It’s cool to be a Somberi
It’s cool to be a Somberi .ಲಾಕ್ ಡೌನ್ ನಲ್ಲಿ ಎಲ್ರೂ ಮನೆಯಲ್ಲಿಯೇ ಇದ್ದು ಹಾಲ್ ನಿಂದ ರೂಮ್ ಗೆ ,ರೂಮ್ ನಿಂದ ಬಾತ್ ರೂಮ್ ಗೆ, ಹೀಗೆ ಸಿಕ್ಕಾಪಟ್ಟೆ ಒಡಾಡಿ ಸುಸ್ತಾಗಿದ್ರೆ ಒಂದೈದ್ ನಿಮಿಷ ಈ ಹಾಡು ನೋಡಿ,ಒಂಚೂರು ಸೋಂಬೇರಿತನ ಇಸ್ ಗುಡ್ ಫಾರ್ ಹೆಲ್ತ್ ..ಅಲ್ವಾ!
ಇದು ಸ್ಟೀಲ್ ಪಾತ್ರೆ ಸಾಮಾನ್ ಚಿತ್ರಕ್ಕೆ ಮಾಡಿರೊ ಪ್ರಮೋಷನಲ್ ಹಾಡು.
It’s cool to be a somberi !
ಡಾ.ರಾಜ್
ಭಾಷೆಗೆ ಭೂಷಣ ಈ ಪದ್ಮಭೂಷಣ
ವರನಟ ಡಾ.ರಾಜ್ ಪರಲೋಕದಲ್ಲಿ ತಾರೆಯಾಗಿ ಇಂದಿಗೆ ಹದಿಮೂರು ವರ್ಷಗಳು ಕಳೆದುಹೋದವು.
ಇನ್ನೂ ಹದಿಮೂರು ಸಾವಿರ ಸಂವತ್ಸರಗಳು ಕಳೆದರೂ ರಾಜ್ ಅಮರರೇ.
ಅವರ ಸಿನಿಮಾಗಳು..ಅವರ ಪಾತ್ರಗಳು ಕೊಟ್ಟ ಆದರ್ಶಗಳು... ಕನ್ನಡ ನಾಡಿಗೆ ಸಿಕ್ಕ ಅಮೂಲ್ಯ ಕೊಡುಗೆಗಳು.
ಆಗಮನವೇ ಸನ್ಮಾನ ಎಂದ ಅಪ್ಪು.
ಮಾರ್ಚ್ 17ರಂದು ಅಭಿಮಾನಿಗಳನ್ನು ಭೇಟಿ ಮಾಡಲಿರುವ ಪವರ್ ಸ್ಟಾರ್.
ಹುಟ್ಟುಹಬ್ಬಕ್ಕೆ ಬಂದು ಹಾರೈಸಿ ಹೋಗಿ ಸಾಕು. ಯಾವುದೇ ಗಿಫ್ಟು ಹೂಗುಚ್ಛ ಇತ್ಯಾದಿ ತರಬೇಡಿ. ಆ ಹಣವನ್ನು ಸಾರ್ಥಕರೀತಿಯಲ್ಲಿ ಬಳಸಿ.. ಬೇರೆ ಯಾವುದಾದರೂ ಒಳ್ಳೆ ಕಾರ್ಯಕ್ಕೆ ಉಪಯೋಗಿಸಿ ಎಂದು ಮನವಿ ಮಾಡಿದ ಪುನೀತ್.
Bisibelebath, Black ticket 's first short film was shown to talented and thinking actor Smt. Veena Sunder. Here is what she had to say about the film..
#bisibelebath #shortfilm #comingsoon #blackticket
ಬಿಸಿಬೇಳೆ ಭಾತ್ ,ನಮ್ಮ ಬ್ಲ್ಯಾಕ್ ಟಿಕೆಟ್ ವತಿಯಿಂದ ಮಾಡಲಾದ ಮೊದಲನೆಯ ಕಿರುಚಿತ್ರವನ್ನ ,ಪ್ರತಿಭಾನ್ವಿತ ಕಲಾವಿದೆಯಾದ ಶ್ರೀಮತಿ ವೀಣಾ ಸುಂದರ್ ರವರಿಗೆ ತೋರಿಸುವ ಅವಕಾಶ ನಮ್ಮ ತಂಡಕ್ಕೆ ಸಿಕ್ಕಿತು.ಚಿತ್ರವನ್ನ ವೀಕ್ಷಿಸಿ ಅವರು ಹೇಳಿದ ಮಾತುಗಳಿವು..
ನಿತ್ಯೋತ್ಸವ ಕವಿ ನಿಸಾರ್ ಅಹಮದ್ ರವರ ಜನ್ಮದಿನಕ್ಕೆ ಶುಭಾಶಯ ಕೋರುತ್ತಾ ... ವರನಟ ರಾಜ್ ಕುಮಾರ್ ರವರೊಂದಿಗಿನ ಈ ವಿಡಿಯೋ ತುಣುಕು ವೀಕ್ಷಿಸೋಣ
ವಿಡಿಯೊ ಕೃಪೆ: ಶಶಿಕರ ಪಾತೂರು
ಬ್ಲ್ಯಾಕ್ ಟಿಕೆಟ್ ಅನಿಮೇಟೆಡ್ ಲೋಗೋ.. ಹೇಗಿದೆ?
ಇದಿನ್ನೂ ಮೇಕಿಂಗ್ ಹಂತದಲ್ಲಿರೋದು. ಕೆಲವು ಎಫೆಕ್ಟ್ಸ್ ಸೇರಿಸೋದು ಬಾಕಿ ಇದೆ. ಫೈನಲ್ ಲೋಗೋ ಸದ್ಯದಲ್ಲೇ