ಯುವ ಕರ್ನಾಟಕ ಭೀಮ್ ಸೇನೆ -Yuva Karnataka Bheem Sene

  • Home
  • ಯುವ ಕರ್ನಾಟಕ ಭೀಮ್ ಸೇನೆ -Yuva Karnataka Bheem Sene

ಯುವ ಕರ್ನಾಟಕ ಭೀಮ್ ಸೇನೆ  -Yuva Karnataka Bheem Sene Praveen.r.madar

20/01/2024
 #ಯುವ_ಕರ್ನಾಟಕ_ಭೀಮ್_ಸೇನೆ, [ರಾಜ್ಯ ಸಮಿತಿ]ಶಿಕ್ಷಣ, ಸಮಾನತೆ, ನ್ಯಾಯಕ್ಕಾಗಿ ಶೋಷಿತರ ಸ್ವಾಭಿಮಾನವನ್ನ ಬಡಿದೆಬ್ಬಿಸಿದ ವೀರ ಚರಿತ್ರೆ...*ಭೀಮಾ ...
31/12/2023

#ಯುವ_ಕರ್ನಾಟಕ_ಭೀಮ್_ಸೇನೆ, [ರಾಜ್ಯ ಸಮಿತಿ]

ಶಿಕ್ಷಣ, ಸಮಾನತೆ, ನ್ಯಾಯಕ್ಕಾಗಿ ಶೋಷಿತರ ಸ್ವಾಭಿಮಾನವನ್ನ ಬಡಿದೆಬ್ಬಿಸಿದ ವೀರ ಚರಿತ್ರೆ...

*ಭೀಮಾ ಕೋರೆಗಾವ್ ಇತಿಹಾಸ.*

500 ನೂರು ಜನ ಸೇರಿ 28,000 ಜನಕ್ಕೆ ಕೊಂದು, ರುಂಡ ಚಂಡಾಡಿ ರಕ್ತದೋಕುಳಿ ಹರಿಸಿದ ದಿನವೇ ಭೀಮಾ ಕೋರೆಗಾವ್
ವಿಜಯೋತ್ಸವ.01.01.1818

*(ಜನೆವರಿ 01 ಭೀಮಾ ಕೋರೆಗಾವ್ ವಿಜಯೋತ್ಸವ ಶುಭಾಶಯಗಳು)*

ಹಾಗಾಗಿ ಯುವ ಕರ್ನಾಟಕ ಭೀಮ್ ಸೇನೆ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಗ್ರಾಮ ಸಮಿತಿ ಪದಾಧಿಕಾರಿಗಳು ಎಲ್ಲರೂ ಭೀಮಾ ಕೋರೆಗಾಂವ ವಿಜಯೋತ್ಸವ ಆಚರಿಸಿ,

ಈ ವರ್ಷದ 2023 ಮೊದಲ ತಿಂಗಳಿನಿಂದ ಡಿಸೆಂಬರ್ ಇಲ್ಲಿವರೆಗೆ ನನ್ನ ಜೋತೆ ಕೈಜೋಡಿಸಿ ಹಲವಾರು ಕ್ರಾಂತಿಕಾರಿ, ಹೋರಾಟ ಮಾಡಿರುವ ಪ್ರತಿಯೋಬ್ಬ ಪದಾಧಿಕಾರಿಗಳಿಗೆ, ತುಂಬು ಹೃದಯದ ಧನ್ಯವಾದಗಳು..

ಈ ವರ್ಷದ ನವೆಂಬರ್ ತಿಂಗಳಲ್ಲಿ ನಮ್ಮ ನೂತನ #ಯುವ ಕರ್ನಾಟಕ ಭೀಮ್ ಸೇನೆ ಸಂಘಟನೆ ಹುಟ್ಟು ಹಾಕ್ಕಲು ಪ್ರತಿಯೋಬ್ಬ ನನಗೆ ಸಹಾಯ ಸಹಕಾರ ಮಾಡಿರುವ ಎಲ್ಲರನ್ನೂ ಮತೊಮ್ಮೆ ನೆನೆಸುತ್ತಾ, ಸಾಕಷ್ಟು ಬಲ ತುಂಬಿದಿರಾ ಅದೇ ರೀತಿ ಈ ಬರುವ ನೂತನ 2024 ದಿಲ್ಲಿ ನನ್ನ ಜೋತೆ ನಿಂತು ಶಕ್ತಿ ತುಂಬಿ, ದಲಿತ ಸಮುದಾಯದ ಏಳಿಗೆಗಾಗಿ ಸಾಮಾಜಿಕ ಕ್ರಾಂತಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಂಘಟನೆ ಗಟ್ಟಿಗೊಳಿಸೋಣಾ.

ಎಲ್ಲರಿಗೂ 2024 ರ ನೂತನ ವರ್ಷದ ಶುಭಾಶಯಗಳು
#2024

ಎಲ್ಲರಿಗೂ ಶುಭವಾಗಲಿ 😍

ಶ್ರೀ ಪ್ರವೀಣ್ ಆರ್ ಮಾದರ್.
ಸಂಸ್ಥಾಪಕ ರಾಜ್ಯಾಧ್ಯಕ್ಷರು, ಪತ್ರಕರ್ತರು.
ಯುವ ಕರ್ನಾಟಕ ಭೀಮ್ ಸೇನೆ (ರಿ)
ಮೋ ನಂ+919740531601

ತಮ್ಮಗೆ ತುಂಬು ಹೃದಯದ ಧನ್ಯವಾದಗಳು 💙🙏🙏
02/12/2023

ತಮ್ಮಗೆ ತುಂಬು ಹೃದಯದ ಧನ್ಯವಾದಗಳು 💙🙏🙏

Katha Prapancha" Podcast Welcome to "Katha Prapancha," a platform where individuals share their life stories in the hope of inspiring and connecting with our...

27/11/2023

Katha Prapancha" Podcast Welcome to "Katha Prapancha," a platform where individuals share their life stories in the hope of inspiring and connecting with our...

Address


Website

Alerts

Be the first to know and let us send you an email when ಯುವ ಕರ್ನಾಟಕ ಭೀಮ್ ಸೇನೆ -Yuva Karnataka Bheem Sene posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share