Chappu Arts

Chappu Arts Contact information, map and directions, contact form, opening hours, services, ratings, photos, videos and announcements from Chappu Arts, Magazine, .

ಹೃದಯದ ಧ್ವನಿ
07/03/2020

ಹೃದಯದ ಧ್ವನಿ

🐾🐾🐾🐾🐾🐾🐾🐾🐾🐾🐾*_🎻ಸಂಗೀತವೆಂಬ ನರಕದ ಬಾಗಿಲು🎻_*🍃🍃🍃🍃🍃🍃🍃🍃🍃🍃🍃            _✍🏻ಸಫ್ವಾನ್ ಮಾಗುಂಡಿ.__ಸಂಗೀತ ಪ್ರೇಮಿಗಳೆ ಕರೆದೇಳುತಿದೆ ಸಂಗೀತವು ನಾ...
22/10/2019

🐾🐾🐾🐾🐾🐾🐾🐾🐾🐾🐾
*_🎻ಸಂಗೀತವೆಂಬ ನರಕದ ಬಾಗಿಲು🎻_*
🍃🍃🍃🍃🍃🍃🍃🍃🍃🍃🍃

_✍🏻ಸಫ್ವಾನ್ ಮಾಗುಂಡಿ._

_ಸಂಗೀತ ಪ್ರೇಮಿಗಳೆ ಕರೆದೇಳುತಿದೆ ಸಂಗೀತವು ನಾ ನರಕದತ್ತ ಗುರಿ ಮಾಡಿರುವೆ..ನೀ ನನ್ನ ಹಿಂಬಾಲಿಸಬೇಡˌˌನಿನ್ನ ಧ್ವನಿಯು ನನ್ನೊಂದಿಗೆ ಬೆರೆಸಿˌˌˌನಿನ್ನ ಕೈ ಬೆರೆಳುಗಳ ಚಲನೆ ನನ್ನದಾಗಿಸಿˌˌಕಿವಿಯು ನನ್ನ ಆಲಿಸುವಾಗ ದೇವ ನೀಡಿದ ಹಣದಿಂದ ನೀ ನರಕ ಖರೀದಿಸಬೇಡ.👇🏻_

_ಹಲವಾರು ಸಂಗೀತ ಭರಿತ ಹಾಡುಗಳಿಗೆ ಸಾಹಿತ್ಯ ನೀಡಿದ ನಾನು ಕೂಡ ನೆನ್ನೆಗಳವರೆಗೆ ಸಂಗೀತದೊಂದಿಗೆ ಕಾಲ ಕಳೆದೆ.ಸಂಗೀತ ಹೃದಯ ತಟ್ಟಿ ಎಬ್ಬಿಸುತ್ತಿದೆ ನಾನು ನರಕದ ಬಾಗಿಲು ಎಂದು.ಸಹೋದರರೆ ಸಂಗೀತ ಪ್ರೇಮಿಗಳೆ ನಿಮಗೂ ಕೂಡ ಸಂಗೀತ ಎಬ್ಬಿಸಬಹುದು ಎಚ್ಚೆತ್ತುಕೊಳ್ಳಿ..ನಾಳೆಯ ನರಕದ ಆ ಜೀವನ ಸಹಿಸುವ ಗಂಡ್ಸತ್ವ ನನ್ನಲ್ಲೋ ನಿಮ್ಮಲ್ಲೋ ಇಲ್ಲ._

_ಒಂದು ಸಂಗೀತ ಸಹಿತ ಹಾಡು ನಾವು ಬರೆದು ಹಾಡಿಸಿ ರವಾನಿಸುವ ಮೂಲಕ ಆ ಹಾಡು ಹಲವರ ಕಿವಿ ಮುಟ್ಟುತ್ತದೆ.ಹಲವರು ಸಂಗೀತದಲ್ಲಿ ಭೆರೆಯುತ್ತಾರೆ.ಅದಕೆಲ್ಲ ಕಾರಣವಾದ ಬರೆದೆಂತಹ ನನ್ನಂತವರ ಕೈಗಳು ಹಾಡಿದ ನಿನ್ನ ಧ್ವನಿಯು ಆಗುವಾಗ ಪರಲೋಕದಲ್ಲಿ ನಾಳೆ ಕರೆದು ಕೇಳುತ್ತದೆ.ಪರಲೋಕ ನ್ಯಾಯಾಲಯ ಅಲ್ಲಿನ ಉತ್ತರ ನನ್ನ ಕೈಗಳು ನಿನ್ನ ಆ ರಾಗವು ನುಡಿಯುವಾಗ ಸಂಗೀತದೊಂದಿಗೆ ದಿನ ದೂಡಿದ ನಾವು ನರಕದ ಬಾಯಿಗೆ ಬಲಿಯಾಗಬೇಕಾಗುತ್ತದೆ._

_ನಬಿ ಪ್ರಣಯ ಗೀತೆಗಳನ್ನುˌˌˌˌತಾಯಿಯ ವರ್ಣನೆಯನ್ನು ಸಂಗೀತ ಭರಿತ ಹಾಡುಗಳೊಂದಿಗೆ ರಚಿಸಿದರೆ ಅದರಲ್ಲಿ ಪುಣ್ಯ ನೀನು ಆಶಿಸಿದರೆ ಅದು ಮೂರ್ಖತನವಾಗಿದೆ ಗೆಳಯ..ಒಮ್ಮೆಯು ಅಂತಹ ಒಂದು ನಬಿ ಮದ್ಹ್ಗೆ ನಾಳೆ ಪರಲೋಕದಲ್ಲಿ ಆ ನಬಿಯವರ ಶಫಾಅತ್ ನಮ್ಮಲ್ಲಿರದು.ತಾಯಿಯ ಮಹಿಮೆ ಅದು ಪುಣ್ಯವಿರುವ ಕಾರ್ಯವಾಗಿದೆ ಆದರೆ ಸಂಗೀತದೊಂದಿಗೆ ವರ್ಣಿಸಿದ ತಾಯಿಯ ಮಹಿಮೆ ಗಾನ ಅದು ಮಧ್ಯಪಾನ ಅಂಗಡಿಯಲ್ಲಿ ಮದ್ಯ ಸೇವಿಸುವವನು ಹಲಾಲ್ ಆದ ಚಿಕನ್ ತಿಂದಂತೆ.ಹಲಾಲ್ ಎಷ್ಟೆ ಅದರಲ್ಲಿ ಇದ್ದರು ಅದರ ರುಚಿ ಆ ಸಂಗೀತದೊಂದಿಗೆ ಆಗಿದೆ._

_ಹಾಡು ರಚನೆ ಎಂಬುವುದು ಇಸ್ಲಾಮಿನಲ್ಲಿ ನಿಷೇದವಲ್ಲದಿದ್ದರು ರಚಿಸುವ ಹಾಡಿಗೆ ಹಲವಾರು ಶರತ್ತುಗಲನ್ನು ಇಸ್ಲಾಮ್ ನಮ್ಮೊಂದಿಗೆ ಕಲ್ಪಿಸಿದೆ.ಅದರ ವಿರುದ್ಧವಾಗಿ ಒಂದು ಹಾಡು ಬರೆದಂತಹˌˌˌಹಾಡಿದಂತಹˌˌˌಕೇಳಿದಂತಹ ನಾವು ಅದರ ಅಂತ್ಯ ಎಂದಾಗುವುದೋ ಅಲ್ಲಿಯವರೆಗೆ ಅದನ್ನು ಆಲಿಸುವವರ ಪಾಪ ನಮ್ಮಲ್ಲಿರುತ್ತದೆ.ಸಂಗೀತ ಬೇರೆಯವರ ಕಿವಿ ಆಲಿಸುವಂತೆ ಮಾಡಿ ಅವರ ಕಿವಿಯನ್ನು ಕಿವಿಗಳ ಮೂಲಕದ ಅತ್ಯಾಚಾರದ ಕಡೆ ಕರೆದೊಯ್ಯಲು ಕಾರಣವಾಗುವಂತಹ ಸಂಗೀತ ಭರಿತ ಹಾಡುಗಾರರೆ ನಾಳೆಯ ನರಕವನ್ನು ಅಲ್ಲಾಹನು ನೀಡಿದ ಹಣದಿಂದ ನೀನು ಖರೀದಿಸಿಕೊಂಡಂತೆಯಾಗಿವೆ._

_ಇಸ್ಲಾಮ್ ಹಾಡು ರಚಸಿವವರೊಂದಿಗೆ ಹಲವು ಶರತ್ತುಗಳನ್ನು ಕಲ್ಪಿಸುವಾಗ ಇಂದು ಇಲ್ಲಿ ರಚಿಸಿ ರವಾನಿಸುವ ಹಾಡು ಒಬ್ಬಳು ಹೆಣ್ಣು ಮಗಳ ಕುರಿತು ನಿಂದಿಸಿ ಅವಳನ್ನು ಕೀಳಾಗಿ ಕಾಣುವ ಪದಗಳೊಂದಿಗೆ ಅವಮಾನಿಸಿ ಸಾಹಿತ್ಯ ರಚಿಸಿ ಅದಕ್ಕೆ ಸಂಗೀತದ ಧ್ವನಿ ನೀಡಿ ಸಮರ್ಪಿಸುವಾಗ ಇಸ್ಲಾಮ್ ಹೇಳುತ್ತಿದೆ ವ್ಯೆಕ್ತಿನಿಂದನೆ ಮಾಡುತ್ತ ಹಾಡು ರಚಿಸುವುದು ನಿಷಿದ್ದವಾಗಿದೆ ಎಂದು.ಇದಕ್ಕೆ ಸಾತ್ ನೀಡುವ ಸಹೋದರ ಪರಲೋಕ ನೀ ಮರೆತಿರುವೆಯಾ._

_ಸಹೋದರ ನೆನ್ನೆಗಳವರೆಗೆ ನಾನು ನೀವು ಮಾಡಿರುವುದು ತಪ್ಪುಗಳಾಗಿರಬಹುದು ಆದರೆ ಅಲ್ಲಾಹನು ಕರುಣಾಮಹಿಯಾಗಿರುವನು. ಅವನೊಂದಿಗೆ ಕ್ಷಮೆಯಾಚಿಸಿ ಎತ್ತಿದ ಕೈ ಎಂದಿಗು ಅವನು ಹಿಂದಕ್ಕೆ ಚೆಲ್ಲುವುದಿಲ್ಲ.ಒಬ್ಬ ಸಾಹಿತಿಗೆ ಹಾಗೂ ಗಾಯಕನಿಗೆ ಹಾಡೆ ಜೀವನವಾಗಿರುತ್ತದೆ ಹೌದು ಅದರಿಂದ ಹೊರ ಬರಲು ಆಗುವುದಿಲ್ಲ.ಮುಂದಕ್ಕೆ ಹಾಡು ಬರೆಯುವ..ಬಾರದೆಂದು ಹೇಳಲಾರೆ ಆದರೆ ಹಾಡು ಸಂಗೀತ ರಹಿತವಾದ ಹಾಡುಗಳಾಗಲಿ.ಹಬೀಬರ ಪ್ರಣಯ ಗೀತೆಗಳಾಗಲಿ.ಪ್ರವಾದಿ ಪ್ರಣಯ ಗೀತೆಗಳು ಆದಷ್ಟು ಬರೆದು ರವಾನಿಸಿ ಅಲ್ಲಾಹನು ತೌಫೀಕ್ ನೀಡಲಿ.ಆಮೀನ್._

*_ನಾನು ನೀವು ಇದುವರೆಗು ಮಾಡಿದ ಪಾಪಗಳನ್ನು ಮನ್ನಿಸಲಿ..ಹಲವು ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಣಯ ಗೀತೆಗಳು ಬರೆಯಲು ತೌಫೀಕ್ ನೀಡಲಿ.ಆಮೀನ್_*
🍃🍃🍃🍃🍃🍃🍃🍃🍃🍃

_✍🏻ಸಫ್ವಾನ್ ಮಾಗುಂಡಿ._

15/09/2019

Address


Website

Alerts

Be the first to know and let us send you an email when Chappu Arts posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Alerts
  • Claim ownership or report listing
  • Want your business to be the top-listed Media Company?

Share