ಸಂಸತ್ತಿನಲ್ಲಿ ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯ’ ಎಂದು ಕರೆದಿದ್ದಕ್ಕೆ #DMK ಸಂಸದ #Senthilkumar ರಿಂದ ಕ್ಷಮೆಯಾಚನೆ !
BJP ಸಂಸದರಿಂದ ಲೋಕಸಭೆಯಲ್ಲಿ ಪ್ರತಿಭಟನೆ !
ಯಾರೂ ಹಿಂದೂ ಧರ್ಮ ಮತ್ತು ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸಬಾರದು, ಹಿಂದೂಗಳು ಅಂತಹ ಸಂಘಟನೆಯನ್ನು ನಿರ್ಮಾಣ ಮಾಡಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/103560.html
Like (y) Kannada Sanatan Prabhat
👉 Follow us on Koo :
kooapp.com/profile/Sanatan_Prabhat
#DMK #SenthiKumar
ಬಾಬಾ ಬೌಖ ನಾಗ ದೇವತೆಯ ಮಂದಿರವನ್ನು ಕೆಡವಿದಾಕ್ಷಣ, ಸಿಲ್ಕ್ಯಾರಾ ಸುರಂಗದಲ್ಲಿ ಬಿಕ್ಕಟ್ಟು !
ಬಾಬಾ ಬೌಖ ನಾಗ ದೇವತೆಯು ಕೋಪಗೊಂಡಿದ್ದಾನೆ ಎಂದು ಸ್ಥಳೀಯರ ಅಭಿಪ್ರಾಯ !
ಸ್ಥಳೀಯ ದೇವತೆಯ ಸಣ್ಣ ದೇವಾಲಯವನ್ನು ನಿರ್ಮಿಸುವುದು ಪರಂಪರೆ ಅದನ್ನು ಕೆಡವದಂತೆ ಸಲಹೆ ನೀಡಲಾಗಿತ್ತು !
ಮುಖ್ಯಮಂತ್ರಿ ಧಾಮಿ ಹಾಗೂ ವಿದೇಶಿ ತಜ್ಞರಿಂದ ಪೂಜೆ
ಪ್ರಧಾನಮಂತ್ರಿ ಮೋದಿಯವರು ಕೂಡ ಪ್ರಾರ್ಥನೆಗೆ ಕರೆ ನೀಡಿದ್ದರು !
ಈ ವಿಷಯದಲ್ಲಿ ಬುದ್ಧಿವಾದಿಗಳಿಗೆ ಏನು ಹೇಳುವುದಿದೆ ?
🌐 ವಿವರವಾಗಿ ಓದಿರಿ : https://sanatanprabhat.org/kannada/103024.html
Like (y) Kannada Sanatan Prabhat
👉 Follow us on Telegram : https://t.me/SPrabhatKn
#ArnoldDix
#SaveHinduTemples
#UttarakhandTunnelRescue
ಕೇರಳದಲ್ಲಿ ಮುಸಲ್ಮಾನ ಯುವ ಸಂಘಟನೆಯ ಪ್ಯಾಲೆಸ್ಟೈನ್ ಬೆಂಬಲಿಸಿ ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಹಮಾಸದ ನಾಯಕನಿಂದ ಮಾರ್ಗದರ್ಶನ !
ಹಿಂದೂ ವಿರೋಧಿ ಘೋಷಣೆ !
ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ನ ನಾಯಕನಿಗೆ ಆನ್ಲೈನ್ ಸಭೆಯಲ್ಲಿ ಆಮಂತ್ರಿಸಿ ಅವನಿಗೆ ಮಾರ್ಗದರ್ಶನ ಮಾಡುವಂತ ಹೇಳಿದ ಕೇರಳದಲ್ಲಿನ ಇಸ್ಲಾಮಿಕ್ ಸಂಘಟನೆಯ ಮೇಲೆ ನಿಷೇಧ ಹೇರಬೇಕು ! ಇಂತಹ ಹುಳುವನ್ನು ಈಗಲೇ ಮುಗಿಸಬೇಕು !
ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/101265.html
Like (y) Kannada Sanatan Prabhat
#Kerala #HamasislSIS #HamasTerrorrists #IsraelPalestineWar #HindusUnderAttack
#BharatStandsWithIsrael
☘️ ಜೀವನವನ್ನು ಆಧ್ಯಾತ್ಮೀಕರಣಗೊಳಿಸಿ ಧರ್ಮದ ವಿಜಯದಶಮಿ ಆಚರಿಸೋಣ ! ☘️
ಸನಾತನ ಪ್ರಭಾತದ ಎಲ್ಲ ವಾಚಕರು ಮತ್ತು ಹಿಂದೂ ಬಾಂಧವರಿಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು ! 👏👏👏
ಸದ್ಯದ ಕಾಲದಲ್ಲಿ ಜೀವನದ ಆಧ್ಯಾತ್ಮೀಕರಣದ ಮಹತ್ವ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ ನೀಡಲು ವಿಶೇಷ ಕಿರುಚಿತ್ರ....
🔗 YouTube link : https://youtu.be/3sBcNrfD-yc
📰 ಸನಾತನ ಪ್ರಭಾತದ ಓದುಗರಾಗಲು ಇಂದೇ ಸಬ್ಸ್ಕ್ರೈಬ್ ಮಾಡಿ : https://sanatanprabhat.org/subscribe/
📱 8123688588
Like (y) fb.com/Sanatan.Prabhat.Kannada/
#Vijayadashami #HinduRashtra #SpiritualPractice
ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಬಂಟ್ವಾಳದ ಶಾಲೆಯಲ್ಲಿ ಮಕ್ಕಳು ಸಾವರ್ಕರರ ಘೋಷಣೆ ಕೂಗಿದ್ದಕ್ಕೆ ವಿರೋಧ ವ್ಯಕ್ತವಾಯಿತು..
🛑 ಸ್ವಾತಂತ್ರ್ಯ ಲಭಿಸಿ 77 ವರ್ಷಗಳು ಕಳೆದರೂ ನಿಜವಾದ ಹೋರಾಟಗಾರರಿಗೆ ಗೌರವ ಸಿಗುತ್ತಿಲ್ಲ !
ಇಂತಹ ವಿವಾದಗಳನ್ನು ಹುಟ್ಟುಹಾಕಿ ಜನರ ದಾರಿ ತಪ್ಪಿಸಿದವರ ಕಣ್ಣು ತೆರೆಸಲು ಮತ್ತು ಸಾವರಕರರು ದೇಶಕ್ಕಾಗಿ ತನ್ನ ಜೀವನವನ್ನೇ ಹೇಗೆ ಮುಡಿಪಾಗಿಟ್ಟಿದ್ದರು ಎಂಬುದನ್ನು ತೋರಿಸುವ 'ಸನಾತನ ಪ್ರಭಾತ' ನಿಯತಕಾಲಿಕೆಯ ಕಿರುಚಿತ್ರ !
🎥 ತಾವೂ ವೀಕ್ಷಿಸಿ ಎಲ್ಲರಿಗೂ ಶೇರ್ ಮಾಡಿ...
🚩 ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಪ್ತಾಹಿಕ ಸನಾತನ ಪ್ರಭಾತ 🚩
ರಾಷ್ಟ್ರಪ್ರೇಮ ಮತ್ತು ಧರ್ಮಜಾಗೃತಿ ಮೂಡಿಸುವ ವಾರ್ತೆ ಮತ್ತು ಲೇಖನಗಳನ್ನು ಪ್ರತಿ ವಾರ ನಿಮ್ಮ ಮನೆ ಬಾಗಿಲಿಗೆ ಪಡೆಯಲು ಇಂದೇ ಚಂದಾದಾರರಾಗಿ : http://sanatanprabhat.org/subscribe
Like (y) Kannada Sanatan Prabhat
#FreedomFighters #HinduRashtra #SanatanPrabhat