Itsyour_Samarth

  • Home
  • Itsyour_Samarth

Itsyour_Samarth Actor

Hi All, is there anyone who are interested to be part of our team .... then come n join us for telugu movie...  contact ...
13/09/2023

Hi All, is there anyone who are interested to be part of our team .... then come n join us for telugu movie...
contact : 9701641707

“Whatever is good for your soul, do that.”                                 .sandalwood .star_entertainment .sandalwood
21/03/2023

“Whatever is good for your soul, do that.”
.sandalwood .star_entertainment .sandalwood

21/03/2023

🥰😇ledhu madam nen marpoyaa😍🥰

💝Fashion Fades, But Style is Eternal💖 New ಲುಕ್ , ಹೇಗಿದೆ..???? Itsyour_Samarth Itsyour Samarth Itsyour Samarth Sandalwood...
10/01/2023

💝Fashion Fades, But Style is Eternal💖

New ಲುಕ್ , ಹೇಗಿದೆ..????

Itsyour_Samarth Itsyour Samarth Itsyour Samarth Sandalwood sutradhara upendra Director Surender Reddy Director BaluMahendra Shankar : Director

ಇಂತಿ ನಿಮ್ಮವ
#ಸಮರ್ಥ್(ನಟ)

20/11/2022

😍😍😍ಸೂಪರ್ ಬಿಸಿಬಿಸಿಯಾಗಿರೋ ಸುದ್ದಿ ಇದು ಲೋಹಿತ್ ಅಣ್ಣಾ ನಿಮ್ಮ ಬತ್ತಳಿಕೆಯಿಂದ ಬರೋ ಮುಂದಿನ ಎಲ್ಲ‍ಾ ಸಿನಿಮಾಗಳಿಗೂ ನಿರೀಕ್ಷೆಗಳಿಗೂ ಮೀರಿದ ಯಶಸ್ಸು ಸಿಗಲಿ ಅಣ್ಣಾ.. 😍😍😍😍 Lohith H Hombale Films Itsyour_Samarth Sandalwood Flicks Sandalwood Strikers Sandalwood Upcoming film nd serials of my frnds Sandalwood Express Sandalwood Times Sandalwood.Com Priyanka Trivedi Upendra Prajwal Devaraj Upendra

ಯಪ್ಪಾ ಶಿವಣ್ಣನ್ ಈ ಗೆಟ್ ನಲ್ ನೋಡೋಕೆ ಮನ್ಸಿಗೆ ಕಾಯೋ ತಾಳ್ಮೆನೆ ಇಲ್ದಂಗಾಗಿದೆ.. ಇನ್ನೂ 2 ದಿನ ಕಾಯ್ಬೇಕಲ್ಲಪ್ಪಾ..    A Harsha Dr Shivara...
09/11/2022

ಯಪ್ಪಾ ಶಿವಣ್ಣನ್ ಈ ಗೆಟ್ ನಲ್ ನೋಡೋಕೆ ಮನ್ಸಿಗೆ ಕಾಯೋ ತಾಳ್ಮೆನೆ ಇಲ್ದಂಗಾಗಿದೆ.. ಇನ್ನೂ 2 ದಿನ ಕಾಯ್ಬೇಕಲ್ಲಪ್ಪಾ.. A Harsha Dr Shivarajkumar updates Dr Shiva Rajkumar PRK Productions Itsyour Samarth Santhosh Ananddram Hombale Films Dhananjaya Anchor Anushree Itsyour_Samarth KRG Studios

09/11/2022

ನೀವೇ ಮಾತ್ ಕೊಟ್ಟಿದ್ದೀರಾ ಶಂಕ್ರಣ್ಣ, ನಾವೆಲ್ಲಾ ಕಾಯ್ತಾ ಇದ್ದೀವಿ ಇಲ್ಲಿ, ಬೇಗ ಬನ್ನಿ💖💝ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಶಂಕ್ರಣ್ಣ✨✨

  !!!!! Pls everyone Utilize this Offer ..  #ಗಂಧದಗುಡಿಯಂತಾ ಒಂದು  #ಅದ್ಭುತ ದೃಶ್ಯಕಾವ್ಯ ಅಪ್ಪು ಸರ್ ಆಸೆಯಂತೆ ಪ್ರತಿಯೊಬ್ಬರಿಗೂ ತಲುಪ...
06/11/2022

!!!!! Pls everyone Utilize this Offer .. #ಗಂಧದಗುಡಿಯಂತಾ ಒಂದು #ಅದ್ಭುತ ದೃಶ್ಯಕಾವ್ಯ ಅಪ್ಪು ಸರ್ ಆಸೆಯಂತೆ ಪ್ರತಿಯೊಬ್ಬರಿಗೂ ತಲುಪಿ ನಾಡು ನುಡಿ ಕಾಡು ಮೇಡು ಪ್ರಕೃತಿಯಲ್ಲಿನ ಹಲವು ವಿಸ್ಮಯಗಳು ಜನಮಾನಸದಲ್ಲಿ ಉಳಿಯಲೆಂದು ಅಶ್ವಿನಿ ಮ್ಯಾಡಮ್ ಅವ್ರು
ಇದೇ 7/11/2022 ರಿಂದ 10/11/2022 ಅಂದ್ರೆ ಸೋಮವಾರದಿಂದ ಬುಧವಾರದವರೆಗೆ ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನ ಅರ್ಧದಷ್ಟು ಕಮ್ಮಿ ಮಾಡಿ ಪ್ರದರ್ಶನ ಮಾಡುತ್ತಿದ್ದಾರೆ .. Thank

Itsyour_Samarth Itsyour Samarth Itsyour Samarth

01/11/2022

ಮುದ್ದಾದ ಪದಗಳು ನಮ್ಮ ಹೆಮ್ಮೆಯ ಕನ್ನಡದ ಬಗ್ಗೆ ಅದ್ಕಾಗಿ ನಿಮ್ಮೊಂದಿಗೆ ಹಂಚಿಕೊಂಡೆ..

ಕನ್ನಡವೆಂಬುದು ಕರುನಾಡ ಹೆಮ್ಮೆ.....
ಕನ್ನಡವೆಂಬುದು ಕನ್ನಡಿಗನ ಹಿರಿಮೆ.....
ಕನ್ನಡವೆಂಬುದು ಕನ್ನಡ ಪ್ರೀತಿಸುವವರ ಹೃದಯ ಚಿಲುಮೆ...
ಕನ್ನಡವೆಂಬುದು ಉಸಿರಾಡುವ ಪ್ರತಿಯೊಬ್ಬರ ಅಕ್ಕರೆಯ ಆನಂದದ ಅರಮನೆ.....
ನೀ ಕನ್ನಡದಿಂದಿರೂ.....
ನೀ ಕನ್ನಡಮಯವಾಗಿರು...
ನೀ ಕನ್ನಡದ ಗರಿಯಾಗಿರು....
ನೀ ಕನ್ನಡದ ಮಣ್ಣಿಗಾಗಿರು....

ಕನ್ನಡವೆಂಬುದು ನಮ್ಮ ದಾರಿಯ ಮೊದಲ ಹೆಜ್ಜೆಯಾಗಿರಲಿ....
ಕನ್ನಡವೆಂಬುದು ಮನೆಯ ಬೆಳಕಾಗಿರಲಿ....
ಕನ್ನಡವೆಂಬುದು ಅತಿಥಗಳಿಗೆ ಕನ್ನಡ ಉಣಿಸುವಂತಿರಲಿ.....
ಕನ್ನಡವೆಂಬುದು ನಿನ್ನ ನುಡಿಗಳಲಿ ಸುವರ್ಣಾಕ್ಷರದಂತಿರಲಿ......

ಕನ್ನಡಿಗರಡಿಯಾಳು
ಗುರುರಾಜ್ ಕೆ ಭಾರದ್ವಾಜ್

*❤️💛 ಅನಾವಶ್ಯಕ ಪರಭಾಷೆಗಳ ಅವಲಂಬನೆಯನ್ನ ಕಡಿಮೆ ಮಾಡೋಣ, ಸಾಧ್ಯವಾದಷ್ಟು ಕನ್ನಡವೇ ಮಾತಾಡೋಣ, 🙏🏼🙏🏼 ಯಾಕಂದ್ರೆ  ಕನ್ನಡ ಅನ್ನೋದು ನಮ್ಮ ಭಾವನೆಗಳ ...
01/11/2022

*❤️💛 ಅನಾವಶ್ಯಕ ಪರಭಾಷೆಗಳ ಅವಲಂಬನೆಯನ್ನ ಕಡಿಮೆ ಮಾಡೋಣ, ಸಾಧ್ಯವಾದಷ್ಟು ಕನ್ನಡವೇ ಮಾತಾಡೋಣ, 🙏🏼🙏🏼 ಯಾಕಂದ್ರೆ ಕನ್ನಡ ಅನ್ನೋದು ನಮ್ಮ ಭಾವನೆಗಳ ಭಾಷೆ, ನಮ್ಮ ಹೆಮ್ಮೆಯ ಭಾಷೆ, ನಮ್ಮ ಸ್ವಾಭಿಮಾನ ಪ್ರತೀಕ, ನಮಗೆ ಜೀವ ಕೊಟ್ಟ ತಂದೆ ತಾಯಿಯ ಭಾಷೆ ಇದೇ ಕನ್ನಡ,
ಸದಾ ನಮ್ಮೆಲ್ಲರ ಉಸಿರಲ್ಲಿ ಬೆರೆತಿರೋ ಕನ್ನಡ ತಾಯಿಯ ಹಬ್ಬ ಇಂದು..
ನಿಮಗೆ 💖💝 ಕನ್ನಡ ರಾಜ್ಯೋತ್ಸವದ ಶುಭಾಶಯಗಳು..💛❤️*

*💖ಇಂತಿ ನಿಮ್ಮವ💝*
*✨ಸಮರ್ಥ್💫*

Itsyour_Samarth Zee Kannada kannada film Industry Liveday Kannada Pratilipi Kannada - ಪ್ರತಿಲಿಪಿ ಕನ್ನಡ ಡಿಜಿಟ್ ಕನ್ನಡ - Digit Kannada ಕನ್ನಡತಿ ಅಭಿಮಾನಿಗಳು ಸುಮಧುರ ಕನ್ನಡ ಚಿತ್ರಗೀತೆಗಳು ಕನ್ನಡ ಸಾಹಿತ್ಯ ಕನ್ನಡ ಅಮರ ಕನ್ನಡ ಚಿತ್ರಗೀತೆಗಳು. ಕನ್ನಡ,ಕನ್ನಡ,ಕನ್ನಡ ನಮ್ಮ ಕನ್ನಡ 💛❤ ಕನ್ನಡ ಕವನಗಳು (Kannada Quotes)💞 ಕನ್ನಡದ ಹಳೇ ಗೀತೆಗಳ ನೆನಪು Oneindia Kannada ಕನ್ನಡಿಗರು ಕನ್ನಡಿಗರು ನಾವು-ಜ್ಞಾನಾರ್ಜನೆಗಾಗಿ💛❤️ ಕನ್ನಡಿಗರು ಹೃದಯವಂತರು. BHIMA MARGA ಗಡಿ ಕನ್ನಡಿಗರು ಕನ್ನಡಿಗರ ಒಕ್ಕೂಟ ಕನ್ನಡಿಗರ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ, 2023 ಕ್ಕೆ ಕನ್ನಡಿಗರು

ಇದು ಒಂದು ರೈತನ ಬದುಕಿನ ಜಂಜಾಟದ ಕಥೆ.. ನಾನು ಕಥೆಗೆ ಮುಖ್ಯಪಾತ್ರವಾದ ರೈತನಾಗಿ ನಟಿಸಿರೋ ಮುದ್ದಾದ  #ತಂದೆ_ಮಗನ ಬಾಂಧವ್ಯದ ಕಥೆ.. ಸಂಪೂರ್ಣ ಮೈಸ...
29/10/2022

ಇದು ಒಂದು ರೈತನ ಬದುಕಿನ ಜಂಜಾಟದ ಕಥೆ..
ನಾನು ಕಥೆಗೆ ಮುಖ್ಯಪಾತ್ರವಾದ ರೈತನಾಗಿ ನಟಿಸಿರೋ ಮುದ್ದಾದ #ತಂದೆ_ಮಗನ ಬಾಂಧವ್ಯದ ಕಥೆ..

ಸಂಪೂರ್ಣ ಮೈಸೂರಿನವ್ರೇ ಕಂಡಿರುವ_ಕನಸಿನ ಕಥೆ

ಈ ಅಲರ್ಟ್ ಕಥೆಗೆ ಸಮರ್ಥ್ ಸೂಕ್ತ ಎಂದು ನಿರ್ದೇಶಕರನ್ನ #ಅಲರ್ಟ್ ಮಾಡಿದವ್ರು, ಜೊತೆಗೆ ನನ್ನಲ್ಲಿರೋ ಒಬ್ಬ ಅಂಬೆಗಾಲಿನ ಕಲಾವಿದನನ್ನ ಬೆನ್ನು ತಟ್ಟಲು ಮುನ್ನಡೆಸಲು ಸದಾ #ಅಲರ್ಟ್ ಆಗಿರೋರು :- #ಆನಂದ್_ಬಾಬು

ನಮ್ಮೆಲ್ರಿಗೂ #ಅಲರ್ಟ್ ಅಂದವ್ರು: #ಚೇತನ್_ರಾಮ್

ಸಮಯಕ್ಕೆ ಸರಿಯಾಗಿ #ಅಲರ್ಟ್ ಆಗುವ #ಅನ್ನದಾತರು:- #ಶಿವಶಂಕರ್

ಕಲಾವಿದರ ನಟನೆಯನ್ನ #ಅಲರ್ಟ್ ಆಗಿ ಸೆರೆಹಿಡಿದವ್ರು:- #ಯಶವಂತ್

ನಿಮ್ಮೆಲ್ರನ್ನು #ಅಲರ್ಟ್ ಮಾಡುವಂತ ಪೋಸ್ಟರ್ ವಿನ್ಯಾಸ ಮಾಡ್ದವ್ರು : #ಗಗನ್_ಹುಣಸೂರು

ಅಲರ್ಟ್ ಮಾಡಲು ಜೊತೆಯಾದ ಸಹಕಲಾವಿದರು :- #ಮುರಳಿಧರ್ ಸರ್ #ಬಸವರಾಜ್ ಸರ್ ಹಾಗು #ಲಕ್ಷ್ಮಿಶ್ ಸರ್...

Itsyour_Samarth Itsyour Samarth Itsyour Samarth

 #ಡಾಲಿ_ಧನಂಜಯ್ ಸರ್ ಸಿನಿಮಾ ಮೇಲಿನ ನಿಮ್ಮ ನಿಷ್ಠೆ, ಛಲ, ಭರವಸೆ, ಸೂಕ್ಷ್ಮ ವಿಚಾರಗಳಲ್ಲಿರುವ ಪ್ರೌಡತೆ, ನಿಮ್ಮಲ್ಲಿನ ಒಬ್ಬ ನೈಜ ನಟನನ್ನು ನನ್ನ...
27/10/2022

#ಡಾಲಿ_ಧನಂಜಯ್ ಸರ್ ಸಿನಿಮಾ ಮೇಲಿನ ನಿಮ್ಮ ನಿಷ್ಠೆ, ಛಲ, ಭರವಸೆ, ಸೂಕ್ಷ್ಮ ವಿಚಾರಗಳಲ್ಲಿರುವ ಪ್ರೌಡತೆ, ನಿಮ್ಮಲ್ಲಿನ ಒಬ್ಬ ನೈಜ ನಟನನ್ನು ನನ್ನಂತೆ ನೋಡಿ ಮನಸಾರೆ ಅಪ್ಪಿರುವ ಕೋಟ್ಯಾಂತರ ಕನ್ನಡಿಗರಿದ್ದಾರೆ ಕರ್ನಾಟಕದಲ್ಲಿ , ನಾವೆಲ್ಲ ನಿಮ್ಮ ಜೊತೆಗೆದ್ದೇವೆ.. ನಿಮ್ಮ #ಹೆಡ್_ಬುಷ್ ಸಿನಿಮಾ ಗೆಲುವಿನ ನಾಗಾಲೋಟವನ್ನ ಮುಂದುವರಿಯುವುದು..

ಇಂತಿ ನಮ್ಮ ಕನ್ನಡ ಹಾಗು ಸಿನಿಮಾ ಪ್ರೇಮಿ
#ಸಮರ್ಥ್

WISHING YOU ALL A VERY HAPPY N SAFE   #ಕತ್ತಲಿಂದ_ಬೆಳಕಿನೆಡೆಗೆ_ಕರೆದೊಯ್ಯುವ  #ಜಗತ್ತನ್ನೇ_ಬೆಳಗಿಸುವ_ದೀಪಗಳ_ಹಬ್ಬ  #ಸಮರ್ಥ್  #ದೀಪಾವಳ...
26/10/2022

WISHING YOU ALL A VERY HAPPY N SAFE #ಕತ್ತಲಿಂದ_ಬೆಳಕಿನೆಡೆಗೆ_ಕರೆದೊಯ್ಯುವ #ಜಗತ್ತನ್ನೇ_ಬೆಳಗಿಸುವ_ದೀಪಗಳ_ಹಬ್ಬ #ಸಮರ್ಥ್ #ದೀಪಾವಳಿಯ_ಶುಭಾಶಯಗಳು

💝💞💖😍💖💝💖💫💫💥💥💥💥
24/10/2022

💝💞💖😍💖💝💖💫💫💥💥💥💥

 #ಮಾಫಿಯಾ   Team Wishing you all very Happy n Safe Deepawali..enjoy the fest .😍😍  #ಲೋಹಿತ್ ಅಣ್ಣ ನಿಮಗೆ ಹಾಗು ನಿಮ್ ಇಡೀ ಮಾಫಿಯಾ...
23/10/2022

#ಮಾಫಿಯಾ Team Wishing you all very Happy n Safe Deepawali..enjoy the fest .😍😍 #ಲೋಹಿತ್ ಅಣ್ಣ ನಿಮಗೆ ಹಾಗು ನಿಮ್ ಇಡೀ ಮಾಫಿಯಾ ಹಾಗು ನಿಮ್ಮ ಪ್ರೊಡಕ್ಷನ್ಸ್ ನಲ್ಲಿ ಬರ್ತಿರೋ ಅಷ್ಟೂ ಸಿನಿಮಾಗಳ ತಂಡದವರಿಗೆ ನನ್ನ ಕಡೆಯಿಂದಾನೂ #ಕತ್ತಲಿಂದ_ಬೆಳಕಿನೆಡೆಗೆ_ಕರೆದೊಯ್ಯುವ, #ಜಗತ್ತನ್ನೇ_ಬೆಳಗಿಸುವ_ದೀಪಗಳ_ಹಬ್ಬ #ದೀಪಾವಳಿಯ_ಶುಭಾಶಯಗಳು😍😘💖
ನೀವು ಹಾಗು ನಿಮ್ಮ ತಂಡ ಅನೇಕ ಹೊಸ ಕನಸುಗಳಿಗೆ ಬೆಳಕು ನೀಡಿ ಗುರಿಗಳ ಬೆನ್ನಟ್ಟಲು ಜೊತೆಯಾಗಲಿ.💖💝💫💥💌.

ಇಂತಿ ನಿಮ್ಮವ
💖 #ಸಮರ್ಥ್💝

13/10/2022

𝚁𝚒𝚐𝚑𝚝 𝚝𝚒𝚖𝚎 𝚛𝚒𝚐𝚑𝚝 𝚝𝚑𝚘𝚞𝚐𝚑𝚝 𝚗 𝚛𝚒𝚐𝚑𝚝 𝚜𝚝𝚎𝚙𝚜 𝚠𝚒𝚕𝚕 𝚝𝚊𝚔𝚎 𝚢𝚘𝚞 𝚝𝚘 𝚛𝚎𝚊𝚌𝚑 𝚢𝚘𝚞𝚛 𝚐𝚘𝚊𝚕 ..
𝚂𝚊𝚒𝚍:- #𝚂𝚊𝚖𝚊𝚛𝚝𝚑 #ಸಮರ್ಥ್

💖🤫𝚍𝚘𝚗𝚝 𝚊𝚜𝚔 𝚝𝚑𝚎 𝚝𝚑𝚎 𝚖𝚘𝚟𝚒𝚎 𝚝𝚒𝚝𝚝𝚕𝚎 𝚌𝚘𝚣 𝚖𝚢 𝚍𝚒𝚛𝚎𝚌𝚝𝚘𝚛 𝚍𝚒𝚗𝚝 𝚐𝚊𝚟𝚎 𝚊 𝚙𝚎𝚛𝚖𝚒𝚜𝚜𝚒𝚘𝚗 𝚝𝚘 𝚛𝚎𝚟𝚎𝚊𝚕 𝚒𝚝🤣💝..

𝙵𝚘𝚕𝚕𝚘𝚠 𝚖𝚢 𝚙𝚊𝚐𝚎 𝚝𝚘 𝚐𝚎𝚝 𝚊𝚕𝚕 𝚖𝚢 𝚞𝚙𝚍𝚊𝚝𝚎𝚜😍💝
https://www.instagram.com/reel/Cjn5S_hoLdn/?igshid=MjU0Y2ZlMmY=

03/06/2022

#ಸಿನಾಮ ದ ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿ ಮುಗಿದಾಗ ತೆಗ್ದಿದ್ದು .. my True INSPIRATION The &Only #
* * Anna

#ಉಪೇಂದ್ರ upendra prajakiya fans club Realstar upendra fans club Realstar Upendra Fans Club Real Superstar Upendra Superstar Upendra's Super Rocking Superstar Upendra Uppi RealStar Upendra Spread Uppism ಉತ್ತಮ ಪ್ರಜಾಕೀಯ ಪಾಟಿ೯ - U P P Prajakiya Prajakiya Prajaakeeya Terdal ಉಪೇಂದ್ರ ರವರ ಪ್ರಜಾಕೀಯ -ಪ್ರಜಾಕಾರಣ + ಉತ್ತಮ ಪ್ರಜಾ ಪಾರ್ಟಿ ಪ್ರಜಾಕೀಯ ಪಕ್ಷ ಸಿದ್ದಾಪುರ ಉಪೇಂದ್ರ ಪ್ರಜಾಕೀಯ(Prajaakeeya) uppi boss fans club Uppi shivanna fans club ಉತ್ತಮ ಪ್ರಜಾಕೀಯ ಪಕ್ಷ ಬೆಳಗಾವಿ Ui - the movie ಆಶಾಕಿರಣ್ ಪ್ರಜಾಕೀಯ

😍😍💖💝💞💖from TOMOORROW our   is   With a   WITH A   in  💥💫💥💖💝😍😍💖LOVE U  💖Itsyour_Samarth Itsyour Samarth Itsyour Samarth
02/06/2022

😍😍💖💝💞💖from TOMOORROW our is With a WITH A in 💥💫💥💖💝😍😍

💖LOVE U 💖

Itsyour_Samarth Itsyour Samarth Itsyour Samarth

When   ON Editing Table ..😍😍ನನ್ನ  #ಬೆಸ್ಟ್_ಲವ್ ಕಿರುಚಿತ್ರಕ್ಕೆ ಕತ್ತರಿ ಹಾಕ್ಸೋ ಸಮಯದಲ್ಲಿ ತೆಗ್ದಿದ್ ಫೋಟೋ.. ಪೂರ್ತಿ ಶಾರ್ಟ್ ಮೂವಿ ಇಲ...
28/05/2022

When ON Editing Table ..😍😍ನನ್ನ #ಬೆಸ್ಟ್_ಲವ್ ಕಿರುಚಿತ್ರಕ್ಕೆ ಕತ್ತರಿ ಹಾಕ್ಸೋ ಸಮಯದಲ್ಲಿ ತೆಗ್ದಿದ್ ಫೋಟೋ..
ಪೂರ್ತಿ ಶಾರ್ಟ್ ಮೂವಿ ಇಲ್ಲಿದೆ https://youtu.be/MJ0rtXiiKeY ಒಂದ್ಸಾರಿ ನೋಡಿ ಹೇಗಿದೆ ಅಂತ ಹೇಳಿ..
Itsyour Samarth Itsyour_Samarth Itsyour Samarth
ಇಂತಿ ನಿಮ್ಮವ
#ಸಮರ್ಥ್ ನಟ

https://youtu.be/MJ0rtXiiKeY*ಹಾಯ್ ಸ್ನೇಹಿತ್ರೇ ನಾನು ನಿಮ್ಮ ✨ಸಮರ್ಥ್✨ ಹಾಗು 💫ಪೂಜಾ ಕೊಟ್ಟೂರು💫 ಮುಖ್ಯಪಾತ್ರದಲ್ಲಿ🎭 ಅಭಿನಯಿಸಿರೋ 💖 ಒಬ್ಬ...
24/05/2022

https://youtu.be/MJ0rtXiiKeY

*ಹಾಯ್ ಸ್ನೇಹಿತ್ರೇ ನಾನು ನಿಮ್ಮ ✨ಸಮರ್ಥ್✨ ಹಾಗು 💫ಪೂಜಾ ಕೊಟ್ಟೂರು💫 ಮುಖ್ಯಪಾತ್ರದಲ್ಲಿ🎭 ಅಭಿನಯಿಸಿರೋ 💖 ಒಬ್ಬ ನಿಷ್ಠಾವಂತ ಪ್ರೇಮಿಯ ಕಥೆ..*
*ತನ್ನ ಪ್ರೀತಿಯನ್ನು ಕಳ್ಕೊಂಡ್ 💔ನಂತರ ಜೀವನದಲ್ಲಿ ಬಿಟ್ಟೋದೋಳೆ ಬೇಕು💔 ಅಂತ ನೋವು ಅನುಭವಿಸಿ, ಕೊನೆಗೆ ಹೇಗೋ 🥰ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಹಾಗೆ ನಾವ್ ಪ್ರೀತ್ಸೋರಿಗಿಂತ ನಮ್ಮನ್ ಪ್ರೀತ್ಸೋರ್ ಪ್ರೀತಿ ಒಪ್ಕೊಂಡ್ರೆ Life super 🥰ಅನ್ನೋ ಸತ್ಯ ಅರಿವಾಗಿ ತನ್ನ ಜೀವನವನ್ನು ಕಟ್ಕೊಳ್ಳೋ ಸಮಯಕ್ ಸರಿಯಾಗಿ ತನ್ನ ಎದುರಿಗೆ ತನ್ನ ಹಳೆ ಡವ್ ಬಂದು I LOVE YOU ಅಂದ್ರೆ ಹೇಗಿರತ್ತೆ😨😨, ನಾಯಕ ಏನ್ ಮಾಡ್ಬಹುದು ಅನ್ನೋ ಸನ್ನಿವೇಶವೇ ಈ "BEST LOVE" ಕಿರುಚಿತ್ರ..💖💞💝*

*💖ಪ್ರೀತಿ ಯಾರಿಗ್ ಆಗಿರಲ್ಲ ಹೇಳಿ.... ಆದ್ರೆ ಆ ಪ್ರೀತಿಲಿ ಬಿದ್ದು ನೋವ್ ತಿಂದು ಬ್ರೇಕಪ್ 💔 ಮಾಡ್ಕೊಂಡಿರೋ ಪ್ರತಿಯೊಬ್ಬ ಭಗ್ನ ಪ್ರೇಮಿಗಳೂ ತಪ್ಪದೆ ಈ ವಿಡಿಯೋ ನೋಡಿ ನಿಮ್ಮ ಮಾಜಿ(X) ಗೂ ಕಳ್ಸಿ ಹುರ್ಸಿ🥰😍😜😜🤩🤩....

*ಹಾಗೆ ದಯವಿಟ್ಟು🙏🏼🙏🏼 ಮಿಸ್ ಮಾಡದೆ ನಮ್ಮ 🎬PAKKADMANE HUDGA🎬 ಚಾನಲ್ ಗೆ Subscribe ಆಗಿ ನಮ್ಗೆ ಸಪೋರ್ಟ್ ಮಾಡಿ🙏🏼🙏🏼*

ಇಂತಿ ನಿಮ್ಮವ
*✨ಸಮರ್ಥ್✨*

Love Official Video | Lovestory | Siddharth Karatagi | Pakka...

17/05/2022

ತುಂಬಾ ಮುದ್ದಾಗಿದೆ ಟೀಸರ್ ಒಳ್ಳೆ ಪ್ರಯತ್ನ ನಿಜಕ್ಕೂ ಮನ್ಸಿಗ್ ಸಖತ್ ಖುಷಿ ಆಯ್ತು ನೋಡಿ.. ಇಡೀ ತಂಡಕ್ಕೆ ಒಳ್ಳೇದಾಗ್ಲೀ ಅದ್ರಲ್ಲೂ ನಿರ್ದೇಶಕರಾದ ನನ್ನ ಗೆಳೆಯರಾದ ಸರ್ ಗೆ ಇನ್ನೂ ಡಬಲ್ ಒಳ್ಳೆದಾಗ್ಲಿ..

ಇಂತಿ ನಿಮ್ಮವ
#ಸಮರ್ಥ್

Santhosh Sartak Santhosh Sartak Santhosh Ananddram Sharan Talad M Anchor Anushree Asha Kalenahalli Belagavi Nitin Sandalwood Circle Sandalwood Strikers Sandalwood Flicks

💐💝 *ನಟರು, ಕಥೆಗಾರರು, ನಿರ್ಮಾಪಕರು, ಹಾಡುಗಾರರು, ವಿಚಾರವಂತರು, ಸರಳಸ್ವಭಾವಿಗಳು, ಸ್ನೇಹಜೀವಿ, ಮಂಡ್ಯ ಶುಗರ್ ಫ್ಯಾಕ್ಟರಿ ಅಧ್ಯಕ್ಷರೂ ಆದಂತ ಶಿ...
07/05/2022

💐💝 *ನಟರು, ಕಥೆಗಾರರು, ನಿರ್ಮಾಪಕರು, ಹಾಡುಗಾರರು, ವಿಚಾರವಂತರು, ಸರಳಸ್ವಭಾವಿಗಳು, ಸ್ನೇಹಜೀವಿ, ಮಂಡ್ಯ ಶುಗರ್ ಫ್ಯಾಕ್ಟರಿ ಅಧ್ಯಕ್ಷರೂ ಆದಂತ ಶಿವಲಿಂಗೇಗೌಡ್ರು ನಮ್ಮ ಹಿರಿಯ ಹಾಗು ಸಹ ನಟರಾದಂತ ಅರಸೇಗೌಡ ಸರ್ ರವರ ಕರೆಗೆ ಸ್ಪಂದಿಸಿ ನೆನ್ನೆ ನಮ್ಮ "ರಾಘವ" ಸಿನಿಮಾ ಶೂಟಿಂಗ್ ಸಮಯ ಲೊಕೇಷನ್ ಗೆ ಭೇಟಿ ಕೊಟ್ಟ ಖುಷಿಯ ಜೊತೆ ನಾವೆಲ್ರೂ ಸೇರಿ (ಅರಸೇಗೌಡ್ರು ಸರ್, ಆನಂದ್ ಸರ್ (ಮಂಡ್ಯ ರಮೇಶ್ ರವರ ಅಣ್ಣ) ಹಾಗು ಶೈಲೇಶ್ ಸರ್)ಮುಂದಿನ ಯೋಚನೆಗಳ ಬಗ್ಗೆ ಚರ್ಚಿಸಿದ ನಂತರ ಬೀಳ್ಕೊಡುವ ಸಮಯ ತೆಗೆದ ಎಂದಿಗೂ ಮರೆಯದ ತೂಕದ ನೆನಪು💌 ಇದು.. 💐🥰💖ನಿಮ್ಮೆಲ್ಲರ ಪ್ರೀತಿ ಸಹಕಾರ ಆಶಿರ್ವಾದ ಸದಾ ಈ ಕಿರಿ ನಟನ ಜೊತೆಯಿರಲಿ💝.. 🙏🙏🙏

Santhosh Sartak Santhosh Sartak Itsyour_Samarth The Bestbin Sandalwood Circle
ಇಂತಿ ನಿಮ್ಮವ
#ಸಮರ್ಥ್ (ನಟ)

Address


Website

Alerts

Be the first to know and let us send you an email when Itsyour_Samarth posts news and promotions. Your email address will not be used for any other purpose, and you can unsubscribe at any time.

Contact The Business

Send a message to Itsyour_Samarth:

Videos

Shortcuts

  • Address
  • Alerts
  • Contact The Business
  • Videos
  • Claim ownership or report listing
  • Want your business to be the top-listed Media Company?

Share