10/02/2023
ಸುಂದರವಾಗಿ ಹೊಂದಿಸಿ ಬರೆದಿದ್ದಾರೆ.
ಯುವಕರಿಗೆ ಮನಸ್ಸು ಮುಟ್ಟುವಂತಹ , ಅದರಲ್ಲೂ 90's Kids ಮನಸ್ಸಿಗೆ ಹತ್ತಿರವಾಗುವಂತಹ ಒಂದೊಳ್ಳೆ ಸದಭಿರುಚಿಯ ಚಿತ್ರ .
ಹತ್ತಿರದ ಚಿತ್ರಮಂದಿರಗಳಿಗೆ ನಿಮ್ಮೆಲ್ಲ ಗೆಳೆಯರೊಂದಿಗೆ ಭೇಟಿ ನೀಡಿ , ಮತ್ತೆ ಕಾಲೇಜಿನ ಜೀವನಕ್ಕೆ ಹೋಗಿ ಬರುತ್ತಿರಾ ೧೦೦% ಖಂಡಿತ .
Hondisi Bareyiri Kannada Movie
Hondisi Bareyiri @ಹೊಂದಿಸಿ_ಬರೆಯಿರಿ
Ramenahalli Jagannatha