Tulu Cini Loka

  • Home
  • Tulu Cini Loka

Tulu Cini Loka Tulu Movie Promotional page.

*Breaking News**ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ,  ಆಸ್ಪತ್ರೆಗೆ ದಾಖಲು*
30/01/2023

*Breaking News*
*ತುಳು ಚಿತ್ರರಂಗ ಹಾಸ್ಯ ಕಲಾವಿದ ಅರವಿಂದ ಬೋಳಾರವರಿಗೆ ರಸ್ತೆ ಅಪಘಾತ, ಆಸ್ಪತ್ರೆಗೆ ದಾಖಲು*

Aravind Bolar Accident: Tulu movie comedy actor Aravinda bolar met an accident at pumpwell. Majorly injured for his right leg.

Feb 10
08/12/2022

Feb 10

ವಿಜಯ್ ಶೋಭರಾಜ್ ಪಾವೂರು ಕರಾವಳಿ ಕಲಾಭಿಮಾನಿಗಳಿಗೆ ಚಿರಪರಿಚಿತ ಹೆಸರು. ದೇವದಾಸ್ ಕಾಪಿಕಾಡ್‌ರವರ ಗರಡಿಯಿಂದ ಬಂದ ರಂಗ ಪ್ರತಿಭೆ ಇಂದು ಗೀತಾ ಧಾರಾ...
07/12/2022

ವಿಜಯ್ ಶೋಭರಾಜ್ ಪಾವೂರು ಕರಾವಳಿ ಕಲಾಭಿಮಾನಿಗಳಿಗೆ ಚಿರಪರಿಚಿತ ಹೆಸರು. ದೇವದಾಸ್ ಕಾಪಿಕಾಡ್‌ರವರ ಗರಡಿಯಿಂದ ಬಂದ ರಂಗ ಪ್ರತಿಭೆ ಇಂದು ಗೀತಾ ಧಾರಾವಾಹಿ ಮೂಲಕ ಕರ್ನಾಟಕದ ಮನೆ ಮನಗಳಿಗೆ ತಲುಪಿದ್ದಾರೆ.

ಪ್ರತಿ ಪಾತ್ರಕ್ಕೂ ತನ್ನದೇ ಶೈಲಿಯಲ್ಲಿ ಜೀವ ತುಂಬುವ ಈ ಕಲಾವಿದನ ಅತ್ಯಂತ ಭರವಸೆಯ ಪಾತ್ರ ಪ್ರಾಯಶಃ ಸಿನಿಮಾದ ಪೂರ್ಣ ಎನ್ನುವ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯದ್ದು.ಸಿನಿಮಾ ನೋಡುಗನನ್ನು ಆವರಿಸಿಕೊಳ್ಳುವಂತಹ ಪಾತ್ರ ಅದು.

ಇವರ ಜೊತೆ ಇವರದ್ದೇ ರಚನೆಯ ಏಸಾ ಸಿನಿಮಾದ ಹೀರೋ ಪೆಪ್ಪರೆರೆ ಪೆರೆರೆರೆ ಸಿನಿಮಾದ ಸಹ ನಿರ್ದೇಶಕ, ಸೂಪರ್ ಹಿಟ್ ತುಳು ಸಿನಿಮಾ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್ ಈ ಸಿನಿಮಾದ ನಾಯಕನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿರಿಸುತ್ತಿದ್ದಾರೆ

ಇನ್ನೊಬ್ಬ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರುವ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಸಿನಿಮಾದ ನಾಯಕನಟ ವಿನೀತ್ ಕುಮಾರ್ ಕೂಡ ನಟಿಸಿದ್ದಾರೆ.

ಇಂತಹ ಕರಾವಳಿಯ ಹಲವಾರು ಪ್ರತಿಭೆಗಳನ್ನು ಒಳಗೊಂಡ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾವನ್ನು ಯುವ ನಿರ್ದೇಶಕ ರಂಜಿತ್ ರಾವ್ ನಿರ್ದೇಶಿಸಿ ನಿರ್ಮಿಸಿದ್ದಾರೆ.

ಪ್ರತಿ ಕ್ಷಣವೂ ರೋಚಕತೆ ಸೃಷ್ಟಿಸುವ ಹಾಗೂ ನಿಮ್ಮನ್ನು ಕುತೂಹಲದಿಂದ ಸೀಟಿನ ತುದಿಯಲ್ಲಿ ಕೂರಿಸುವ ಈ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನೊಳಗೊಂಡ ಈ ಚಿತ್ರ ಖಂಡಿತ ನಿಮಗೆ ನೂರಕ್ಕೆ ನೂರರಷ್ಟು ಮನೋರಂಜನೆ ಕೊಡುತ್ತದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರಾಯಶಃ ಸಿನಿಮಾ ಡಿಸೆಂಬರ್ ಒಂಭತ್ತರಂದು ಬಿಡುಗಡೆಗೊಳ್ಳಲಿದ್ದು, ಕರಾವಳಿ ಕರ್ನಾಟಕದ ಕಲಾಭಿಮಾನಿಗಳು ಈ ಸಿನಿಮಾ ನೋಡುವ ಮೂಲಕ ನಮ್ಮ ನೆಲದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಉತ್ತಮ ಕಥಾ ವಸ್ತು ಇರುವ ಸಿನಿಮಾಗಳನ್ನು ಗೆಲ್ಲಿಸುತ್ತಾರೆ ಎನ್ನುವುದು ಪ್ರಾಯಶಃ ಚಿತ್ರತಂಡದ ನಂಬಿಕೆ

31/10/2022

ಬಿಗ್ ಬಾಸ್ ಸೀಸನ್ 9 ಟೆಲಿವಿಷನ್ ಪ್ರೋಗ್ರಾಮ್ ಡ್ ನಮ್ಮ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಎಂಟ್ರಿ ಆಂಡ್
25/09/2022

ಬಿಗ್ ಬಾಸ್ ಸೀಸನ್ 9 ಟೆಲಿವಿಷನ್ ಪ್ರೋಗ್ರಾಮ್ ಡ್ ನಮ್ಮ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಎಂಟ್ರಿ ಆಂಡ್

Countdown begins for the century 😍😍😍raj_sounds_and_lights_movieRaj sounds and lights towards 100 days
16/08/2022

Countdown begins for the century 😍😍😍

raj_sounds_and_lights_movie

Raj sounds and lights towards 100 days

Here is the First look of "LAST BENCH" Movie ❤️
16/08/2022

Here is the First look of "LAST BENCH" Movie ❤️







Rockstars Rocking entry to bigbiss house ❤️ keep supporting
06/08/2022

Rockstars Rocking entry to bigbiss house ❤️ keep supporting

12/06/2022
*THE MOST AWAITED FAMILY ENTERTAINER MOVIE OF THE YEAR 'RAJ SOUNDS & LIGHTS' TULU MOVIE OFFICIAL TRAILER OUT NOW*👇📢👇📢👇📢👇...
09/05/2022

*THE MOST AWAITED FAMILY ENTERTAINER MOVIE OF THE YEAR 'RAJ SOUNDS & LIGHTS' TULU MOVIE OFFICIAL TRAILER OUT NOW*

👇📢👇📢👇📢👇

https://youtu.be/54oqTwIHF5s

17/03/2022

James Movie Release: Puneeth ಅಭಿನಯದ 'ಜೇಮ್ಸ್' ಚಿತ್ರವು ಮೊದಲ ದಿನ ಅಂದರೆ ಮಾರ್ಚ್ 17ರಂದು ಐದು ವಿಭಿನ್ನ ಭಾಷೆಗಳಲ್ಲಿ 4000 ಸ್ಕ್ರೀನ್‌ಗಳಲ್ಲಿ ಬಿಡುಗಡೆ....

The Official trailer for   is here! - Shiva and Hari have arrived! Share it with your family & friends to welcome them t...
15/10/2021

The Official trailer for is here! - Shiva and Hari have arrived! Share it with your family & friends to welcome them to Mangaladevi!.....Marnami Yavaga?

Unleashing on November 19th!

Subscribe to Lighter Buddha Films for latest updates on
Link: https://youtu.be/BnuDHJcSd0Q

Paramvah Pictures Presents Official Trailer of 'Garuda Gamana Vrishabha Vahana', a Kannada Film by the remarkable duo Raj B Shetty and Rishab ShettyA KRG Stu...

🔹 *ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು*🌐 *ಗಣೇಶ ಚತುರ್ಥಿ ವಿಶೇಷತೆ | Ganesh Chaturthi Special 2021*https://coolinglass.com/2021...
10/09/2021

🔹 *ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು*
🌐 *ಗಣೇಶ ಚತುರ್ಥಿ ವಿಶೇಷತೆ | Ganesh Chaturthi Special 2021*
https://coolinglass.com/2021/09/ganesh-chaturthi-special-2021/

ಈ ವರ್ಷ ಗಣೇಶ ಚತುರ್ಥಿಯನ್ನು Ganesh Chaturthi Special 2021 ಸೆಪ್ಟೆಂಬರ್ ೧೦ ರಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ ಶ್ರೀ ಕೃಷ್ಣ ಜನ್ಮಾಷ್ಟಮಿ.....

ಇಸ್ಮಾಯಿಲ್ ಮೂಡುಶೆಡ್ಡೆ ಅವರ ಹೊಸ ಮೂವಿ.. ಬೆಸ್ಟ್ ಆಫ್ ಲಕ್
13/07/2021

ಇಸ್ಮಾಯಿಲ್ ಮೂಡುಶೆಡ್ಡೆ ಅವರ ಹೊಸ ಮೂವಿ.. ಬೆಸ್ಟ್ ಆಫ್ ಲಕ್

ತುಳು ಚಿತ್ರರಂಗದ ಸಕಲ ಕಲಾ ವಲ್ಲಭ...ತುಳು ನಾಟಕ ಹಾಗೂ ಸಿನೆಮಾ ಅಭಿಮಾನಿಗಳ ಅಚ್ಚುಮಚ್ಚಿನ ನಟ...ನಿರ್ದೇಶಕ...ಗಾಯಕ...ತೇಲಿಕೆದ ಬೊಳ್ಳಿ...ಶ್ರೀಯ...
01/07/2021

ತುಳು ಚಿತ್ರರಂಗದ ಸಕಲ ಕಲಾ ವಲ್ಲಭ...ತುಳು ನಾಟಕ ಹಾಗೂ ಸಿನೆಮಾ ಅಭಿಮಾನಿಗಳ ಅಚ್ಚುಮಚ್ಚಿನ ನಟ...ನಿರ್ದೇಶಕ...ಗಾಯಕ...ತೇಲಿಕೆದ ಬೊಳ್ಳಿ...ಶ್ರೀಯುತ ದೇವದಾಸ್ ಕಾಪಿಕಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

01/07/2021

ತುಳು ಕಾಮಿಡಿ ವೀಡಿಯೋ ಸ್ಪರ್ಧೆ ಸದ್ಯೋಡೆ ತುಳು ಸಿನಿ ಲೋಕ ಪೇಜ್ ಡ್ ಸದ್ಯೊಡೆ ನಡೆಪೆರೆ ಉಂಡು..
Keep Supporting - Start Sharing

20/06/2021

abatara katyere matherla ready ullara?
18/06/2021

abatara katyere matherla ready ullara?

Address


Alerts

Be the first to know and let us send you an email when Tulu Cini Loka posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share