಯಿಸಿಕೊಳ್ಳಿ. ಅಥವಾ 9611720802 ಗೆ "2023" ಎಂದು ವಾಟ್ಸಾಪ್ ಮಾಡಿ.
https://cybermatrix.in/EleNomReg

11/03/2022

ನಿಮ್ಮ ಹೋರಾಟದ ಸ್ಪೂರ್ತಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ನಡೆಯಲಿದೆ.

ತಮ್ಮ ಜನ್ಮದಿನದಂದು ನಮನಗಳು.

ಜೈ ಕನ್ನಡ ಭುವನೇಶ್ವರಿ..!

03/03/2022



ಕನ್ನಡಿಗರ ಪ್ರಾದೇಶಿಕ ಅಸ್ಮಿತೆಗೆ ಕೊಡಲಿಪೆಟ್ಟು ನೀಡುತ್ತಿರುವ ನೀಟ್ ಪರೀಕ್ಷೆಯಿಂದ ನಮ್ಮ ನಾಡಿನ ಜನರಿಗೆ ಅನ್ಯಾಯಗಳಾಗುತ್ತಿವೆ.

ಸರ್ಕಾರಿ ಹಾಗೂ ಮ್ಯಾನೇಜ್ಮೆಂಟ್ ಕೋಟಾದ ವೈದ್ಯಕೀಯ ಸೀಟುಗಳನ್ನು ಪಡೆಯಲು ಇತರೆ ರಾಜ್ಯದವರ ಜೊತೆ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆಯನ್ನು ಅನಗತ್ಯವಾಗಿ ಸೃಷ್ಟಿಸಿದೆ.

ಅಲ್ಲದೆ ಅನೇಕರೂಪದ ದೇಶದಲ್ಲಿ ಏಕರೂಪತೆಯ ಪರೀಕ್ಷೆ ಜಾರಿ ಅಪಥ್ಯ. ಒಕ್ಕೂಟ ಸರ್ಕಾರದ ಪ್ರಕಾರ ನಾವು ನಮ್ಮವರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕೂಡ ನಡೆಸಲು ಯೋಗ್ಯರಲ್ಲದ ಜನರೇ !?

ಒಟ್ಟಾರೆ ನೀಟ್ ಪರೀಕ್ಷೆಯಿಂದ ನಮಗೆ ಹಲವು ತೊಂದರೆಗಳು ಎದುರಾಗಿವೆ. ಅವುಗಳೆಂದರೆ,

🟥 ಮೊದಲನೆಯದಾಗಿ, NEET ರೀತಿಯ ಪರೀಕ್ಷೆ ಜಾರಿಯಲ್ಲಿದ್ದರೆ ನಮ್ಮ ಪಠ್ಯಕ್ರಮದಲ್ಲಿ ಪ್ರಾದೇಶಿಕ ಅವಶ್ಯಕತೆಗಳ ಕುರಿತ ಬದಲಾವಣೆಗಳನ್ನು ಸೇರಿಸಲು ಕಷ್ಟವಾಗುತ್ತದೆ. ಇನ್ನೊಂದು ಅರ್ಥದಲ್ಲಿ NCERT ಪಠ್ಯವನ್ನು ಯಥಾವತ್ತಾಗಿ ಜಾರಿ ಮಾಡಬೇಕಾಗುತ್ತದೆ. ಇದು ನಮಗೆ ಒಳ್ಳೆಯದಲ್ಲ.

🟥 ಎರಡನೆಯದಾಗಿ, ನಮ್ಮದು ಒಕ್ಕೂಟ ರಾಷ್ಟ್ರ. ಇಲ್ಲಿ ಸಂಸ್ಕೃತಿಯಲ್ಲಿಯೇ ಆಗಲಿ, ಭಾಷೆಯಲ್ಲಿಯೇ ಆಗಲಿ, ಶಿಕ್ಷಣದಲ್ಲಿಯೇ ಆಗಲಿ ಏಕರೂಪತೆ ತರಲು ಪ್ರಯತ್ನಿಸುವುದು ಭಾರತ ಸಂವಿಧಾನದ ಮೊದಲ ವಿಧಿಯಲ್ಲಿ ಪ್ರಸ್ತಾಪಿಸಲಾಗಿರುವ ' ಒಕ್ಕೂಟ ' ಎಂಬ ಕಲ್ಪನೆಗೆ ವಿರುದ್ಧವಾದುದು.

🟥 ಮೂರನೆಯದಾಗಿ, ನಮ್ಮ ರಾಜ್ಯದಲ್ಲಿ ನಮಗೆ ಅಗತ್ಯವಿರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ. ಹೀಗಿರುವಾಗ ಹೊರ ರಾಜ್ಯದವರಿಗೆ ಹೇಗೆ ಸೀಟುಗಳನ್ನು ಕೊಡಲು ಸಾಧ್ಯ ? (ಇಷ್ಟು ದೊಡ್ಡ ರಾಜ್ಯದಲ್ಲಿ ಸುಮಾರು 60 ಮೆಡಿಕಲ್ ಕಾಲೇಜುಗಳು ಇವೆ. ಅವುಗಳಲ್ಲಿ ಕೇವಲ 19 ಮಾತ್ರ ಸರ್ಕಾರಿ ಕಾಲೇಜುಗಳು. ಒಟ್ಟಾರೆಯಾಗಿ ಲಭ್ಯವಿರುವ ಸೀಟುಗಳು ಸುಮಾರು 10 ಸಾವಿರ )

ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ NEET ಪರೀಕ್ಷೆಯನ್ನು ತೆಗೆದುಹಾಕಿ ಸಿಇಟಿ ಪರೀಕ್ಷೆಯನ್ನು ನಡೆಸಬೇಕಾದ ಅಗತ್ಯತೆ ಕಾಣುತ್ತಿದೆ. ಪ್ರಾದೇಶಿಕ ಅಸ್ಮಿತೆಯನ್ನು ಕಾಪಾಡಲು ರಾಜ್ಯ ಸರ್ಕಾರದ ಆಲಸ್ಯ ಧೋರಣೆ ಕಾಣುತ್ತಿದೆ. ಕನ್ನಡಿಗರೇ ಇದಕ್ಕೆ ಉತ್ತರ ನೀಡುವರು.

- ತೇಜಸ್ ಕುಮಾರ್ ✍️
ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ 🇧🇯, 9113548962.

03-03-2022

24/02/2022

Address


Website

Alerts

Be the first to know and let us send you an email when HiFi kannadiga posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share