Shobhaka For Udupi Chikkamagaluru

  • Home
  • Shobhaka For Udupi Chikkamagaluru

Shobhaka For Udupi Chikkamagaluru Once Again Shobhakka For Udupi- Chikkamagaluru 2024

ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗಿಂತಲೂ ಅತಿಹೆಚ್ಚಿನ ಅನುದಾನ ತಂದ ಶೋಭಾ ಕರಂದ್ಲಾಜೆ ಅವರಿಗ...
04/03/2024

ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗಿಂತಲೂ ಅತಿಹೆಚ್ಚಿನ ಅನುದಾನ ತಂದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಜನತೆಯ ಪರವಾಗಿ ಧನ್ಯವಾದಗಳು. ನಮ್ಮ ಬೆಂಬಲ ಸದಾ ನಿಮ್ಮ ಜೊತೆಗೆ ಇರಲಿದೆ.

ಕೋಚುವೇಲಿ ಎಕ್ಸ್‌ ಪ್ರೆಸ್ ರೈಲಿನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡಗೆ ಅನುಮತಿ ಕೊಡಿಸಲು ಶ್ರಮಿಸಿದ ಉಡುಪಿ ಚಿಕ್ಕಮಗಳೂರು ಸಂಸದರಾದ ಕು...
03/03/2024

ಕೋಚುವೇಲಿ ಎಕ್ಸ್‌ ಪ್ರೆಸ್ ರೈಲಿನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡಗೆ ಅನುಮತಿ ಕೊಡಿಸಲು ಶ್ರಮಿಸಿದ ಉಡುಪಿ ಚಿಕ್ಕಮಗಳೂರು ಸಂಸದರಾದ ಕುಮಾರಿ ಶೋಭಾ ಕರಂದ್ಲಾಜೆಯವರಿಗೆ ಕುಂದಾಪುರ ಜನತೆಯ ಧನ್ಯವಾದಗಳು.

26/02/2024

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ.

ಶೋಭಾ ಕರಂದ್ಲಾಜೆ

ಆಲ್ದೂರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಜೈಲಿನಲ್ಲಿ
ಭೇಟಿಮಾಡಿ ಧೈರ್ಯ ತುಂಬಿದರು

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜೆಮ್‌ ಅಂಡ್‌ ಜ್ಯುವೆಲ್ಲರಿ, ಉಡುಪಿ- ವಜ್ರಾಭರಣ ಸರ್ಟಿಫಿಕೇಟ್‌ ಕೋರ್ಸ್‌ ಮಾಡಲು ಈ ಹಿಂದೆ ಭಾರತದ ಉತ್ತರ ರಾ...
26/02/2024

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಜೆಮ್‌ ಅಂಡ್‌ ಜ್ಯುವೆಲ್ಲರಿ, ಉಡುಪಿ

- ವಜ್ರಾಭರಣ ಸರ್ಟಿಫಿಕೇಟ್‌ ಕೋರ್ಸ್‌ ಮಾಡಲು ಈ ಹಿಂದೆ ಭಾರತದ ಉತ್ತರ ರಾಜ್ಯಗಳಿಗೆ ಹೋಗಬೇಕಾಗಿತ್ತು. ಆದರೆ, ಇಂದು ನಮ್ಮ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೇ ಜೆಮ್‌ ಅಂಡ್‌ ಜ್ಯುವೆಲ್ಲರಿ ಕೋರ್ಸ್‌ಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ ಪ್ರಧಾನಿ ಮೋದಿಜೀ ಸರ್ಕಾರ.

- ಭಾರತದ ದಕ್ಷಿಣದ ರಾಜ್ಯಗಳಲ್ಲಿ ಮೊದಲು ವಜ್ರಾಭರಣ ಸರ್ಟಿಫಿಕೇಟ್‌ ಕೋರ್ಸ್‌ ಪ್ರಾರಂಭವಾಗಿದ್ದೆ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ. ಇದಕ್ಕೆ ಕಾರಣ ನಮ್ಮ ಶೋಭಕ್ಕ.

- ಸಾವಿರಾರು ಯುವಕ - ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಿದ ಸಂಸದೆ Shobha Karandlaje( ಶೋಭಾ ಕರಂದ್ಲಾಜೆ)ಯವರಿಗೆ ಧನ್ಯವಾದಗಳು.

ಪ್ರಧಾನಿ Narendra Modi (ಮೋದಿ) ಯವರು ದೇಶದ ರೈಲ್ವೆ ನಿಲ್ದಾಣಗಳನ್ನು ವಿಶ್ವಧರ್ಜೆಯ ಮಟ್ಟಕ್ಕೆ ಏರಿಸುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ...
25/02/2024

ಪ್ರಧಾನಿ Narendra Modi (ಮೋದಿ) ಯವರು ದೇಶದ ರೈಲ್ವೆ ನಿಲ್ದಾಣಗಳನ್ನು ವಿಶ್ವಧರ್ಜೆಯ ಮಟ್ಟಕ್ಕೆ ಏರಿಸುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಇದರ ಶಿಲಾನ್ಯಾಸ ಮಾಡಲಿದ್ದಾರೆ.

ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣ ಈ ಪಟ್ಟಿಗೆ ಸೇರಿದ್ದು.

ಇದರ ಶಿಲಾನ್ಯಾಸ ಕಾರ್ಯಕ್ರಮವು ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಮಾನ್ಯ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ Shobha Karandlaje (ಶೋಭಾ ಕರಂದ್ಲಾಜೆ ) ಯವರು ನೆರವೇರಿಸಲಿದ್ದಾರೆ.

ದಿನಾಂಕ: 26-02-2024 ಸೋಮವಾರ ಬೆಳಗ್ಗೆ 11 ಗಂಟೆಗೆ. ಸ್ಥಳ:- ರೈಲ್ವೆ ನಿಲ್ದಾಣ. ಚಿಕ್ಕಮಗಳೂರು

25/02/2024

PM Shri Narendra Modi's remarks at Ashwamedha Yagya organised by World Gayatri Pariwar.

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ನೇತೃತ್ವದ ನಮ್ಮ ಸರ್ಕಾರವು ದೇಶದ 554 ರೈಲ್ವೆ ನಿಲ್ದಾಣಗಳನ್ನು ವಿಶ್ವಮಟ್ಟದ ಮೂಲಸೌಕರ್ಯಗಳೊಂದಿಗ...
24/02/2024

ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ ನೇತೃತ್ವದ ನಮ್ಮ ಸರ್ಕಾರವು ದೇಶದ 554 ರೈಲ್ವೆ ನಿಲ್ದಾಣಗಳನ್ನು ವಿಶ್ವಮಟ್ಟದ ಮೂಲಸೌಕರ್ಯಗಳೊಂದಿಗೆ ಮರು ಅಭಿವೃದ್ಧಿಪಡಿಸುತ್ತಿದೆ.

ಇದರಲ್ಲಿ ಕರ್ನಾಟಕ ಒಟ್ಟು 53 ರೈಲ್ವೆ ನಿಲ್ದಾಣಗಳೊಂದಿಗೆ ಚಿಕ್ಕಮಗಳೂರು ರೈಲ್ವೆ ನಿಲ್ದಾಣವೂ ಮರು ಅಭಿವೃದ್ಧಿಗೆ ಆಯ್ಕೆಯಾಗಿರುವುದು ಹರ್ಷದ ಸಂಗತಿ. ಪ್ರಧಾನಿ ಶ್ರೀ ಮೋದಿಜೀಯವರು ಇದೇ 26 ರಂದು ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

24/02/2024

ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಇದು ಸಹಜ.
ಟಿಕೆಟ್ ನೀಡುವ ಮೊದಲು ಸ್ವಪಕ್ಷದ ಟಿಕೆಟ್ ಆಕಾಂಕ್ಷಿ ಬಣದವರನ್ನು ಎದುರಿಸಬೇಕು.
ಟಿಕೆಟ್ ಸಿಕ್ಕನಂತರ ವಿರೋಧ ಪಕ್ಷದವರನ್ನು ಎದುರಿಸಬೇಕು.
ಇದಕ್ಕೆ ನಾವು ಸಿದ್ದ

ಅಭಿವೃದ್ಧಿ ಎಂದಾಗ ಸ್ಥಳೀಯ ಶಾಸಕರುಗಳ ಆಸಕ್ತಿಯೂ ಅದಕ್ಕೆ ಕಾರಣವಾಗಿರುತ್ತದೆ.
23/02/2024

ಅಭಿವೃದ್ಧಿ ಎಂದಾಗ ಸ್ಥಳೀಯ ಶಾಸಕರುಗಳ ಆಸಕ್ತಿಯೂ ಅದಕ್ಕೆ ಕಾರಣವಾಗಿರುತ್ತದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಇನ್ನಂಜೆ ಹಾಗೂ ಸುತ್ತಮುತ್ತಲಿನ ಜನತೆಯ ಪ್ರಯಾಣಕ್ಕೆ ಅನುಕೂಲವಾಗಲು ಇನ್ನಂಜೆಯಲ್ಲಿ ನೂತನ ರೈಲು ನಿಲ್ದಾಣ ನಿರ್ಮಿ...
23/02/2024

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಇನ್ನಂಜೆ ಹಾಗೂ ಸುತ್ತಮುತ್ತಲಿನ ಜನತೆಯ ಪ್ರಯಾಣಕ್ಕೆ ಅನುಕೂಲವಾಗಲು ಇನ್ನಂಜೆಯಲ್ಲಿ ನೂತನ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಈ ಮೂಲಕ ಸ್ಥಳೀಯರ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಯವರ ಅನುದಾನದಲ್ಲಿ ಅಭಿವೃದ್ಧಿಯಾದ ರಸ್ತೆಗಳು.ಶೃಂಗೇರಿ ತಾಲ್ಲೂಕಿ ನಲ್ಲಿ9.40 KM  ಗುಬ್ಬಗ...
23/02/2024

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಯವರ ಅನುದಾನದಲ್ಲಿ ಅಭಿವೃದ್ಧಿಯಾದ ರಸ್ತೆಗಳು.

ಶೃಂಗೇರಿ ತಾಲ್ಲೂಕಿ ನಲ್ಲಿ9.40 KM ಗುಬ್ಬಗೋಡು-ಹುಲುಗಾರು-ತೋರಣಗದ್ದೆಯಿಂದ ಸುಂಕದಮಕ್ಕಿ NH-13 ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸುಧಾರಣೆಗಾಗಿ 4 ಕೋಟಿ

ಶೃಂಗೇರಿ ಜೈಪುರ ಬಾಳೆಹೊನ್ನೂರು ಆಲ್ದೂರಿನ SH-27 (ಆಗುಂಬೆಯಿಂದ ಆಲ್ದೂರು) ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಒದಗಿಸಲು 7 ಕೋಟಿ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಕುಂಚೆಬೈಲು ನೆಮ್ಮಾರ್ ರಸ್ತೆ ಸುಧಾರಣೆ ಮತ್ತು ಶೃಂಗೇರಿ ಕ್ಷೇತ್ರದಲ್ಲಿ ಬೆಗಾರು, ಕಿಗ್ಗ, ನೆಮ್ಮಾರ್ ಸುಧಾರಣೆಗಾಗಿ 10 ಕೋಟಿ

ಶೃಂಗೇರಿ ತಾಲೂಕಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊಪ್ಪದಿಂದ ಮೇಲ್ಪಾಲ್‌ಗೆ (ರಂಭಾಪುರಿ ಮಠದ ರಸ್ತೆ 0.00 ರಿಂದ 29.00) ರಸ್ತೆ ಸುಧಾರಣೆ 8 ಕೋಟಿ

ಉಡುಪಿ - ಚಿಕ್ಕಮಗಳೂರಿನ ಅಭಿವೃದ್ದಿಗಾಗಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಏನು ಮಾಡಿಲ್ಲ ಎನ್ನುವವರಿಗೆ ಉತ್ತರ ಇಲ್ಲಿದೆ ನೋಡಿ. 👇...
23/02/2024

ಉಡುಪಿ - ಚಿಕ್ಕಮಗಳೂರಿನ ಅಭಿವೃದ್ದಿಗಾಗಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಏನು ಮಾಡಿಲ್ಲ ಎನ್ನುವವರಿಗೆ
ಉತ್ತರ ಇಲ್ಲಿದೆ ನೋಡಿ.
👇🏻

➡️ಕಂಕಣ-ಮಡಗಾಂವ್-ರತ್ನಗಿರಿ ರೈಲ್ವೆ ಮಾರ್ಗಕ್ಕೆ ವಿದ್ಯುದೀಕರಣ

➡️ಈ ಯೋಜನೆಗೆ 1,287 ಕೋಟಿ ರೂ. ವೆಚ್ಚ

➡️ರೈಲ್ವೆ ಸಂರ್ಪಕ ಸಾರಿಗೆಯ ಅಭಿವೃದ್ದಿ ಹಾಗೂ ಆಧುನೀಕರಣಕ್ಕೆ ಆದ್ಯತೆ.

🔴ಹೆಜಮಾಡಿಯಲ್ಲಿ ʼಮಿನಿ ಬಂದರುʼ

➡️ಪಡುಬಿದ್ರಿ ಸಮೀಪದಲ್ಲಿ ಹೆಜಮಾಡಿಯಲ್ಲಿ ಬಂದರು ನಿರ್ಮಾಣ

➡️ಮಿನಿ ಬಂದರು ಅಭಿವೃದ್ದಿಗಾಗಿ 180.84 ಕೋಟಿ ರೂ. ವೆಚ್ಚ

🔴ರೇವು ಅಭಿವೃದ್ದಿಯ ಮೂಲಕ ಮೀನುಗಾರರಿಗೆ ನೆರವು

➡️ಕುಂದಾಪುರ - ಹಂಗಾರಕಟ್ಟೆಯಲ್ಲಿ ರೇವು ಅಭಿವೃದ್ದಿ

➡️78 ಕೋಟಿ ರೂ. ಅನುದಾನ ವೆಚ್ಚ

🔴ಮೀನುಗಾರಿಕಾ ಬಂದರು ನಿರ್ಮಾಣ

➡️ಪಡುಕೆರೆಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ

➡️ಬಂದರು ನಿರ್ಮಿಸಲು 11ಕೋಟಿ ರೂ. ಅನುದಾನ

🔴ಪಡುಬಿದ್ರಿ ಬೀಚ್ʼನ ಅಭಿವೃದ್ಧಿ

➡️ಸ್ವಚ್ಚ ಸುಂದರ ಬ್ಲೂ ಫ್ಲಾಗ್ ಪಡುಬಿದ್ರಿ ಬೀಚ್ʼಗೆ ನವ ಕಳೆ

➡️ಅಭಿವೃದ್ದಿಗಾಗಿ 10.68 ಕೋಟಿ ರೂ. ಅನುದಾನ

🔴ವಿಶೇಷ ಚೇತನರ ಅಭ್ಯುದಯ

➡️ವಿಶೇಷ ಚೇತನರ ಸಬಲೀಕರಣಕ್ಕೆ ಸಹಾಯ

➡️ಉಡುಪಿ ಜಿಲ್ಲೆಯ 1,390 ವಿಶೇಷ ಚೇತನರಿಗೆ 2,444 ಕ್ಕೊ ಅಧಿಕ ವಿವಿಧ ಸಲಕರಣೆ.

ಹೀಗೆ ಸಕಾಷ್ಟು ಅಭಿವೃದ್ಧಿ ಕೆಲಸವನ್ನು ಹಾಗೂ ಕೇಂದ್ರದ ಅನುದಾನವನ್ನು ತಮ್ಮ ಜಿಲ್ಲೆಯ ಜನರಿಗೆ ತಲುಪಿಸದರು, ಸಹ ಶೋಭಾ ಕರಾಂದ್ಲಾಜೆಯವರು ಏನು ಮಾಡಿಲ್ಲ ಎಂದು ಹೇಳಲು ಕಾರಣವೇನು?

ನಿಮ್ಮ ಉತ್ತರವನ್ನು ಕಾಮೆಂಟ್‌ ಮಾಡಿ ಹಾಗೆ ಈ ಪೋಸ್ಟ್‌ ಅನ್ನು ಶೇರ್‌ ಮಾಡಿ.

23/02/2024

ಚಿಕ್ಕಮಗಳೂರಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ.
ನಾಯಿಕೊಡೆಗಳಂತೆ ನಾನು ಬಿಜೆಪಿ ಕಾರ್ಯಕರ್ತ ಅಂತ ಅಭಿಯಾನ ಮಾಡುತ್ತಿದ್ದಾರೆ.
ಅವರನ್ನು ಪಕ್ಷದ ಕಛೇರಿಯಲ್ಲಾಗಲಿ, ಪ್ರತಿಭಟನೆ ಕಾರ್ಯಕ್ರಮಗಳಲ್ಲಾಗಲಿ ಎಂದು ಕಾಣಲೇ ಇಲ್ಲ.
ಎಲ್ಲಾ ಕೃಪಾಪೋಷಿತ ಅಷ್ಟೇ.
ಯಾರು ಏನೇ ಹೇಳಲಿ ಶೋಭಕ್ಕ ಸಂಸದರಗ್ತಾರೆ, ಕ್ಯಾಬಿನೇಟ್ ಮಿನಿಸ್ಟರ್ ಆಗ್ತಾರೆ ಬರೆದಿಟ್ಟುಕೊಳ್ಳಿ

ಧನ್ಯವಾದಗಳು ಶೋಭಕ್ಕ
22/02/2024

ಧನ್ಯವಾದಗಳು ಶೋಭಕ್ಕ

ಪತ್ರ ಚಳುವಳಿಯ ಹಿಂದೆ ಯಾರಿದ್ದಾರೆ..?ಇವರುಗಳು ನಿಜವಾಗಿಯೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾ.?
22/02/2024

ಪತ್ರ ಚಳುವಳಿಯ ಹಿಂದೆ ಯಾರಿದ್ದಾರೆ..?
ಇವರುಗಳು ನಿಜವಾಗಿಯೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾ.?

22/02/2024

ಅಭಿವೃದ್ಧಿ ಮಾಡಿಲ್ಲ ಎನ್ನುವವರಿಗೆ ಅಭಿವೃದ್ಧಿಯ ಬಗ್ಗೆ ಇಂಚಿಂಚು ಮಾಹಿತಿ ನೀಡಲಾಗುವುದು.
ಅಭಿವೃದ್ಧಿ ಮಾಡದೆ ಪ್ರಧಾನಿ ಮೋದಿಜಿಯವರು ಕೇಂದ್ರದ ಸಚಿವರನ್ನಾಗಿ ಮಾಡಲಿಲ್ಲ

22/02/2024

ಎಲ್ಲಾ ರಾಜಕರಣಿಗಳಂತೆ ತಾವು ಮಾಡಿದ ಕೆಲಸದ ಉದ್ಘಾಟನೆಗಳಿಗೆ ಕಂಟ್ರಾಕ್ಟರ್ ಹತ್ತಿರ ನೂರೆಂಟು ಬ್ಯಾನರ್ ಹಾಕಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಂಪ್ರದಾಯ ನಮ್ಮ ಶೋಭಕ್ಕನದಲ್ಲ.

ಕೌಸ್ತುಭಾ ಭಾರತೀಪುರಂ ಅಕ್ಕ ಬರೆದಿದ್ದು ಈಗೆ ಇವತ್ತು ರಾತ್ರಿ 12 ಗಂಟೆಗೆ ನಾವೆಲ್ಲಾ ನಿದ್ದೆಯಲ್ಲಿದ್ದಾಗ ನೀವು ಪಟಾಕಿ ಹೊಡೀರಿ, ಕಿರುಚಾಡಿ, ಕೂಗ...
31/12/2023

ಕೌಸ್ತುಭಾ ಭಾರತೀಪುರಂ ಅಕ್ಕ ಬರೆದಿದ್ದು ಈಗೆ

ಇವತ್ತು ರಾತ್ರಿ 12 ಗಂಟೆಗೆ ನಾವೆಲ್ಲಾ ನಿದ್ದೆಯಲ್ಲಿದ್ದಾಗ ನೀವು ಪಟಾಕಿ ಹೊಡೀರಿ, ಕಿರುಚಾಡಿ, ಕೂಗಾಡಿ, ಹೊರಳಾಡಿ...

ಜೀಸಸ್ ಪ್ರಾಮಿಸ್ ನಾವಂತೂ ನಿಮ್ಗೆ ತಿಗಣೆ ಜನ್ಮ ಬರ್ಲಿ ಅಂತ ಶಾಪ ಹಾಕೋದಿಲ್ಲ 🙆

ಜನವರಿ 22, ನಾವೂ ದೀಪಾವಳಿ ಆಚರಿಸೋದೇ ! ಪಟಾಕಿ ಹಚ್ಚೋದೆ... ಆಗ ನೀವೂ ಬೈಕೋಬೇಡಿ..

ಮಾತು ಅಂದ್ರೆ ಮಾತು...

#ಅಷ್ಟೇ

#ಜೈ_ಶ್ರೀರಾಮ್

ನಿಮ್ಮ ಆಚರಣೆಗೆ ನಾವು ಅಡಿಪಡಿಸುವುದಿಲ್ಲ ಹಾಗೆ ನೀವು ನಮ್ಮಆಚರಣೆಗೆ ಅಡಿಪಡಿಸಬೇಡಿ ಅಷ್ಟೇ

This is a legit example of what's called syncretic culture in India. But today, this is intolerable to fatwa brigade
25/05/2022

This is a legit example of what's called syncretic culture in India. But today, this is intolerable to fatwa brigade

24/05/2022

This is Nikhil Singh from Kanpur having nikah with Simran, daughter of Mohd Haneef, after his conversion. Simran has two kids from previous marriage. As per his Aadhaar, Nikhil is a minor

We are told we are living under fascist Hindu Rashtra but this looks straight from Pakistan https://t.co/iFgfGjEdDA

In many cases of atrocities I reported and have been following closely, victim families want to settle with a compromise...
23/05/2022

In many cases of atrocities I reported and have been following closely, victim families want to settle with a compromise. I am helpless here, cannot force anyone to pursue legal fight. Sometimes they do for money, sometimes to escape constant fear of being killed by accused side

It's utterly heartbreaking every time Vishnu's father calls me from Kerala, requesting support for his son's release. Fo...
23/05/2022

It's utterly heartbreaking every time Vishnu's father calls me from Kerala, requesting support for his son's release. For 4 years now, Vishnu has been in jail in Saudi for a mere social media post. His father is a retired Air Force officer. Pls help
Narendra Modi

Is it true ? Survivor tells us police are not filing FIR and taking action. Please see to it, Shivraj Singh Chouhan
23/05/2022

Is it true ? Survivor tells us police are not filing FIR and taking action. Please see to it, Shivraj Singh Chouhan

10/05/2022

Hindu girl, allegedly a minor, missing for nearly a month. Suspected to be 'kidnapped' by a Muslim man. Girl's father tries to commit su***de. Another day in Hindu Rashtra
https://t.co/U4y2JlqFe8

09/05/2022

Fake News: Agenda or Technology to Blame?

We just gifted Rajnish an autorickshaw so he can make a living and , founders of Sewa Nyaya Utthan, wish him the best. W...
08/05/2022

We just gifted Rajnish an autorickshaw so he can make a living

and , founders of Sewa Nyaya Utthan, wish him the best. We also thank all our supporters

Rajnish from Bareilly lost his source of income after his father was killed at the dhaba they ran https://t.co/ZqUNWShYvS

Address


Alerts

Be the first to know and let us send you an email when Shobhaka For Udupi Chikkamagaluru posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share