Vimarshaka TV - ವಿಮರ್ಶಕ ಟಿವಿ

  • Home
  • Vimarshaka TV - ವಿಮರ್ಶಕ ಟಿವಿ

Vimarshaka TV - ವಿಮರ್ಶಕ ಟಿವಿ Contact information, map and directions, contact form, opening hours, services, ratings, photos, videos and announcements from Vimarshaka TV - ವಿಮರ್ಶಕ ಟಿವಿ, Media/News Company, .

This is an official channel of kannada
"ವಿಮರ್ಶಕ ಟಿವಿ" ಅನ್ನುವುದು ಒಂದು ಮನರಂಜನಾ ಹಾಗೂ ಸುದ್ದಿ ವಾಹಿನಿ ಆಗಿದ್ದು, ಇದೀಗ ನಿಮ್ಮ ಮುಂದೆ, ಹೊಸ ಹೆಜ್ಜೆಯೊಂದಿಗೆ ಬರುತ್ತಿದ್ದೇವೆ. ನಿಮ್ಮ ಸಹಕಾರ ಇರಲಿ

ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ♥️ ಮಿಲನ ನಾಗರಾಜ್©® Follow  Actor Actress Location  Shoot  What say
26/07/2024

ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ♥️ ಮಿಲನ ನಾಗರಾಜ್

©®

Follow

Actor
Actress
Location
Shoot What say

24/07/2024

ಲೆನ್ಸ್ ಧರಿಸಿ ಕಣ್ಣು ಕಳೆದುಕೊಂಡ್ಲಾ ನಟಿ..! ಲೆನ್ಸ್ ಇಷ್ಟೊಂದು ಡೇಂಜರಾ..?

©® Vimarshaka TV - ವಿಮರ್ಶಕ ಟಿವಿ

Jasmin Bhasin: ಲೆನ್ಸ್ ಧರಿಸಿ ಕಣ್ಣು ಕಳೆದುಕೊಂಡ್ಲಾ ನಟಿ? | Jasmine Bhasin Suffers Corneal Damage | Lens

ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ಡೈರೆಕ್ಟರ್ ತರುಣ್ – ಹೀರೋಯಿನ್ ಸೋನಾಲ್.. ವಿವಾಹಕ್ಕೆ ಫಿಕ್ಸ್ ಆಯ್ತು ಡೇಟ್ 💐👫🤵👰ಹೌದು, ತರುಣ್ – ಸೋನಾಲ್ ವಿವ...
22/07/2024

ಮದುವೆಯ ಸಿಹಿ ಸುದ್ದಿ ಹಂಚಿಕೊಂಡ ಡೈರೆಕ್ಟರ್ ತರುಣ್ – ಹೀರೋಯಿನ್ ಸೋನಾಲ್.. ವಿವಾಹಕ್ಕೆ ಫಿಕ್ಸ್ ಆಯ್ತು ಡೇಟ್ 💐👫🤵👰

ಹೌದು, ತರುಣ್ – ಸೋನಾಲ್ ವಿವಾಹಕ್ಕೆ ಡೇಟ್ ಫಿಕ್ಸ್ ಆಗಿದ್ದು, ಆಗಸ್ಟ್ 9-10 ರಂದು ನಡೆಯಲಿರೋ ಮದುವೆಯು ರಾಜಧಾನಿ ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಕನ್ವೆಷನ್ ಹಾಲ್ ನಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಜೋಡಿ ಸ್ಪೆಷಲ್ ವಿಡಿಯೋ ಮೂಲಕ ಮದುವೆಯ ಸಿಹಿ ಸುದ್ದಿಯನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

©®

Follow



ನಟಿ ನಿಶ್ವಿಕಾ ನಾಯ್ಡು ಇತ್ತೀಚಿಗೆ ಮಹಾನಟಿ ರಿಯಾಲಿಟಿ ಶೋ ನಲ್ಲಿ ಅಪ್ಪಟ ಭಾರತೀಯ ನಾರಿಯ ಪ್ರತಿರೂಪದಂತೆ ಮೀನುಗುತ್ತಿದ್ದರು. ತನ್ನ ಮುದ್ದು ಮುದ್...
18/07/2024

ನಟಿ ನಿಶ್ವಿಕಾ ನಾಯ್ಡು ಇತ್ತೀಚಿಗೆ ಮಹಾನಟಿ ರಿಯಾಲಿಟಿ ಶೋ ನಲ್ಲಿ ಅಪ್ಪಟ ಭಾರತೀಯ ನಾರಿಯ ಪ್ರತಿರೂಪದಂತೆ ಮೀನುಗುತ್ತಿದ್ದರು. ತನ್ನ ಮುದ್ದು ಮುದ್ದಾದ ಹಾವ ಭಾವದಿಂದಲೇ ಅಭಿಮಾನಿಗಳ ಮನಸ್ಸನ್ನ ಗೆಲ್ಲುತ್ತಲೆ ಬಂದಿದ್ದಾರೆ. ಭಾರತೀಯ ನಾರಿ, ಅಪ್ಪಟ ಕನ್ನಡತಿ ನಿಶ್ವಿಕಾ ಇದೀಗ ಹೊಸ ಸೀರೆಯೊಂದನ್ನ ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನಿಶ್ವಿಕಾ ಎಷ್ಟು ದೈವ ಭಕ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತ ಮಹಾನಟಿ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ, ನಿಶ್ವಿಕಾ ನಾಯ್ಡು ಆಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಿಯ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ದರ್ಶನ ಪಡೆದಿದ್ದಾರೆ. ಇನ್ನು ಈ ದೇವಸ್ಥಾನಕ್ಕೆ ತೆರಳುವಾಗ ನಿಶ್ವಿಕಾ, ಗುಲಾಬಿ ಖಾದಿ ಬಣ್ಣದ ಕಾಟನ್ ಕಾಂಜೀವರಂ ಗೋಲ್ಡನ್ ಮತ್ತು ನೇರಳೆ ಬಣ್ಣದ ಕಾಂಬಿನೇಶನ್ ಬಾರ್ಡರ್ ಇರುವ ಸೀರೆಯೊಂದನ್ನ ಧರಿಸಿದ್ದು, ಒಂದಷ್ಟು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ನಿದ್ದೆಗೆಡಿಸಿದ್ದಾಳೆ.

ಈ ಸೀರೆಗೆ ತಿಳಿ ನೇರಳೆ ಬಣ್ಣ ಹಾಗು ಚಿನ್ನದ ಬಣ್ಣದ ಅಂಚಿನಿಂದ ಕಂಗೊಳಿಸುತ್ತಿರುವ ಉದ್ದನೆಯ ತೋಳುಬಂದಿಯಿರುವ ರವಿಕೆಯು, ಆಕೆಯ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು. ಸೀರೆಗೆ ಹೊಂದಾಣಿಕೆಯಾಗುವಂತೆ ನೇರಳೆ ಬಣ್ಣದ ಬಳೆಗಳನ್ನ ತೊಟ್ಟಿದ್ದು, ನಿಶ್ವಿಕಾ ಅಂದಕ್ಕೆ ಇದು ಮತ್ತಷ್ಟು ಮೆರುಗನ್ನು ಹೆಚ್ಚಿಸಿತ್ತು. ನೈಸರ್ಗಿಕ ಕೇಶ ವಿನ್ಯಾಸವು, ಮುದ್ದಾದ ಬೆಡಗಿಯ ಕಂಗೊಳಿಸುವ ಚಂದಿರನ ಮೊಗವನ್ನು ಕಣ್ಣು ಮಿಟುಕಿಸದೆ ನೋಡುವಂತೆ ಮಾಡುತ್ತಿತ್ತು.

ಇನ್ನು ದೇವಸ್ಥಾನದಲ್ಲಿ ನಟಿ ನಿಶ್ವಿಕಾ ಹಣೆಗೆ ಕುಂಕುಮವನ್ನ ಹಚ್ಚಿಕೊಂಡಿದ್ದು, ಇದು ನಯನ ಮನೋಹರಗೊಳಿಸುವ ಹಣೆಯ ನಡುವಣ ಕಂಗೊಳಿಸುತ್ತಿತ್ತು. ಒಟ್ಟಾರೆ ಹೇಳುವುದಾದರೆ, ನಟಿ ನಿಶ್ವಿಕಾ ನಾಯ್ಡು ಪ್ರಕೃತಿ ದತ್ತ, ಸೌಂದರ್ಯ ಹೊತ್ತ, ಕನ್ನಡದ ಸಂಸ್ಕೃತಿಯ ಎತ್ತಿ ಹಿಡಿದ ಕನ್ನಡಿಯಂತೆ ಕಂಗೊಳಿಸುತ್ತಿದ್ದಳು.

©®

Follow



ನಿಮಗಿದು ಸುವರ್ಣ ಅವಕಾಶ..Follow
17/07/2024

ನಿಮಗಿದು ಸುವರ್ಣ ಅವಕಾಶ..

Follow



ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ ಸರ್. ಚಂದನವನದ ಅತ್ಯದ್ಭುತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ರವರ ಜನ್ಮದಿನದ ಸವಿ ನೆನಪಿನ...
17/07/2024

ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ ಸರ್. ಚಂದನವನದ ಅತ್ಯದ್ಭುತ ನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ರವರ ಜನ್ಮದಿನದ ಸವಿ ನೆನಪಿನಲ್ಲಿ.

Follow



14/07/2024

"ವಿಮರ್ಶಕ ಟಿವಿ" ಅನ್ನುವುದು ಒಂದು ಮನರಂಜನಾ ಹಾಗೂ ಸುದ್ದಿ ವಾಹಿನಿ ಆಗಿದ್ದು, ಇದೀಗ ನಿಮ್ಮ ಮುಂದೆ, ಹೊಸ ಹೆಜ್ಜೆಯೊಂದಿಗೆ ಬರುತ್ತಿದ್ದೇವೆ. ನಿಮ್ಮ ಸಹಕಾರ, ಪ್ರೋತ್ಸಾಹ ನಮ್ಮ ಮೇಲೆ ಇರಲಿ.. ಧನ್ಯವಾದಗಳು

Join our WhatsApp group 👇

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಟ್ರಂಪ್‌ ಕಿವಿಯ ಭಾಗಕ್ಕೆ ಗುಂಡು ತಗುಲಿದ್ದು...
14/07/2024

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಟ್ರಂಪ್‌ ಕಿವಿಯ ಭಾಗಕ್ಕೆ ಗುಂಡು ತಗುಲಿದ್ದು, ಕಿವಿ ಹಾಗೂ ಮುಖದಲ್ಲಿ ರಕ್ತ ಸುರಿದಿದ್ದು, ತಕ್ಷಣ ಭದ್ರತಾ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಂಕಿತ ಶೂಟರ್ ಸೇರಿದಂತೆ ಮತ್ತೋರ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಕೂಡಲೆ ಪ್ರತಿರೋಧ ವ್ಯಕ್ತಪಡಿಸಿದ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ಸಾರ್ವಜನಿಕರತ್ತ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಘಟನೆ ವೇಳೆ ತಕ್ಷಣ ರಕ್ಷಣೆ ಮಾಡಿದ ಹಾಗೂ ತ್ವರಿತ ಕಾನೂನು ಕ್ರಮ ಕೈಗೊಂಡ ಸಿಬ್ಬಂದಿಗಳಿಗೆ ಟ್ರಂಪ್ ಧನ್ಯವಾದ ತಿಳಿಸಿದ್ದು, ಸದ್ಯ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ರಾಧಿಕಾ ಮರ್ಚೆಂಟ್‌ ಲುಕ್ 🔥❤️🥰Follow Wearing  Photo: Digitech: Photo assistants: .chabbra Editing: Gaffer: Styling:  with  a...
13/07/2024

ರಾಧಿಕಾ ಮರ್ಚೆಂಟ್‌ ಲುಕ್ 🔥❤️🥰

Follow

Wearing  

Photo: 
Digitech: 
Photo assistants: .chabbra 
Editing: 
Gaffer: 
Styling:  with  and 
Drape .jain
Beauty  

Kantara wins BEST Film and rishab shetty BEST Actor at Filmfare. 👏🎉 Congratulations teamFollow                          ...
13/07/2024

Kantara wins BEST Film and rishab shetty BEST Actor at Filmfare. 👏🎉

Congratulations team

Follow



ಅಚ್ಚ ಕನ್ನಡತಿ ನಿರೂಪಕಿ ಅಪರ್ಣಾ ನೆನೆದು ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ಭಾವುಕರಾಗಿ ಮುಖಪುಟದಲ್ಲಿ ಬರೆದುಕೊಂಡ ಕವನವಿದು..              ...
11/07/2024

ಅಚ್ಚ ಕನ್ನಡತಿ ನಿರೂಪಕಿ ಅಪರ್ಣಾ ನೆನೆದು ಪತಿ ನಾಗರಾಜ್ ರಾಮಸ್ವಾಮಿ ವಸ್ತಾರೆ ಭಾವುಕರಾಗಿ ಮುಖಪುಟದಲ್ಲಿ ಬರೆದುಕೊಂಡ ಕವನವಿದು..



ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ 💔
11/07/2024

ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ 💔



09/03/2023

ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ. ಸುಮಾರು 1000 ಪಾದಯಾತ್ರೆ ಮೂಲಕ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ ಭಾರತ ಕಮ್ಯುನಿಸ್ಟ್ ಪಕ್ಷ

#ಸಿಪಿಐ

ಪ್ರಗತಿ ರಿಷಬ್ ಶೆಟ್ಟಿಯ ಮುದ್ದಾದ ಮಗಳ ಹುಟ್ಟುಹಬ್ಬಕ್ಕೆ ಸಾಕ್ಷಿಯಾದ ಸ್ಯಾಂಡಲ್ ವುಡ್ ನಟ ನಟಿಯರು 🖤❤️                                   ...
09/03/2023

ಪ್ರಗತಿ ರಿಷಬ್ ಶೆಟ್ಟಿಯ ಮುದ್ದಾದ ಮಗಳ ಹುಟ್ಟುಹಬ್ಬಕ್ಕೆ ಸಾಕ್ಷಿಯಾದ ಸ್ಯಾಂಡಲ್ ವುಡ್ ನಟ ನಟಿಯರು 🖤❤️



                                   

ಈ ಮೂವರಲ್ಲಿ ನಿಮ್ಮ ನೆಚ್ಚಿನ ನಟ ಯಾರು..? ಕಾಮೆಂಟ್ ಮಾಡಿ ❤️
09/03/2023

ಈ ಮೂವರಲ್ಲಿ ನಿಮ್ಮ ನೆಚ್ಚಿನ ನಟ ಯಾರು..? ಕಾಮೆಂಟ್ ಮಾಡಿ ❤️



ತುಂಬಾ ದಿನಗಳ ನಂತರ ಹರ್ಷಿಕಾ ಪೂಣಚ್ಚ ಹೊಸ ಲುಕ್ ನಲ್ಲಿ ❤️
08/03/2023

ತುಂಬಾ ದಿನಗಳ ನಂತರ ಹರ್ಷಿಕಾ ಪೂಣಚ್ಚ ಹೊಸ ಲುಕ್ ನಲ್ಲಿ ❤️



ಸೌತ್ ಇಂಡಿಯನ್ ಹೀರೋ ಸಿನಿಮಾ ನಟಿ ಊರ್ವಶಿ ಬೋಲ್ಡ್ ಫೋಟೋ 🔥❤️
08/03/2023

ಸೌತ್ ಇಂಡಿಯನ್ ಹೀರೋ ಸಿನಿಮಾ ನಟಿ ಊರ್ವಶಿ ಬೋಲ್ಡ್ ಫೋಟೋ 🔥❤️



ಅಧ್ವಿತಿ ಶೆಟ್ಟಿ 🔥🤎Actress Makeup 
08/03/2023

ಅಧ್ವಿತಿ ಶೆಟ್ಟಿ 🔥🤎

Actress
Makeup 

ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ (ರಿ) ಕೋಲಾರ ಇವರ ವತಿಯಿಂದ ರಾಧಿಕಾ ಪಂಡಿತ್ ಜನ್ಮದಿಂದ ಪ್ರಯುಕ್ತ ರಕ್ತದಾನ ಮಾಡಿದ ಅಭಿಮಾ...
08/03/2023

ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ (ರಿ) ಕೋಲಾರ ಇವರ ವತಿಯಿಂದ ರಾಧಿಕಾ ಪಂಡಿತ್ ಜನ್ಮದಿಂದ ಪ್ರಯುಕ್ತ ರಕ್ತದಾನ ಮಾಡಿದ ಅಭಿಮಾನಿಗಳು



    
                           

ಅಗ್ನಿ ಸಾಕ್ಷಿ ವೈಷ್ಣವಿ ಗೌಡ ❤️
08/03/2023

ಅಗ್ನಿ ಸಾಕ್ಷಿ ವೈಷ್ಣವಿ ಗೌಡ ❤️



08/03/2023

ಕಬ್ಜ ಸಿನಿಮಾದ ಶಿವಣ್ಣ ಡಬ್ಬಿಂಗ್ ವಿಡಿಯೋ ವೈರಲ್..!

Like & Follow Page 👉 Vimarshaka TV - ವಿಮರ್ಶಕ ಟಿವಿ

10M ದಾಟಿದ ಕಬ್ಜ ಟ್ರೈಲರ್ ❤️☺️🔥
08/03/2023

10M ದಾಟಿದ ಕಬ್ಜ ಟ್ರೈಲರ್ ❤️☺️🔥



ಚುಮು ಚುಮು ಚಳಿಯಲ್ಲಿ, ಕೋಲ್ಡ್ ಕೇಕ್ ಕತ್ತರಿಸಿ, ಫ್ಯಾಮಿಲಿ ಜೊತೆ ಹುಟ್ಟುಹಬ್ಬವನ್ನ ಸಂಭ್ರಮಿಸಿದ ರಾಧಿಕಾ ಪಂಡಿತ್ ☺️🍰 🎂❤️
08/03/2023

ಚುಮು ಚುಮು ಚಳಿಯಲ್ಲಿ, ಕೋಲ್ಡ್ ಕೇಕ್ ಕತ್ತರಿಸಿ, ಫ್ಯಾಮಿಲಿ ಜೊತೆ ಹುಟ್ಟುಹಬ್ಬವನ್ನ ಸಂಭ್ರಮಿಸಿದ ರಾಧಿಕಾ ಪಂಡಿತ್ ☺️🍰 🎂❤️



"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳ...
08/03/2023

"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು" ಎಂದು ರಿಷಬ್ ಶೆಟ್ಟಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ

.official

ಕಿಚ್ಚನ ಜೊತೆ ಕ್ರಿಕೆಟ್ ಗೆಳೆಯರು ❤️
08/03/2023

ಕಿಚ್ಚನ ಜೊತೆ ಕ್ರಿಕೆಟ್ ಗೆಳೆಯರು ❤️



ತುಂಬಾ ಸಮಯದ ನಂತರ ನಿರೂಪಕಿ ಅನುಶ್ರೀ (ಅಪ್ಪು ಫ್ಯಾನ್) ಹೊಸ ಪೋಸ್ಟ್ 💛
07/03/2023

ತುಂಬಾ ಸಮಯದ ನಂತರ ನಿರೂಪಕಿ ಅನುಶ್ರೀ (ಅಪ್ಪು ಫ್ಯಾನ್) ಹೊಸ ಪೋಸ್ಟ್ 💛



ಆಶಿ ಖಡಕ್ ಲುಕ್ 🔥😍🖤Actress Cover Shoot for Shot by : Hair & Makeup- Stylist : Asst Stylist :
07/03/2023

ಆಶಿ ಖಡಕ್ ಲುಕ್ 🔥😍🖤

Actress

Cover Shoot for
Shot by :
Hair & Makeup-
Stylist :
Asst Stylist :

ಕಟಕ ಸಿನಿಮಾ ನಟಿ ಶ್ಲಾಘ ಸಾಲಿಗ್ರಾಮ 🖤❤️
07/03/2023

ಕಟಕ ಸಿನಿಮಾ ನಟಿ ಶ್ಲಾಘ ಸಾಲಿಗ್ರಾಮ 🖤❤️



ಸಿಲಿಂಡರ್ ಬೆಲೆ ಏರಿಕೆ ಪ್ರಭಾವ, ಕೋಲಾರದಲ್ಲಿ ಖಾಲಿ ಸಿಲಿಂಡರ್'ಗೆ ಶ್ರದ್ಧಾಂಜಲಿPC
07/03/2023

ಸಿಲಿಂಡರ್ ಬೆಲೆ ಏರಿಕೆ ಪ್ರಭಾವ, ಕೋಲಾರದಲ್ಲಿ ಖಾಲಿ ಸಿಲಿಂಡರ್'ಗೆ ಶ್ರದ್ಧಾಂಜಲಿ

PC

ಮುದ್ದಾದ ಹರ್ಷಿಕಾಳ "ಕಾಸಿನ ಸರ" ಸಿನಿಮಾದ ಸೀಮಂತ ಹಾಡಿನ ಕ್ಯೂಟ್ ಫೋಟೋಸ್ .vijay
07/03/2023

ಮುದ್ದಾದ ಹರ್ಷಿಕಾಳ "ಕಾಸಿನ ಸರ" ಸಿನಿಮಾದ ಸೀಮಂತ ಹಾಡಿನ ಕ್ಯೂಟ್ ಫೋಟೋಸ್

.vijay

Address


Alerts

Be the first to know and let us send you an email when Vimarshaka TV - ವಿಮರ್ಶಕ ಟಿವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Vimarshaka TV - ವಿಮರ್ಶಕ ಟಿವಿ:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share