ಬಿಜೆಪಿಯನ್ನು ದೆಹಲಿಯಿಂದ ಹೊರದಬ್ಬಿಯೇ ಬಿಟ್ಟ ಕೇಜ್ರಿವಾಲ್
ಆಮ್ ಆದ್ಮಿ ವಿಜಯದಿಂದ ಕಾಂಗ್ರೆಸ್ ಕಲಿಯಬೇಕಾದ ಪಾಠ ಯಾವುದು ?
ಬಿಜೆಪಿಯನ್ನು ಸೋಲಿಸಲು ಕೇಜ್ರಿವಾಲ್ ಮಾದರಿ ಅನಿವಾರ್ಯವೆ ?
ಪೊರಕೆ ಕಸವನ್ನು ಹೊಡೆದ ಕಥೆ,,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಐತಿಹಾಸಿಕ ದಲಿತ ಪ್ರತಿರೋಧ
ಪ್ರಭುತ್ವಕ್ಕೆ ಎಚ್ಚರಿಕೆಯ ಘಂಟೆ
ವಿಘಟನೆಯಿಂದ ಶಕ್ತಿ ಗುಂದಿದ್ದ ದಲಿತ ಚಳವಳಿಗೆ ಮತ್ತೆ ಶಕ್ತಿ ತುಂಬಬಹುದಾ ಈ ಪ್ರತಿರೋಧ ?
ದಲಿತ ಸಂಘಟನೆಗಳು ಮತ್ತೆ ಒಂದಾಗಬಹುದಾ ? ಪ್ರಭುತ್ವಕ್ಕೆ ಸೆಡ್ಡು ಹೊಡೆಯಬಹುದಾ ?
ದಲಿತ ಜಾಗೃತಿ
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಎನ್ ಡಿ ಟಿವಿಗೆ ಪ್ರಣವ್ ರಾಧಿಕಾ ರಾಜೀನಾಮೆ..
ವಾಹಿನಿ ಕಬಳಿಸಿದ ಮೋದಿ ಆಪ್ತ.. ಸ್ವತಂತ್ರ ಪತ್ರಿಕೋದ್ಯಮದ ಕೊನೆಯುಸಿರು,,
ವಿಭಿನ್ನ ಧ್ವನಿಯನ್ನು ಹತ್ತಿಕ್ಕುತ್ತಿರುವ ಪ್ರಭುತ್ವ,,
ಇನ್ನು ಮುಂದೆ ಎಲ್ಲ ವಾಹಿನಿಗಳೂ ಒಂದೆ ರೀತಿ ಏಕರೂಪತೆ,,
ಇದು ಮಾಧ್ಯಮದ ದುರಂತ
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಪತನದ ಹಾದಿಯಲ್ಲಿ ಬಿಜೆಪಿ
ಬಿಜೆಪಿ ತನ್ನ ಇಮೇಜ್ ಅನ್ನು ತಾನೇ ನಾಶಪಡಿಸುಕೊಳ್ಳುತ್ತಿದೆಯಾ ?
೪೦ ಪರ್ಸೆಂಟ್ ಕಮಿಷನ್ ಆರೋಪ, ಚಿಲುಮೆ ಹಗರಣ,
ರೌಡಿಗಳ ಬೆಂಬಲ ಪಡೆಯುವ ಯತ್ನ ಬಿಜೆಪಿಯನ್ನು ಎತ್ತ ಕೊಂಡೊಯ್ಯುತ್ತಿದೆ ?
ಬಿಜೆಪಿ ಮಹಾಪತನ
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಕ್ಷಿಸುತ್ತಿವೆ ?
ಭಾರತವನ್ನು ಜೋಡಿಸುವುದು ಮಾಧ್ಯಮಕ್ಕೆ ಇಷ್ಟ ಇಲ್ಲವೆ ?
ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಬಲವಾಗಿರುವ ಮಧ್ಯ ಪ್ರದೇಶಕ್ಕೆ ಪ್ರವೇಶಿಸಿದ ಸುದ್ದಿ ಉತ್ತರ ಭಾರತದ ಮಾಧ್ಯಮಗಳು ಯಾಕೆ ವರದಿ ಮಾಡುತ್ತಿಲ್ಲ ?
ಇದರ ಹಿಂದೆ ಇರುವವರು ಯಾರು ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ದುರ್ಬಲ ಚುನಾವಣಾ ಆಯೋಗ ಸುಪ್ರೀಂ ಚಾಟಿಏಟು,,
ಹೌದಪ್ಪ ಚುನಾವಣಾ ಆಯುಕ್ತರು..
ಸರ್ವೋಚ್ಚ ನ್ಯಾಯಾಲಯದ ಕಟು ನುಡಿ,,
ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯುಕ್ತರ ನೇಮಕವಾಗಬೇಕು,,
ಇದು ಶಶಿಧರ್ ಭಟ್ ಮೀಡಿಯಾ ವಾಚ್..
ಗುಜರಾತ್; ಬಿಜೆಪಿಗೆ ಸುಲಭದ ತುತ್ತಲ್ಲ...
ಮತದಾರರಿಗೆ ರಾಜ್ಯ ಸರ್ಕಾರದ ಮೇಲೆ ಸಿಟ್ಟು,,
ಮೋದಿಯವರ ಮೇಲೆ ಪ್ರೀತಿ,,,,,
ಏನಾಗಬಹುದು ಫಲಿತಾಂಶ
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಚಿಲುಮೆ ನೀರು ಕುಡಿದವರು ಯಾರು ?
ಸಚಿವ ಅಶ್ವತ್ಥ ನಾರಾಯಣ ಮತ್ತು ಚಿಲುಮೆಯ ನಡುವೆ ಸಂಬಂಧ ಇದೆಯೆ ?
ಇದು ಕೇವಲ ಅಂಕಿ ಅಂಶಗಳ ಮಾರಾಟ ಮಾಡಿದ ಪ್ರಕರಣವೇ ? ಅಥವಾ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಕೃತ್ಯವೆ ?
ಪೋಲಿಸ್ ತನಿಖೆಯ ವ್ಯಾಪ್ತಿ ನಿರ್ಧಾರದಲ್ಲೇ ಕಳ್ಳರನ್ನು ರಕ್ಷಿಸುವ ಕುತಂತ್ರ ಇದೆಯೆ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
NEHARU AND FREEDOM OF PRESS
ಗುಜರಾತ್ ಮಾದರಿ; ಹಳಬರಿಗೆಲ್ಲ ಟಿಕೆಟ್ ನಿರಾಕರಣೆ
ಕರ್ನಾಟಕದಲ್ಲೂ ಈ ಮಾದರಿ ಜಾರಿಗೆ ಬರುತ್ತಾ ?
ಮಂತ್ರಿಗಳು ಮಾಜಿ ಮಂತ್ರಿಗಳಿಗೆ ಟಿಕೆಟ್ ನಿರಾಕರಿಸಲಾಗುತ್ತಾ ?
ಹಾಗಾದರೆ ಚುನಾವಣೆಯಲ್ಲಿ ಯಾವ ಪರಿಣಾಮ ಆಗಬಹುದು ?
ಶಶಿಧರ್ ಭಟ್ ವಿಶ್ಲೇಷಣೆ
ಶಿವಮೂರ್ತಿ ಎಂಬ ಮೃಗ
ಕಾಮದಾಟದ ಅಂಗಳವಾದ ಮಠ !
ಶಿವಮೂರ್ತಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ,,ನೀಚ ಮುರುಘಾನ ಮೃಗೀಯ ಆಟ ಬಯಲು,
ಸ್ವಾಮಿಗಳೇಕೆ ಹೀಗಾಗುತ್ತಾರೆ ? ಎಲ್ಲ ಮಠಗಳಲ್ಲಿ ಏನು ನಡೆಯುತ್ತಿದೆ ?
ಎಲ್ಲ ಮಠಗಳ ತನಿಖೆಯಾಗುವುದು ಬೇಡವೆ ?
ಶಶಿಧರ್ ಭಟ್ ಮೀಡಿಯಾ ವಾಚ್,,
ಜಾರಕಿಹೊಳಿ ಟಾರ್ಗೆಟ್..ಬುದ್ದ ಬಸವ ಅಂಬೇಡ್ಕರ್ ತತ್ವ ನಂಬಿದವರ ವಿರುದ್ಧ ಪ್ರತಿಭಟನೆ.
ಬಿಜೆಪಿ ರಾಜಕೀಯ ಅಜೆಂಡಾಕ್ಕೆ ಸಿಕ್ಕಿತು ಜಾರಕೀಹೊಳಿ ಹೇಳಿಕೆ...
ರಸ್ತೆಗೆ ಇಳಿದ ಕೇಸರಿ ಶಾಲು.. ಜಾರಕೀಹೊಳಿ ವಿರುದ್ಧ ಬಿಜೆಪಿಯ ಕೋಪಾಟೋಪ
ಇವತ್ತಿನ್ ಪ್ರೈಮ್ ನ್ಯೂಸ್ ನಲ್ಲಿ ಶಶಿಧರ್ ಭಟ್ ವಿಶ್ಲೇಷಣೆ,,
ಸತೀಶ್ ಜಾರಕೀಹೊಳಿ ವಿವಾದಾತ್ಮಕ ಹೇಳಿಕೆ,,
ಬಿಜೆಪಿ ಎಜೆಂಡಾಕ್ಕೆ ಕಾಂಗ್ರೆಸ್ ಸಾಥ್ ? ಬಲಿ ಪೀಠ ಸಿದ್ದವಾಯಿತೆ ?
ಜಾರಕೀಹೊಳಿಯವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದುಬ್ ಯಾಕೆ ?
ಜಾರಕೀಹೊಳಿ ಅವರ ಮಾತಿನಲ್ಲಿ ಏನು ತಪ್ಪಿದೆ ?
ಪ್ರೈಮ್ ನ್ಯೂಸ್ ನಲ್ಲಿ ಶಶಿಧರ್ ಭಟ್ ವಿಶ್ಲೇಷಣೆ
ಸಚಿವ ಬೈರತಿ ಬಸವರಾಜ್ ವಿರುದ್ಧ ಭ್ರಷ್ಟಾಚಾರದ ಆರೋಪ..
೧೫ ಲಕ್ಷ ಲಂಚ ಪಡೆದರಾ ಸಚಿವರು ?
ಈ ಕುರಿತು ಸರ್ಕಾರ ತನಿಖೆಗೆ ಮುಂದಾಗುತ್ತಾ ? ಸಚಿವರು ರಾಜೀನಾಮೆ ನೀಡ್ತಾರಾ ?
ಲೋಕಾಯುಕ್ತ ತನಿಖೆಯಲ್ಲಿ ಸಿಕ್ಕಿ ಬೀಳ್ತಾರಾ ಭೈರತಿ ?
ಮೀಡಿಯಾ ವಾಚ್. ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ನಿರ್ದಯಿ ವೈದ್ಯರು,,ನರಕವಾದ ತುಮಕೂರು ಸರ್ಕಾರಿ ಆಸ್ಪತ್ರೆ.
ಬಾಣಂತಿ ತಾಯಿ ಮತ್ತು ಶಿಶುಗಳ ಮರಣಕ್ಕೆ ಕಾರಣವಾದ ಯಮದೂತ ವೈದ್ಯರು,,
ಶಾಲೆಗಳಲ್ಲಿ ಧ್ಯಾನ.. ಮಕ್ಕಳಲ್ಲಿ ಹಿಂದುತ್ವ ತುಂಬಲು ಹುನ್ನಾರ..
ಸಚಿವ ನಾಗೇಶ್ ಅವರ ಇನ್ನೊಂದು ಹೆಜ್ಜೆ...
ಹಸಿವಿನಲ್ಲೇ ಶಾಲೆಗೆ ಬರುವ ಮಕ್ಕಳಿಗೆ ಇದೆಲ್ಲಾ ಬೇಕಾ ?
ಮೀಡಿಯಾ ವಾಚ್. ಸುದ್ದಿಯ ಒಳಗೊಂದು ಸುತ್ತು.. ಶಶಿಧರ್ ಭಟ್ ವಿಶ್ಲೇಷಣೆ
ರೇಣುಕಾಚಾರ್ಯ ಸಹೋದರನ ಪುತ್ರನದು ಅಪಘಾತದ ಸಾವೆ ಅಥವಾ ಕೊಲೆಯೆ ?
ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಎಲ್ಲಿ ಮರೆಯಾದ ?
ಚಂದ್ರು ಕಾರಿನ ಡ್ರೈವ್ ಮಾಡುತ್ತಿದ್ದರೆ ಆತನ ಹೆಣ ಹಿಂದಿನ ಸೀಟಿನಲ್ಲಿ ದೊರಕಿದ್ದು ಹೇಗೆ ?
ರೇಣುಕಾಚಾರ್ಯ ವಿರೋಧಿಗಳು ಈ ಕೊಲೆ ಮಾಡಿದರೆ ?
ಒಂದು ಕೊಲೆಯ ಸುತ್ತ ನೂರು ಪ್ರಶ್ನೆಗಳು.
ಇವತ್ತಿನ ಪ್ರೈಮ್ ನ್ಯೂಸ್ ಶಶಿಧರ್ ಭಟ್ ವಿಶ್ಲೇಷಣೆ
ಮೋರ್ಬಿ ಸೇತುವೆ ಬಿದ್ದಿದ್ದು ದೇವರ ಕೆಲಸವಂತೆ....!
ನ್ಯಾಯಾಲಯದ ಮುಂದೆ ಆರೋಪಿಗಳ ಹೇಳೆಕೆ..
ಪಶಿಮ ಬಂಗಾಲದಲ್ಲಿ ಸೇತುವೆ ಬಿದ್ದಾಗ ಇದೇ ಹೇಳಿಕೆ ನೀಡಿದವರು ಯಾರು ?
ಅದೇ ಹೇಳಿಕೆಯನ್ನು ಪುನರುಚ್ಚರಿಸಿದರೆ ಆರೋಪಿಗಳು..?
ಎಲ್ಲವೂ ದೇವರ ಕೆಲಸವಾದರೆ ಮನುಷ್ಯರ ಗತಿ ?
ಇದು ಇವತ್ತಿನ ಮೀಡಿಯಾ ವಾಚ್..ಶಶಿಧರ್ ಭಟ್ ವಿಶ್ಲೇಷಣೆ,,
ಕರ್ನಾಟಕ ರತ್ನ ಸಮಾರಂಭಕ್ಕೆ ವರುಣ ಕೃಪೆ..
ಭಾಷಣಗಳು ಮೊಟಕು..ಕನ್ನಡದಲ್ಲೇ ಮಾತನಾಡಿದ ರಜನಿಕಾಂತ್, ಜ್ಯೂನಿಯರ್ ಎನ್ ಟಿ ಆರ್..
ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪ್ರತಿ ಪಕ್ಷದ ನಾಯಕರು ಯಾಕಿಲ್ಲ..
ಕನ್ನಡ ಸಾಹಿತಿಗಳು, ಕಟ್ಟಾಳುಗಳು, ಹೋರಾಟಗಾರರಿಗೂ ವೇದಿಕೆಯ ಮೇಲೆ ಸ್ಥಾನ ನೀಡಬೇಕಿತ್ತಲ್ಲ ?
ಬಿಜೆಪಿ ಕಾರ್ಯಕ್ರಮವಾದ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಗಡಿಯಾರ ಮಾಡುವವರಿಗೆ ತೂಗು ಸೇತುವೆ ಕೆಲಸ
ಗುಜರಾತ್ ಮಾದರಿ..
ಬಾಗಿಲು ಮುಚ್ಚುತ್ತಿರುವ ಇಂದಿರಾ ಕ್ಯಾಂಟೀನ್...
ಕನ್ನಡ ನುಂಗುತ್ತಿರುವ ಹಿಂದಿ
ಇದು ಇವತ್ತಿನ ಪ್ರೈಮ್ ನ್ಯೂಸ್..ಶಶಿಧರ್ ಭಟ್ ವಿಶ್ಲೇಷಣೆ