Chocolate - A Sweet & Cute Love Story

  • Home
  • Chocolate - A Sweet & Cute Love Story

Chocolate - A Sweet & Cute Love Story 'Chocolate - A Sweet and Cute Love Story ' is a romantic short movie with beautiful visuals.
(25)

 #ಕ್ಷೇತ್ರಪತಿ Shrikant Katagi Vivekanand Srikantaiah Naveen Shankar Srinivas Byadigere  Ashwin Bellad Shashidhar KM      ...
27/06/2023

#ಕ್ಷೇತ್ರಪತಿ
Shrikant Katagi Vivekanand Srikantaiah Naveen Shankar Srinivas Byadigere Ashwin Bellad Shashidhar KM

Shashidhar KM  Next Direction after   with EFG - The eMOTIONS FACTORY GROUP           Need all Your Blessings 🙏
24/06/2023

Shashidhar KM Next Direction after with EFG - The eMOTIONS FACTORY GROUP










Need all Your Blessings 🙏

https://youtu.be/JQuPVAANmDU. (Please share bless & support)
26/05/2023

https://youtu.be/JQuPVAANmDU. (Please share bless & support)

Rolling out a Movie Trailer GADAYUDDHA-A War against Black Magic! Introducing SUMIT as HERO, Produced by NITIN SHIRGURKAR, Directed by SHRIVATHSA RAO, Music ...

25/05/2023

ಕ್ಷೇತ್ರಪತಿ ಸಿನಿಮಾದ ಪ್ರತಿಭಾವಂತ ನಾಯಕ ನಟ #ನವೀನ್ #ಶಂಕರ್ ಅವರಿಗೆ #ಹುಟ್ಟುಹಬ್ಬದ #ಶುಭಾಶಯಗಳು 💐 #ಜುಲೈ ತಿಂಗಳಲ್ಲಿ #ಕ್ಷೇತ್ರಪತಿ ಸಿನಿಮಾ #ಬಿಡುಗಡೆಯಾಗಲಿದೆ ಶುಭಾಶಯಗಳು
Naveen Shankar Shrikant Katagi Shreenivas Byadagi Vivekanand Srikantaiah Ashwin Bellad Shashidhar KM .

06/06/2022

#ಬಡ್ಡೀಸ್ 24th ಬಿಡುಗಡೆಯಾಗುತ್ತಿದೆ.

ಕರ್ನಾಟಕದ ಮತ್ತೊಂದು ಪವರ್ ಫುಲ್ ಪ್ಯಾಕೇಜ್ ಮೂವೀ - #ಕಬ್ಜ    ದವರು ತುಂಬಾ ಅದ್ಬುತವಾಗಿ ಸಿನಿಮಾದ ಬಗ್ಗೆ ಬರೆದಿದ್ದಾರೆ - ಶುಭವಾಗಲಿ 💐      R...
20/04/2022

ಕರ್ನಾಟಕದ ಮತ್ತೊಂದು ಪವರ್ ಫುಲ್ ಪ್ಯಾಕೇಜ್ ಮೂವೀ - #ಕಬ್ಜ ದವರು ತುಂಬಾ ಅದ್ಬುತವಾಗಿ ಸಿನಿಮಾದ ಬಗ್ಗೆ ಬರೆದಿದ್ದಾರೆ - ಶುಭವಾಗಲಿ 💐






R.Chandru

03/04/2022

ವಿಭಿನ್ನ ಕಥೆಯ ರೋಚಕ ಸಿನಿಮಾ " #ತ್ರಿಕೋನ" ಇದೇ ಏಪ್ರಿಲ್ 8ಕ್ಕೆ ನಿಮ್ಮ ಮುಂದೆ. 😍

In cinemas April 8th


https://youtu.be/GnL8KdfykaMNinna Naa Kondu lyrical video Promo song  out now 😍👌
29/03/2022

https://youtu.be/GnL8KdfykaM

Ninna Naa Kondu lyrical video Promo song
out now 😍👌





Song: Ninna Na KanduMusic by Mano MurthySingers: Chinmai Athreyas, Supriya AcharyaLyrics: Chinmay BhavikereFilm: SAMBHRAMAStarring: Abhayveer, Veerendra Sh...

https://youtu.be/sWgJev8LaXY"ತ್ರಿಕೋನ" ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ ನೋಡಿ ವಿಭಿನ್ನ ಹಾಗು ಥ್ರಿಲ್ಲಿಂಗ್ ಆಗಿದೆ .👌🔥In cinemas Apr...
25/03/2022

https://youtu.be/sWgJev8LaXY

"ತ್ರಿಕೋನ" ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ ನೋಡಿ ವಿಭಿನ್ನ ಹಾಗು ಥ್ರಿಲ್ಲಿಂಗ್ ಆಗಿದೆ .👌🔥

In cinemas April 1st


ಡಾ. ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರ ಕುಟುಂಬ ❤😍💐
19/03/2022

ಡಾ. ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಅವರ ಕುಟುಂಬ ❤😍💐

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ವಿಭಿನ್ನ ಪ್ರಯೋಗಾತ್ಮಕ ಚಿತ್ರ "ಒಂದಾನೊಂದು ಕಾಲದಲ್ಲಿ ‌ಒಬ್ಬ ರಾಜ ಇದ್ದ" ಚಿತ್ರದ ಟ್ರೈಲರ್ ಒಂದು ಲಕ್ಷ ವೀಕ್ಷ...
15/03/2022

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ವಿಭಿನ್ನ ಪ್ರಯೋಗಾತ್ಮಕ ಚಿತ್ರ "ಒಂದಾನೊಂದು ಕಾಲದಲ್ಲಿ ‌ಒಬ್ಬ ರಾಜ ಇದ್ದ" ಚಿತ್ರದ ಟ್ರೈಲರ್ ಒಂದು ಲಕ್ಷ ವೀಕ್ಷಣೆ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Ondanondu Kaladalli Obba Raja idda".



ಉಪ್ಪಿ ನಿರ್ದೇಶನದ  ಬಹುನಿರೀಕ್ಷಿತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ ನೋಡಿ ಸಕ್ಕತಾಗಿದೆ.😍👌
11/03/2022

ಉಪ್ಪಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ ನೋಡಿ ಸಕ್ಕತಾಗಿದೆ.😍👌




"ಕಬ್ಜ" ಚಿತ್ರದಲ್ಲಿ "ಮಧುಮತಿ" ಪಾತ್ರದಲ್ಲಿ ಮಿಂಚಲಿರುವ ಬಹುಭಾಷಾ ನಟಿ  "ಶ್ರೀಯಾ ಶರಣ್"Shriya Saran As Madhumathi
08/03/2022

"ಕಬ್ಜ" ಚಿತ್ರದಲ್ಲಿ "ಮಧುಮತಿ" ಪಾತ್ರದಲ್ಲಿ ಮಿಂಚಲಿರುವ ಬಹುಭಾಷಾ ನಟಿ "ಶ್ರೀಯಾ ಶರಣ್"

Shriya Saran As Madhumathi






ರಾಜನ ಜಗತ್ತಿಗೆ ರಾಣಿಯರ ಆಗಮನ. 👸🏻 " #ಕಬ್ಜ" ಚಿತ್ರದ ಮೊದಲ ರಾಣಿಯ ಮೊದಲ ನೋಟ 7ನೇ ತಾರೀಕು ಅನಾವರಣ.
05/03/2022

ರಾಜನ ಜಗತ್ತಿಗೆ ರಾಣಿಯರ ಆಗಮನ. 👸🏻

" #ಕಬ್ಜ" ಚಿತ್ರದ ಮೊದಲ ರಾಣಿಯ ಮೊದಲ ನೋಟ 7ನೇ ತಾರೀಕು ಅನಾವರಣ.




ಪುನೀತ್ ರಾಜಕುಮಾರ್  ಜೊತೆ ಪ್ರಿಯಾಂಕ ಉಪೇಂದ್ರ 😍👌
25/02/2022

ಪುನೀತ್ ರಾಜಕುಮಾರ್ ಜೊತೆ ಪ್ರಿಯಾಂಕ ಉಪೇಂದ್ರ 😍👌

14/02/2022

ವ್ಯಾಲೆಂಟೈನ್ಸ್ ಡೇ ದಿನ ಏನ್ ಪಂಚಿಂಗ್ ಡೈಲಾಗ್ ಗುರು.😁👌

ರೌಡಿ ಬೇಬಿ ಮೂವಿ ಡೈರೆಕ್ಟರ್.😍




11/02/2022

ಇಂದು ಬಿಡುಗಡೆಯಾಗಿರುವ " #ರೌಡಿ_ಬೇಬಿ" ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಗಿದ್ದು. ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ 😍👌.

ROWDY BABY MOVIE RUNNING SUCCESSFULLY ALL OVER KARNATAKA.







09/02/2022

#ಕಬ್ಜ ಚಿತ್ರದ ಬಗ್ಗೆ ಶಿವಣ್ಣ ಎನ್ ಹೇಳಿದ್ರು .? 😍
ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರಕ್ಕೆ ಇಡೀ ಜಗತ್ತು ಕಾಯ್ತಾಯಿದೆ .❤️



ಎಲ್ಲಾ ಕನ್ನಡಿಗರ ಮನೆ ಮನದಲ್ಲಿ ಮಾತಾಯಿತು ತೋತಾಪುರಿ ಯ "ಬಾಗ್ಲು ತೆಗಿ ಮೇರಿ ಜಾನ್" ಹಾಡು.3 M + VIEWS AND COUNTING 🔥https://youtu.be/M...
03/02/2022

ಎಲ್ಲಾ ಕನ್ನಡಿಗರ ಮನೆ ಮನದಲ್ಲಿ ಮಾತಾಯಿತು ತೋತಾಪುರಿ ಯ "ಬಾಗ್ಲು ತೆಗಿ ಮೇರಿ ಜಾನ್" ಹಾಡು.

3 M + VIEWS AND COUNTING 🔥

https://youtu.be/M_UnPomEEfc

 #ಉಸಿರೇ  ಆಲ್ಬಮ್ ಸಾಂಗ್  ನಾ ಫಸ್ಟ್ ಲುಕ್  ಪೋಸ್ಟರ್😍👌
03/02/2022

#ಉಸಿರೇ ಆಲ್ಬಮ್ ಸಾಂಗ್ ನಾ ಫಸ್ಟ್ ಲುಕ್ ಪೋಸ್ಟರ್😍👌


https://youtu.be/M_UnPomEEfcಹೆಚ್ಚಿದರೇ ಹೋಳು , ಕೌರಿದರೇ ವಾಟೆ...! ಆಶೀರ್ವಾದವಿರಲಿ 🙏😍
31/01/2022

https://youtu.be/M_UnPomEEfc

ಹೆಚ್ಚಿದರೇ ಹೋಳು , ಕೌರಿದರೇ ವಾಟೆ...! ಆಶೀರ್ವಾದವಿರಲಿ 🙏😍


Presenting You "Baglu Tegi Meri Jaan" The First Video Song From The Much Awaited Movie Thothapuri Chapter 1. Uniquely Lyrics Written By Vijayaprasad And Musi...

26/01/2022

ತೊಟ್ ಕೀಳೋಕ್ ರೆಡಿಯಾಗಿದ್ದ ತೋತಾಪುರಿ ಆಡಿಯೋ ಟೀಸರ್ ಜನರ ಮನಸ್ಸು ಕದ್ದಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಹೆಬ್ಬಿಸಿದ್ದು, ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿದೆ.

24/01/2022

https://youtu.be/1pz5GsR_ao0

ನಿಮ್ಮ ಮಡಿಲಿಗೆ ನಮ್ಮ ತೊಟ್ಟು , ನಿಮ್ಮ ಬೆಟ್ಟು 👍 ಆಶೀರ್ವಾದವಿರಲಿ 🙏💐😍


ಅಣ್ಣನ ಸಾಲು , ಅಕ್ಕನ ಪಾಲು...! ಅಯ್ಯೋ ಚೆನ್ನಕೇಶವ 🤔
21/01/2022

ಅಣ್ಣನ ಸಾಲು , ಅಕ್ಕನ ಪಾಲು...! ಅಯ್ಯೋ ಚೆನ್ನಕೇಶವ 🤔


ನಾಡಿನ ಸಮಸ್ತ ಜನತೆಗೆ "ತೋತಾಪುರಿ" ಚಿತ್ರತಂಡದಿಂದ ಮಕರ ಸಂಕ್ರಾಂತಿ ಹಬ್ಬದ  ಶುಭಾಶಯಗಳು. 😍
15/01/2022

ನಾಡಿನ ಸಮಸ್ತ ಜನತೆಗೆ "ತೋತಾಪುರಿ" ಚಿತ್ರತಂಡದಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. 😍

ಫ್ಯಾಮಿಲಿ ಜೊತೆ  ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್ ಯಶ್. 😍👌
08/01/2022

ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ
ರಾಕಿಂಗ್ ಸ್ಟಾರ್ ಯಶ್. 😍👌

ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಅವರ ಮೂರನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಜನವರಿ 14ರಂದು ಬಿಡುಗಡೆಯಾಗಲಿದೆ.ಮತ್ತೊಂದು...
07/01/2022

ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಅವರ ಮೂರನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಜನವರಿ 14ರಂದು ಬಿಡುಗಡೆಯಾಗಲಿದೆ.

ಮತ್ತೊಂದು ದೊಡ್ಡ ಮಾಸ್ ಸಿನಿಮಾ...


 #ತೋತಾಪುರಿ ಚಿತ್ರತಂಡದಿಂದ  ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.  💐 ಜೈಹೋ 2022 🙋
01/01/2022

#ತೋತಾಪುರಿ ಚಿತ್ರತಂಡದಿಂದ ಎಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. 💐 ಜೈಹೋ 2022 🙋


ನಮ್ಮ ಕನ್ನಡದ ಫ್ಯಾನ್ ಇಂಡಿಯನ್ ಸಿನಿಮಾ  #ಕಬ್ಜ. ಬಾಂಬೆನಲ್ಲೂ ಮಿಂಚಿಂಗ್  ಹೈದರಾಬಾದ್ ನಲ್ಲೂ ಮಿಂಚಿಂಗ್. 😍👌ಇಂಡಿಯಾದಲ್ಲೇ  ಹವಾ ಕ್ರಿಯೆಟ್ ಮಾಡ...
24/12/2021

ನಮ್ಮ ಕನ್ನಡದ ಫ್ಯಾನ್ ಇಂಡಿಯನ್ ಸಿನಿಮಾ #ಕಬ್ಜ. ಬಾಂಬೆನಲ್ಲೂ ಮಿಂಚಿಂಗ್ ಹೈದರಾಬಾದ್ ನಲ್ಲೂ ಮಿಂಚಿಂಗ್. 😍👌ಇಂಡಿಯಾದಲ್ಲೇ ಹವಾ ಕ್ರಿಯೆಟ್ ಮಾಡುತ್ತಿದೆ ನಮ್ಮ ಕನ್ನಡದ ಕಬ್ಜ 🔥





Address


Website

Alerts

Be the first to know and let us send you an email when Chocolate - A Sweet & Cute Love Story posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share