Sandalwood Boxoffice

  • Home
  • Sandalwood Boxoffice

Sandalwood Boxoffice Complete details on Movie theaters, Running/Upcoming Movies, and up-to-date Kannada Film Industry ne

Mark your clocks! 🕕   🎵 from   is dropping today at 6:03 pm
23/08/2024

Mark your clocks! 🕕 🎵 from is dropping today at 6:03 pm



ಬಹು ತಾರಾಗಣ ಹೊಂದಿರುವ *ತಾಜ್*  ಸಿನಿಮಾ ಇಂದಿನಿಂದ ಅಮೋಘ ಪ್ರಾರಂಭ .😍👌🏻Taj In Cinemas now       /Acertificate
23/08/2024

ಬಹು ತಾರಾಗಣ ಹೊಂದಿರುವ *ತಾಜ್* ಸಿನಿಮಾ ಇಂದಿನಿಂದ ಅಮೋಘ ಪ್ರಾರಂಭ .😍👌🏻

Taj In Cinemas now

/Acertificate



22/08/2024

ಇದೇ ಶುಕ್ರವಾರ ಬಿಡುಗಡೆಯಾಗುತ್ತಿರುವ ಬಹು ತಾರಾಗಣ ಹೊಂದಿರುವ *ತಾಜ್* ಸಿನಿಮಾಗೆ ಸೆಲೆಬ್ರಿಟಿಸ್ ಸಾಥ್. 😍👌🏻

Taj In Cinemas 23rd August

/Acertificate



ಡ್ಯಾನ್ಸರ್ ಹಾಗೂ ಅನರ್ವ್ ಅಮೇಜ್  ಡ್ಯಾನ್ಸ್ ಸ್ಟುಡಿಯೋ  ಸಂಸ್ಥಾಪಕರಾದ "ವಸಂತ" ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.😍👌🏻Happy Birthday To you...
21/08/2024

ಡ್ಯಾನ್ಸರ್ ಹಾಗೂ ಅನರ್ವ್ ಅಮೇಜ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥಾಪಕರಾದ "ವಸಂತ" ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.😍👌🏻

Happy Birthday To you



ಆಗಸ್ಟ್ 23 ಕ್ಕೆ ಅದ್ದೂರಿಯಾಗಿ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ "ತಾಜ್" ರಿಲೀಸ್ ಗೆ ಮುನ್ನವೇ ಗೆಲುವಿನ ನಗೆ ಬೀರಿದೆ...
21/08/2024

ಆಗಸ್ಟ್ 23 ಕ್ಕೆ ಅದ್ದೂರಿಯಾಗಿ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ "ತಾಜ್" ರಿಲೀಸ್ ಗೆ ಮುನ್ನವೇ ಗೆಲುವಿನ ನಗೆ ಬೀರಿದೆ...ಪ್ರತಿಷ್ಠಿತ ಬಾಂಬೆ ಕಂಪನಿಯೊಂದು ಉತ್ತಮ ಬೆಲೆಗೆ "ತಾಜ್" ಚಿತ್ರದ ಡಬ್ಬಿಂಗ್ ರೈಟ್ಸ್ ಹಕ್ಕನ್ನು ಪಡೆದುಕೊಂಡಿದೆ...ಇದರಿಂದ ಚಿತ್ರ ತಂಡ ಸಂತಸಗೊಂಡಿದೆ... 👌🏻❤️

Taj In Cinemas 23rd August

/Acertificate



18/08/2024

ಫ್ಯಾನ್ಸ್ ಗಳಿಂದ ಬಿಡುಗಡೆಯಾಯಿತು ಸ್ಟಾರ್ ಪೋಸ್ಟರ್...👌🏻❤️

ಯುವ ನಿರ್ದೇಶಕ "ಸಿ ಸಿದ್ದಾರ್ಥ್" ನಿರ್ದೇಶನ ಮಾಡುತ್ತಿತ್ತು ,ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿ ಶುರುವಾಗಲಿದೆ....😍









“ಕೃಷ್ಣಂ ಪ್ರಣಯ ಸಖಿ” ಗಣೇಶ್ ಅವರ ಮನದಾಳದ ಮಾತು ನೋಡಿ ಸಿನಿಮಾ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್ ನಲ್ಲಿ.💥👌🏻https://youtu.be/LuEsOCqNacs?...
18/08/2024

“ಕೃಷ್ಣಂ ಪ್ರಣಯ ಸಖಿ” ಗಣೇಶ್ ಅವರ ಮನದಾಳದ ಮಾತು ನೋಡಿ ಸಿನಿಮಾ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್ ನಲ್ಲಿ.💥👌🏻

https://youtu.be/LuEsOCqNacs?si=3TVLlqO5JWaydHxY




In conversation with A Sharadhaa, Golden Star talks about his upcoming film , the evolution of genres, the place for romance and...

18/08/2024

Get Ready to witness the "Real Kalki" 😍💥

The wait is over. arrives in theaters this October - an experience you can't afford to miss!



ಉಪೇಂದ್ರ ಅವರ ನಿರ್ದೇಶನ ಮತ್ತು ಅಭಿನಯದ  ಬಹುನಿರೀಕ್ಷಿತ  ಸಿನಿಮಾ  *ಯು ಐ* ಇದೇ ಅಕ್ಟೋಬರ್ ನಿಮ್ಮ ಮುಂದೆ..💥😍The wait is over.   arrives ...
16/08/2024

ಉಪೇಂದ್ರ ಅವರ ನಿರ್ದೇಶನ ಮತ್ತು ಅಭಿನಯದ ಬಹುನಿರೀಕ್ಷಿತ ಸಿನಿಮಾ *ಯು ಐ* ಇದೇ ಅಕ್ಟೋಬರ್ ನಿಮ್ಮ ಮುಂದೆ..💥😍

The wait is over. arrives in theaters this October - an experience you can't afford to miss!




16/08/2024

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ "ಸ್ಟಾರ್ Fans forever" ಚಿತ್ರದ ಟೈಟಲ್ ಪೋಸ್ಟರ್..👌🏻😍

ಯುವ ನಿರ್ದೇಶಕ "ಸಿ ಸಿದ್ದಾರ್ಥ್" ನಿರ್ದೇಶನ ಮಾಡುತ್ತಿತ್ತು ,ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿ ಶುರುವಾಗಲಿದೆ....😍









https://youtu.be/cA2TXxfFnsI?si=USXLIUKoIf6yNndS*ಮಂಜು ಕವಿ* ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ  ಮೂಡಿಬಂದಿರುವ ಡಿ ಬಾಸ್ ಕ್ರೇಜ್ ಸಾಂಗ...
15/08/2024

https://youtu.be/cA2TXxfFnsI?si=USXLIUKoIf6yNndS

*ಮಂಜು ಕವಿ* ಅವರ ಸಂಗೀತ ಮತ್ತು ಸಾಹಿತ್ಯದಲ್ಲಿ ಮೂಡಿಬಂದಿರುವ ಡಿ ಬಾಸ್ ಕ್ರೇಜ್ ಸಾಂಗ್ 😍👌🏻



15/08/2024

*ತಾಜ್* ಚಿತ್ರತಂಡದಿಂದ ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.😍🇮🇳

Taj In Cinemas 23rd August

/Acertificate



ನಾಡಿನ ಸಮಸ್ತ ಜನತೆಗೆ 'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" 😍🇮🇳 *ಸಿ ಸಿದ್ದಾರ್ಥ್* ಯುವ ನಿರ್ದೇಶಕ  ನಿರ್ದೇಶನ ಮಾಡುತ್ತಿರುವ  ಹೊಸ  ಚಿತ್ರದ...
15/08/2024

ನಾಡಿನ ಸಮಸ್ತ ಜನತೆಗೆ 'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು" 😍🇮🇳

*ಸಿ ಸಿದ್ದಾರ್ಥ್* ಯುವ ನಿರ್ದೇಶಕ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದ ಟೈಟಲ್ ಪೋಸ್ಟರ್ ನಾಳೆ ರಿವಿಲ್ ಆಗುತ್ತಿದೆ..💥👌🏻





13/08/2024

ಬಹುತಾರಗಣ ಹೊಂದಿರುವ *ತಾಜ್* ಸಿನಿಮಾ ಇದೇ ಆಗಸ್ಟ್ 23ಕ್ಕೆ ಅದ್ದೂರಿ ಬಿಡುಗಡೆ..💥👌🏻

Taj In Cinemas 23 Aug 😍💥

/Acertificate



https://youtu.be/71Jqx4-IcM0?si=Cocl_soGZddYBmRCಕರುನಾಡ ಚಕ್ರವರ್ತಿ ಇಸ್ ಬ್ಯಾಕ್.*ಭೈರತಿ ರಣಗಲ್* ಟೈಟಲ್ ಟ್ರ್ಯಾಕ್ ನಿಮ್ಮ ಮುಂದೆ.Lyr...
12/08/2024

https://youtu.be/71Jqx4-IcM0?si=Cocl_soGZddYBmRC

ಕರುನಾಡ ಚಕ್ರವರ್ತಿ ಇಸ್ ಬ್ಯಾಕ್.
*ಭೈರತಿ ರಣಗಲ್* ಟೈಟಲ್ ಟ್ರ್ಯಾಕ್ ನಿಮ್ಮ ಮುಂದೆ.

Lyrics - KINNAL RAJ
MUSIC - RAVI BASRUR

11/08/2024

ಭೀಮನ ಆರ್ಭಟಕ್ಕೆ ನಡುಗಿದ ಬಾಕ್ಸ್ ಆಫೀಸ್..😍💥

Bheema Housefull Show all over Karnataka






10/08/2024

ಹೌಸ್ ಫುಲ್, ಹೌಸ್ ಫುಲ್, ಹೌಸ್ ಫುಲ್ 😍👌

ಭೀಮನ ಆರ್ಭಟಕ್ಕೆ ಎಲ್ಲ ಥಿಯೇಟರ್ ಗಳು ಹೌಸ್ ಫುಲ್.

Bheema Running Successfully 💥😍






ನವ ಜೋಡಿಯ ಅರಿಶಿನ ಶಾಸ್ತ್ರ😍👌🏻
10/08/2024

ನವ ಜೋಡಿಯ ಅರಿಶಿನ ಶಾಸ್ತ್ರ😍👌🏻

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು‌ನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದೆ.ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ...
09/08/2024

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು‌ನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದೆ.

ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಲೈಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.





08/08/2024

ಧರ್ಮಗಳ ಮಧ್ಯ ಅರಳಿದ ನವಿರಾದ ಪ್ರೇಮಕಥೆ *ತಾಜ್* ಇದೇ ಆಗಸ್ಟ್ 23ಕ್ಕೆ ಅದ್ದೂರಿ ಬಿಡುಗಡೆ..💥👌🏻

Taj In Cinemas 23rd August

/Acertificate



😍 Book my show link 👇https://in.bookmyshow.com/bengaluru/movies/bheema-kannada/ET00370584*ಭೀಮ* ಚಿತ್ರದ  ಅಡ್ವಾನ್ಸ್   ಟಿಕೆಟ...
06/08/2024

😍 Book my show link 👇
https://in.bookmyshow.com/bengaluru/movies/bheema-kannada/ET00370584

*ಭೀಮ* ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಓಪನ್ ಆಗಿದೆ .😍👌 ಈಗಲೇ ನಿಮ್ಮ ಟಿಕೆಟ್ಸ್ ಬುಕ್ ಮಾಡಿ ಚಿತ್ರ ನೋಡಿ ಎಂಜಾಯ್ ಮಾಡಿ.🔥💥

In Cinemas 9th August






05/08/2024

https://youtu.be/i0psLSoKa3U?si=AC05u-P4mu4KDtbD

ಭೀಮ ಮತ್ತು ಡ್ರ್ಯಾಗನ್ ಕಾಳಗ ನೋಡಕ್ಕೆ ರೆಡಿಯಾಗಿ. 😍👌
ಇದೇ ಶುಕ್ರವಾರ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ.

Bheema Trailer Out now 💥

In Cinemas 9th August






04/08/2024

https://youtu.be/S_edHnKHvTU?si=BD8sDE2jzCOlbnrO

ಪ್ರತಿ ಲವರ್ಸ್ ಗಳಿಗೂ ಇಷ್ಟ ಆಗೋ ಸಾಂಗ್ .😍👌

"ಬಿ ರಾಜರತ್ನ" ನಿರ್ದೇಶನ ಜೊತೆಗೆ ಅದ್ಭುತ ಸಾಹಿತ್ಯ ಬರೆದಿರುವ "ನನ್ನಾಣೆ ನನ್ನಲ್ಲಿ" ಸಾಂಗ್ ಬಿಡುಗಡೆ ಕೇಳಿ A2 ಮ್ಯೂಸಿಕ್ ನಲ್ಲಿ.

/Acertificate



03/08/2024

https://youtu.be/i0psLSoKa3U?si=AC05u-P4mu4KDtbD

ಮಾಸ್ ಫೈಟ್ಸ್ , ಖಡಕ್ ಡೈಲಾಗ್ಸ್ ಫ್ಯಾನ್ಸ್ ಗೆ ಫುಲ್ ಹಬ್ಬ *ಭೀಮ* ಟ್ರೈಲರ್ ಬಿಡುಗಡೆ.😍💥

Bheema Trailer Out now 💥

In Cinemas 9th August








ಕನ್ನಡ ಚಿತ್ರರಂಗಕ್ಕೆ ಹೊಸ ಸಾಹಿತಿ ಸೇರ್ಪಡೆ *ಆರ್ .ಮರಿಸ್ವಾಮಿ*
02/08/2024

ಕನ್ನಡ ಚಿತ್ರರಂಗಕ್ಕೆ ಹೊಸ ಸಾಹಿತಿ ಸೇರ್ಪಡೆ *ಆರ್ .ಮರಿಸ್ವಾಮಿ*



02/08/2024

*ಭೀಮ* ಟೈಲರ್ ಬಿಡುಗಡೆಗೆ ಒಂದು ದಿನ ಮಾತ್ರ ಬಾಕಿ.😍💥

Bheema Trailer 1 day to go

In Cinemas 9th August








Address


Website

Alerts

Be the first to know and let us send you an email when Sandalwood Boxoffice posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandalwood Boxoffice:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share