Chaithra Yaana

  • Home
  • Chaithra Yaana

Chaithra Yaana ಚೈತ್ರ ಯಾನ - ಇದು ಮುಗಿಯದ ಪಯಣ..
ಸಾಗುವ ದಾರಿಗೂ ಗೊತ್ತಿಲ್ಲ ತಲುಪುವ ಗುರಿ ಅದೆಷ್ಟು ಅದ್ಬುತವಿರಬಹುದೆಂದು..
(1)

09/05/2024

ದುಡಿಮೆಯ ಮಹತ್ವ..ಈ ಅರ್ಥಪೂರ್ಣ ಕಥೆ ನೀವು ಒಮ್ಮೆ ಕೇಳಿ!

07/05/2024

ಅಶ್ವಿನಿ ದೇವತೆಗಳು ಯಾರು? /story of ashwini devatas/by chaithra kabbinale
#

06/05/2024

ಪುರಿ ಜಗನ್ನಾಥ ಎಲ್ಲಾ ದೇವರಿಗಿಂತ ಯಾಕೆ ವಿಭಿನ್ನ? ಅದ್ರ ಹಿಂದಿದೆ ನೋಡಿ ಅದ್ಭುತ ಕಥೆ.. ಕಥೆ ಕೇಳಿ..ವಿಡಿಯೋ ಶೇರ್ ಮಾಡಿ..

03/05/2024

ಅತಿಯಾದ ದುರಾಸೆಯಿಂದ ಏನಾಗುತ್ತೆ? ಅಜ್ಜಿ ಹೇಳಿದ ಈ ಸ್ಫೂರ್ತಿದಾಯಕ ಕಥೆ ಕೇಳಿ

29/04/2024

ಈ ಅದ್ಭುತ ಕಥೆ ಕೇಳಿ!ಈ ಕಥೆ ನಿಮಗೆ ಹೊಸ ಚೈತನ್ಯ ತುಂಬುತ್ತೆ!

24/04/2024

ನಮ್ಮ ಬದುಕು ಮರದಂತಾದರೆ..?

23/04/2024

ಭೀಮನಿಗೆ ಆನೆಬಲ ಬಂದಿದ್ದು ಹೇಗೆ?

22/04/2024

ಸೂರ್ಯನ ಜನನ ಹೇಗಾಯಿತು? ಸೂರ್ಯ ಬೆಳಕನ್ನು ನೀಡೋದು ಯಾಕೆ? /interesting story in kannada

20/04/2024

ಉದಾಸೀನತೆಯ ಚಿಪ್ಪಿನಿಂದ ಹೊರಬನ್ನಿ!

19/04/2024

ಭಾಗ್ಯದ ಬಾಗಿಲು ತಟ್ಟುವುದು ಹೇಗೆ? ಸ್ಫೂರ್ತಿ ತುಂಬುವ ಮಾತುಗಳು!

18/04/2024

ನಿಜವಾದ ಖುಷಿ ಎಲ್ಲಿದೆ?
ಸ್ಫೂರ್ತಿದಾಯಕ ಮಾತು ಕೇಳಿ! ಇಷ್ಟಆದ್ರೆ ಶೇರ್ ಮಾಡಿ

17/04/2024

ಮಾಡಿದ ಸಹಾಯವನ್ನು ಹೇಳಿ ಬೀಗಬೇಡಿ! ಸೋತವರ ಬಗ್ಗೆ ಕೇವಲವಾಗಿ ಮಾತಾಡಬಾರದು! ಈ ಸ್ಫೂರ್ತಿದಾಯಕ ವಿಡಿಯೋ ನೋಡಿ!

16/04/2024

ಸಾಧಿಸುವಾಗ ಕಷ್ಟಗಳು ಇದ್ದದ್ದೇ! ಎಂದಿಗೂ ಎದೆಗುಂದಬೇಡಿ! ಯಾವುದಕ್ಕೂ ಲಕ್ಷ್ಯ ಕೊಡದೆ ಮುನ್ನುಗ್ಗಿ
/motivational speech in kannada

15/04/2024

ಬಿದ್ದವರನ್ನು ಮೇಲೆತ್ತಿ ನಡೆಸಿ! ಕ್ಷಮಿಸುವ ಗುಣ ಬೆಳೆಸಿ!
Motivational video in kannada

14/04/2024

ನಾವು ಸವಾಲುಗಳನ್ನೇ ಸ್ವೀಕರಿಸದೆ ಇದ್ದಾಗ ಏನಾಗುತ್ತೆ!
ಇಂದಿನ ಯುವ ಜನತೆ ನೋಡಲೇಬೇಕಾದ ವಿಡಿಯೋ!

14/04/2024

ಒತ್ತಡಗಳನ್ನು ಹೆಚ್ಚು ಹೊತ್ತು ಹೊತ್ತುಕೊಳ್ಳಬೇಡಿ!
ಒತ್ತಡಗಳನ್ನು ನೀವಾರಿಸೋದು ಹೇಗೆ? 4 ನಿಮಿಷದ ಈ ವಿಡಿಯೋ ನೋಡಿ!

12/04/2024

4 ನಿಮಿಷದ ಈ ಸ್ಫೂರ್ತಿದಾಯಕ ವಿಡಿಯೋ ನೋಡಿ!
ಕೋಪದ ಕೈಗೆ ಬುದ್ಧಿ ಕೊಡಬಾರದು!

11/04/2024

ನೀವು ಯಾವುದಾದರು ವಿಷ್ಯದಲ್ಲಿ ಮೋಸ ಹೋಗಿದ್ದೀರಾ? ಹಾಗಾದ್ರೆ ಈ ಸ್ಫೂರ್ತಿದಾಯಕ ಕಥೆ ಕೇಳಿ!
Motivational story in kannada/by Chaithra Kabbinale

08/04/2024
15/03/2024

ಹೆಚ್ಚು ಚಹಾ ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ? ಚಹಾ ಕುಡಿಯೋರಿಗೆ ಇದನ್ನ ಶೇರ್ ಮಾಡಿ!

13/03/2024
12/03/2024

ಜೇನು ಕೃಷಿಯಿಂದ ತಿಂಗಳಿಗೆ ಎಷ್ಟು ಆದಾಯ ಪಡೆಯಬಹುದು?

03/03/2024

24 ಎಕರೆ ಭೂಮಿಯಲ್ಲಿ ಏನೆಲ್ಲಾ ಬೆಳೆದಿದ್ದಾರೆ ನೋಡಿ!ವಿದೇಶದಲ್ಲಿ ಈ ಬೆಳೆಗಳಿಗೆ ಬೇಡಿಕೆ ಹೆಚ್ಚು ಆದ್ರೆ ಹಿತ್ತಲ ಗಿಡ ನಮಗೆ ಮದ್ದಲ್ಲ!
ಕರಾವಳಿ ಮಣ್ಣಿನಲ್ಲಿ ಈ ಬೆಳೆಗಳನ್ನೂ ಬೆಳಿಬೋದ ನೋಡಿ !
*ಕೃಷಿ ಬದುಕಿನ ಕಥೆ ರಾಘವೇಂದ್ರ ಭಟ್ ಜೊತೆ*
ತಪ್ಪದೇ ನೋಡಿ ನಿಮ್ಮ ನೆಚ್ಚಿನ ಈ ಚಾನೆಲ್ ನಲ್ಲಿ!

https://youtu.be/HyHSZp9vDqk?si=UUG0257HBSyNuirL

23/02/2024

ಒಂಬತ್ತು ವರ್ಷದ ಪ್ರೀತಿ... ಹಿಂದೂ oಧರ್ಮಕ್ಕೆ ಮತಾಂತರ! ವಿರೋಧದ ನಡುವೆಯೂ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದ ಸುನಿಲ್ ಶೆಟ್ಟಿ..

Address


Website

Alerts

Be the first to know and let us send you an email when Chaithra Yaana posts news and promotions. Your email address will not be used for any other purpose, and you can unsubscribe at any time.

Contact The Business

Send a message to Chaithra Yaana:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share