JK TV Kannada

  • Home
  • JK TV Kannada

JK TV Kannada JK TV is a Cable Television channel in Kannada Language which operates in North parts of Karnataka -

https://youtu.be/TMzRnTN58sA?si=tWGmmKecqJXVhQaHಕನ್ನಡ ಹಾಸ್ಯ ಕಿರುಚಿತ್ರ - ಹಳ್ಳಿ ಗಮಾರ
16/07/2024

https://youtu.be/TMzRnTN58sA?si=tWGmmKecqJXVhQaH

ಕನ್ನಡ ಹಾಸ್ಯ ಕಿರುಚಿತ್ರ - ಹಳ್ಳಿ ಗಮಾರ

Halli Gamara is a Kannada comedy short film directed by Arun and Sanketh. Starring Jnaneshwar Javali, Asha Jagadeesh, Deepa, Gurubasappa Boosnur, Thippeswam...

10/05/2023

22/03/2023

ನಾಡಿನ ಸಮಸ್ತ ಜನತೆಗೆ, ನಮ್ಮ ವೀಕ್ಷಕರಿಗೆ, ಜಾಹಿರಾತುದಾರರಿಗೆ, ಕೇಬಲ್ ಆಪರೇಟರುಗಳಿಗೆ ಮತ್ತು ಹಿತೈಷಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು
22/03/2023

ನಾಡಿನ ಸಮಸ್ತ ಜನತೆಗೆ, ನಮ್ಮ ವೀಕ್ಷಕರಿಗೆ, ಜಾಹಿರಾತುದಾರರಿಗೆ, ಕೇಬಲ್ ಆಪರೇಟರುಗಳಿಗೆ ಮತ್ತು ಹಿತೈಷಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು

ದಿನಾಂಕ: 17-03-2023*******ಇಂದಿನ ಸುದ್ದಿಗಳು*******>>ಸಂಚಾರ ದಟ್ಟಣೆ ನಿಗಾ, ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ, ವಾಹನದ ಸ...
17/03/2023

ದಿನಾಂಕ: 17-03-2023
*******ಇಂದಿನ ಸುದ್ದಿಗಳು*******
>>ಸಂಚಾರ ದಟ್ಟಣೆ ನಿಗಾ, ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ, ವಾಹನದ ಸಾಮರ್ಥ್ಯ ಮೀರಿ ವಸ್ತುಗಳನ್ನು ಜನಗಳನ್ನು ಸಾಗಿಸುವುದು,ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಕಂಡು ಬಂದಲ್ಲಿಕಾನೂನು ಕ್ರಮ ಸಿ ಬಿ ರಿಷ್ಯಂತ್ : ದಾವಣಗೆರೆ
https://youtu.be/a1UENKS3g6w
>> ಬಿಜೆಪಿಯ ಮಾಜಿ ತಾಲೂಕ ಮಂಡಳ ಅಧ್ಯಕ್ಷ ಬಿವಿ ಸಿರಿಯಣ್ಣಕಾಂಗ್ರೆಸ್ ಸೇರ್ಪಡೆ.: ಚಳ್ಳಕೆರೆ
https://youtu.be/TAvn5dv3q-0
>> ನಗರದ ಹಲವೆಡೆ ಡಾಕ್ಟರ್ ಪುನೀತ್ ರಾಜಕುಮಾರ್ 48ನೇ ಹುಟ್ಟುಹಬ್ಬ ಸ್ಪೂರ್ತಿ ದಿನವಾಗಿ ಆಚರಣೆ: ದಾವಣಗೆರೆ
https://youtu.be/iQlCZgYPo2c
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ಸಂಚಾರ ದಟ್ಟಣೆ ನಿಗಾ. ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ

ದಿನಾಂಕ:15-03-2023*******ಇಂದಿನ ಸುದ್ದಿಗಳು*******ನಮ್ಮ ನಡೆ ಮತಗಟ್ಟೆ ಕಡೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರೂ ತಮ್ಮ ತಮ್ಮ ...
15/03/2023

ದಿನಾಂಕ:15-03-2023
*******ಇಂದಿನ ಸುದ್ದಿಗಳು*******
ನಮ್ಮ ನಡೆ ಮತಗಟ್ಟೆ ಕಡೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರೂ ತಮ್ಮ ತಮ್ಮ ಹಳ್ಳಿಗಳಲ್ಲಿ ಮತದಾರರ ಮತದಾನದ ಕುರಿತು ಜಾಗೃತಿ ಮೂಡಿಸಿ ಎಂದು ಶ್ರುತಿ ಮಳ್ಳೆಪ್ಪಗೌಡರ್ ಕರೆ ನೀಡಿದರು: ಮುಂಡರಗಿ
https://youtu.be/SvVvFEfj9HA

ಸಚಿವರ ತವರಲ್ಲಿಯೇ ಕುಡಿಯುವ ನೀರಿಗಾಗಿ ಶಾಲಾ ಮಕ್ಕಳ ಪರದಾಟ: ಕೊಪ್ಪಳ
https://youtu.be/kBaJAgklKos

ರೋಣ ಪಟ್ಟಣದಲ್ಲಿ ಮಾಜಿ ಶಾಸಕ ಜಿ ಎಸ್ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಯುವಕರು:ರೋಣ
https://youtu.be/f6jaE2BJuMU

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ನಾಳೆಯಿಂದ ಹೆಸ್ಕಾಂ ನೌಕರರ ಪ್ರತಿಭಟನೆ: ಬಾಗಲಕೋಟೆ
https://youtu.be/BJRwtqYq9bw

ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಿರಿ ಎಂದು ಶಾಸಕ ಟಿ ರಘುಮೂರ್ತಿ ವಿನಂತಿಸಿದರು:ಚಳ್ಳಕೆರೆ
https://youtu.be/eEF8FsyAmB0

ಹೆಚ್ಚುವರಿ ಪಿಂಚಣಿಗಾಗಿ ನಿವೃತ್ತ ನೌಕರರ ಹೋರಾಟ: ದಾವಣಗೆರೆ
https://youtu.be/fQsBweMKRxM

ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ಜೆಕೆಟಿವಿ ಕನ್ನಡ ವಾಹಿನಿ

ನಮ್ಮ ನಡೆ ಮತಗಟ್ಟೆ ಕಡೆ ಜಾತಾಕ್ಕೆ ಚಾಲನೆ ನೀಡಿದ ಶೃತಿ ಮಳ್ಳಪ್ಪಗೌಡರ

ದಿನಾಂಕ: 14-03-2023*******ಇಂದಿನ ಸುದ್ದಿಗಳು*******>> ಶಾಮನೂರಿನಲ್ಲಿಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯ...
14/03/2023

ದಿನಾಂಕ: 14-03-2023
*******ಇಂದಿನ ಸುದ್ದಿಗಳು*******
>> ಶಾಮನೂರಿನಲ್ಲಿಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ: ದಾವಣಗೆರೆ
https://youtu.be/KXz_PozprP0
>> ನೇರಪಾವತಿಗಾಗಿ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿಸುಮಾರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಂದ ಪ್ರತಿಭಟನೆ: ದಾವಣಗೆರೆ
https://youtu.be/1DyB8n-WtP4
>> ರೋಣದ ಸಿಎಂ ಸಮಾರಂಭದಲ್ಲಿಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ, ಬಿಜೆಪಿ ಮುಖಂಡ, ಗುತ್ತಿಗೆದಾರ ಹನುಮಂತಪ್ಪ ಹಟ್ಟಿಮನಿ ಹಲ್ಲೆಗೆ ಯತ್ನಿಸಿದ್ದುಆತನ ವಿರುದ್ಧಸೂಕ್ತಕ್ರಮ ಜರುಗಿಸುವಂತೆ ಒತ್ತಾಯಿಸಿ ಪತ್ರಕರ್ತರ ಧರಣಿ :ಗದಗ
https://youtu.be/yD_KXGcVXoQ
ವಿದ್ಯೆ ಸುಖದ ಸಾಧನವಾಗಬೇಕು, ಸಚ್ಚಾರಿತ್ರ್ಯ
ಶಿಕ್ಷಣದ ಅಡಿಪಾಯವಾಗಬೇಕು, ಶಿಕ್ಷಣ ಜೀವನದ ತಳಪಾಯವಾಗಬೇಕು ಎಂದು ಚಂದ್ರಶೇಖರ್ ವಡಗೆರೆಅಭಿಪ್ರಾಯ ಪಟ್ಟರು - ನರೇಗಲ್ಲು
https://youtu.be/ML-lLjfepDU
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ಶಾಮನೂರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ

"ನಮ್ಮೂರ ವಿಶೇಷ" ಕಾರ್ಯಕ್ರಮದಲ್ಲಿ ಇಂದು “ ಸ್ವಾತಿ ಬಿರಿಯಾನಿ ಹೋಟೆಲ್” ಹದಡಿ ಮುಖ್ಯ ರಸ್ತೆ, ದಾವಣಗೆರೆ. ಸಂಪರ್ಕಿಸಲುಶ್ರೀನಿವಾಸ್ - 98444017...
13/03/2023

"ನಮ್ಮೂರ ವಿಶೇಷ" ಕಾರ್ಯಕ್ರಮದಲ್ಲಿ ಇಂದು “ ಸ್ವಾತಿ ಬಿರಿಯಾನಿ ಹೋಟೆಲ್” ಹದಡಿ ಮುಖ್ಯ ರಸ್ತೆ, ದಾವಣಗೆರೆ. ಸಂಪರ್ಕಿಸಲು
ಶ್ರೀನಿವಾಸ್ - 9844401777 ಮತ್ತುಮಣಿ - 9986997743: ದಾವಣಗೆರೆ
https://youtu.be/7kSqu3e3kL0
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ


ಸ್ವಾತಿ ಬಿರಿಯಾನಿ ಹೋಟೆಲ್ ಹದಡಿ ಮುಖ್ಯ ರಸ್ತೆ, ದಾವಣಗೆರೆ. ಶ್ರೀನಿವಾಸ್ - 9844401777 ಮತ್ತು ಮಣಿ - 9986997743

ದಿನಾಂಕ: 13-03-2023*******ಇಂದಿನ ಸುದ್ದಿಗಳು*******>> ಕನ್ನಡ ನಾಡು-ನುಡಿ-ಜನ ಮತ್ತು ಜಾತಿಗಳ ನಡುವೆ ಸಾಮರಸ್ಯ, ಸೃಜನಶೀಲತೆ ಇವುಗಳನ್ನು ಮರು...
13/03/2023

ದಿನಾಂಕ: 13-03-2023
*******ಇಂದಿನ ಸುದ್ದಿಗಳು*******
>> ಕನ್ನಡ ನಾಡು-ನುಡಿ-ಜನ ಮತ್ತು ಜಾತಿಗಳ ನಡುವೆ ಸಾಮರಸ್ಯ, ಸೃಜನಶೀಲತೆ ಇವುಗಳನ್ನು ಮರು ಜೀವಂತಿಕೆಯೊಂದಿಗೆ ಬೆಳಕಿಗೆ
ತರಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಶಾಸಕ ಟಿ ರಘುಮೂರ್ತಿ ತಿಳಿಸಿದರು: ಚಳ್ಳಕೆರೆ
https://youtu.be/zHmBsTHi-kU
>> ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ ನಡೆಸಿ ದಲಿತ ಹೋರಾಟಗಾರರಿಗೆ ಕಡ್ಡಾಯವಾಗಿ ನಿವೇಶನ
ನೀಡಬೇಕು, ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಡಾ|| ಬಿ ಆರ್ ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಜಿಲ್ಲಾಧ್ಯಕ್ಷ ಅಡಿವೆಪ್ಪ
ಆಗ್ರಹಿಸಿದರು : ದಾವಣಗೆರೆ
https://youtu.be/zULPUrjUXuI
>> ಬಿಜೆಪಿ ಹಾಗೂ ಕಾಂಗ್ರೆಸ್ ತೊರೆದು ತೆನೆ ಹಿಡಿದ ಮುದ್ದಾಪುರ ಹಾಗೂ ಹಿರಿಯ ಕಬ್ಬಿಗೇರಿ ಗ್ರಾಮಸ್ಥರು: ಚಳ್ಳಕೆರೆ
https://youtu.be/qFS2w_z_SbA
>> ನಮ್ಮೂರ ವಿಶೇಷ ಕಾರ್ಯಕ್ರಮದಲ್ಲಿ ಇಂದು “ ಸ್ವಾತಿ ಬಿರಿಯಾನಿ ಹೋಟೆಲ್” ಹದಡಿ ಮುಖ್ಯ ರಸ್ತೆ, ದಾವಣಗೆರೆ. ಸಂಪರ್ಕಿಸಲು
ಶ್ರೀನಿವಾಸ್ - 9844401777 ಮತ್ತುಮಣಿ - 9986997743: ದಾವಣಗೆರೆ
https://youtu.be/7kSqu3e3kL0
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಶಾಸಕ ಟಿ.ರಘುಮೂರ್ತಿ

ದಿನಾಂಕ: 09-03-2023*******ಇಂದಿನ ಸುದ್ದಿಗಳು*******>> ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರ ಭಾರತದ ಭದ್ರತೆ ಹಾಗೂ ಪ್ರಗತಿಗೆ ಮಹಿಳೆಯರ...
09/03/2023

ದಿನಾಂಕ: 09-03-2023
*******ಇಂದಿನ ಸುದ್ದಿಗಳು*******
>> ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರ ಭಾರತದ ಭದ್ರತೆ ಹಾಗೂ ಪ್ರಗತಿಗೆ ಮಹಿಳೆಯರ ಕೊಡುಗೆ ಅಪಾರ - ಎಸ್ ವಿಸಂಕನೂರು : ಗಜೇಂದ್ರಗಡhttps://youtu.be/HTGzKVvB84Y
>> ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ದಳ ಕೈ ಹಿಡಿದ ಗಾಂಧಿನಗರದ ಮುಖಂಡರು:ಚಳ್ಳಕೆರೆ
https://youtu.be/l9G1PMDhKXU
>>ದ್ವಿತೀ ಯ ಪಿಯುಸಿ ವಾರ್ಷಿಕ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಸಿ ಭೇಟಿ, ಪರಿಶೀಲನೆ. ವಿದ್ಯಾರ್ಥಿಗಳು ಆತ್ಮ
ವಿಶ್ವಾಸದಿಂದ ಪರೀಕ್ಷೆ ಬರೆದಿದ್ದಾರೆ - ಡಿಡಿಪಿಐ ಶಿವರಾಜ್ : ದಾವಣಗೆರೆ
https://youtu.be/LBb59Etow8M
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ದೇಶದ ಭದ್ರತೆ ಹಾಗೂ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಅಪಾರ

08/03/2023

ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣ ಬಲವಾದ ಸಾಕ್ಷವಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜೀನಾಮೆ ನೀಡಲಿಎಂದು ಜಿಲ್ಲಾ ಕಾಂಗ್ರೆಸ್ ...
08/03/2023

ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣ ಬಲವಾದ ಸಾಕ್ಷವಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜೀನಾಮೆ ನೀಡಲಿ
ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ ಆಗ್ರಹ - ಈ ಕುರಿತು ನಾಳೆ ಸಾಂಕೇತಿಕ ಪ್ರತಿಭಟನೆ: ದಾವಣಗೆರೆ

ದಾವಣಗೆರೆಯಲ್ಲಿ ನಾಳೆ ಸಾಂಕೇತಿಕ ಪ್ರತಿಭಟನೆ

ದಿನಾಂಕ: 08-03-2023*******ಇಂದಿನ ಸುದ್ದಿಗಳು*******>> ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು, ಬಣ್ಣಬಣ್ಣದ ಲೋಕದಲ್ಲಿ ಯುವ ಸಮೂಹ ಹಾಗೂ ಡಿಜ...
08/03/2023

ದಿನಾಂಕ: 08-03-2023
*******ಇಂದಿನ ಸುದ್ದಿಗಳು*******
>> ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು, ಬಣ್ಣಬಣ್ಣದ ಲೋಕದಲ್ಲಿ ಯುವ ಸಮೂಹ ಹಾಗೂ ಡಿಜೆಯೊಂದಿಗೆ ಸಕತ್ ಸ್ಟೆಪ್ ಹಾಕಿದ ಜನರು:ದಾವಣಗೆರೆ
https://youtu.be/QJiHmfvMTkw
>>ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ- ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂಎಸ್ ಜಯರಾಂ ಹೇಳಿಕೆ :ಚಳ್ಳಕೆರೆ
https://youtu.be/F5Hf67xDQXw
>> ಸೋಂಪುರ ಗ್ರಾಮದ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆಯ ಆಚರಣೆ, ವಿದ್ಯಾರ್ಥಿಗಳಿಂದ ವಿಜ್ಞಾನಚಿತ್ರಗಳ ರಂಗೋಲಿ ಚಿತ್ತಾರ : ಕೊಪ್ಪಳ
https://youtu.be/KcE8F_SOazM
>>ಇಟಗಿಯ ಆದರ್ಶ ವಿದ್ಯಾ ಲಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಫಲಿತಾಂಶ ಸುಧಾರಣಾ ಕಾರ್ಯಗಾರ: ಕೊಪ್ಪಳ
https://youtu.be/aKzhi1vWJpA
>> ಮಾಡಾಳ್ ವಿರುಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣ ಬಲವಾದ ಸಾಕ್ಷವಾಗಿದ್ದು, ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜೀನಾಮೆ ನೀಡಲಿ
ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ ಆಗ್ರಹ - ಈ ಕುರಿತು ನಾಳೆ ಸಾಂಕೇತಿಕ ಪ್ರತಿಭಟನೆ: ದಾವಣಗೆರೆ
https://youtu.be/fk5XZ-rsqDs
ಹೆಚ್ಚಿನ ಸುದ್ದಿಗಾಗಿ ವೀ ಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ದಾವಣಗೆರೆಯಲ್ಲಿ ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು

ಹೋಳಿ ಹಬ್ಬದ ಶುಭಾಶಯಗಳು
07/03/2023

ಹೋಳಿ ಹಬ್ಬದ ಶುಭಾಶಯಗಳು

ದಿನಾಂಕ: 07-03-2023*******ಇಂದಿನ ಸುದ್ದಿಗಳು*******>> ಕೊಪ್ಪಳ ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು...
07/03/2023

ದಿನಾಂಕ: 07-03-2023
*******ಇಂದಿನ ಸುದ್ದಿಗಳು*******
>> ಕೊಪ್ಪಳ ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ; ಬಂಜಾರ ಸಮಾಜದ ಎಲ್ಲ
ಪದಾಧಿಕಾರಿಗಳು ಹಾಜರಿದ್ದರು : ಕೊಪ್ಪಳ
https://youtu.be/4s8RFgdBEpg
>> ಕುಕನೂರಲ್ಲಿ ಅದ್ದೂರಿಯಾಗಿ ಆದಿ ಜಗದ್ಗುರು ರೇಣುಕಾಚಾರ್ಯ ರ ಜಯಂತೋತ್ಸವ. ರೇಣುಕಾಚಾರ್ಯರು ಒಂದು ಧರ್ಮ ಅಥವಾ ಜಾತಿಗೆಸೀಮಿತವಾದವರಲ್ಲ ಜಗದೋದ್ಧಾರಕ್ಕಾಗಿ ಅವತರಿಸಿದವರು ಎಂದು ಶಿವಕುಮಾರ್ ನಾಗಲಾಪುರ ಮಠ ಹೇ ಳಿದರು: ಕೊಪ್ಪಳ
https://youtu.be/g3j6Hox_V1s
>>ಬೆಳೆಗೆ ನೀರು ಬಿಡಿ! ಶಿರೋಳ ಗ್ರಾಮದ ಬೆಳೆ ಬೆಳೆದ ರೈತರ ಅಳಲು : ಗದಗ
https://youtu.be/6cjybLMher4
>>ಚಳ್ಳಕೆರೆಯಲ್ಲಿ 397 ನೇ ಯೋಗಿ ನಾರಾಯಣ ಜಯಂತೋತ್ಸವ, ಯೋಗಿ ನಾರಾಯಣ ಗುರು ದಾರ್ಶನಿಕರು ಹಾಗೂ
ಕಾಲಜ್ಞಾನಿಯಾಗಿದ್ದವರು, ಪ್ರವಚನಗಳ ಮೂಲಕ ಜನ ಮನ ಗೆದ್ದ ಸಂತರು - ಎನ್ ಜಿ ಸಂಧ್ಯಾ : ಚಳ್ಳಕೆರೆ
https://youtu.be/SATtuqOJISU
ಹೆಚ್ಚಿನ ಸುದ್ದಿಗಾಗಿ ವೀಕ್ಷಿಸಿ ನಿಮ್ಮ ಜೆಕೆಟಿವಿ ಕನ್ನಡ ವಾಹಿನಿ

ಕೊಪ್ಪಳ ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

Address


Website

Alerts

Be the first to know and let us send you an email when JK TV Kannada posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share