Voice of INDIA

  • Home
  • Voice of INDIA

Voice of INDIA Contact information, map and directions, contact form, opening hours, services, ratings, photos, videos and announcements from Voice of INDIA, News & Media Website, .

ಲಸಿಕೆಯ ಅಡ್ಡ ಪರಿಣಾಮಗಳೂ ಹೆಚ್ಚಾಗಿವೆ ಜಾಗೃತವಹಿಸಿ ಜಾಗೃತವಾಗಿರಿ...!
03/05/2024

ಲಸಿಕೆಯ ಅಡ್ಡ ಪರಿಣಾಮಗಳೂ ಹೆಚ್ಚಾಗಿವೆ ಜಾಗೃತವಹಿಸಿ ಜಾಗೃತವಾಗಿರಿ...!

Today...!
27/03/2024

Today...!

Congratulations Brother 💐💐💐
19/05/2022

Congratulations Brother 💐💐💐

13/05/2022

ರಾಷ್ಟ್ರಕವಿ ಕುವೆಂಪು ಅವರ ಸೌಹಾರ್ದ ವಾಕ್ಯ ಸರ್ವಜನಾಂಗದ ಶಾಂತಿಯ ತೋಟವನ್ನು ವ್ಯಂಗ್ಯ ಮಾಡಿ ಕುವೆಂಪು ಅವರನ್ನು ಅವಮಾನ ಮಾಡಿದ ಕಾಳಿ ರಿಷಿಕುಮಾರನ ಮುಖಕ್ಕೆ ಕನ್ನಡ ಕಾರ್ಯಕರ್ತರು, ಕುವೆಂಪು ಅಭಿಮಾನಿಗಳು ಮಸಿ ಬಳಿದು ಆಕ್ರೋಶವ್ಯಕ್ತಪಡಿಸಿದ್ದಾರೆ. ವಿಶ್ವ ಮಾನವತಾವಾದಿ ಕುವೆಂಪು ಅವರು ಕಾಲಿನ ಧೂಳಿಗೂ ಸಮನಾಗದ ಕೋಳಿಗಳೆಲ್ಲಾ ಕೂಗಲು ಶುರುಮಾಡಿದರೇ ಕನ್ನಡಿಗರು ಬಿಟ್ಟಾರೆಯೇ? ಜೈ ಕರುನಾಡು, ಜೈ ಕುವೆಂಪು! ಮಸಿ ಕರಗುವ ಮುನ್ನ ಸಮಾನತೆಯ ಹರಿಕಾರನಾಗು, ಅದಕ್ಕೂ ಮುನ್ನ ಮನುಷ್ಯನಾಗು ರಿಷಿ!
ಕೃಪೆ - ರಾ ಚಿಂತನ್

11/05/2022

2021ರ ಜುಲೈ 1ರಂದು ಜಮ್ಮು-ಕಾಶ್ಮೀರದ‌ ಪುಲ್ವಾಮಾದಲ್ಲಿ ಉಗ್ರರ ಜತೆ ಹೋರಾಡಿ ಪ್ರಾಣತ್ಯಾಗ ಮಾಡಿದ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ವೀರ ಯೋಧ ಕಾಶಿರಾಯ ಬಮ್ಮನಹಳ್ಳಿ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿಯನ್ನು ವೀರ ಯೋಧನ ಕುಟುಂಬಕ್ಕೆ ನೀಡಿ ಗೌರವಿಸಿದಕ್ಕೆ ಮಾನ್ಯ ರಾಷ್ಟ್ರಪತಿಗಳಿಗೆ ಕೃತಜ್ಞತೆಗಳು.....!

Address


Website

Alerts

Be the first to know and let us send you an email when Voice of INDIA posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share