Suddi Brahma

Suddi Brahma Suddi Brahma is Different News based Digital Media. Brings Rarest News to General Public.

09/01/2025

ವೈಭವದ ವೈಕುಂಠ ಏಕಾದಶಿಯ ಭರದ ಸಿದ್ಧತೆ, ವೈಯಾಲುಕಾವಲ್ ನ TTD ದೇವಸ್ಥಾನದ ಕಿರುವರದಿ ಸುದ್ದಿಬ್ರಹ್ಮದ ವೀಕ್ಷಕರಿಗಾಗಿ..

09/01/2025

"Cosmos Bank Expands in Karnataka: Merger with National Cooperative Bank, Safeguarding NCB Depositors' Interest"

In a strategic move to expand its presence in Karnataka, Cosmos Bank has announced its merger with National Cooperative Bank. This merger is expected to strengthen Cosmos Bank's position in the state, enabling it to better serve its customers and contribute to the region's economic growth. The merger also prioritizes safeguarding the interests of NCB depositors, ensuring their deposits remain secure and their banking needs continue to be met.

_Key Highlights:_

1. Cosmos Bank's expansion plans in Karnataka
2. Merger with National Cooperative Bank
3. Enhanced banking services for customers
4. Contribution to Karnataka's economic development
5. Safeguarding NCB depositors' interest.

*ಸುದ್ದಿಬ್ರಹ್ಮ* ದ ಈ ವಿಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ LIKE👍, ಹಾಗೂ SHAREಮಾಡಿ,
ಮುಂದಿನ ಮಾಹಿತಿ ಪಡೆಯಲು SUBSCRIBEಮಾಡಿ.
ಸುದ್ದಿಬ್ರಹ್ಮದಲ್ಲಿ ಜಾಹಿರಾತು ಹಾಗೂ ಸಂದರ್ಶನಗಳನ್ನು ನಡೆಸಲು ಕರೆಮಾಡಿ
98440 30946

08/01/2025

"Cosmos Bank Expands in Karnataka: Merger with National Cooperative Bank, Safeguarding NCB Depositors' Interest"

In a strategic move to expand its presence in Karnataka, Cosmos Bank has announced its merger with National Cooperative Bank. This merger is expected to strengthen Cosmos Bank's position in the state, enabling it to better serve its customers and contribute to the region's economic growth. The merger also prioritizes safeguarding the interests of NCB depositors, ensuring their deposits remain secure and their banking needs continue to be met.

_Key Highlights:_

1. Cosmos Bank's expansion plans in Karnataka
2. Merger with National Cooperative Bank
3. Enhanced banking services for customers
4. Contribution to Karnataka's economic development
5. Safeguarding NCB depositors' interest

05/01/2025

"Expert Analysis: NCB Cosmos Merger Set to Revolutionize Co-operative Banking

Renowned media analysts Hanumesh Yavagal and economic expert Parisara Chandrashekhar recently shared their insights on the NCB Cosmos merger, delving into its far-reaching implications for the co-operative sector.

Key discussion points included:

- Merger Impact: The experts analyzed the merger's potential impact on the co-operative sector, highlighting opportunities for growth, consolidation, and improved services.
- Co-operative Leadership: The discussion touched upon the role of co-operative leadership in navigating the challenges and opportunities arising from the merger.
- Depositors' Confidence: Hanumesh yavagal and Parisara Chandrashekhar emphasized the importance of maintaining depositors' confidence in the wake of the merger, underscoring the need for transparency, communication, and assurance.

Their expert analysis provided valuable perspectives on the merger's potential to transform the co-operative banking landscape.

"

31/12/2024

ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಗುತ್ತಿದೆ ಎಂದು ವಿಷಾದಿಸಿದರು.
ಪತ್ರಕರ್ತರಾದವರ ಸ್ಥಿತಿ ಇಂದು ಶೋಚನಿಯವಾಗಿದೆ ಸುದ್ದಿಮನೆಯ ಮಾಲೀಕ ಹೇಳಿದ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುವುದರಿಂದ ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳುಗಳನ್ನು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು ಇದರಿಂದ ಇಂದು ಮಾದ್ಯಮಗಳ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ ಮತ್ತು ಮೊಳಕೆ ಕೃತಿಯ ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ಇದ್ದರು. ಸಮಾರಂಭದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ನಿರೂಪಿಸಿದರು.

*ಸುದ್ದಿಬ್ರಹ್ಮ* ದ ಈ ವಿಡಿಯೋ ನಿಮಗೆ ಇಷ್ಟ ಆಗಿದ್ದಲ್ಲಿ LIKE👍, ಹಾಗೂ SHAREಮಾಡಿ,
ಮುಂದಿನ ಮಾಹಿತಿ ಪಡೆಯಲು SUBSCRIBEಮಾಡಿ.
ಜಾಹಿರಾತು ಹಾಗೂ ಸಂದರ್ಶನಗಳನ್ನು ನಡೆಸಲು ಕರೆಮಾಡಿ 98450 55291

30/12/2024

ಸಾಹಿತ್ಯಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ,ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.
ಬೆಂಗಳೂರಿನಲ್ಲಿ ಶನಿವಾರ ಪತ್ರಕರ್ತ ತುರುವನೂರು ಮಂಜುನಾಥ ಅವರ ‘ಮೊಳಕೆ ಕೃತಿಯನ್ನು ಬಿಡಗಡೆಗೊಳಿಸಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ವಿನಮ್ರತೆಯಿಂದ ವಿಷಯ ಮತ್ತು ವಿಮರ್ಶೆಗಳ ಮಂಡನೆಯಿಂದ ಬರಹಗಾರ ಮೌಲಿಕ ಗುಣಗಳು ಪ್ರಮುಖ ಪಾತ್ರ ವಹಿಸುತ್ತಾನೆ, ಆ ನಿಟ್ಟಿನಲ್ಲಿ ವಿನಮ್ರತೆಯಿಂದಲೇ ತುರುವನೂರು ಮಂಜುನಾಥ ಈ ಕೃತಿಯಲ್ಲಿ ವಿಷಯಮಂಡನೆ ಮಾಡುವ ಮೂಲಕ ಜನರಿಗೆ ನೇರವಾಗಿ ತಲುಪುವ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು
ಸಾಹಿತ್ಯ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಾದ ಸಂಸ್ಕೃತಿ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಹಿಂದಿನ ಸಾಹಿತಿಗಳ ನಡುವೆ ಸಾಹಿತ್ಯ ಸಂವಾದಗಳು ನಡೆಯುತ್ತಿದ್ದ ಕಾರಣ ಗುಣಮಟ್ಟದ ಸಾಹಿತ್ಯ ರಚನೆಯಾಗುತ್ತಿದ್ದವು ಆದರೆ ಇತ್ತೀಚಿನ ದಿನಗಳ ಅಂತವಾತಾವರಣ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಮೊಳಕೆ ಕೃತಿ ಯಾವುದೆ ವೈಚಾರಿಕ ಪಂಥಕ್ಕೆ ಸೇರದೆ ಉತ್ತಮವಾದದನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಆ ನಿಟ್ಟಿನಲ್ಲಿ ಜನಪರತೆಯ ಹಾದಿಯಲ್ಲಿ ಈ ಕೃತಿ ಗೆಲ್ಲುತ್ತದೆ ಎಂದು ವಿಶ್ಲೇಷಿಸಿದರು.
ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಪರಿಚಯಿಸಿರುವ ಅವರು ಉತ್ತಮ ವಿಮರ್ಶೆಯೊಂದನ್ನು ಮಂಡಿಸಿದ್ದಾರೆ ಹಾಗೆಯೇ ಗದ್ದರ್ ಕುರಿತಂತ,ಅವರ ಹೋರಾಟ ಮತ್ತು ಕೊನೆಕಾಲದ ಕುರಿತು ಅವರ ಜೀವಂತಿಕೆಯನ್ನು ಪಸ್ತಾಪ ಮಾಡಿದ್ದಾರೆ, ವ್ಯಕ್ತಿಚಿತ್ರಗಳಲ್ಲಿ ಉತ್ತಮವಾದದ್ದನ್ನು ಮಾತ್ರ ಆಯ್ಕೆಮಾಡಿಕೊಂಡು ಜನರಿಗೆ ತಲುಪಿಸುವ ಕೆಲಸ ಮಂಜುನಾಥ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಕೃತಿಯಲ್ಲಿ ಮಂಜುನಾಥ ಅಂತರಾಳದ ಭಾವಗಳ ಕುರಿತು ಬರೆದಿರುವ ಕಾರಣ ಎದೆಗೆ ಬಿದ್ದ ಆ ಕ್ಷಣದ ಅಕ್ಷರಗಳ ಮತ್ತು ವಿಷಯಗಳನ್ನು ಉತ್ತಮವಾಗಿ ಪ್ರಸ್ತಾಪಿಸುವು ಮೂಲಕ ಒಂದು ವೈಚಾರಿಕ ಮನೋಭವಾದ ಹಿನ್ನಲೆಯಲ್ಲಿ ಬರದ ಕಾರಣ ಎಲ್ಲವೂ ಜನಪರ ಮತ್ತು ಜೀವಂತಿಕೆಯನ್ನು ಪಡೆದಿವೆ ಎಂದು ಹೇಳಿದರು.ಭಕ್ತಿ ಇರಬೇಕು ಆದರೆ ಫಂಥ ಸ್ಥಾಪಿದ ಧರ್ಮವ ಭಕ್ತಿಯ ಹೆಸರಿನಲ್ಲಿ ಮೂಡನಂಬಿಕೆ ಕಂದಾಚಾರಗಳನ್ನು ಸಮಾಜದಲ್ಲಿ ಹೇಗೆ ಶೋಷಣೆಗೊಳ್ಳುತ್ತದೆ ಎನ್ನವುದನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ, ಭಕ್ತಿಯ ಮೂಲ ಆಶಯವನ್ನು ತಿಳಿಸಲು ಹೊರಟಿರುವುದು ಒಂದು ವೈಚಾರಿಕೆ ನೆಲಗಟ್ಟಿನ ಹಿನ್ನಲೆಯ ಲ್ಲಿ ಇದು ಅತ್ಯಂತ ಮಹತ್ವ ಪಡೆದಯತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮತನಾಡಿ ಪತ್ರಕೋದ್ಯಮದಲ್ಲಿ ಇಂದು ಸತ್ಯ ಅಸತ್ಯವಾಗಿಹೋಗಿದೆ. ಸತ್ಯದ ಹೆಸರಿನಲ್ಲಿ ಸುಳ್ಳುಗಳನ್ನು ರಾರಾಜಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಇನ್ನೊಬ್ಬ ಹಿರಿಯ ಪ್ರತಕರ್ತ ಅನಂತ ಚಿನಿವಾರ ಮಾತನಾಡಿ ಇಂದು ಪತ್ರಕರ್ತನಾದವನಿಗೆ ಅಹಂ ಮತ್ತು ಸಿನಿಕತನ ಇರಬಾರದು ಅದರಿಂದ ಸುದ್ದಿಗಳ ಮೇಲೆ ಪರಿಣಾಮ ಬೀರುತ್ತವೆ ಹೀಗಾಗಿಯೇ ಇಂದು ಸುದ್ದಿಗಳ ಗುಣಮಟ್ಟ ಕಡಿಮೆಯಗುತ್ತಿದೆ ಎಂದು ವಿಷಾದಿಸಿದರು.
ಪತ್ರಕರ್ತರಾದವರ ಸ್ಥಿತಿ ಇಂದು ಶೋಚನಿಯವಾಗಿದೆ ಸುದ್ದಿಮನೆಯ ಮಾಲೀಕ ಹೇಳಿದ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುವುದರಿಂದ ಸತ್ಯ ಹೇಳಬೇಕಾದ ಸಂದರ್ಭದಲ್ಲಿ ಸುಳ್ಳುಗಳನ್ನು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು ಇದರಿಂದ ಇಂದು ಮಾದ್ಯಮಗಳ ಮೇಲೆ ನಂಬಿಕೆಯಿಲ್ಲದಂತಾಗಿದೆ ಎಂದು ವಿಶ್ಲೇಷಿಸಿದರು.
ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಿವೃತ್ತ ಐಎಎಸ್ ಅಧಿಕಾರಿ ಜಿ.ಎನ್,ಶಿವಮೂರ್ತಿ ಮತ್ತು ಮೊಳಕೆ ಕೃತಿಯ ಲೇಖಕ ಮತ್ತು ಪತ್ರಕರ್ತ ತುರುವನೂರು ಮಂಜುನಾಥ ಇದ್ದರು. ಸಮಾರಂಭದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹನುಮೇಶ್ ಯಾವಗಲ್ ನಿರೂಪಿಸಿದರು.

30/12/2024

ಇಂತಹ ಭಾಂದವ್ಯ ಬೆಸೆಯಲು ಅನುರಾಗ ಮ್ಯಾಟ್ರಿಮೋನಿ ನಿಮಗೆ ಸಹಾಯ ಮಾಡುತ್ತದೆ. ಬ್ರಾಹ್ಮಣ ವಧು - ವರರನ್ನು ಹುಡಕುತ್ತಿರುವವರಿಗೆ ಇದೊಂದು ಪರಿಪೂರ್ಣ ವೇದಿಕೆ. ಹೆಚ್ಚಿನ ಮಾಹಿತಿಗಾಗಿ 8105626363 ಸಂಪರ್ಕಿಸಿ. www.anuragamatrimony.com

29/12/2024

ಬರಗೂರು;-ಸಾಹಿತ್ಯಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ,ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಬರಗೂರು;-ಸಾಹಿತ್ಯಕ್ಷೇತ್ರದಲ್ಲಿ ಕೃಷಿಮಾಡುವವರಿಗೆ ಉದ್ದಟತನ ಮತ್ತು ಸಿನಿಕತನ ಇರಬಾರದು ಇದರಿಂದ ಸೃಜಶೀಲ ಸಾಹಿತ್ಯ ಹಾದಿತಪ್ಪುತ್ತದೆ ಎಂದು ನಾಡೋಜ...

24/12/2024

ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಕುಬೇರಲಕ್ಷ್ಮಿ ದೇವಸ್ಥಾನದಲ್ಲಿ ಲಕ್ಷ್ಮಿ ಪೂಜಿಸಿದರೆ ಅರ್ಚಿಸಿದರೆ ಏನೆಲ್ಲ ಸಿದ್ದಿಗಳು ಲಭಿಸಲಿವೆ ಒಮ್ಮೆ ಈ ವಿಡಿಯೋನೋಡಿ ಮನೆಯವರೊಂದಿಗೆ ಕಾಡಿನ ಮಧ್ಯದ ಈ ದೇವಸ್ಥಾನಕ್ಕೊಮ್ಮೆ ಹೋಗಿಬನ್ನಿ
ವಿವರಗಳಿಗೆ ಸಂಪರ್ಕಿಸಿ: ವಿನಯ್ ಕುಮಾರ್ ಶರ್ಮ 9448224846

ಗೂಗಲ್ ಲೊಕೇಶನ್
https://maps.app.goo.gl/mShjVdJMq1V4GecU7

23/12/2024

ಪ್ರತಿಷ್ಠಿತ ಭೂಮಿ ಸಂಸ್ಥೆಯ ಮೂರು ಪ್ರಶಸ್ತಿ ಗಳಿಸಿರುವ ಸಮಗ್ರಕೃಷಿಯ ಸಾಧಕಿ ಮಂಗಳ ನೀಲಗುಂದ್ ಸುದ್ದಿಬ್ರಹ್ಮದೊಂದಿಗೆ
ಕುರಿ ಸಾಕಣಿಕೆಯಿಂದ ಖ್ಯಾತಿಗೊಂಡಿರುವ ಕಿರುಪರಿಚಯ ಇಲ್ಲಿದೆ.

Meet Mangala Neelagund, a pioneering farmer who has won three prestigious awards for her work in integrated farming. Learn more about her journey from sheep rearing to becoming a renowned farmer.

18/12/2024

ಭಾರತದ ಮೊದಲ ಮೇಡ್-ಇನ್-ಇಂಡಿಯಾ ಔರಾಮೆಂಟೆಡ್ ರಿಯಾಲಿಟಿ - ಕಡಿಮೆ ದೃಷ್ಟಿ ಸಹಾಯಕ ಸಾಧನದ (ಕನ್ನಡಕ) ಪರಿಚಯ - ‘ಔರಾ ವಿಷನ್’

ನಾರಾಯಣ ನೇತ್ರಾಲಯ, ಎಸ್ಎಚ್ಜಿ ಟೆಕ್ನಾಲಜೀಸ್ ಸಹಯೋಗದೊಂದಿಗೆ, ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಔರಾಮೆಂಟೆಡ್ ರಿಯಾಲಿಟಿ - ಕಡಿಮೆ ದೃಷ್ಟಿ ಸಹಾಯಕ ಸಾಧನವಾದ "ಔರಾ ವಿಷನ್" ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. AURA (ಆಗ್ಮೆಂಟೆಡ್ ರಿಯಾಲಿಟಿ ಅಸಿಸ್ಟೆಡ್ ಡಿವೈಸ್) ವಿಷನ್ ಎಂದು ಕರೆಯಲ್ಪಡುವ ಸಾಧನವನ್ನು ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಈ ಧರಿಸಬಹುದಾದ ಮೊಟ್ಟ ಮೊದಲ ಈ ಸಾಧನವು ನವೀನ ಬಹು-ಕ್ಯಾಮೆರಾ ಸಂಯೋಜಿತ ವರ್ಧಿತ ರಿಯಾಲಿಟಿ ಸಾಮಥ್ರ್ಯದ ಕಾರಣದಿಂದ ದೂರದ ಮತ್ತು ಸಮೀಪದಲ್ಲಿರುವ ವಸ್ತುಗಳನ್ನು ಗುರುತಿಸಲು, ಓದಲು ಮತ್ತು ದೃಶ್ಯೀಕರಿಸಲು ಕಡಿಮೆ ದೃಷ್ಟಿ ಹೊಂದಿರುವ ಮಕ್ಕಳು ಮತ್ತು ವಯಸ್ಕರಿಗೆ ಸಹಾಯ ಮಾಡುತ್ತದೆ.

ನಾರಾಯಣ ನೇತ್ರಾಲಯದ ಉಪಾಧ್ಯಕ್ಷರಾದ ಡಾ. ನರೇನ್ ಶೆಟ್ಟಿ, ನಾರಾಯಣ ನೇತ್ರಾಲಯದ ಸಿಇಓ ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತÀಲ್ ವಿಎಸ್ಎಂ (ವೆಟೆರನ್) ಶ್ರೀ ಸೀತಾರಾಮ್ ಮುತ್ತಂಗಿ, ಸಿಇಓ ಹಾಗೂ SHG ಟೆಕ್ನಾಲಜೀಸ್ನ ಸಹ-ಸಂಸ್ಥಾಪಕರು; ನಾರಾಯಣ ನೇತ್ರಾಲಯದಲ್ಲಿ ಮಕ್ಕಳ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಭಾನುಮತಿ ಮತ್ತು ಮಕ್ಕಳ ರೆಟಿನಾ ವಿಭಾಗದ ಮುಖ್ಯಸ್ಥರಾದ ಡಾ.ಆನಂದ್ ವಿನೇಕರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

*ಕಡಿಮೆ ದೃಷ್ಟಿಯನ್ನು ಅರ್ಥಮಾಡಿಕೊಳ್ಳುವುದು*
ಸಾಮಾನ್ಯ ದೃಷ್ಟಿ ತೀಕ್ಷ್ಣತೆಯನ್ನು 6/6 ಎಂದು ವ್ಯಾಖ್ಯಾನಿಸಲಾಗಿದೆ, ಅಂದರೆ ಒಬ್ಬ ವ್ಯಕ್ತಿಯ ಸಾಮಾನ್ಯ ದೃಷ್ಟಿಯು 6 ಮೀಟರ್ ದೂರದಲ್ಲಿ ಸ್ಪಷ್ಟವಾಗಿ ಎಲ್ಲವನ್ನೂ ನೋಡಬಹುದಾಗಿರುತ್ತದೆ. ಕಡಿಮೆ ದೃಷ್ಟಿ ಎನ್ನುವುದು ಉತ್ತಮ ಕಣ್ಣಿನಲ್ಲಿ ದೃಷ್ಟಿ ತೀಕ್ಷ್ಣತೆಯು 6/18 ರಿಂದ 3/60 ಕ್ಕಿಂತ ಕೆಟ್ಟದಾಗಿರುತ್ತದೆ ಅಥವಾ ದೃಷ್ಟಿ ಕ್ಷೇತ್ರವು ತೀವ್ರವಾಗಿ ನಿರ್ಬಂಧಿಸಲ್ಪಟ್ಟಿರುವ ಸ್ಥಿತಿಯಾಗಿರುತ್ತದೆ (ಕೇಂದ್ರ ದೃಷ್ಟಿಯಿಂದ 10 ಡಿಗ್ರಿಗಿಂತ ಕಡಿಮೆ). ಈ ಸ್ಥಿತಿಯನ್ನು ಪ್ರಮಾಣಿತ ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್, ಔಷಧಿ ಅಥವಾ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲಾಗುವುದಿಲ್ಲ.

ಕಡಿಮೆ ದೃಷ್ಟಿ, ವಯಸ್ಕರ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಬಹುದು ಮತ್ತು ಅದರ ಕಾರಣಗಳು ಅನುವಂಶಿಕತೆಯಿಂದ, ಆಘಾತದಿಂದ ಅಥವಾ ಮ್ಯಾಕ್ಯುಲರ್ ಡಿಜೆನರೇಶನ್, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ ರೆಟಿನೈಟಿಸ್ ಪಿಗ್ಮೆಂಟೋಸಾ, ಅಕ್ಷಿಪಟಲದ ಬೇರ್ಪಡುವಿಕೆ, ಆಪ್ಟಿಕ್ ಕ್ಷೀಣತೆ ಮುಂತಾದ ಕಣ್ಣಿನ ಪರಿಸ್ಥಿತಿಗಳಿಂದ ಬದಲಾಗಬಹುದು.

ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳು ಎದುರಿಸುತ್ತಿರುವ ದೈನಂದಿನ ಸವಾಲುಗಳು:
• ಚಲನಶೀಲತೆಯ ತೊಂದರೆಗಳು: ಪರಿಚಯವಿಲ್ಲದ ಸ್ಥಳಗಳಿಗೆ ಹೋಗಿಬರುವುದು ಮತ್ತು ಅಡೆತಡೆಗಳನ್ನು ತಪ್ಪಿಸುವುದರಲ್ಲಿ ತೊಂದರೆಗಳುಂಟಾಗುವುದು.
• ಓದುವ ಸಮಸ್ಯೆಗಳು: ಪುಸ್ತಕಗಳು, ಪೋಸ್ಟರ್ ಅಥವಾ ಡಿಜಿಟಲ್ ಪರದೆಗಳನ್ನು ಓದುವ ತೊಂದರೆ, ಶಿಕ್ಷಣ, ಕೆಲಸ ಮತ್ತು ವೃತ್ತಿಪರ ಚಟುವಟಿಕೆಗಳಿಗೆ ಅಡ್ಡಿಯಾಗುವುದು.
• ಸಾಮಾಜಿಕ ಅಡೆತಡೆಗಳು: ಮುಖಗಳನ್ನು ಗುರುತಿಸುವಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಸಂವಹನ ಮಾಡುವಲ್ಲಿ ತೊಂದರೆ. ಇದು ಒಬ್ಬರ ಆತ್ಮವಿಶ್ವಾಸ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ಕಡಿಮೆ ಸಾಮಾಜಿಕ ಭಾಗವಹಿಸುವಿಕೆಗೆ ಕಾರಣವಾಗಬಹುದು.
• ಸಂಪರ್ಕ ಸಮಸ್ಯೆಗಳು: ಚಿಹ್ನೆಗಳನ್ನು ಓದುವ/ಗುರುತಿಸುವ ಅಥವಾ ಕಿರಾಣಿ ಅಂಗಡಿಯಲ್ಲಿ ಉತ್ಪನ್ನಗಳನ್ನು ಗುರುತಿಸುವಂತಹ ಸಾರ್ವಜನಿಕ ಮಾಹಿತಿಯನ್ನು ತಿಳಿದುಕೊಳ್ಳುವ ಸಾಮಥ್ರ್ಯ ಕಡಿಮೆಯಾಗುವುದು.

ಔರಾ ವಿಷನ್ ವಿವಿಧ ಹಂತದ ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಸುಧಾರಿತ ಆಗ್ಮೆಂಟೆಡ್ ರಿಯಾಲಿಟಿ (ಂಖ) ತಂತ್ರಜ್ಞಾನವನ್ನು ಬಳಸುತ್ತದೆ. ಈ ಸಾಧನವು ಸ್ವತಂತ್ರವಾಗಿ ಕೆಲಸ ಮಾಡುವುದನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸಂವಹನಕ್ಕಾಗಿ ಅವಕಾಶಗಳನ್ನು ಸೃಷ್ಟಿಸುತ್ತದೆ, ಒಟ್ಟಾರೆ ಸುಧಾರಿತ ಜೀವನದ ಗುಣಮಟ್ಟಕ್ಕೆ ಕೊಡುಗೆ ನೀಡುತ್ತದೆ. ವಿಶ್ವದ ಮೊದಲ ಂಖ-ಚಾಲಿತ ಕಡಿಮೆ ದೃಷ್ಟಿ ಸಹಾಯಕ ಸಾಧನವಾಗಿ ಬಹು-ರೆಸಲ್ಯೂಶನ್ ಕ್ಯಾಮೆರಾಗಳನ್ನು ಹೊಂದಿದೆ, ಇದು ಶಕ್ತಿಯುತ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತದೆ:

• ಓದಲು ಸಹಾಯ ಮತ್ತು ಜೂಮ್ ವೀಕ್ಷಣೆ: ಸುಲಭವಾಗಿ ಓದಲು ಅಕ್ಷರಗಳನ್ನು ವರ್ಧಿಸುತ್ತದೆ.
• ವೈಡ್ ಮೋಡ್: ವೀಕ್ಷಣೆಯ ಕ್ಷೇತ್ರವನ್ನು ವಿಸ್ತರಿಸುತ್ತದೆ.
• ಧ್ವನಿ ಮತ್ತು ಸನ್ನೆ ಸಹಾಯ: ಕೈಗಳ ಸಹಾಯವಿಲ್ಲದೆ ಶಬ್ದದ ಮೂಲಕ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ.
• ವಸ್ತು ಗುರುತಿಸುವಿಕೆ: ವಸ್ತುಗಳು ಮತ್ತು ಪರಿಸರವನ್ನು ಗುರುತಿಸುತ್ತದೆ.
• ಕೇಂದ್ರ ಮತ್ತು ಬಾಹ್ಯ ದೃಷ್ಟಿ ನಷ್ಟಕ್ಕೆ ಪರಿಹಾರ: ಹೊಂದಾಣಿಕೆ ವರ್ಧನೆ ಮತ್ತು ವೈಯಕ್ತಿಕಗೊಳಿಸಬಹುದಾದ ವೀಕ್ಷಣೆಗಳು ಲಭ್ಯ.
• ಮಸುಕಾದ ದೃಷ್ಟಿ ಪರಿಹಾರ: ಮಬ್ಬು ಅಥವಾ ಮಸುಕಾದ ದೃಷ್ಟಿ ಹೊಂದಿರುವ ಬಳಕೆದಾರರಿಗೆ ಬಣ್ಣಗಳಲ್ಲಿ ವರ್ಧನೆ ಮತ್ತು ತೀಕ್ಷ್ಣಗೊಳಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
• ವೈಯಕ್ತಿಕಗೊಳಿಸಬಹುದಾದ ವೀಕ್ಷಣೆಗಳು: ಬಣ್ಣ-ಕುರುಡುತನಕ್ಕೆ ಪರಿಹಾರ ಮತ್ತು ಓದಲು ಸಹಾಯವಾಗುವ ವೈಶಿಷ್ಟ್ಯಗಳಿವೆ. ಇದು ವಿವಿಧ ದೃಷ್ಟಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

"ಕಡಿಮೆ ದೃಷ್ಟಿ ಕನ್ನಡಕವು ನನ್ನ ಕೆಲಸವನ್ನು ನಿರ್ವಹಿಸಲು ಮತ್ತು ಸ್ವತಂತ್ರವಾಗಿ ತಿರುಗಾಡಲು ನನಗೆ ಸಹಾಯ ಮಾಡಿದೆ" ಎಂದು ಟಿಬಿ ಮೆನಿಂಜೈಟಿಸ್ನಿಂದ ಕಡಿಮೆ ದೃಷ್ಟಿ ಹೊಂದಿದ ರೋಗಿಯೊಬ್ಬರು ಹೇಳಿದರು.

ಆಘಾತಕ್ಕೊಳಗಾದ ಮತ್ತು ಭಾಗಶಃ ದೃಷ್ಟಿ ಕಳೆದುಕೊಂಡ ಶಾಲಾ ಬಾಲಕನ ಬಗ್ಗೆ ಮತ್ತೊಂದು ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಳ್ಳಲಾಯಿತು. ಆತ ಈಗ ತನ್ನ ವಿದ್ಯಾಭ್ಯಾಸವನ್ನು ಪುನರಾರಂಭಿಸಲು ಮತ್ತು ಯಾರ ಬೆಂಬಲವಿಲ್ಲದೆ ಅವನ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಗುರುತಿಸಲು ಸಮರ್ಥನಾಗಿದ್ದಾನೆ.

"ಕಡಿಮೆ ದೃಷ್ಟಿ ಹೊಂದಿರುವ ಜನರು ಸಾಮಾಜಿಕ ಕಳಂಕವನ್ನು ಉಂಟುಮಾಡುವ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ದೈನಂದಿನ ಸವಾಲುಗಳನ್ನು ಎದುರಿಸುತ್ತಾರೆ. ಔರಾ ವಿಷನ್ ಮೂಲಕ, ಅವರು ಈ ಸವಾಲುಗಳನ್ನು ಜಯಿಸಬಹುದು ಮತ್ತು ಸ್ವತಂತ್ರ ಜೀವನವನ್ನು ನಡೆಸಬಹುದು. ಇದು ಸಮಾಜದ ದೊಡ್ಡ ಪ್ರಯೋಜನಕ್ಕಾಗಿ ಕೈಗೆಟುಕುವ ಪರಿಹಾರಗಳನ್ನು ರಚಿಸುವುದು ಎಂದು ನಾರಾಯಣ ನೇತ್ರಾಲಯದ ಉಪಾಧ್ಯಕ್ಷರು ಹಾಗೂ ನೇತ್ರತಜ್ಞರಾದ ಡಾ. ನರೇನ್ ಶೆಟ್ಟಿ ತಿಳಿಸಿದರು.

ನಾರಾಯಣ ನೇತ್ರಾಲಯದ *ಬಡ್ಸ್ ಟು ಬ್ಲಾಸಮ್ಸ್* ಕ್ಲಿನಿಕ್ ದೃಷ್ಟಿಹೀನರಿಗೆ ಸಮಗ್ರ ಮತ್ತು ಉನ್ನತ ಆರೈಕೆಯನ್ನು ತಲುಪಿಸುವಲ್ಲಿ ಬಹುಶಿಸ್ತೀಯ ವಿಧಾನವನ್ನು ಅಳವಡಿಸಿಕೊಳ್ಳುವ ಭಾರತದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾಗಿದೆ. ಕಡಿಮೆ ದೃಷ್ಟಿ, ಸೆರೆಬ್ರಲ್ ದೃಷ್ಟಿಹೀನತೆ, ಸ್ಪೆಕ್ಟ್ರಮ್ ಅಸ್ವಸ್ಥತೆಗಳು, ಬೈನಾಕ್ಯುಲರ್ ದೃಷ್ಟಿ ಅಸ್ವಸ್ಥತೆಗಳು ಮತ್ತು ಕಣ್ಣಿಗೆ ಸಂಬಂಧಿತ ತೊಂದರೆಗಳಿರುವ ವ್ಯಕ್ತಿಗಳ ಪುನರ್ವಸತಿ ಮತ್ತು ಬೆಂಬಲಕ್ಕಾಗಿ ಕ್ಲಿನಿಕ್ ಹಲವಾರು ತಜ್ಞರು ಮತ್ತು ಚಿಕಿತ್ಸಕರನ್ನು ಹೊಂದಿದೆ.

#ಔರಾವಿಷನ್
#ಮೇಡ್-ಇನ್-ಇಂಡಿಯಾ
#ಔರಾಮೆಂಟೆಡ್ರಿಯಾಲಿಟಿ
#ಕಡಿಮೆದೃಷ್ಟಿಸಹಾಯಕಸಾಧನ
#ಕನ್ನಡಕ

17/12/2024

ಭಾರತದ ಮೊದಲ ಮೇಡ್-ಇನ್-ಇಂಡಿಯಾ ಔರಾಮೆಂಟೆಡ್ ರಿಯಾಲಿಟಿ - ಕಡಿಮೆ ದೃಷ್ಟಿ ಸಹಾಯಕ ಸಾಧನದ (ಕನ್ನಡಕ) ಪರಿಚಯ - ‘ಔರಾ ವಿಷನ್’

*ಕೊಡಗಿನ ಬೆಡಗಿ ವಿಶ್ವ ಸೌಂದರ್ಯ ಸ್ಪರ್ಧೆಗೆ ಆಯ್ಕೆ*ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಬೆ...
17/12/2024

*ಕೊಡಗಿನ ಬೆಡಗಿ ವಿಶ್ವ ಸೌಂದರ್ಯ ಸ್ಪರ್ಧೆಗೆ ಆಯ್ಕೆ*

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಬೆಡಗಿ ಶಾಮ್ಲಿ ಉತ್ತಯ್ಯ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇತ್ತೀಚೆಗೆ, ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ನಗರದ ಲಲಿತ್ ಅಶೋಕ್ ಪಂಚತಾರಾ ಹೋಟೆಲ್ ನಲ್ಲಿ ನಡೆದ ಮಿಸ್ ಇಂಡಿಯಾ ರೋಲ್ ಮಾಡೆಲ್ 2024ರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಶಾಮ್ಲಿ ಉತ್ತಯ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಸೌಂದರ್ಯ ಸ್ಪರ್ಧೆಯಲ್ಲಿ 'ಮಿಸ್ ಇಂಡಿಯಾ ರೊಲ್ ಮಾಡೆಲ್ -2024' ಬಿರುದಾಂಕಿತರಾಗಿದ್ದರೆ.
ಇದರ ಜೊತೆಗೆ, ಶಾಮ್ಲಿ ಉತ್ತಯ್ಯ ಅವರಿಗೆ ಮಿಸ್ ಕೂರ್ಗ್ ಸ್ಕಾಟ್ ಲ್ಯಾಂಡ್ ಕ್ವೀನ್ ಎಂಬ ವಿಶೇಷ ಬಿರುದನ್ನು ತೀರ್ಪುಗಾರರು ಘೋಷಿಸಿದ್ದಾರೆ.
ಈ ಗೆಲುವಿನೊಂದಿಗೆ ಶಾಮ್ಲಿ ಉತ್ತಯ್ಯ ಅವರು ಮಾರ್ಚ್ 2025 ರಲ್ಲಿ ನಡೆಯಲಿರುವ ಮಿಸ್ ಗ್ಲೋಬಲ್ ಯುನಿವರ್ಸ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲ್ಲಿದ್ದಾರೆ.
ಅವರಿಗೆ ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಯಶಸ್ಸು ಮತ್ತು ಗೆಲುವು ಸಿಗಲೆಂದು ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಹಾಗೂ ಅವರ ತಂಡ ಶುಭ ಹಾರೈಸಿದೆ.

08/12/2024

"Provident Housing's Eco-Friendly Initiatives: A Conversation with CEO Mallanna" Hanumesh Yavagal senior journalist

*ಉದ್ಯಾನ ನಗರಿಯಲ್ಲಿ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆ*ಬೆಂಗಳೂರು: ನಗರದ ಲಲಿತ್ ಅಶೋಕ್ ಪಂಚತಾರಾ ಹೋಟೆಲಿನಲ್ಲಿ, 2024ನೇ ಸಾಲಿನ "ಮಿಸ್ ಇಂಡಿಯ...
08/12/2024

*ಉದ್ಯಾನ ನಗರಿಯಲ್ಲಿ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆ*
ಬೆಂಗಳೂರು: ನಗರದ ಲಲಿತ್ ಅಶೋಕ್ ಪಂಚತಾರಾ ಹೋಟೆಲಿನಲ್ಲಿ, 2024ನೇ ಸಾಲಿನ "ಮಿಸ್ ಇಂಡಿಯಾ" ಮತ್ತು ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆ ಜರುಗಿತು.
ರಾಷ್ಟ್ರ ಮಟ್ಟದ ಈ ಸ್ಪರ್ಧೆ ಸೌಂದರ್ಯ ತಜ್ಞೆ ನಂದಿನಿ ನಾಗರಾಜ್ ಮಾರ್ಗದರ್ಶನದಲ್ಲಿ ನಡೆಯಿತು.
ವಿವಿಧ ರಾಜ್ಯಗಳ 60 ಸುಂದರಿಯರು ಪಾಲ್ಗೊಂಡ ಈ ಸ್ಪರ್ಧೆಯಲ್ಲಿ, ಶಮಾಲಿ, ಸ್ವಾತಿ ಸಜ್ಜನ್,ಇಂದೂ, ವಿಂದ್ಯಾ,ಸ್ವಾತಿ ರಾಹುಲ್, ಸುಜಾತಾ ಹಾಗೂ ದಿವ್ಯಾ ಶೆಟ್ಟಿ 'ಮಿಸೆಸ್ ಇಂಡಿಯಾ -2024' ಟೈಟಲ್ ಮುಡಿಗೇರಿಸಿಕೊಂಡರು.
'ಮಿಸೆಸ್ ಇಂಡಿಯಾ ಕ್ಲಾಸಿಕ್ -2024' ಕೆಟಗರಿಯಲ್ಲಿ ಡಾ. ರೂಪಾ ಹಾಗೂ ಸಹ್ರಾ ವಿಜೇತರಾದರು.
ಜ್ಯೋತಿ ಮೆನನ್ 'ಮಿಸೆಸ್ ಇಂಡಿಯಾ ಸೂಪರ್ ಕ್ಲಾಸಿಕ್ ' ವಿಭಾಗದಲ್ಲಿ ಬಹುಮಾನ ಪಡೆದರು.
ವೇದ ಅವರು ಮಿಸೆಸ್ ಇಂಡಿಯಾ ಕರ್ವಿ ವಿಶೇಷ ವಿಭಾಗದಲ್ಲಿ ವಿಜೇತರಾದರು.
'ಮಿಸ್ ಇಂಡಿಯಾ 2024' ವಿಭಾಗದಲ್ಲಿ ದೇವಂಶಿ ಕವನ ಮತ್ತು ಜೆನ್ನಿಫರ್ ವಿಜೇತರು ಎಂದು ತೀರ್ಪುಗಾರರ ಮೆಚ್ಚುಗೆ ಪಡೆದರು.
ಮುಂದಿನ ಹಂತದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಈ ಸಾರಿ ವಿಜೇತರಾದವರಿಗೆ ನೇರ ಅವಕಾಶ ಕಲ್ಪಿಸಲಾಗಿದೆ.

Address

Telephone

+919844030946

Website

Alerts

Be the first to know and let us send you an email when Suddi Brahma posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Brahma:

Videos

Shortcuts

  • Address
  • Telephone
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share