Troll Marler

Troll Marler ಒಂದು ದೇಶದಲ್ಲಿ ಗುಲಾಮರು ಅತೀ ಹೆಚ್ಚು ಉರ್?
(3)

ಮೋದಿ ಮತ್ತೊಮ್ಮೆ 🚩🚩🚩
27/08/2023

ಮೋದಿ ಮತ್ತೊಮ್ಮೆ 🚩🚩🚩

ಜೈ ಭಾರತ 🚩🚩
26/08/2023

ಜೈ ಭಾರತ 🚩🚩

25/04/2023

ಭಜನೆ ಮಾಡುವವರು ಭಯೋತ್ಪಾದಕರು ಅಂತ ಬೆಳ್ತಂಗಡಿ ಕಾಂಗ್ರೇಸ್ ಅಭ್ಯರ್ಥಿ ರಕ್ಷಿತ್ ಶಿವರಾಮನ ಮಾವ ಬಿ.ಕೆ ಹರೀಪ್ರಸಾದ್ ಹೇಳಿದ್ದು ನೆನಪಿದೆಯಲ್ಲ ಗೆಳೆಯರೆ?

ಕುಡಿ ಚೇಕರೆ ಕಾಮಿಡಿ ಮಲ್ಪುವೆ 🤭🤣🤣
21/04/2023

ಕುಡಿ ಚೇಕರೆ ಕಾಮಿಡಿ ಮಲ್ಪುವೆ 🤭🤣🤣

ಜೈ ಕುಮಾರಣ್ಣ🤣🤣
20/04/2023

ಜೈ ಕುಮಾರಣ್ಣ🤣🤣

ಊರು ಬೇಡಹೆಸರು ಬೇಡ ಪ್ಲೀಸ್ 😂😂
18/04/2023

ಊರು ಬೇಡ
ಹೆಸರು ಬೇಡ ಪ್ಲೀಸ್ 😂😂

ಬಿಲ್ಲವ ಸಂಘದಿಂದ ಕಾಲ್ ಮಾಡಿ ಕಾಂಗ್ರೆಸ್ ಪರವಾಗಿ ಮತ ಕೇಳುವ ನಿಮಗೆ ಇವರು ಕೂಡ ಬಿಲ್ಲವ ಸಮಾಜದ ವ್ಯಕ್ತಿ ಎಂದು ಗೊತ್ತಿಲ್ಲವೇ?
18/04/2023

ಬಿಲ್ಲವ ಸಂಘದಿಂದ ಕಾಲ್ ಮಾಡಿ ಕಾಂಗ್ರೆಸ್ ಪರವಾಗಿ ಮತ ಕೇಳುವ ನಿಮಗೆ ಇವರು ಕೂಡ ಬಿಲ್ಲವ ಸಮಾಜದ ವ್ಯಕ್ತಿ ಎಂದು ಗೊತ್ತಿಲ್ಲವೇ?

ಫೇಸ್ಬುಕ್ MLA ರಕ್ಷಿತಣ  🥰🤩
18/04/2023

ಫೇಸ್ಬುಕ್ MLA ರಕ್ಷಿತಣ 🥰🤩

ಬೆಳ್ತಂಗಡಿದಕ್ಲೆಗ್ ಪೂಂಜೆರ್ ಬೋಡುಗೆ 🤩
18/04/2023

ಬೆಳ್ತಂಗಡಿದಕ್ಲೆಗ್ ಪೂಂಜೆರ್ ಬೋಡುಗೆ 🤩

ಬೆಟ್ಟಿಂಗ್ ತಪ್ಪು  ಕಣ್ರೋ ...
17/04/2023

ಬೆಟ್ಟಿಂಗ್ ತಪ್ಪು ಕಣ್ರೋ ...

2018ರ ಚುನಾವಣೆಯಲ್ಲಿ ಹರೀಶ್ ಪೂಂಜಾ ರವರ ಜೊತೆಗೆ ನಿರಂತರವಾಗಿ ಶ್ರಮಿಸಿದ್ದ ಭಜರಂಗದಳ ಮುಖಂಡ ದಿ.ರಾಮ್ ಪ್ರಸಾದ್ ಮರೋಡಿ ರವರ ಮನೆಗೆ ತೆರಳಿ ಹೆತ್...
17/04/2023

2018ರ ಚುನಾವಣೆಯಲ್ಲಿ ಹರೀಶ್ ಪೂಂಜಾ ರವರ ಜೊತೆಗೆ ನಿರಂತರವಾಗಿ ಶ್ರಮಿಸಿದ್ದ ಭಜರಂಗದಳ ಮುಖಂಡ ದಿ.ರಾಮ್ ಪ್ರಸಾದ್ ಮರೋಡಿ ರವರ ಮನೆಗೆ ತೆರಳಿ ಹೆತ್ತವರ ಆಶೀರ್ವಾದ ಪಡೆದ ಶಾಸಕರು

ಇತಿಹಾಸವನ್ನು ನೆನಪಿಟ್ಟುಕೊಂಡವನು ಮಾತ್ರ ಇತಿಹಾಸ ಸೃಷ್ಟಿಸುತ್ತಾನೆ..

ಬಾಯಿಗ್ ಇಟ್ಕೊಳಕ್ಕ್ ಅವ್ರದ್ದೇ ಬೇಕು 🤭
15/04/2023

ಬಾಯಿಗ್ ಇಟ್ಕೊಳಕ್ಕ್ ಅವ್ರದ್ದೇ ಬೇಕು 🤭

ಸಿಕ್ಕಿ ಬಿದ್ದ ಕಳ್ಳ😂
14/04/2023

ಸಿಕ್ಕಿ ಬಿದ್ದ ಕಳ್ಳ😂

ಪದೇ ಪದೇ ಮೀಡಿಯ ಮುಂದೆ ಬಂದು ತ***** ನನ್ ಮಗನ್ ತರ ಆಡ್ತಿದ್ದ.. ಇದೇ ಕಾರಣ ಗೆಳೆಯರೆ😂
14/04/2023

ಪದೇ ಪದೇ ಮೀಡಿಯ ಮುಂದೆ ಬಂದು ತ***** ನನ್ ಮಗನ್ ತರ ಆಡ್ತಿದ್ದ.. ಇದೇ ಕಾರಣ ಗೆಳೆಯರೆ😂

ಓ ಪುಲ್ಲಿ ನಿನ್ನ ಅಜ್ಜನ ಕಾಲ ಅಲ್ಲ ಇದು ಅರ್ಥ ಆಯ್ತಾ 😂
14/04/2023

ಓ ಪುಲ್ಲಿ ನಿನ್ನ ಅಜ್ಜನ ಕಾಲ ಅಲ್ಲ ಇದು ಅರ್ಥ ಆಯ್ತಾ 😂

ಏನ್ರೋ ನಿಮ್ದು ಅವಸ್ಥೆ😂
14/04/2023

ಏನ್ರೋ ನಿಮ್ದು ಅವಸ್ಥೆ😂

ಬೆಳ್ತಂಗಡಿಯಲ್ಲಿ ಘಟ್ಟದವರ ಜನಸಾಗರ ಬರಲಿದೆ😂
14/04/2023

ಬೆಳ್ತಂಗಡಿಯಲ್ಲಿ ಘಟ್ಟದವರ ಜನಸಾಗರ ಬರಲಿದೆ😂

ಮಲ್ಲೇಶ್ವರದ ಮಲ್ಲ ರೈಸಲು ಹೋಗಿ ಕೆಟ್ಟಿಸ್ ಆದ ಕಥೆ😂
13/04/2023

ಮಲ್ಲೇಶ್ವರದ ಮಲ್ಲ ರೈಸಲು ಹೋಗಿ ಕೆಟ್ಟಿಸ್ ಆದ ಕಥೆ😂

ಐದು ಬಾರಿ ಶಾಸಕ, ಒಂದು ಬಾರಿ ಲೋಕಸಭಾ ಸದಸ್ಯ. ಹೆಸರು ಅತಿಕ್ ಅಹಮ್ಮದ್. ಪರಮ ದುಷ್ಟ.ಈ ಗ್ಯಾಂಗ್ ಸ್ಟರ್ ಅತಿಕ್ ನ ಮಗಂದಿರೂ ಅಪ್ಪನ ಮಕ್ಕಳೇ.ಉತ್ತರ...
13/04/2023

ಐದು ಬಾರಿ ಶಾಸಕ, ಒಂದು ಬಾರಿ ಲೋಕಸಭಾ ಸದಸ್ಯ. ಹೆಸರು ಅತಿಕ್ ಅಹಮ್ಮದ್. ಪರಮ ದುಷ್ಟ.
ಈ ಗ್ಯಾಂಗ್ ಸ್ಟರ್ ಅತಿಕ್ ನ ಮಗಂದಿರೂ ಅಪ್ಪನ ಮಕ್ಕಳೇ.
ಉತ್ತರಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಶಾಸಕನೊಬ್ಬನ ಕೊಲೆಯಾಗಿತ್ತು. ಆ ಕೇಸಿನ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬ ವಕೀಲನನ್ನು ಫೆಬ್ರವರಿಯಲ್ಲಿ ಪ್ರಯಾಗ್ ರಾಜ್ ನಲ್ಲಿ ಹಾಡಾಹಗಲೇ ಕೊಲೆ ಮಾಡಲಾಯ್ತು. ಈ ವೇಳೆ ಪಾಲ್ ನ ಗನ್ ಮ್ಯಾನ್ ಕೊಲೆಗಡುಕರ ಜೊತೆ ಹೋರಾಡಿ ಸಾವನ್ನಪ್ಪಿದರು.
ಈ ಕೊಲೆ ಮಾಡಿದ್ದು ಅತಿಕ್ ನ ಮಗ. ಜೈಲಲ್ಲಿದ್ದ ಅಪ್ಪ ಸೂತ್ರಧಾರ.
ಈ ಕೊಲೆ ನಡೆದ ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಸೆಂಬ್ಲಿಯಲ್ಲಿ ನಿಂತು, “ಯೇ ಮಾಫಿಯಾಕೋ ಮಿಟ್ಟಿ ಮೇ ಮಿಲಾದೇಂಗೇ” ಎಂದು ಗುಡುಗಿದ್ದರು.
ಹಾಗೇ ಗುಡುಗಿದ ಕೂಡಲೇ ಮೂರನೇ ದಿನಕ್ಕೆ ಒಬ್ಬ ಆರೋಪಿಯ ಎನ್ ಕೌಂಟರ್ ಆಯ್ತು. ತಿಂಗಳಾಗುತ್ತಾ ಎರಡನೇ ಎನ್ ಕೌಂಟರ್.
ಇಂದು ಮೂರನೇ ಎನ್ ಕೌಂಟರ್ ಆಗಿದೆ. ಅತಿಕ್ ನ ಮಗ ಅಸದ್ ನನ್ನು ಪೊಲೀಸರು ಇಂದು ಕೊಂದು ಎಸೆದಿದ್ದಾರೆ. ಜೊತೆಗೆ ಅಸದ್ ಸಾಥಿ ಗುಲಾಂ ನನ್ನೂ.

ನೆನಪಿಡಿ, ಯೋಗಿ ಆದಿತ್ಯನಾಥ್ ಸರಕಾರದ ಪೊಲೀಸರು ಕೊಂದಿದ್ದು ಐದು ಬಾರಿ ಶಾಸಕ, ಒಂದು ಬಾರಿ ಲೋಕಸಭಾ ಸದಸ್ಯನ ಮಗನನ್ನು!

ನಕಲಿ ಮುಖವಾಡ ಹಾಕಿ ಮತ ಕೇಳುವ ಮಲ್ಲೇಶ್ವರದ ಮಲ್ಲ😂
13/04/2023

ನಕಲಿ ಮುಖವಾಡ ಹಾಕಿ ಮತ ಕೇಳುವ ಮಲ್ಲೇಶ್ವರದ ಮಲ್ಲ😂

ಮಲ್ಲೇಶ್ವರದ ಮಗ ಬೆಳ್ತಂಗಡಿಯಲ್ಲಿ ಪುಲ್ಲಿಯಂತೆ😂
13/04/2023

ಮಲ್ಲೇಶ್ವರದ ಮಗ ಬೆಳ್ತಂಗಡಿಯಲ್ಲಿ ಪುಲ್ಲಿಯಂತೆ😂

ಬಹುಮತಗಳೊಂದಿಗೆ ಬೆಳ್ತಂಗಡಿಗೆ ಮತ್ತೊಮ್ಮೆ ಹರೀಶ್ ಪೂಂಜಾ🚩
12/04/2023

ಬಹುಮತಗಳೊಂದಿಗೆ ಬೆಳ್ತಂಗಡಿಗೆ ಮತ್ತೊಮ್ಮೆ ಹರೀಶ್ ಪೂಂಜಾ🚩

14/12/2021

ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩

🤷‍♂️
20/06/2021

🤷‍♂️

19/12/2020

ತಾರಮಾರ ಪೆಟ್ಟಿಗೆ ಇಂದು ಒಂದು ವರ್ಷ..🙄

ಬೇಜರ್ ಆಕಂಡಲಾ ಮೋನೆ😎

ಕನ್ನಡಪರ ಸಂಘಟನೆಗಳಿಗೆ ಸೋಲು 😂
05/12/2020

ಕನ್ನಡಪರ ಸಂಘಟನೆಗಳಿಗೆ ಸೋಲು 😂

ಕರ್ಮ 😂😂😂😂
05/12/2020

ಕರ್ಮ 😂😂😂😂


ಬನ್ರೋ 😂
05/12/2020

ಬನ್ರೋ 😂

Masth plan hei😂
02/11/2020

Masth plan hei😂

ಹರೀಶ್ ಅಣ್ಣ ಬೆಳ್ತಂಗಡಿ ಶಾಸಕರಾದ ಮೇಲೆ ನಮ್ಮ ತಾಲೂಕಿನ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುತ್ತಿದೆ.ಅಭಿನಂದನೆಗಳು ಪ್ರಶಸ್ತಿ ಪುರಸ್ಕೃತರಿ...
01/11/2020

ಹರೀಶ್ ಅಣ್ಣ ಬೆಳ್ತಂಗಡಿ ಶಾಸಕರಾದ ಮೇಲೆ ನಮ್ಮ ತಾಲೂಕಿನ ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯುತ್ತಿದೆ.
ಅಭಿನಂದನೆಗಳು ಪ್ರಶಸ್ತಿ ಪುರಸ್ಕೃತರಿಗೆ.

Address


Alerts

Be the first to know and let us send you an email when Troll Marler posts news and promotions. Your email address will not be used for any other purpose, and you can unsubscribe at any time.

Contact The Business

Send a message to Troll Marler:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share

OLD PAGE DELETED - LIKE THIS NEW PAGE

Our Troll Marler page with more than 19k likes was deleted. Kindly LIKE OUR PAGE and never miss a single Politicle meme post! We are back with more and better content on this page.