N.S.Yogish Nagarabhavi JDS

  • Home
  • N.S.Yogish Nagarabhavi JDS

N.S.Yogish Nagarabhavi JDS media

25/07/2023
22/12/2022
22/09/2022
https://youtu.be/4DQ1lv8LqDk
22/04/2022

https://youtu.be/4DQ1lv8LqDk

ಬೆಂಗಳೂರಿನ , ಬಳೇಪೇಟೆ ಸರ್ಕಲ್ ನಲ್ಲಿ ನಡೆದ ಘ್ನ್ಞಾನೇಂದ್ರ ಸ್ವಾಮಿ ಕರಗ ಮಹೋತ್ಸವ. Blessed by Karaga Shri Gnanendra Swamy at Balepete Circle Chickpete Ward. @ಬೆಂಗಳೂರುಕರಗ

23/03/2022

ಬನಶಂಕರಿ ದೇವಸ್ಥಾನ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಎ.ಹೆಚ್.ಬಸವರಾಜ್ ಅಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು

14/12/2021

ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಬಹು ನಿರೀಕ್ಷಿತ ಜೀವನ ಚರಿತ್ರೆ 'ಫರೋಸ್ ಇನ್ ಎ ಫೀಲ್ಡ್'( Furrows In A Fie

ತಿಳಿಯೋಣ.------------------ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು 🐂 ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ.🐂 ಹಣೆಯ ತುದಿಯಲ್ಲ...
12/11/2021

ತಿಳಿಯೋಣ.
------------------

ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು

🐂 ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ.

🐂 ಹಣೆಯ ತುದಿಯಲ್ಲಿ ಪಾರ್ವತಿಯ ವಾಸ.

🐂 ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ.

🐂 ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ.

🐂 ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ.

🐂 ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.

🐂 ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ.

🐂 ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ.

🐂 ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ.

🐂 ನಾಲಗೆಯಲ್ಲಿ ವರುಣನ ವಾಸ.

🐂 ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ.

🐂 ತುಟಿಗಳಲ್ಲಿ ಸಂಧ್ಯಾದೇವತೆ ವಾಸ.

🐂 ಕುತ್ತಿಗೆಯಲ್ಲಿ ಇಂದ್ರನ ವಾಸ.

🐂 ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ.

🐂 ತೊಡೆಯಲ್ಲಿ ಧರ್ಮ ದೇವತೆಯ ವಾಸ.

🐂 ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ.

🐂 ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ.

🐂 ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ.

🐂 ಬೆನ್ನಿನಲ್ಲಿ ರುದ್ರರ ವಾಸ.

🐂 ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.

🐂 ಬಾಲದಲ್ಲಿ ಸೋಮದೇವತೆಯ ವಾಸ.

🐂 ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ.

🐂 ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ.

🐂 ಗೋಮೂತ್ರದಲ್ಲಿ ಗಂಗೆಯ ವಾಸ.

🐂 ಗೋಮಯದಲ್ಲಿ ಯಮುನೆಯ ವಾಸ.

🐂 ಹಾಲಿನಲ್ಲಿ ಸರಸ್ವತಿಯ ವಾಸ.

🐂 ಮೊಸರಿನಲ್ಲಿ ನರ್ಮದೆಯ ವಾಸ.

🐂 ತುಪ್ಪದಲ್ಲಿ ಅಗ್ನಿಯ ವಾಸ.

🐂 ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ.

🐂 ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ.

🐂 ಉದರದಲ್ಲಿ ಪೃಥ್ವೀ ದೇವತೆಗಳ ವಾಸ.

🐂 ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ.

🐂ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವು.🙏🙏

11/11/2021
ನಮ್ಮ ಬದುಕಿನಲ್ಲಿಯೂ ಹೀಗೆ...ನನ್ನವರು ಅನ್ಕೊಂಡವರು ಕಷ್ಟದಲ್ಲಿ ಎಲ್ಲಾ ಕೈ ಬಿಟ್ರು ನಂಬಿಕೆ ಅನ್ನೋ ಭಗವಂತನ ಕೃಪೆ ಹೊಸ ಸ್ಪೂರ್ತಿಯಾಗಿ ನಮ್ಮ ಹೃದ...
07/11/2021

ನಮ್ಮ ಬದುಕಿನಲ್ಲಿಯೂ ಹೀಗೆ...ನನ್ನವರು ಅನ್ಕೊಂಡವರು ಕಷ್ಟದಲ್ಲಿ ಎಲ್ಲಾ ಕೈ ಬಿಟ್ರು ನಂಬಿಕೆ ಅನ್ನೋ ಭಗವಂತನ ಕೃಪೆ ಹೊಸ ಸ್ಪೂರ್ತಿಯಾಗಿ ನಮ್ಮ ಹೃದಯದಲ್ಲಿ ಹೂವಾಗಿ ಅರಳುತ್ತೆ.

Address


Website

Alerts

Be the first to know and let us send you an email when N.S.Yogish Nagarabhavi JDS posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share