Hullalli Suresh Balaga - ಹುಲ್ಲಳ್ಳಿ ಸುರೇಶ್ ಬಳಗ

  • Home
  • Hullalli Suresh Balaga - ಹುಲ್ಲಳ್ಳಿ ಸುರೇಶ್ ಬಳಗ

Hullalli Suresh Balaga - ಹುಲ್ಲಳ್ಳಿ ಸುರೇಶ್ ಬಳಗ News And media publishing
(1)

09/06/2024

Live : ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಶ್ರೀ ನರೇಂದ್ರ ಮೋದಿಯವರಿಂದ ಪ್ರಮಾಣ ವಚನ.

20/04/2024

ನೇರ ಪ್ರಸಾರ : ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಭಾಷಣ.

20/04/2024

ನೇರ ಪ್ರಸಾರ : ಚಿಕ್ಕಬಳ್ಳಾಪುರದಲ್ಲಿ ಜನತೆಯನ್ನುದ್ದೇಶಿಸಿ ಪ್ರಧಾನಿ ಶ್ರೀ ಮೋದಿಜೀ ಭಾಷಣ.

ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯ...
02/04/2024

ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಆತ್ಮೀಯವಾಗಿ ಸ್ವಾಗತಿಸಿದರು.

31/03/2024

ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಬೊಮ್ಮಡಿಹಳ್ಳಿ ಗ್ರಾಮದ ದೇವರಾಜ್ (58) ಅವರು ನಿನ್ನೆ ಶನಿವಾರ ರಾತ್ರಿ ಕಾಡಾನೆ ದಾಳಿಯಿಂದ ಗಾಯಗೊಂಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿಸಿದ ನಮ್ಮ ಜನಪ್ರಿಯ ಶಾಸಕರಾದ ಶ್ರೀ ಹುಲ್ಲಳ್ಳಿ ಸುರೇಶ್ ಅವರು.

ಇಂದು ಅಧಿಕಾರಿಗಳೊಂದಿಗೆ ಅಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ದೇವರಾಜ್ ಅವರ ಆರೋಗ್ಯ ವಿಚಾರಿಸಿ, ಸರ್ಕಾರದ ವತಿಯಿಂದ ಪರಿಹಾರ ವಿತರಿಸುವ ಭರವಸೆ ನೀಡಿದರು.

31/03/2024

ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿಗಳಾದ ಶ್ರೀ ಎಲ್.ಕೆ ಅಡ್ವಾನಿ ಅವರಿಗೆ ದೇಶದ ಅತ್ಯುನ್ನತ 'ಭಾರತ ರತ್ನ' ಪುರಸ್ಕಾರ ಪ್ರದಾನ ಮಾಡಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು.

ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.ನಮ್ಮ ನಾಯಕ, ಜನಾನುರಾಗಿಯಾದ ಶ್ರೀ ಹೆಚ್.ಕೆ ಸುರೇಶ್ ಅ...
21/03/2024

ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಗ್ರಾಮದ ನೀರಿನ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಿ.

ನಮ್ಮ ನಾಯಕ, ಜನಾನುರಾಗಿಯಾದ ಶ್ರೀ ಹೆಚ್.ಕೆ ಸುರೇಶ್ ಅವರು ಕ್ಷೇತ್ರದ ಜನರ ನೀರಿನ ಸಮಸ್ಯೆಗೆ ಶೀಘ್ರವೇ ಪರಿಹಾರ ಕಲ್ಪಿಸುವ ದೃಷ್ಠಿಯಿಂದ ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಸಹಾಯವಾಣಿ ಸಂಖ್ಯೆ : 08177222371

ರಾಜ್ಯದಲ್ಲಿಯೇ ನೀರಿನ ಸಮಸ್ಯೆಯ ಬಗ್ಗೆ ಪ್ರಪ್ರಥಮರಾಗಿ ಸಹಾಯವಾಣಿ ಕೇಂದ್ರ ಆರಂಭಿಸಿ ಜನಪರ ನಿರ್ಧಾರ ಕೈಗೊಂಡ ತಮಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳು.

21/10/2023

ನಿನ್ನೆ ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ-ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಗರಿಕರು ಭಾರತ್ ಮಾತಾಕಿ ಜೈ ಘೋಷಣೆಗಳನ್ನು ಕೂಗಿ, ಭಾರತದ ಮೇಲಿನ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ.

21/10/2023

ಭಾರತೀಯರಿಗೆ ಹೆಮ್ಮೆಯ ಕ್ಷಣ !
ಇಸ್ರೋದ ಬಹು ನಿರೀಕ್ಷಿತ ಗಗನಯಾನದ ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾಗಿ ನೆರವೇರಿದೆ. ಇದು ಮಾನವ ರಹಿತ ಹಾರಾಟದ ಮೊದಲ ಪರೀಕ್ಷಾರ್ಥ ಪ್ರಯೋಗವಾಗಿದೆ.
ಅಭಿನಂದನೆಗಳು ಇಸ್ರೋ !

12/10/2023

ಹರ ಹರ ಮಹಾದೇವ!

ಉತ್ತರಾಖಂಡದ ಪಾರ್ವತಿ ಕುಂಡ ಹಾಗೂ ಆದಿ ಕೈಲಾಸ ದೇವರ ದರ್ಶನ ಪಡೆದ ಮೋದಿಜೀ.

ದೇವಭೂಮಿ ಉತ್ತರಾಖಂಡದ ಪಿಥೋರ್ʼಗಢದಲ್ಲಿನ ಪಾರ್ವತಿ ಕುಂಡ ಹಾಗೂ ಆದಿ ಕೈಲಾಸ ದೇವಸ್ಥಾನಗಳ ದರ್ಶನ ಮಾಡಿ ಪೂಜೆ ಸಲ್ಲಿಸಿದ ಮೋದಿಜೀ.
12/10/2023

ದೇವಭೂಮಿ ಉತ್ತರಾಖಂಡದ ಪಿಥೋರ್ʼಗಢದಲ್ಲಿನ ಪಾರ್ವತಿ ಕುಂಡ ಹಾಗೂ ಆದಿ ಕೈಲಾಸ ದೇವಸ್ಥಾನಗಳ ದರ್ಶನ ಮಾಡಿ ಪೂಜೆ ಸಲ್ಲಿಸಿದ ಮೋದಿಜೀ.

09/10/2023

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಉದ್ಘಾಟನೆಯಾಗಿರುವ ವಿಶ್ವದ ಎರಡನೇ ಅತಿದೊಡ್ಡ ಹಿಂದೂ ದೇವಾಲಯ.

ಅಮೋಘ ಕರ್ತೃತ್ವ ಶಕ್ತಿಯ ವ್ಯಕ್ತಿತ್ವವುಳ್ಳ ಧೀಮಂತ ನಾಯಕ, ಶಾಂತಿದೂತ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು....
02/10/2023

ಅಮೋಘ ಕರ್ತೃತ್ವ ಶಕ್ತಿಯ ವ್ಯಕ್ತಿತ್ವವುಳ್ಳ ಧೀಮಂತ ನಾಯಕ, ಶಾಂತಿದೂತ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.


ಅಹಿಂಸೆಯೇ ಆಯುಧ, ಸರಳತೆಯೇ ಜೀವನ ಎಂದು ಬದುಕಿ ವಿಶ್ವಕ್ಕೆ ಸತ್ಯ ಹಾಗೂ ಅಹಿಂಸೆಯ ದಾರಿ ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯ ಶುಭಾಶಯಗ...
02/10/2023

ಅಹಿಂಸೆಯೇ ಆಯುಧ, ಸರಳತೆಯೇ ಜೀವನ ಎಂದು ಬದುಕಿ ವಿಶ್ವಕ್ಕೆ ಸತ್ಯ ಹಾಗೂ ಅಹಿಂಸೆಯ ದಾರಿ ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯ ಶುಭಾಶಯಗಳು.

24/09/2023

ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರದಲ್ಲಿನ ಹೊಯ್ಸಳರ ದೇವಾಲಯಗಳು ಅತ್ಯದ್ಭುತ ವಾಸ್ತುಶಿಲ್ಪದ ಕಾರಣದಿಂದ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಬಗ್ಗೆ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಸಂತಸ ವ್ಯಕ್ತಪಡಿಸಿದ ಸನ್ಮಾನ್ಯ ಪ್ರಧಾ‌‌ನಿಗಳಾದ ಶ್ರೀ ನರೇಂದ್ರ ಮೋದಿಜೀ.

ವಿಶ್ವ ಶಾಂತಿ ದಿನಇಡೀ ವಿಶ್ವವೇ ಒಂದು ಕುಟುಂಬ ಎಂಬ ಮಾತಿನಂತೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬದುಕಿ, ವಿಶ್ವದಲ್ಲಿ ಶಾಂತಿಯನ್ನು ಮತ್ತಷ್...
21/09/2023

ವಿಶ್ವ ಶಾಂತಿ ದಿನ

ಇಡೀ ವಿಶ್ವವೇ ಒಂದು ಕುಟುಂಬ ಎಂಬ ಮಾತಿನಂತೆ ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಬದುಕಿ, ವಿಶ್ವದಲ್ಲಿ ಶಾಂತಿಯನ್ನು ಮತ್ತಷ್ಟು ಗಟ್ಟಿಗೊಳಿಸೋಣ.

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿನ ಮೊದಲ ಅಧಿವೇಶನದ ಮೊದಲ ದಿನದಲ್ಲಿಯೇ ಐತ...
20/09/2023

ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿನ ಮೊದಲ ಅಧಿವೇಶನದ ಮೊದಲ ದಿನದಲ್ಲಿಯೇ ಐತಿಹಾಸಿಕ ಮಹಿಳಾ ಮೀಸಲಾತಿ ಬಗೆಗಿನ 'ನಾರಿಶಕ್ತಿ ವಂದನಾ ಮಸೂದೆ' ಮಂಡನೆ ಮಾಡಿರುವುದು ಅಭಿನಂದನಾರ್ಹ.

ಮಹಿಳಾ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಮ್ಮ ಸರ್ಕಾರದ ಅವಿರತ ಪ್ರಯತ್ನ ಇದೀಗ ಯಶಸ್ವಿಯ ಅಂತಿಮ ಹಂತದಲ್ಲಿದೆ.

ಬೇಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟು ಕ್ಷೇತ್ರದ ದಶಕಗಳ ಬೇಡಿಕೆಯಾಗಿದ್ದ ಬೇಲೂರು ಹಾಗೂ ಹಳೇಬೀಡಿನ ದೇವಾಲಯಗಳನ್ನು ಯುನೆಸ್ಕೋ ವಿಶ್...
19/09/2023

ಬೇಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಸಂಕಲ್ಪ ತೊಟ್ಟು ಕ್ಷೇತ್ರದ ದಶಕಗಳ ಬೇಡಿಕೆಯಾಗಿದ್ದ ಬೇಲೂರು ಹಾಗೂ ಹಳೇಬೀಡಿನ ದೇವಾಲಯಗಳನ್ನು ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಸೆಯನ್ನು ಈಡೇರಿಸಿದ ಹೆಮ್ಮೆಯ ಶಾಸಕರಾದ ಶ್ರೀ ಹೆಚ್.ಕೆ.ಸುರೇಶ್‌ ಅವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.

ಸ್ವರಲೋಕ ಸಾಮ್ರಾಟ, ಗದುಗಿನ ಗಾನಯೋಗಿ, ಲಿಂಗೈಕ್ಯ ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.
17/09/2023

ಸ್ವರಲೋಕ ಸಾಮ್ರಾಟ, ಗದುಗಿನ ಗಾನಯೋಗಿ, ಲಿಂಗೈಕ್ಯ ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.

ಸಮಸ್ತ ಜನತೆಗೆ ಸಕಲ ಸೃಷ್ಠಿಕರ್ತ, ದೇವ ಶಿಲ್ಪಿ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು.
17/09/2023

ಸಮಸ್ತ ಜನತೆಗೆ ಸಕಲ ಸೃಷ್ಠಿಕರ್ತ, ದೇವ ಶಿಲ್ಪಿ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು.

12/09/2023

ಭಾರತದ ಯುಪಿಐ ವ್ಯವಸ್ಥೆಗೆ ವಿಶ್ವದ ಮೆಚ್ಚುಗೆ!

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದ ಯುಪಿಐ ವ್ಯವಸ್ಥೆಗೆ ಇಡೀ ವಿಶ್ವವೇ ಆಕರ್ಷಣೆಗೊಳ್ಳುತ್ತಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ.

02/09/2023

ಸೂರ್ಯಯಾನದ ಆದಿತ್ಯ ಎಲ್‌ 1 ಮಿಷನ್‌ ಉಡಾವಣೆಯ ನೇರಪ್ರಸಾರ | Launch of PSLV-C57/Aditya-L1 Mission from Satish Dhawan Space Centre (SDSC) SHAR, Sriharikota

30/08/2023

ನೆಚ್ಚಿನ ಪ್ರಧಾನಿ ಮೋದಿಜೀ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿದ ಮಕ್ಕಳು.

28/08/2023

ಅಭಿನಂದನೆಗಳು ನೀರಜ್ ಚೋಪ್ರಾ!

88.17 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ನ ಪೈನಲ್'ನಲ್ಲಿ ಭಾರತಕ್ಕೆ ಚಿನ್ನದ ಪ್ರಶಸ್ತಿ ತಂದುಕೊಟ್ಟ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು.

ಇಡೀ ದೇಶವೇ ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತಿದೆ. ನಿಮ್ಮ ಯಶಸ್ಸು ಭಾರತಕ್ಕೆ ಮತ್ತಷ್ಟು ಕೀರ್ತಿಯನ್ನು ತರಲಿ.

26/08/2023

ನಾರಿ ಶಕ್ತಿಗೆ ನಮೋ ನಮಃ !

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಚಂದ್ರಯಾನ-3 ಮಿಷನ್‌ನಲ್ಲಿ ತೊಡಗಿಕೊಂಡ ಮಹಿಳಾ ವಿಜ್ಞಾನಿಗಳನ್ನು ಭೇಟಿ ಮಾಡಿದರು.


26/08/2023

ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ.

ಚಂದ್ರಯಾನ-2 ಭಾಗಶ: ವಿಫಲತೆಯ ನಡುವೆ ಅಂದು ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿ ಮೋದಿಜೀಯವರು ಪ್ರೇರಣೆ ನೀಡಿದ್ದರು.

25/08/2023

ವಿಶ್ವಗುರು ಭಾರತ!

ಭಾರತದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ವಿಶ್ವದ ವಿವಿಧ ಮಾಧ್ಯಮಗಳು.

24/08/2023

ದಕ್ಷಿಣ ಆಫ್ರಿಕಾದಲ್ಲಿ ಜರುಗುತ್ತಿರುವ ಬ್ರಿಕ್ಸ್ ಸಮ್ಮೇಳನದಲ್ಲಿ ಫೋಟೋ ತೆಗೆಯುವ ವೇದಿಕೆಯ ಮೇಲೆ ಆಯಾ ದೇಶದ ಪ್ರತಿನಿಧಿಗಳು ಎಲ್ಲಿ ನಿಲ್ಲಬೇಕು ಎನ್ನುವುದಕ್ಕಾಗಿ ಆಯಾ ದೇಶದ ಧ್ವಜದ ಚಿತ್ರ ಇರುವ ಒಂದು ಚೀಟಿಯನ್ನು ನೆಲದ ಮೇಲೆ ಇಟ್ಟಿರುತ್ತಾರೆ. ಪ್ರಧಾನಿ ಮೋದಿಯವರು ವೇದಿಕೆ ಹತ್ತಿದ ಕೂಡಲೇ ಭಾರತದ ಧ್ವಜವಿದ್ದ ಚೀಟಿಯನ್ನು ಮೇಲೆತ್ತಿ ತಮ್ಮ ಕೋಟಿನ ಜೇಬಿಗೆ ಹಾಕಿಕೊಳ್ಳುತ್ತಾರೆ. ಇದು ಪಕ್ಕದಲ್ಲೇ ಇದ್ದ ದಕ್ಷಿಣ ಆಫ್ರಿಕಾದ ಅಧ್ಯಕ್ಷರಿಗೂ ಮಾದರಿಯಾಗುತ್ತದೆ.

ಮೋದಿಯವರು ನಮಗೆ ಇಷ್ಟ ಆಗೋದು ಇದೇ ಕಾರಣಕ್ಕೆ ಅಲ್ಲವೇ. ಯಾವುದೇ ಸಂದರ್ಭದಲ್ಲಿ ಅವರ ಸಮಯ ಪ್ರಜ್ಞೆ ಅದ್ಭುತವಾಗಿರುತ್ತದೆ. ಇದನ್ನೆಲ್ಲ ಯಾರು ಯಾರಿಗೂ ಹೇಳಿಸಿ ಮಾಡಲಾಗದು. ಇದು ಅವರಲ್ಲಿರುವ ದೇಶದ ಬಗೆಗಿನ ಪ್ರೇಮದ ಮೇಲೆ ನಿಲ್ಲುತ್ತದೆ.

24/08/2023

ಚಂದ್ರಯಾನ-3 ಯಶಸ್ಸಿನ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ ಇಸ್ರೋ ವಿಜ್ಞಾನಿಗಳು.

21/08/2023

ಕೇಸರಿಯ ರಂಗಿನಲ್ಲಿ ಕಂಗೊಳಿಸುತ್ತಿದೆ ವಂದೇ ಭಾರತ್ ರೈಲು.

ಚೆನ್ನೈ ಕೋಚ್ ಫ್ಯಾಕ್ಟರಿಯ ಹೊರ ಭಾಗದಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ರೈಲಿಗೆ ಪ್ರಾಯೋಗಿಕ ಚಾಲನೆ.

Address


Website

Alerts

Be the first to know and let us send you an email when Hullalli Suresh Balaga - ಹುಲ್ಲಳ್ಳಿ ಸುರೇಶ್ ಬಳಗ posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share