Namma Kudla

Namma Kudla ನಮ್ಮ ಕುಡ್ಲ

06/12/2023

ಸೌಜನ್ಯ ಪ್ರಕರಣವನ್ನು ದುರ್ಬಳಕೆ ಮಾಡಿಕೊಂಡು, ಕೋಟಿಗಟ್ಟಲೆ ಮೊತ್ತದ ಮನೆ ಕಟ್ಟಿರುವ ಇಬ್ಬರು ಧರ್ಮದ್ರೋಹಿಗಳ ಜನ್ಮ ಜಾಲಾಡಿದ ರಾಕೇಶ್ ಶೆಟ್ಟಿ!

06/12/2023

ಸೌಜನ್ಯ ಪ್ರಕರಣವು ಕಲಿಯುಗದ ರಾಮಾಯಣ-ಮಹಾಭಾರತ!
ಹಿಂದುತ್ವದ ಮೇಲೆ ಹೇಗೆಲ್ಲ ಪಿತೂರಿ ನಡೆಯುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಸಲು ನಡೆಯುತ್ತಿರುವ ಧರ್ಮಯುದ್ಧವಿದೆ ಎನ್ನುತ್ತಾರೆ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ.

06/12/2023

ಯಾವುದು ಗಂಡಸರ ಲಕ್ಷಣ? ಯಾವುದು ಗಂಡಸರ ಲಕ್ಷಣವಲ್ಲ? ಎಂದು ರಾಕೇಶ್ ಶೆಟ್ಟಿ ಹೇಳುತ್ತಿದ್ದಾರೆ ಕೇಳೋಣ ಬನ್ನಿ!
ಧರ್ಮಸಂರಕ್ಷಣ ಯಾತ್ರೆಯ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರ ಶ್ರಮಕ್ಕೆ ಶ್ಲಾಘನೆ.

05/12/2023

ಲೀಕ್ ಆದ ಆಡಿಯೋಗೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್‌‌‌‌‌ಗೆ ಮಾತಲ್ಲೇ ಚಾಟಿ ಏಟು ನೀಡಿದ ರಾಕೇಶ್ ಶೆಟ್ಟಿ!
ಮಹೇಶ್-ಗಿರೀಶ್ ಜೋಡಿಯ ಎಲ್ಲ ಪಿತೂರಿಗಳು ರಾಕೇಶ್ ಶೆಟ್ಟಿಯವರಿಂದ ಬಟಾಬಯಲು.

02/12/2023

ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಕುತಂತ್ರಕ್ಕೆ ಕೈಜೋಡಿಸಿರುವ 'ಹುಸಿಬಾಂಬ್' ಖ್ಯಾತಿಯ ಮಟ್ಟಣ್ಣನವರ್‌‌‌‌‌‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ.

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!ಪ್ರತಿ ...
02/12/2023

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!
ಪ್ರತಿ ಲೀಟರ್‌ಗೆ ಕೇವಲ 15 ಪೈಸೆ ಪಡೆದು ಕುಡಿಯುವ ನೀರು ಪೂರೈಸುವ ಈ ಘಟಕಗಳು ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

01/12/2023

ಶ್ರೀ ವೀರೇಂದ್ರ ಹೆಗ್ಗಡೆಯವರ ಮಹತ್ವಾಕಾಂಕ್ಷೆಯ "ಶುದ್ಧಗಂಗಾ" ಯೋಜನೆಯಡಿ ನಾಡಿನಾದ್ಯಂತ ತೆರೆಯಲಾದ ಶುದ್ಧ ನೀರಿನ ಘಟಕಗಳು 400ಕ್ಕೂ ಅಧಿಕ!
ಪ್ರತಿ ಲೀಟರ್‌ಗೆ ಕೇವಲ 15 ಪೈಸೆ ಪಡೆದು ಕುಡಿಯುವ ನೀರು ಪೂರೈಸುವ ಈ ಘಟಕಗಳು ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ.

30/11/2023

ಹಿಂದುತ್ವ 🔥🔥🔥🚩

ಮಾಹಿತಿಯ ಕೊರತೆಯಿಂದಾಗಿ ಅರ್ಹ ಜನರೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವುದನ್ನು ಶ್ರೀ ವೀರೇಂದ್ರ ಹೆಗ್ಗಡೆಯವರು ಗಂಭೀರವಾಗಿ ಪರಿಗಣಿಸಿದರು...
29/11/2023

ಮಾಹಿತಿಯ ಕೊರತೆಯಿಂದಾಗಿ ಅರ್ಹ ಜನರೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವುದನ್ನು ಶ್ರೀ ವೀರೇಂದ್ರ ಹೆಗ್ಗಡೆಯವರು ಗಂಭೀರವಾಗಿ ಪರಿಗಣಿಸಿದರು.
ಇದರ ಪರಿಣಾಮವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಲಕ್ಷಗಟ್ಟಲೆ ಜನರಿಗೆ ಮಾಹಿತಿ ನೀಡಿದೆ.

ಇದು ಬರೀ ಬೆಳಕಲ್ಲ, ದರ್ಶನ!🔥❤️‍🔥Step into the divine world of  ಕಾಂತಾರದ ವಿಸ್ಮಯಕಾರಿ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ.Embrace the sa...
28/11/2023

ಇದು ಬರೀ ಬೆಳಕಲ್ಲ, ದರ್ಶನ!🔥❤️‍🔥
Step into the divine world of

ಕಾಂತಾರದ ವಿಸ್ಮಯಕಾರಿ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ.
Embrace the sacred echoes of the past

First Look Out Now 🔥🔥🔥

25/11/2023

ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ವಿವಿಧ ಯಶಸ್ವಿ ಯೋಜನೆಗಳ ಮೂಲಕ ನಾಡಿನ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿರುವ ಪೂಜ್ಯ ಖಾವಂದರ ದೀರ್ಘಾಯುಷ್ಯ, ಆರೋಗ್ಯ, ನೆಮ್ಮದಿಯ ಜೀವನಕ್ಕಾಗಿ ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸೋಣ.

ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ತನ್ನ ಜೀವನ ಪ್ರತಿಕ್ಷಣವನ್ನೂ ಮೀಸಲಿಟ್ಟು, 'ನಡೆದಾಡುವ ಮಂಜುನಾಥ' ಎಂದೇ ಖ್ಯಾತರಾಗಿರುವ ಪೂಜ್ಯ ಖಾವಂದರಾದ ಶ್...
25/11/2023

ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ತನ್ನ ಜೀವನ ಪ್ರತಿಕ್ಷಣವನ್ನೂ ಮೀಸಲಿಟ್ಟು, 'ನಡೆದಾಡುವ ಮಂಜುನಾಥ' ಎಂದೇ ಖ್ಯಾತರಾಗಿರುವ ಪೂಜ್ಯ ಖಾವಂದರಾದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

25/11/2023

ಸನಾತನ ಧರ್ಮದ ಬಗ್ಗೆ ನಮ್ಮ ಪ್ರಧಾನಿಗಳಿಗಿರುವ ಕಾಳಜಿ ನಿಜಕ್ಕೂ ಹೆಮ್ಮೆ ಪಡುವಂತದ್ದು🚩🚩

ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿರುವ ಹಿಡುವಳಿ ಯೋಜನೆ ಆಧಾರಿತ...
24/11/2023

ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೈಗೊಂಡಿರುವ ಹಿಡುವಳಿ ಯೋಜನೆ ಆಧಾರಿತ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಸಂಪೂರ್ಣ ವಿವರ.

#ಕೃಷಿಅಭಿವೃದ್ಧಿ

ಆರೋಗ್ಯ ಹಾಗೂ ಸ್ವಚ್ಛತೆಯ ಕುರಿತು ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸಲು 31,845 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಯು ಶ್ರೀ ವೀ...
23/11/2023

ಆರೋಗ್ಯ ಹಾಗೂ ಸ್ವಚ್ಛತೆಯ ಕುರಿತು ಗ್ರಾಮೀಣ ಮಹಿಳೆಯರಲ್ಲಿ ಅರಿವು ಮೂಡಿಸಲು 31,845 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಯು ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ. ಇವುಗಳಲ್ಲಿ ಭಾಗವಹಿಸಿದವರ ಸಂಖ್ಯೆ 12.5 ಲಕ್ಷಕ್ಕೂ ಹೆಚ್ಚು!

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಮನೆ ಮನೆಗೂ ಬರಲಿದೆ ಆಹ್ವಾನ ಪತ್ರಿಕೆ.
23/11/2023

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಮನೆ ಮನೆಗೂ ಬರಲಿದೆ ಆಹ್ವಾನ ಪತ್ರಿಕೆ.

23/11/2023

ಅನ್ನದಾತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಅಂತಹ ಅನ್ನದಾತರಿಗೇ ಬೆನ್ನುಲುಬಾಗಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
ಹಿಡುವಳಿ ಯೋಜನೆ ಆಧಾರಿತ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ತಿಳಿಯೋಣ ಬನ್ನಿ.

#ಕೃಷಿಅಭಿವೃದ್ಧಿ

ನಿಜವಾದ ನಾಯಕನ ಪಾತ್ರ !!
21/11/2023

ನಿಜವಾದ ನಾಯಕನ ಪಾತ್ರ !!

21/11/2023

ತಜ್ಞ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಗ್ರಾಮೀಣ ಮಹಿಳೆಯರಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗುತ್ತಿರುವ 'ಜ್ಞಾನವಿಕಾಸ' ಕಾರ್ಯಕ್ರಮ.

20/11/2023

ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಜನೋಪಕಾರಿ ಚಟುವಟಿಕೆಗಳ ವ್ಯಾಪ್ತಿ ಆಕಾಶದಷ್ಟು ವಿಶಾಲ!
ಜ್ಞಾನವಿಕಾಸ ಕೌಶಲ್ಯ ದಿನ ಆಚರಣೆಯ ಮೂಲಕ ಗ್ರಾಮೀಣ ಮಹಿಳೆಯರ ವಿವಿಧ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೂಡ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

ಸ್ವಂತ ಸೂರಿಲ್ಲದ ಬಡವರ ಕಷ್ಟಕ್ಕೆ ವಾತ್ಸಲ್ಯ ಮನೆಗಳ ನಿರ್ಮಾಣದ ಮೂಲಕ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಸ್ಪಂದನೆ.ಈವರೆಗೆ ಇದರ ಅನುಕೂಲ ಪಡೆದ ...
18/11/2023

ಸ್ವಂತ ಸೂರಿಲ್ಲದ ಬಡವರ ಕಷ್ಟಕ್ಕೆ ವಾತ್ಸಲ್ಯ ಮನೆಗಳ ನಿರ್ಮಾಣದ ಮೂಲಕ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಸ್ಪಂದನೆ.
ಈವರೆಗೆ ಇದರ ಅನುಕೂಲ ಪಡೆದ ಕುಟುಂಬಗಳು 200ಕ್ಕೂ ಅಧಿಕ!

ಶ್ರೀ ವೀರೇಂದ್ರ ಹೆಗ್ಗಡೆಯವರ ಆಶಯ ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ "ಅಜ್ಜಿ ಕೈ ತುತ್ತು" ಕಾರ್ಯಕ್ರಮಗಳು ಮಾನವಿಕ ಸಂಬಂಧ...
18/11/2023

ಶ್ರೀ ವೀರೇಂದ್ರ ಹೆಗ್ಗಡೆಯವರ ಆಶಯ ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ "ಅಜ್ಜಿ ಕೈ ತುತ್ತು" ಕಾರ್ಯಕ್ರಮಗಳು ಮಾನವಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗುತ್ತಿವೆ.
ಈವರೆಗೆ 18,882 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಇದರಲ್ಲಿ ಭಾಗವಹಿಸಿದವರ ಸಂಖ್ಯೆ 7 ಲಕ್ಷಕ್ಕೂ ಅಧಿಕ!

ಈವರೆಗೆ 1,749 ಮದ್ಯವರ್ಜನ ಶಿಬಿರಗಳ ಮೂಲಕ 1,19,550 ಜನರನ್ನು ಮದ್ಯಪಾನದಿಂದ ದೂರವಾಗಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ...
16/11/2023

ಈವರೆಗೆ 1,749 ಮದ್ಯವರ್ಜನ ಶಿಬಿರಗಳ ಮೂಲಕ 1,19,550 ಜನರನ್ನು ಮದ್ಯಪಾನದಿಂದ ದೂರವಾಗಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿದೆ.
ದುಶ್ಚಟಮುಕ್ತ ಸಮಾಜ ನಿರ್ಮಿಸುವ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಕನಸು ಸಾಕಾರಗೊಳ್ಳುತ್ತಿದೆ.

ಮೃತರ ಅಂತ್ಯಕ್ರಿಯೆಯು ವ್ಯವಸ್ಥಿತವಾಗಿ ನೆರವೇರಬೇಕು ಎಂಬ ಆಶಯದೊಂದಿಗೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ...
16/11/2023

ಮೃತರ ಅಂತ್ಯಕ್ರಿಯೆಯು ವ್ಯವಸ್ಥಿತವಾಗಿ ನೆರವೇರಬೇಕು ಎಂಬ ಆಶಯದೊಂದಿಗೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಆದ್ಯತೆ ನೀಡುತ್ತಿದ್ದಾರೆ.
ಈವರೆಗೆ 8.67 ಕೋಟಿ ರೂಪಾಯಿಯಲ್ಲಿ ಸುಮಾರು 652 ರುದ್ರಭೂಮಿಗಳಿಗೆ ವಿವಿಧ ಮೂಲಸೌಕರ್ಯಗಳನ್ನು ಅಳವಡಿಸಲಾಗಿದೆ.

ಇನ್ನು ಒಂದು ಹೆಜ್ಜೆ ಬಾಕಿ !!
16/11/2023

ಇನ್ನು ಒಂದು ಹೆಜ್ಜೆ ಬಾಕಿ !!

15/11/2023

ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಮನೆಗಳಿಗೆ ಸೌರ ವಿದ್ಯುತ್ ದೀಪಗಳನ್ನು ನೀಡಿ, ಅವರ ಕುಟುಂಬಕ್ಕೆ ನಂದಾದೀಪವಾಗಿದ್ದಾರೆ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು.
ಒಟ್ಟು 113.81 ಕೋಟಿ ರೂಪಾಯಿ ಅನುದಾನದಲ್ಲಿ ಈ ಸೌಲಭ್ಯ ಪಡೆದ ಮನೆಗಳ ಸಂಖ್ಯೆ ಬರೋಬ್ಬರಿ 2.23 ಲಕ್ಷ!

ಕೇವಲ ಎರಡು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 7.61 ಲಕ್ಷ ಗಿಡಗಳ ನಾಟಿ!ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹತ್ತಾರು ಕಾರ್ಯಕ್ರಮಗಳ ಮೂಲಕ ...
15/11/2023

ಕೇವಲ ಎರಡು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 7.61 ಲಕ್ಷ ಗಿಡಗಳ ನಾಟಿ!
ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹತ್ತಾರು ಕಾರ್ಯಕ್ರಮಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೋರುತ್ತಿರುವ ಪರಿಸರ ಕಾಳಜಿಗೆ ಸರಿಸಾಟಿಯಿಲ್ಲ.

14/11/2023

ಜನಸಾಮಾನ್ಯರ ಆರ್ಥಿಕ ಪ್ರಗತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವವು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಈವರೆಗೆ ಉಳಿತಾಯ ಮಾಡಿದ ಮೊತ್ತ ಬರೋಬ್ಬರಿ 3,417 ಕೋಟಿ ರೂಪಾಯಿ!

ಮೂಡುಬಿದಿರೆ ಪೇಟೆಯ ಸುತ್ತಮುತ್ತ ಒಂದಷ್ಟು ಯುವಕರು ಬಾಕ್ಸ್ ಹಿಡಿದುಕೊಂಡು ಕಷ್ಟಕ್ಕಾಗಿ ಕಾಸು ಕೇಳ್ತಾರೆ. ದಯವಿಟ್ಟು ಎಲ್ಲರೂ ಸಹಾಯ ಮಾಡಿ...🙏🙏🙏
10/11/2023

ಮೂಡುಬಿದಿರೆ ಪೇಟೆಯ ಸುತ್ತಮುತ್ತ ಒಂದಷ್ಟು ಯುವಕರು ಬಾಕ್ಸ್ ಹಿಡಿದುಕೊಂಡು ಕಷ್ಟಕ್ಕಾಗಿ ಕಾಸು ಕೇಳ್ತಾರೆ. ದಯವಿಟ್ಟು ಎಲ್ಲರೂ ಸಹಾಯ ಮಾಡಿ...🙏🙏🙏

ತುಳುನಾಡಿಗೆ ವಂದೇ ಭಾರತ್ ರೈಲು 🤩🔥🔥🔥
09/11/2023

ತುಳುನಾಡಿಗೆ ವಂದೇ ಭಾರತ್ ರೈಲು 🤩🔥🔥🔥

09/11/2023

ಬಾಂಬ್ ಎಲ್ಲಿದೆ ?

06/11/2023

ದೈವಾರಾಧನೆ ❤️

03/11/2023

ಊರಿನಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಗ್ರಹಚಾರ ಬಿಡಿಸಿದ ಪವರ್ ಟಿವಿ ರಾಕೇಶ್ ಶೆಟ್ಟಿ !!

Address


Website

Alerts

Be the first to know and let us send you an email when Namma Kudla posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share