Sandalwood Express

  • Home
  • Sandalwood Express

Sandalwood Express Up to date information on sandalwood...

27/07/2025

https://youtu.be/JgxyRRfqN_I

ಬಹುತಾರಗಣ ಹೊಂದಿರುವ ಬಹುನಿರೀಕ್ಷಿಯ ಸಿನಿಮಾ *ಡ್ಯೂಡ್* ಚಿತ್ರದ ಟೀಸರ್ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ .ಈಗಲೇ ಯೂಟ್ಯೂಬ್ ನಲ್ಲಿ ಹೋಗಿ ಟೀಸರ್ ನೋಡಿ ಎಂಜಾಯ್ ಮಾಡಿ.💥👌

DUDE Teaser out now 😍









ಚಿತ್ರರಂಗದ  ಮುಂದಿನ ಭರವಸೆಯ ನಟ  “JAY” ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.❤️🎂Happy Birthday Hero “Jay”
27/07/2025

ಚಿತ್ರರಂಗದ ಮುಂದಿನ ಭರವಸೆಯ ನಟ “JAY” ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.❤️🎂

Happy Birthday Hero “Jay”


26/07/2025

https://youtu.be/JgxyRRfqN_I

*ಅಲ್ಟಿಮೇಟ್ ಸ್ಟಾರ್ ತೇಜ್ ಆರ್* ಅಭಿನಯಿಸಿ ನಿರ್ದೇಶನ ಮಾಡಿ ನಿರ್ಮಾಣ ಮಾಡಿರುವ *ಡ್ಯೂಡ್* ಚಿತ್ರದ ಟೀಸರ್ ಬಿಡುಗಡೆಯಾಗಿ ಎಲ್ಲಾ ಕಡೆ ಸಕ್ಕತ್ ವೈರಲ್ ಆಗ್ತಾ ಇದೆ....💥👌

DUDE Teaser out now 😍









25/07/2025

https://youtu.be/JgxyRRfqN_I

ಏನ್ ಗುರು ಈ ಲೆವೆಲ್ ಗೆ Bgm...💥
Mashup ವಿಡಿಯೋ ಅಂತೂ Next level...👌💥

DUDE Teaser out now 😍









24/07/2025

"DUDE" Movie Teaser Trending in India 😍👌

Trending Top 2 💥










https://youtu.be/JgxyRRfqN_Iಖಡಕ್ ಡೈಲಾಗ್ , ಮಸ್ತ್ ಮೇಕಿಂಗ್  , ಮಾಸ್ ಎಂಟ್ರಿ..👌😍 ಓವರ್ ಆಲ್ ಸೂಪರ್ ಟೀಸರ್ "ಡ್ಯೂಡ್"💥 ಈ ಚಿತ್ರವನ್ನು *...
24/07/2025

https://youtu.be/JgxyRRfqN_I

ಖಡಕ್ ಡೈಲಾಗ್ , ಮಸ್ತ್ ಮೇಕಿಂಗ್ , ಮಾಸ್ ಎಂಟ್ರಿ..👌😍
ಓವರ್ ಆಲ್ ಸೂಪರ್ ಟೀಸರ್ "ಡ್ಯೂಡ್"💥

ಈ ಚಿತ್ರವನ್ನು *ತೇಜ್ ಆರ್* ರವರು ನಾಯಕರಾಗಿ ಹಾಗೂ ನಿರ್ದೇಶನ ಮಾಡಿದ್ದಾರೆ *ಭಾಗ್ಯ* ಎಂಬುವವರಿಗೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರ ಅತಿ ಶೀಘ್ರದಲ್ಲೇ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ನೋಡಿ ಹಾರೈಸಿ.😍💥

DUDE Teaser out now 💥







Presenting the Official Teaser of "DUDE" – an exciting new film starring Ultimate Star Thej and Sanya Kaveramma, along with legendary actors Raghavendra Rajk...

*ತೇಜ್ ಆರ್*  ನಾಯಕ ನಟರಾಗಿ ಹಾಗೂ ನಿರ್ದೇಶಕರಾಗಿ  ಕಾಣಿಸಿಕೊಳ್ಳುತ್ತಿರುವ ಮುಂದಿನ ಚಿತ್ರ  *ಡ್ಯೂಡ್* ಚಿತ್ರದ  ಅಫೀಸಿಯಲ್ ಟೀಸರ್ ನಾಳೆ  ಅದ್ದೂ...
23/07/2025

*ತೇಜ್ ಆರ್* ನಾಯಕ ನಟರಾಗಿ ಹಾಗೂ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿರುವ ಮುಂದಿನ ಚಿತ್ರ *ಡ್ಯೂಡ್* ಚಿತ್ರದ ಅಫೀಸಿಯಲ್ ಟೀಸರ್ ನಾಳೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.😍💥

Stay tuned for Tomorrow 💥








ಯಶಸ್ವಿಯಾಗಿ 25 ದಿನ  ಪೂರೈಸಿ ಮುನ್ನುಗುತ್ತಿರುವ *ಅಥಣಿ* ಸಿನಿಮಾ.💥😍
21/07/2025

ಯಶಸ್ವಿಯಾಗಿ 25 ದಿನ ಪೂರೈಸಿ ಮುನ್ನುಗುತ್ತಿರುವ *ಅಥಣಿ* ಸಿನಿಮಾ.💥😍

















ವಿಭಿನ್ನವಾಗಿ ಲವ್ ಸ್ಟೋರಿ ಹೇಳಲು ಹೊರಟ *ಪ್ರೇಮಿಗಳ ಗಮನಕ್ಕೆ*  ಚಿತ್ರತಂಡ.😍💥ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ *ಶಶಿ* ನಾಯಕರಾಗಿ ಅಭಿನಯಿಸಿದ...
18/07/2025

ವಿಭಿನ್ನವಾಗಿ ಲವ್ ಸ್ಟೋರಿ ಹೇಳಲು ಹೊರಟ *ಪ್ರೇಮಿಗಳ ಗಮನಕ್ಕೆ* ಚಿತ್ರತಂಡ.😍💥
ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ *ಶಶಿ* ನಾಯಕರಾಗಿ ಅಭಿನಯಿಸಿದ್ದು *ಸುಬ್ಬು* ರವರು ನಿರ್ಮಾಣದ ಜೊತೆಗೆ ವಿಲನ್ ಆಗಿ ಅಭಿನಯಿಸಿದ್ದಾರೆ..💥

Teaser Soon 💥
official vincy.52







15/07/2025

ನಮ್ಮ ಕನ್ನಡದ ಹುಡುಗಿ *ಇತಿ ಆಚಾರ್ಯ* ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. 😍💥









https://youtu.be/BTs4ei80Ozs?si=LAbLXParfyU_mvsuಗೆಲ್ಲೋದ್ರಲ್ಲಿ ಪಕ್ಕ ಎಕ್ಕ..😍💥ಸಾಹಿತ್ಯ. ಎಸ್ ಜೆ ಸಂಜಯ್ ಗಾಯನ. ಸಂಗೀತ. ವೈಶಾಕ್ ಶಶಿ...
13/07/2025

https://youtu.be/BTs4ei80Ozs?si=LAbLXParfyU_mvsu

ಗೆಲ್ಲೋದ್ರಲ್ಲಿ ಪಕ್ಕ ಎಕ್ಕ..😍💥

ಸಾಹಿತ್ಯ. ಎಸ್ ಜೆ ಸಂಜಯ್
ಗಾಯನ. ಸಂಗೀತ. ವೈಶಾಕ್ ಶಶಿಧರನ್..

#...

12/07/2025

ಟೆಡ್ಡಿಬೇರ್ ಮೂಲಕ ಸಿನಿ ರಸಿಕರಿಗೆ ಭಯಪಡಿಸಿದ ಚಿತ್ರ
ಈಗ ನಿಮ್ಮ *OTT* ನಲ್ಲಿ ಮಿಸ್ ಮಾಡದೆ ನೋಡಿ
😍💥

Streaming now "Hungama" 💥

.lokesh





productions



Address


Website

Alerts

Be the first to know and let us send you an email when Sandalwood Express posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company?

Share