Shri Ratna Film Company

  • Home
  • Shri Ratna Film Company

Shri Ratna Film Company "Welcome to Shriratna Film Company! 🎥🌟 We bring stories to life with passion and creativity. ಚಲನಚಿತ್ರ / ದೂರದರ್ಶನ ಸ್ಟುಡಿಯೋ

ನಾವೆಲ್ಲ ಕಾದುಕೊಳ್ಳುತ್ತಿರುವ ಒಂದು ದಿನ ಮಾತ್ರ ಬಾಕಿ ಇದೆ. ನಿಮ್ಮ ಹತ್ತಿರ ನಾಳೆ ನಮ್ಮ ಪುಟ್ಟ ಕನಸು..1 DAY'S to go Teaser watch now 👇🏻 ...
18/08/2024

ನಾವೆಲ್ಲ ಕಾದುಕೊಳ್ಳುತ್ತಿರುವ ಒಂದು ದಿನ ಮಾತ್ರ ಬಾಕಿ ಇದೆ. ನಿಮ್ಮ ಹತ್ತಿರ ನಾಳೆ ನಮ್ಮ ಪುಟ್ಟ ಕನಸು..
1 DAY'S to go
Teaser watch now 👇🏻 https://youtu.be/Fbp0_IFmReE?feature=shared

ನಿಮ್ಮ ಪ್ರೀತಿಯ ನಾದವು ಇನ್ನು 2 ದಿನಗಳಲ್ಲಿ ಮೂಡಿಬರಲಿದೆ. 'ಇದೊಂಥರಾ ಕಥೆ' ಹಾಡಿನ ಜೊತೆ ನಿಮ್ಮ ಪ್ರೀತಿಯ ಪಯಣ ಪ್ರಾರಂಭಿಸಲು ಸಜ್ಜಾಗಿ... Teas...
17/08/2024

ನಿಮ್ಮ ಪ್ರೀತಿಯ ನಾದವು ಇನ್ನು 2 ದಿನಗಳಲ್ಲಿ ಮೂಡಿಬರಲಿದೆ. 'ಇದೊಂಥರಾ ಕಥೆ' ಹಾಡಿನ ಜೊತೆ ನಿಮ್ಮ ಪ್ರೀತಿಯ ಪಯಣ ಪ್ರಾರಂಭಿಸಲು ಸಜ್ಜಾಗಿ...

Teaser out now :👇🏻👇🏻 https://youtu.be/Fbp0_IFmReE?feature=shared

2 Days to go !!

"

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ...
16/08/2024

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹಬ್ಬದ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿ. ದೇವಿ ಲಕ್ಷ್ಮಿಯ ಕರುಣೆ ನಿಮ್ಮ ಮೇಲೆ ಇರಲಿ.
"To all the people of the state, hearty greetings on the occasion of Varaha Lakshmi festival. May your home be filled with wealth, happiness, and prosperity on this festive occasion. May Goddess Lakshmi's blessings be upon you."

ನಮ್ಮ ಪ್ರೀತಿಯ ಒಂದು ಕನಸು, ಸಂಗೀತದಲಿ ಅರಳಿಸುವ ಮನಸ್ಸು... 'ಇದೊಂಥರಾ ಕಥೆ'  Teaser out now :👇🏻👇🏻 https://youtu.be/Fbp0_IFmReE?feat...
16/08/2024

ನಮ್ಮ ಪ್ರೀತಿಯ ಒಂದು ಕನಸು, ಸಂಗೀತದಲಿ ಅರಳಿಸುವ ಮನಸ್ಸು...
'ಇದೊಂಥರಾ ಕಥೆ'
Teaser out now :👇🏻👇🏻 https://youtu.be/Fbp0_IFmReE?feature=shared

ಹೃದಯದ ತಂತಿಯಲ್ಲಿ ಹೆಣೆಯಲಾಗಿರುವ ಪ್ರೀತಿಯ ನಾದ,ಪ್ರೀತಿಯ ಧ್ವನಿಯಲ್ಲಿ ಭಾವನೆಗಳ  ನೆನೆದಿರುವ ಕಾಗದ. 'ಇದೊಂಥರಾ ಕಥೆ'Teaser Tommorow@10:30A...
15/08/2024

ಹೃದಯದ ತಂತಿಯಲ್ಲಿ ಹೆಣೆಯಲಾಗಿರುವ ಪ್ರೀತಿಯ ನಾದ,
ಪ್ರೀತಿಯ ಧ್ವನಿಯಲ್ಲಿ ಭಾವನೆಗಳ ನೆನೆದಿರುವ ಕಾಗದ.
'ಇದೊಂಥರಾ ಕಥೆ'
Teaser Tommorow
@10:30Am
Subsrice To Our Channel: https://youtube.com/?feature=shared

15/08/2024

ಒಂದು ವಿಶೇಷ ವ್ಯಕ್ತಿಯ ಪೆಣ್ ಗೆ ಕ್ಯಾಪ್ ಹುಡುಕಲು ಬಂದ ಪ್ರವೀಣ್ ಖಡ್ಗ .

Will Praveen Khadga get the right cap for his pen ?

Watch Now: https://youtu.be/yCm9mXTB1wU?si=ppuWL2B3p327oKuU



ಸ್ಫೂರ್ತಿದಾಯಕ ಹೋರಾಟದ ಕತೆಯೊಂದಿಗೆ  ಸ್ವಾತಂತ್ರ್ಯಕ್ಕೆ  ಹೋರಾಡಿದ ನಮ್ಮ ವೀರ ನಾಯಕ ಕ್ರಾಂತಿವೀರ ಸಾಂಗೊಳ್ಳಿ ರಾಯಣ್ಣನವರ ಹುಟ್ಟು ಹಬ್ಬಕ್ಕೆ ಶು...
15/08/2024

ಸ್ಫೂರ್ತಿದಾಯಕ ಹೋರಾಟದ ಕತೆಯೊಂದಿಗೆ ಸ್ವಾತಂತ್ರ್ಯಕ್ಕೆ ಹೋರಾಡಿದ ನಮ್ಮ ವೀರ ನಾಯಕ ಕ್ರಾಂತಿವೀರ ಸಾಂಗೊಳ್ಳಿ ರಾಯಣ್ಣನವರ ಹುಟ್ಟು ಹಬ್ಬಕ್ಕೆ ಶುಭ ಕೋರುತ್ತಾ ಹಾಗು ನಿಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
__________________________
Wishing a happy birthday to our brave leader, Krantiveera Sangolli Rayanna, who fought for our freedom with an inspiring story of struggle. Also, wishing you all a Happy Independence Day!

ನಾಳೆ ಆಗಸ್ಟ್ 15, ಸಂಜೆ ಏನ್ ಪ್ಲಾನ್ ?If you dont have any plan can we plan something for you ? 😉..Stay tuned tomorrow at 6:3...
14/08/2024

ನಾಳೆ ಆಗಸ್ಟ್ 15, ಸಂಜೆ ಏನ್ ಪ್ಲಾನ್ ?

If you dont have any plan can we plan something for you ? 😉..
Stay tuned tomorrow at 6:30 PM.

ಕಾದು ಕೂತ ಮನಸ್ಸಿಗೆ  ಶೃಂಗರಿಸಲು  "ನನ್ನ ಕಾಯಿದ" ಗೀತೆ ಬಿಡುಗಡೆಯಾಗಿದೆ.Enjoy the waiting song from cibil score " Nanna Kayida" .S...
14/08/2024

ಕಾದು ಕೂತ ಮನಸ್ಸಿಗೆ ಶೃಂಗರಿಸಲು "ನನ್ನ ಕಾಯಿದ" ಗೀತೆ ಬಿಡುಗಡೆಯಾಗಿದೆ.

Enjoy the waiting song from cibil score " Nanna Kayida" .
Song out now.

Watch now : https://youtu.be/yCm9mXTB1wU?si=ppuWL2B3p327oKuU


bhat

"ನೀವು ಕಾಯುತ್ತಿರುವ ನಿಮ್ಮ ಸ್ಕೋರ್ ಫಲಿತಾಂಶ ಇಲ್ಲಿದೆ. ಬನ್ನಿ, ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿ!"The wait is over! "Here's your sco...
09/08/2024

"ನೀವು ಕಾಯುತ್ತಿರುವ ನಿಮ್ಮ ಸ್ಕೋರ್ ಫಲಿತಾಂಶ ಇಲ್ಲಿದೆ. ಬನ್ನಿ, ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿ!"
The wait is over! "Here's your score result you've been waiting for. Come, check your Cibil score!"

is out now

Link :-
https://youtu.be/VHAeainTO1A?si=PgjVzb7NXyAtwUNY

08/08/2024

ನಾಳೆ, ನಿಷ್ಠೆ ಮತ್ತು ಕ್ರೆಡಿಟ್ ಸ್ಕೋರ್ನ ಅಸ್ತಿತ್ವವನ್ನು ಅನಾವರಣ ಮಾಡುವ ಕಥೆ. “`ಸಿಬಿಲ್ Score”

ನಳಿನಿ ಯ ಹುಡುಕಾಟದಲ್ಲಿರುವ ಪ್ರವೀಣ್ ಖಡ್ಗ ಬ್ಯಾಂಕಿನ ಸುತ್ತ ತಿರಗ್ತಾ ಇರೋದು ಯಾಕೇ?

A story that reveals the essence of integrity and credit score, the ‘CIBIL Score’. Tommorow at 6 PM.

Teaser Link : https://youtu.be/5oIXV1gLe3Y?si=W2C_fP4ETPhRH5ac

# nalini

ನಾಳೆ,  ನಿಷ್ಠೆ ಮತ್ತು ಕ್ರೆಡಿಟ್ ಸ್ಕೋರ್ನ ಅಸ್ತಿತ್ವವನ್ನು ಅನಾವರಣ ಮಾಡುವ ಕಥೆ. “`ಸಿಬಿಲ್ Score” ನಳಿನಿ ಯ ಹುಡುಕಾಟದಲ್ಲಿರುವ ಪ್ರವೀಣ್ ಖಡ್...
08/08/2024

ನಾಳೆ, ನಿಷ್ಠೆ ಮತ್ತು ಕ್ರೆಡಿಟ್ ಸ್ಕೋರ್ನ ಅಸ್ತಿತ್ವವನ್ನು ಅನಾವರಣ ಮಾಡುವ ಕಥೆ. “`ಸಿಬಿಲ್ Score”

ನಳಿನಿ ಯ ಹುಡುಕಾಟದಲ್ಲಿರುವ ಪ್ರವೀಣ್ ಖಡ್ಗ ಬ್ಯಾಂಕಿನ ಸುತ್ತ ತಿರಗ್ತಾ ಇರೋದು ಯಾಕೇ?

A story that reveals the essence of integrity and credit score, the ‘CIBIL Score’. Tommorow at 6 PM.

Teaser Link : https://youtu.be/5oIXV1gLe3Y?si=W2C_fP4ETPhRH5ac

# nalini

ಪ್ರವೀಣ್ ಖಡ್ಗಾ ಅವರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದೇಕೆ?, ಅಷ್ಟಕ್ಕೂ ಆ ನಳಿನಿ ಯಾರು? ಎಲ್ಲದಕ್ಕೂ ಉತ್ತರ ಸಿಗುತ್ತೆ ಆಗಸ್ಟ್ 9, AT 6....
07/08/2024

ಪ್ರವೀಣ್ ಖಡ್ಗಾ ಅವರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದೇಕೆ?, ಅಷ್ಟಕ್ಕೂ ಆ ನಳಿನಿ ಯಾರು? ಎಲ್ಲದಕ್ಕೂ ಉತ್ತರ ಸಿಗುತ್ತೆ ಆಗಸ್ಟ್ 9,
AT 6.00PM
https://youtu.be/5oIXV1gLe3Y?si=bK5PIe0cIbIfd5Y3
.masterumesh

ನಿಮ್ಮ ಪ್ರಕಾರ ಯಾವ SCORE ಇರಬಹುದು ❓| What Do You mean by score❓*Which SCORE*Stay Tuned…..   .masterumesh
06/08/2024

ನಿಮ್ಮ ಪ್ರಕಾರ ಯಾವ SCORE ಇರಬಹುದು ❓| What Do You mean by score❓*Which SCORE*
Stay Tuned…..
.masterumesh

ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
12/07/2024

ಹ್ಯಾಟ್ರಿಕ್ ಹೀರೊ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ಅಪ್ಪ-ಮಗ ಏನೋ ಮಾತಾಡ್ಕೊಂಡ್ ಕೂತಿದಾರೆ.. ಅಪ್ಪ ಮಕ್ಳ ಮಧ್ಯೆ ನೂರಾರು ವಿಷ್ಯ ಇರುತ್ತೆ ಬಿಡಿ 😁. ಆದ್ರೆ ತಂದೆಯ ಪ್ರೀತಿ ಪ್ರಧಾನವಾಗಿರೋ ನಮ್ಮ "ಜೊ...
16/06/2024

ಅಪ್ಪ-ಮಗ ಏನೋ ಮಾತಾಡ್ಕೊಂಡ್ ಕೂತಿದಾರೆ.. ಅಪ್ಪ ಮಕ್ಳ ಮಧ್ಯೆ ನೂರಾರು ವಿಷ್ಯ ಇರುತ್ತೆ ಬಿಡಿ 😁. ಆದ್ರೆ ತಂದೆಯ ಪ್ರೀತಿ ಪ್ರಧಾನವಾಗಿರೋ ನಮ್ಮ "ಜೊತೆಯಾಗಿ ಹಿತವಾಗಿ" ಸಿನಿಮಾದಲ್ಲಿ ಅಪ್ಪ-ಮಗನ ಬಾಂಧವ್ಯ ಹೇಗಿದೆ ಅಂತ ನೋಡೋಕೆ ನೀವು ಚಿತ್ರಮಂದಿರಕ್ಕೆ ಮೊದಲ ದಿನವೇ ಬರಬೇಕು.. ಬರ್ತೀರಾ ಅಲ್ವ.. ಹಾಗೆ ನಮ್ ಕಡೆ ಇಂದ Happy Fathers day ❤

Jotheyagi Hithavagi - Celebration Of Love"Thank you all for your incredible support! We're thrilled to announce that 'Jo...
08/06/2024

Jotheyagi Hithavagi - Celebration Of Love
"Thank you all for your incredible support! We're thrilled to announce that 'Jotheyagi Hithavagi' has crossed 100k views on YouTube. We couldn't have done it without you! Stay tuned for more exciting updates as we bring this film to your nearest theater later this year."💙

Link: https://yt.openinapp.co/bg4pw

ಸಮಸ್ತ ನಾಡಿನ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು 🤍Happy Basava Jayanthi. #ಬಸವಜಯಂತಿ
10/05/2024

ಸಮಸ್ತ ನಾಡಿನ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು 🤍

Happy Basava Jayanthi.

#ಬಸವಜಯಂತಿ

Happy Birthday to Our Star ✨ಪ್ರತಿ ಉಸಿರ ಏರಿಳಿತ ಹರಿಯುತಿದೆ ನಿನಗಾಗಿ💞ಎಂದೆಂದೂ ಹೀಗೆ ಜೊತೆಯಾಗಿ ಹಿತವಾಗಿIt's raining here, let's ta...
09/05/2024

Happy Birthday to Our Star ✨

ಪ್ರತಿ ಉಸಿರ ಏರಿಳಿತ ಹರಿಯುತಿದೆ ನಿನಗಾಗಿ💞
ಎಂದೆಂದೂ ಹೀಗೆ ಜೊತೆಯಾಗಿ ಹಿತವಾಗಿ

It's raining here, let's take a look • , first glimpse video out now

Link : https://youtu.be/H0hsWtynYt4?feature=shared
Jp





















  Glimpse Tommorow @7:45amGet ready to Welcome mansoon 🌧️
08/05/2024

Glimpse Tommorow @7:45am
Get ready to Welcome mansoon 🌧️

🎉 Wishing our talented movie director , a spectacular birthday filled with joy and inspiration! Your vision has fueled o...
07/05/2024

🎉 Wishing our talented movie director , a spectacular birthday filled with joy and inspiration! Your vision has fueled our project's success, and we're grateful for your leadership. As a special birthday treat, we're thrilled to announce that the glimpse of our movie will be released on May 9th at 7:45 AM. Get ready for an exhilarating sneak peek!
🎬🎂

Surprise ✨
06/05/2024

Surprise ✨

ನಟಸಾರ್ವಭೌಮ, ಕನ್ನಡಿಗರ ಜೀವಾಳ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು.ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್...
24/04/2024

ನಟಸಾರ್ವಭೌಮ, ಕನ್ನಡಿಗರ ಜೀವಾಳ ಡಾ. ರಾಜ್ ಕುಮಾರ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು.
ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ ಅವರು ನಾಡಿನ ಕೋಟ್ಯಂತರ ಜನರ ಹೃದಯದಲ್ಲಿ ಅಜರಾಮರರಾಗಿದ್ದಾರೆ.

"Wishing our incredible music director a birthday filled with beautiful melodies and harmonious moments! Your talent and...
21/04/2024

"Wishing our incredible music director a birthday filled with beautiful melodies and harmonious moments! Your talent and passion inspire us all. Cheers to another year of creating magic through music!" ❤️

Happy Birthday 🎈🎁

ರಾಮಾಯ ರಾಮಚಂದ್ರಾಯ ಜನಕೀವಲ್ಲಭಾಯ ಸೀತಾಯಾಃ ಪತಯೇ ನಮಃಸಮಸ್ತ ನಾಡಿನ ಜನತೆಗೆ ಶ್ರೀ ರಾಮನವಮಿಯ ಶುಭಾಶಯಾಗಳು
17/04/2024

ರಾಮಾಯ ರಾಮಚಂದ್ರಾಯ ಜನಕೀವಲ್ಲಭಾಯ ಸೀತಾಯಾಃ ಪತಯೇ ನಮಃ

ಸಮಸ್ತ ನಾಡಿನ ಜನತೆಗೆ ಶ್ರೀ ರಾಮನವಮಿಯ ಶುಭಾಶಯಾಗಳು

ಕನ್ನಡ ಚಿತ್ರರಂಗಕ್ಕೆ ಅದೆಷ್ಟೋ ಹಿಟ್ ಸಿನಿಮಾಗಳನ್ನ ನೀಡಿದಂತಹ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಅವರು ನಮ್ಮನ್ನ ಅಗಲಿದ್ದಾರೆ. ಚಿತ್ರರಂಗದ ಏ...
16/04/2024

ಕನ್ನಡ ಚಿತ್ರರಂಗಕ್ಕೆ ಅದೆಷ್ಟೋ ಹಿಟ್ ಸಿನಿಮಾಗಳನ್ನ ನೀಡಿದಂತಹ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಅವರು ನಮ್ಮನ್ನ ಅಗಲಿದ್ದಾರೆ. ಚಿತ್ರರಂಗದ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳೋಣ!

ಮಹಾನ್ ಮಾನವತೆಯ ಹರಿಕಾರ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ. ಆರ್ ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು. ‌
14/04/2024

ಮಹಾನ್ ಮಾನವತೆಯ ಹರಿಕಾರ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ. ಆರ್ ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು. ‌

ಕನ್ನಡ ಕಂಠೀರವ, ಕರ್ನಾಟಕ ರತ್ನ, ನಟಸಾರ್ವಭೌಮ, ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅಣ್ಣಾವ್ರಿಗೆ ಗೌರವ ನಮನಗಳು. ❤️💐🙏🏻              ...
12/04/2024

ಕನ್ನಡ ಕಂಠೀರವ, ಕರ್ನಾಟಕ ರತ್ನ, ನಟಸಾರ್ವಭೌಮ, ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅಣ್ಣಾವ್ರಿಗೆ ಗೌರವ ನಮನಗಳು. ❤️💐🙏🏻

"ಹೇಗಿದೆ ನಿಮ್ಮ ಮನೆಗಳಲ್ಲಿ ಯುಗಾದಿ"??Comment ಮಾಡಿ.ಸಮಸ್ತ ನಾಡಿನ ಜನತೆಗೆ "ಹೊಸ ಸಂವತ್ಸರದ ಹೊಸ ಆರಂಭ, ಹೊಸ ಆಶಾಗಳು, ಹೊಸ ಉಲ್ಬಣ! ಯುಗಾದಿ ಹ...
09/04/2024

"ಹೇಗಿದೆ ನಿಮ್ಮ ಮನೆಗಳಲ್ಲಿ ಯುಗಾದಿ"??

Comment ಮಾಡಿ.

ಸಮಸ್ತ ನಾಡಿನ ಜನತೆಗೆ "ಹೊಸ ಸಂವತ್ಸರದ ಹೊಸ ಆರಂಭ, ಹೊಸ ಆಶಾಗಳು, ಹೊಸ ಉಲ್ಬಣ! ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! 🌟🌸 #ಯುಗಾದಿ #ಹೊಸಸಂವತ್ಸರ" #ಶ್ರೀರತ್ನಫಿಲಂಕಂಪನಿ #ಜೊತೆಯಾಗಿಹಿತವಾಗಿ

"A new beginning in the new year, new hopes, new excitement! Heartfelt wishes for a happy Ugadi! 🌟🌸 "

27/07/2023

ಹುಟ್ಟು ಹಬ್ಬದ ಶುಭಾಶಯಗಳು
ಬಳ್ಳಾರಿ ಅರ್ಜುನ್ ❤️
ನಗುತಾ ನಗುತಾ ಬಾಳಿ ನೀವು ನೂರು ವರುಷ

Address


Website

Alerts

Be the first to know and let us send you an email when Shri Ratna Film Company posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share