Analysing the Sleeping Happiness | ನಿದ್ರೆಯಲ್ಲಿ ಬರುವ ಸುಖದ ಚಿಂತನೆ
ಬದುಕಿನಲ್ಲಿ ನಿದ್ರೆಯಲ್ಲಿ ಇರುವ ಸುಖ ಎಚ್ಚರದಲ್ಲಿ ಯಾಕೆ ಇಲ್ಲ? ಎಚ್ಚರದಲ್ಲಿ ಸುಖವಾಗಿ ಇರಲು ಏನು ತಡೆಗಳಿವೆ? ಇದರ ಚಿಂತನೆ ಈ ಸಂಚಿಕೆಯಲ್ಲಿ
What to ask from GOD? ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ - 01
https://youtu.be/1Z0iUIvHQKQ
Lessons from : Dhruva, Prahlada, Nachiketha | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 02
https://youtu.be/J7cvCWv0XYI
What to ask from God? - Part 03 | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 03
https://youtu.be/ZnskjDIm7-o
What to ask from God? - Part 03 | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 03
ಇದರ ಬಗ್ಗೆ ತಿಳಿಯಲು ಕುಂತಿ ಹಾಗೂ ನಾರದರ ಜೀವನದಲ್ಲಿ ಬಂದಂತಹ ಸನ್ನಿವೇಶವನ್ನು ಈ ಸಂಚಿಕೆಯಲ್ಲಿ ನೋಡೋಣ..
ಭಗವಂತನ ನಿರಂತರ ಚಿಂತನೆ ಕುಂತಿಯ ಜೀವನದಲ್ಲಿ ಬಂದರೆ, ಭಗವಂತನನ್ನು ನೋಡುವ ಗಾಢವಾದ ಇಚ್ಚೆ ಹಾಗೂ ಅದನ್ನು ಎಲ್ಲಾ ಜನರಿಗೂ ತಲುಪಿಸುವಂತಹ ವಿಶೇಷವಾದ ಆಸಕ್ತಿ ನಾರದರಲ್ಲಿ ಕಾಣಬಹುದು.. #Jnana #spiritual #spiritualgrowth #Narada #narada #naradamaharshi
Lessons from : Dhruva, Prahlada, Nachiketha | ಭಗವಂತನಲ್ಲಿ ನಾವು ಏನನ್ನು ಬಯಸಬೇಕು? ಭಾಗ 02 | EPISODE 09
ಭಗವಂತನಿಂದ ನಾವು ಬಯಸಬೇಕಾದದ್ದರ ಬಗ್ಗೆ ಶಾಸ್ತ್ರಗಳಲ್ಲಿ ಬಂದಂತಹ 3 ಶ್ರೇಷ್ಟ ಬಾಲಕರು ಧ್ರುವ, ಪ್ರಹ್ಲಾದ ಹಾಗೂ ನಚಿಕೇತ ಇವರಿಂದ ತಿಳಿಯುವ ಪ್ರಯತ್ನ ಈ ಸಂಚಿಕೆಯಲ್ಲಿ...
ಭಗವಂತನಲ್ಲಿ ನಾವು ಏನನ್ನು ಬಯಸಬೇಕು? What to ask from GOD?
ಭಗವಂತನಲ್ಲಿ ಮನುಷ್ಯನಿಗೆ ಏನನ್ನು ಕೇಳಬೇಕು, ಏನನ್ನು ಬಯಸಬೇಕು ಇದರ ಬಗ್ಗೆಯೇ ಸರಿಯಾಗಿ ತಿಳಿದಿಲ್ಲ. ಅದನ್ನು ತಿಳಿಯುವ ಯಥಾಶಕ್ತಿ ಚಿಂತನೆ ಈ ವೀಡಿಯೋದಲ್ಲಿ..
How scriptures help us to find Happiness in Life? | Yathartha Jnana | EP 07
ಶಾಸ್ತ್ರದಿಂದ ಯಾವ ರೀತಿ ಬದುಕಿನಲ್ಲಿ ಆನಂದವನ್ನು ಪಡೆಯಬಹುದು?
How does scriptures help us to find Happiness in Life?
ಶಾಸ್ತ್ರದ ಜ್ಞಾನದಿಂದ ಯಾವರೀತಿ ನಮ್ಮ ಬದುಕಿನಲ್ಲಿ ದುಖಗಳನ್ನು ಕಡಿಮೆಮಾಡಿ ಸುಖವನ್ನು ಅಧಿಕಗೊಳಿಸಬಹುದು? ಯಾವರೀತಿಯಲ್ಲಿ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಆನಂದವನ್ನು ಪಡೆಯಬಹುದು.
#God #spiritualknowledge
EP 05 | ಭಗವಂತನ ಬಗ್ಗೆ ಕೇಳಲು ಸಮಯ ಇಲ್ಲ | There is no time to listen about God (Time Management)
https://youtu.be/SiZoUq8Iz_c
EP 06 | ಭಗವಂತನ ಬಗ್ಗೆ ಜ್ಞಾನ ನಮಗೆ ಯಾಕೆ ಬೇಕು? | Why do we need to know about the GOD?
https://youtu.be/yoi7YZxpTWw
https://www.youtube.com/playlist?list=PLXjt91VXvsBrt_vwoWl6zbL6Zn0h99S6q
ಭಗವಂತನ ಬಗ್ಗೆ ಜ್ಞಾನ ನಮಗೆ ಯಾಕೆ ಬೇಕು? | Why do we need to know about the GOD? | EP 06
ಶಾಸ್ತ್ರಗಳ ಅಧ್ಯಯನದಿಂದ ಬರುವ ಭಗವಂತನ ಜ್ಞಾನದ ಮಹತ್ವ, ಅದರ ಲಾಭ ನಮಗೆ ಗೊತ್ತಿಲದೇ ಇರುವುದರಿಂದ ಅದರ ಬಗ್ಗೆ ಆಸಕ್ತಿ ಇಲ್ಲ. ಹಾಗೂ ಪ್ರಾಮುಖ್ಯತೆಯನ್ನು ಕೂಡ ಕೊಡಲಿಲ್ಲ. ಭಗವಂತನ ಕುರಿತಾದ ಜ್ಞಾನದಿಂದ ನಮಗೆ ಸುಖ Prsesent tense ನಲ್ಲಿ ಬರುತ್ತದೆ. ಇದು ಹೇಗೆ ಸಾಧ್ಯ, ಈ ವೀಡಿಯೋದಲ್ಲಿ ವಿವರಣೆ ಇದೆ...
#God #SpiritualKnowledge #Philosophy #Scriptures #DivineKnowledge #ImportanceofKnowingGod #SpiritualEnlightenment #DivineWisdom #SpiritualGrowth #Faith #UnderstandingGod #significanceofgod #Knowledge
ಭಗವಂತನ ಬಗ್ಗೆ ಕೇಳಲು ಸಮಯ ಇಲ್ಲ | There is no time to listen about God (Time Management) | EP 05
ನಮಗೆ ಭಗವಂತನ ಬಗ್ಗೆ ಕೇಳಲು ಸಮಯ ಇಲ್ಲ ಅಂತ ಹೇಳುತ್ತೇವೆ. ಯಾಕೆ ನಾವು ಈ ವಿಷಯಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ?
ಇದರ ಹಿಂದೆ ಇರುವ ಕಾರಣ ಏನು? ಇದರ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಾದ 2 ಘಟನೆಗಳ ಉಲ್ಲೇಖ ಈ ಸಂಚಿಕೆಯಲ್ಲಿ...
#TimeForSpirituality #WhyNeglectDivineKnowledge #divinewisdom
ಭಗವಂತನ ಇರವಿನ ಅರಿವು
ಬನ್ನಂಜೆ ಗೋವಿಂದಾಚಾರ್ಯರ ಭಾಗವತ ಧ್ವನಿಸುರುಳಿಯಲ್ಲಿ ಬರುವಂತಹ ಭಾಗವತದ ಪ್ರಯೋಜನ ಇದರ ಬಗ್ಗೆ ಹೇಳುತ್ತಾ, ಯಾವ ರೀತಿ ಭಗವಂತ ನಮ್ಮ ಒಳಗೆ ಬಂದು ತನ್ನ ಇರವಿನ ಅರಿವನ್ನು ಕೊಡುತ್ತಾನೆ.. ಇದರ ಬಗ್ಗೆ ಬನ್ನಂಜೆಯವರ ವಿಶ್ಲೇಷಣೆ ಅಪೂರ್ವವಾದದ್ದು.
#BannanjeGovindacharya #bhāgavata #BenefitsOfBhagavata #DivineWisdom #InnerUnderstanding #SpiritualRevelation #BhagavanTeachings #SpiritualInsights #philosophicalperspectivesonthepandemic
ಭಾಗವತದ ಶ್ರವಣದಿಂದ ಪ್ರಯೋಜನ
ಬನ್ನಂಜೆ ಗೋವಿಂದಾಚಾರ್ಯರು ನಮಗೆ ಬಿಟ್ಟುಹೋದಂತಹ ಅಪಾರವಾದ ಜ್ಞಾನಗಳಲ್ಲಿ ಒಂದಾದ ಭಾಗವತದ ಪ್ರವಚನಮಾಲಿಕೆಯಲ್ಲಿ ಭಾಗವತ ಮಹತ್ವದ ಬಗ್ಗೆ ಹೇಳುತ್ತಾ, ಅದರಿಂದ ಸಿಗುವ ಪ್ರಯೋಜನ ಏನು ನಮಗೆ..? ಮುಖ್ಯವಾಗಿ 'ಜ್ಞಾನಾನಂದಗಳು'.
ಅದರ ಬಗ್ಗೆ ಅವರು ವಿವರಿಸಿದ ರೀತಿ ಈ ರೀತಿ ಇದೆ..
#BannanjeGovindacharya #BhagavataPravachanaMalike #SignificanceOfBhagavata #WisdomAndBliss #SpiritualWisdom #KnowledgeAndHappiness #DivineTeachings #VedicWisdom #PhilosophyDiscussion #SpiritualGrowth
ಸುಖದ ಬಗೆಗಳು | Ep 04
ಎಲ್ಲಾ ಜನರ ಬದುಕಿನ ಮೂಲ ಉದ್ದೇಶ ತಾನು ಸುಖವಾಗಿರಬೇಕು ಎನ್ನುವುದು. ಆದರೆ ನಾವು ಯಾವ ರೀತಿಯ ಸುಖ ಬಯಸುತ್ತಿದ್ದೇವೆ, ಅನುಭವಿಸುತ್ತಿದ್ದೇವೆ, ಯಾವ ರೀತಿಯ ಸುಖ ಬೇಕೆಂಬ ಅರಿವಿಲ್ಲದೆ ಬದುಕುತ್ತಿದ್ದೇವೆ. ಕೃಷ್ಣ ಇದರ ಬಗ್ಗೆ ಭಗವದ್ಗೀತೆಯ 18ನೇ ಅಧ್ಯಾಯದಲ್ಲಿ ಸುಖದ ತ್ರ್ಯೆವಿದ್ಯದಲ್ಲಿ ತಿಳಿಸುತ್ತಾನೆ.
3 ಬಗೆಯ ಸುಖಗಳು ಯಾವುದು?
ಶಾಸ್ತ್ರ ಅಧ್ಯಯನ ಮತ್ತು ಪುರಾಣ | Ep 03
ಶಾಸ್ತ್ರ ಅಧ್ಯಯನ ಮತ್ತು ಪುರಾಣ, ಇತಿಹಾಸದ ವಿಚಾರಗಳು ಮನುಷ್ಯರಿಗೆ ಎಲ್ಲಾ ಕಾಲದಲ್ಲೂ ಚಿಂತನೆಗಳನ್ನು ಸ್ವವಿಮರ್ಶೆ ಮಾಡಿಕೊಳ್ಳಲು ಕನ್ನಡಿಯಂತಿದೆ.
#Shastra #Study #Purana #History #Reflection #Knowledge #AncientWisdom #CulturalHeritage #HumanThought #Understanding
ಧರ್ಮ | Dharma | Ep 02
“ಧರ್ಮೋ ರಕ್ಷತಿ ರಕ್ಷಿತಃ “ ಮಾತು ವಿಶ್ವದ ಸಮಸ್ತ ಸಮಾಜದ ಎಲ್ಲಾ ಸ್ತರದವರಿಗೂ ಸದಾಕಾಲ ಅನ್ವಯಿಸುವ ವಿಚಾರ. ಮನುಷ್ಯ ಆಯಾ ಧರ್ಮದಲ್ಲಿನ ಮಿತಿಯನ್ನು ಮೀರದೆ ನಿಸ್ವಾರ್ಥಭಾವವನ್ನು ತಮ್ಮ ಕಾರ್ಯದಲ್ಸಿ ಅಳವಡಿಸಿಕೊಂಡರೆ ಸಮಾಜ ತಂತಾನೆ ಉನ್ನತಿಯ ಪಥದಲ್ಲಿ ಸಾಗಲಾರಂಭಿಸುತ್ತದೆ.
ಎಲ್ಲ ಧರ್ಮ ತನ್ನ ತಮ್ಮ ಚೌಕಟ್ಟನ್ನು ಮೀರದೆ ಒಂದಕ್ಕೊಂದು ಪೂರಕವಾಗಿ ಇರುವುದರ ಮೂಲಕ, ಮನುಷ್ಯನು ಉತ್ತಮ ಮೌಲ್ಯಗಳ ಅರಿವಿನೊಂದಿಗೆ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಬಹುದು.
#Dharma #Society #Values #Selflessness #Humanity #Spirituality #SocialProgress #Morality #Unity #Ethics #SelfRealization
How a human is different than animal?