Srujana Productions

  • Home
  • Srujana Productions

Srujana Productions Contact information, map and directions, contact form, opening hours, services, ratings, photos, videos and announcements from Srujana Productions, Broadcasting & media production company, .

ಅಮೇರಿಕಾ ಹಾಗೂ ಯು.ಕೆ ಯಲ್ಲಿ ನೆಲೆಸಿರುವ ಕನ್ನಡಿಗರು ಈಗ ನಮ್ಮ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಣೆ...
14/11/2023

ಅಮೇರಿಕಾ ಹಾಗೂ ಯು.ಕೆ ಯಲ್ಲಿ ನೆಲೆಸಿರುವ ಕನ್ನಡಿಗರು ಈಗ ನಮ್ಮ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಣೆ ಮಾಡಬಹುದು, ನಿಮಗೆ ಗೊತ್ತಿರೋ ಕನ್ನಡಿಗರು ಅಲ್ಲಿ ನೆಲೆಸಿದ್ದರೆ ದಯವಿಟ್ಟು ಚಿತ್ರ ನೋಡಲು ತಿಳಿಸಿ 😊🙏

Kannadigas in USA and UK can now watch our movie "Shri Balaji Photo Studio" on Amazon Prime Video.
Please spread the word and help us reach Kannada audiences residing there😊🙏

ನಿಮ್ಮ ಸಿನೆಮಾ ಇನ್ನೂ ಎಲ್ಲೂ OTT ಯವರು ತಗೋತಿಲ್ಲ ಅಂತ ಬೇಜಾರು ಮಾಡ್ಕೋಬೇಡಿ, ಅದಕ್ಕಿದೆ ಇಲ್ಲೊಂದು ಸೊಲ್ಯೂಷನ್. ಕನ್ನಡ, ತುಳು, ಕೊಂಕಣಿ, ಕೊಡವ...
14/11/2023

ನಿಮ್ಮ ಸಿನೆಮಾ ಇನ್ನೂ ಎಲ್ಲೂ OTT ಯವರು ತಗೋತಿಲ್ಲ ಅಂತ ಬೇಜಾರು ಮಾಡ್ಕೋಬೇಡಿ, ಅದಕ್ಕಿದೆ ಇಲ್ಲೊಂದು ಸೊಲ್ಯೂಷನ್.

ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಅಥವಾ ಯಾವುದೇ ಭಾಷೆಯ ಚಿತ್ರವಿರಲಿ ಬಿಡುಗಡೆ ಆದ ಅಥವಾ ಆಗದೇ ಇರುವ ನಿಮ್ಮ ಚಿತ್ರವನ್ನು OTT ಯ ಪೇಪರ್ ವ್ಯೂ ಅಪ್ಲೋಡ್ ಮೂಲಕ ನಿಮ್ಮ ಚಿತ್ರದಿಂದ ಹಣ ಗಳಿಸಬಹುದು
Hungama Play MX Player airtelxtreamfib Moviflex Amazon Prime TataBinge watcho Bcineet OTT ಹಾಗೂ ಇನ್ನಷ್ಟು OTT ಯ ಮೂಲಕ ನೀವು ನಿಮ್ಮ ಸಿನೆಮಾ ಇಂದ ಹಣ ಸಂಪಾದಿಸಬಹುದು.
ಅವಶ್ಯ ಇರುವವರು ಹೆಚ್ಚಿನ ಮಾಹಿತಿಗೆ call 8310422973/ 9591504779 ವಾಟ್ಸಾಪ್ ಮೂಲಕ ಸಂಪರ್ಕಿಸಿ,

Dear  3ನೇ Mysuru International Film Festival ನಲ್ಲಿ ನಿಮ್ಮ ನೆಚ್ಚಿನ"ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ " Shri Balaji PhotoStudio ಅಧಿ...
14/11/2023

Dear

3ನೇ Mysuru International Film Festival ನಲ್ಲಿ ನಿಮ್ಮ ನೆಚ್ಚಿನ
"ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ " Shri Balaji PhotoStudio ಅಧಿಕೃತವಾಗಿ ಆಯ್ಕೆ ಆಗಿದೆ. ಇದು ನಿಮ್ಮ ಪ್ರೀತಿ ಹಾಗೂ ಹಾರೈಕೆ ಇಂದ ಮಾತ್ರ ಸಾಧ್ಯವಾಗಿರೋದು. ಅದೇ ನಮಗೆ ಬೂಸ್ಟ್ , ಹಾರ್ಲಿಕ್ಸ್, ORS ತರ ಎನರ್ಜಿ ಕೊಡ್ತಿರೋದು. ಅತೀ ಶೀಘ್ರದಲ್ಲಿ ಮತ್ತೆ ಮೈಸೂರು ಕಡೆ ನಮ್ಮ ಪಯಣ ಸಾಗಲಿದೆ.
ಹೀಗೇ ಮುಂದುವರಿಯಲಿದೆ 🙏🙏🙏🙏

ಹಾಗೆ ನಮ್ಮ ಸಿನೆಮಾದ ಜೊತೆ ಆತ್ಮೀಯರಾದ Sukesh Shetty ನಿರ್ದೇಶನದ Dooradarshana TheFilm ಹಾಗೂ ಸಿದ್ದು ಪೂರ್ಣಚಂದ್ರ ರವರ #ಬ್ರಹ್ಮಕಮಲ ಚಿತ್ರ ಕೂಡ ಆಯ್ಕೆ ಆಗಿರೋದು ನಮಗೆ ಸಂತಸ ತಂದಿದೆ 🙏ಶುಭಾಶಯಗಳು ನಿಮಗೂ ಕೂಡ ❤
ಆಯ್ಕೆ ಸಮಿತಿ ಹಾಗೂ ಆಯೋಜಕರಿಗೆ ನಮ್ಮ ತಂಡದಿಂದ ಧನ್ಯವಾದಗಳು 🙏

ನಮ್ಮ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನೆಮಾ ನೀವು ಈಗ OTT ಯಲ್ಲಿ ವೀಕ್ಷಣೆ ಮಾಡಬಹುದು

Airtel Xtream
https://www.airtelxstream.in/movies/shri-balaji-photo-studio/HUNGAMA_MOVIE_105407724

Hungama Play
https://www.hungama.com/movie/shri-balaji-photo-studio/105407724/

Moviflex
https://moviflex.in/info?w=NDUx
Vi movies & Tv
https://moviesandtv.myvi.in/movies/shri-balaji-photo-studio/661878

OTT Play
https://www.ottplay.com/movie/shri-balaji-photo-studio-2023/39483109e1603

Dubbing Completed ❤
16/09/2022

Dubbing Completed ❤

Thanks for everything Wishing you Happy Birthday ❤ hope all your birthday wishes and dreams come true..
14/09/2022

Thanks for everything
Wishing you Happy Birthday ❤
hope all your birthday wishes and dreams come true..

Thank You  🙏🙏🙏🙏🙏🙏
08/09/2022

Thank You 🙏🙏🙏🙏🙏🙏

Today's article at Indian Express about  and SHRI BALAJI PHOTO STUDIO Film Thanks to  and
07/09/2022

Today's article at Indian Express about and SHRI BALAJI PHOTO STUDIO Film Thanks to and

02/09/2022



*ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರತಂಡದಿಂದ ಸಕಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏🙏🙏*
31/08/2022

*ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರತಂಡದಿಂದ ಸಕಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏🙏🙏*

ಹುಟ್ಟುಹಬ್ಬದ ಶುಭಾಶಯಗಳು  😊😊😊😊😊
23/08/2022

ಹುಟ್ಟುಹಬ್ಬದ ಶುಭಾಶಯಗಳು 😊😊😊😊😊

"ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ "ಹೆಸರೇ ಹೇಳುವಂತೆ ಇದು ಫೋಟೋ ಸ್ಟುಡಿಯೋ ಮೇಲಿನ ಬಾಂಧವ್ಯದ ಕಥೆ,ಎಲ್ಲ ಫೋಟೋಗ್ರಾಫರ್ ಗಳ ಅನುಭವದ ಕಥೆ,ಪ್ರತಿಯೊಬ್...
19/08/2022

"ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ "

ಹೆಸರೇ ಹೇಳುವಂತೆ ಇದು ಫೋಟೋ ಸ್ಟುಡಿಯೋ ಮೇಲಿನ ಬಾಂಧವ್ಯದ ಕಥೆ,
ಎಲ್ಲ ಫೋಟೋಗ್ರಾಫರ್ ಗಳ ಅನುಭವದ ಕಥೆ,
ಪ್ರತಿಯೊಬ್ಬ ಗ್ರಾಹಕನ ಫ್ಲಾಶ್ ನ ಕಥೆ.....

ವಿಶ್ವ ಛಾಯಾಗ್ರಹಣ ದಿನವಾದ ಇಂದು ನಮ್ಮ ಚಿತ್ರದ ಟೈಟಲ್ ಪೋಸ್ಟರ ಅನಾವರಣ ಮಾಡಿದ್ದು ನಮ್ಮ ತಂಡಕ್ಕೆ ತುಂಬಾ ಖುಷಿಕೊಟ್ಟ ವಿಷಯ.

ನೆನಪಿರಲಿ, ಈ ನಮ್ಮ ಕಣ್ಣು ಅನ್ನೋದು ದೇವರ ಅದ್ಭುತ ಸೃಷ್ಟಿ ಹೇಗೋ ಕ್ಯಾಮರಾ ಅನ್ನೋದು ಕೂಡ ಮನುಷ್ಯ ಕಂಡುಹಿಡಿದ ಅದ್ಭುತ ಸೃಷ್ಟಿ

ಸುಮ್ಮನೆ ಊಹಿಸಿಕೊಂಡು ನೋಡಿ,
ಕ್ಯಾಮರಾ ಇಲ್ಲದ ಜಗತ್ತು ಈಗ ಹೇಗಿರುತ್ತಿತ್ತು,
ಸ್ಟುಡಿಯೋ ಇಲ್ಲದ ಊರು ಈಗ ಹೇಗಿರುತ್ತಿತ್ತು,
ಫೋಟೋ ಇಲ್ಲದೆ ನಾವು ಈಗ ಹೇಗಿರುತ್ತಿದ್ದೇವು

ಊಹೆಗೂ ನಿಲುಕದ ಶಕ್ತಿಗೆ ನಾವು ಶರಣು -ಶರಣು 🙏

ಚಿತ್ರರಂಗಕ್ಕೋಸ್ಕರ ದುಡಿದ ಹಾಗೂ ದುಡಿಯುತ್ತಿರುವ ಎಲ್ಲ ಕಲಾವಿದರಿಗೆ ಹಾಗೂ ತಂತ್ರಜ್ಞನರಿಗೆ ಈ ನಮ್ಮ ಮೊದಲ ಟೈಟಲ್ ಪೋಸ್ಟರ್ ಸಮರ್ಪಿತ....

ಎಲ್ಲರಿಗೂ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು
🙏🙏🙏🙏🙏🙏🙏🙏
19 ಆಗಸ್ಟ್ 2022

ಹುಟ್ಟುಹಬ್ಬದ ಶುಭಾಶಯಗಳು❤
19/08/2022

ಹುಟ್ಟುಹಬ್ಬದ ಶುಭಾಶಯಗಳು❤

Hi All....ನಾಳೆ ಬೆಳಿಗ್ಗೆ ಸರಿಯಾಗಿ 10.50ಕ್ಕೆ ನಮ್ಮ ಚಿತ್ರದ ಮೊದಲ ಟೈಟಲ್ ಪೋಸ್ಟರ್ ಹಾಗೂ making video ಅನ್ನು ನಮ್ಮ ಅಫೀಷಿಯಲ್ ಪೇಜ್ ಹಾಗೂ...
18/08/2022

Hi All....

ನಾಳೆ ಬೆಳಿಗ್ಗೆ ಸರಿಯಾಗಿ 10.50ಕ್ಕೆ ನಮ್ಮ ಚಿತ್ರದ ಮೊದಲ ಟೈಟಲ್ ಪೋಸ್ಟರ್ ಹಾಗೂ making video ಅನ್ನು ನಮ್ಮ ಅಫೀಷಿಯಲ್ ಪೇಜ್ ಹಾಗೂ ನಮ್ಮ ಕಲಾವಿದರ ಮತ್ತು ತಂತ್ರಜ್ಞರ ಅಫೀಷಿಯಲ್ ಸೋಶಿಯಲ್ ಮೀಡಿಯಾ ಅಕೌಂಟ್ ಇಂದ ಬಿಡುಗಡೆ ಮಾಡಲಾಗುತ್ತಿದೆ.... ನಿಮ್ಮ ಸಹಕಾರ ಸದಾ ಇರಲಿ....

ನಮ್ಮ ಸಿನಿಮಾ ಶೂಟಿಂಗ್ ಗೆ ಕುಂಬಳಕಾಯಿ.....ಸಿಂಗಲ್ ಷೆಡ್ಯೂಲ್ ನಲ್ಲಿ ಹಗಲು ರಾತ್ರಿಯ ಶೂಟಿಂಗ್,ಮಳೆ-ಗಾಳಿ- ಚಳಿ ನಡುವೆ ಎಲ್ಲರಿಗೂ ಹೆಚ್ಚಿದ ಜ್ವ...
09/08/2022

ನಮ್ಮ ಸಿನಿಮಾ ಶೂಟಿಂಗ್ ಗೆ ಕುಂಬಳಕಾಯಿ.....

ಸಿಂಗಲ್ ಷೆಡ್ಯೂಲ್ ನಲ್ಲಿ ಹಗಲು ರಾತ್ರಿಯ ಶೂಟಿಂಗ್,
ಮಳೆ-ಗಾಳಿ- ಚಳಿ ನಡುವೆ ಎಲ್ಲರಿಗೂ ಹೆಚ್ಚಿದ ಜ್ವರ, ಮೈಕೈ ನೋವಿನ ನಡುವೆಯೂ ನೆಡೆದ ಚಿತ್ರೀಕರಣ,
50 ಕಲಾವಿದ ಹಾಗೂ ತಂತ್ರಜ್ಞರ ದಂಡು,
ಸುಂದರವಾದ ಮಲೆನಾಡಿನ ಪ್ರದೇಶ,
ಯಾವಾಗ್ಲೂ ಗೀಚಿಗುಡುತ್ತಿದ್ದ ಕಾಡು ಜಿರಳೆ ಸದ್ದು,
ತಂಡದ ಪ್ರತಿಯೊಬ್ಬರಿಗೂ ನಾನಿದ್ದೇನೆ ಹುಷಾರು ಎಂದು ಕಚ್ಚಿ ರಕ್ತ ಹೀರಿದ ಜಿಗಣೆ (ಉಂಳ )
ಇಷ್ಟೆಲ್ಲಾ ಚಾಲೆಂಜಸ್ ಮಧ್ಯದಲ್ಲೂ ಎಲ್ಲೂ ದೃತಿಗೆಡದೆ ಸಹಕಾರ ನೀಡಿದ ಎಲ್ಲ ಪ್ರೀತಿಯ ಕಲಾವಿದರಿಗೆ, ತಂತ್ರಜ್ಞರಿಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏

"ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ" ಮನರಂಜನೆ ನೀಡಲು ಬೇಗನೆ ನಿಮ್ಮ ಮುಂದೆ ಬರಲಿದೆ....

ಉತ್ತರಕನ್ನಡದ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಮುಲ್ಲೈ ಮುಹಿಲನ್ ರವರನ್ನು ಇಂದು ಅವರ ಕಚೇರಿಯಲ್ಲಿ ನಮ್ಮ ಸಿನೆಮಾ ತಂಡ ಭೇಟಿಯಾದ ಕ್ಷಣ....ತು...
01/07/2022

ಉತ್ತರಕನ್ನಡದ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಮುಲ್ಲೈ ಮುಹಿಲನ್ ರವರನ್ನು ಇಂದು ಅವರ ಕಚೇರಿಯಲ್ಲಿ ನಮ್ಮ ಸಿನೆಮಾ ತಂಡ ಭೇಟಿಯಾದ ಕ್ಷಣ....

ತುಂಬು ಹೃದಯದ ಧನ್ಯವಾದಗಳು .en1975

ನಮ್ಮ ಚಿತ್ರದ ಮುಹೂರ್ತದ ಕ್ಷಣಗಳುPc Muraliphotography
20/06/2022

ನಮ್ಮ ಚಿತ್ರದ ಮುಹೂರ್ತದ ಕ್ಷಣಗಳು

Pc Muraliphotography

Happy Birthday Our beloved Dailogue Writer  ❤..  Grow more
09/06/2022

Happy Birthday Our beloved Dailogue Writer ❤.. Grow more

ಛಾಯಾಗ್ರಾಹಕರು....ಒಬ್ಬ ನಿರ್ದೇಶಕನ ಕನಸನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ದೃಶ್ಯವಾಗಿ ತೋರಿಸೋ ಹೊಣೆ ಛಾಯಾಗ್ರಾಹಕರದ್ದು... ಡೈರೆಕ್ಟರ್ -ಸಿನಿಮಾ...
22/05/2022

ಛಾಯಾಗ್ರಾಹಕರು....

ಒಬ್ಬ ನಿರ್ದೇಶಕನ ಕನಸನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ದೃಶ್ಯವಾಗಿ ತೋರಿಸೋ ಹೊಣೆ ಛಾಯಾಗ್ರಾಹಕರದ್ದು... ಡೈರೆಕ್ಟರ್ -ಸಿನಿಮಾಟೋಗ್ರಾಫರ್ ಇಬ್ರು ಸಿನಿಮಾ ಅನ್ನೋ ಸಂಸಾರದ ಗಂಡ ಹೆಂಡತಿ ಅಂತ ಹೇಳ್ಬೋದು....

Pre ವೆಡ್ಡಿಂಗ್ ನಲ್ಲಿ ತುಂಬಾ ಒಳ್ಳೆ ಹೆಸರು ನಮ್ ಸಿನಿಮಾಟೋಗ್ರಾಫರ್ ದು.... ವಿಶೇಷ ಏನಂದ್ರೆ ಈಗಿನ ಹಲವು ಹಿಟ್ ಸಿನೆಮಾದ ಸಿನಿಮಾಟೋಗ್ರಾಫರ್ ಗಳು ಬಂದಿರೋ ಕ್ಷೇತ್ರ Pre wedding shoots ಇಂದ,
ಅವರ ಮುಖಾಂತರ ಪರಿಚಯ ಆದ ಇವರು, ಮೂಲತಃ ದಾವಣಗೆರೆಯವರು,

ಒಬ್ಬ ನಟನಿಗಾಗಲಿ ಅಥವಾ ತಂತ್ರಜ್ಞನಿಗಾಗಲಿ ಹಸಿವು ಯಾವ್ ತರ ಇರ್ಬೇಕು ಅಂದ್ರೆ ಕೆಲಸ ಅಂದ ತಕ್ಷಣ ಅದರ ಬಗ್ಗೆ ತಿಳಿದುಕೊಳ್ಳೋಕೆ ಓಡೋಡಿ ಬರೋದು...

ಸಿನೆಮಾ ಅಂದ್ರೇನೆ ಹಾಗೆ ಅವರವರ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದರೂ ಮತ್ತೆ ಮತ್ತೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧಿಸೋಕೆ ಛಲ ಇರೋವ್ನೆ ಇಲ್ಲಿ ಬೆಳೆಯೋಕೆ ಸಾಧ್ಯವಾಗೋದು ಸೋತರೆ ನಮಗೆ ಪಾಠ, ಗೆದ್ದರೇ ಇನ್ನೊಬ್ಬರಿಗೆ ಪಾಠ

ನಮ್ ಸಿನಿಮಾದ ಕಣ್ಣಾಗಿ ನಮಗೆ ಸಿಕ್ಕಿರೋದು ಬೇರೆ ಯಾರು ಅಲ್ಲ
ಅದ್ಭುತ ದೃಶ್ಯ ವೈಭವಕ್ಕೆ ಸಾಕ್ಷಿ ಆಗೋಣ

Welcome onboard Sir ❤

Srujana Productions

ಸಂಗೀತ ನಿರ್ದೇಶಕರನ್ನು ಪರಿಚಯಿಸುವ ಸಮಯ.... ಇವರ ಪರಿಚಯ ಕನ್ನಡದಬಿ ಎಂ ಡಬ್ಲ್ಯೂ  ಎಂಬ ಸಿನೆಮಾ ನೋಡಿದವರಿಗೆ ಅಥವಾ ಅದರ ಗುನುಗುವ ಹಾಡು ಕೇಳಿದ್ದ...
21/05/2022

ಸಂಗೀತ ನಿರ್ದೇಶಕರನ್ನು ಪರಿಚಯಿಸುವ ಸಮಯ....

ಇವರ ಪರಿಚಯ ಕನ್ನಡದ
ಬಿ ಎಂ ಡಬ್ಲ್ಯೂ ಎಂಬ ಸಿನೆಮಾ ನೋಡಿದವರಿಗೆ ಅಥವಾ ಅದರ ಗುನುಗುವ ಹಾಡು ಕೇಳಿದ್ದವರಿಗೆ ಪರಿಚಯ ಇದ್ದೇ ಇರುತ್ತೆ...
ಇಲ್ಲಿ ನಾನು ಕೂಡ ಅವರ ಎರಡು ಹಾಡಿಗೆ ದೊಡ್ಡ ಅಭಿಮಾನಿ,
ಈಗ ನಮ್ಮ ಸಿನೆಮಾ ಇಂದ ಇವರ ಮ್ಯೂಸಿಕಲ್ ಜರ್ನಿಯನ್ನು ಮುಂದುವರೆಸುತ್ತಿದ್ದಾರೆ....

ಜಾಸ್ತಿ ಹೇಳಲ್ಲ, ಯಾಕಂದ್ರೆ ಇವರ ಕೆಲಸ ಆಚೆ ಬಂದಾಗ ಇವರ ಕೆಲಸವೇ ಮಾತಾಡುತ್ತೆ ಅನ್ನೋ ಭರವಸೆ ನನ್ನದು...

Welcome onboard ಸರ್

Welcome Onboard  ❤
07/05/2022

Welcome Onboard ❤

We are happily announcing our beloved Director of our debuted cinema...welcome Onboard  ❤
04/05/2022

We are happily announcing our beloved Director of our debuted cinema...
welcome Onboard ❤

Welcome onboard  ❤
04/05/2022

Welcome onboard ❤

15/04/2022
🙏
12/04/2022

🙏

ಉತ್ತರ ಕನ್ನಡ ಪ್ರತಿಭೆಗಳಿಗೆ ಮಾತ್ರ 🙏
09/04/2022

ಉತ್ತರ ಕನ್ನಡ ಪ್ರತಿಭೆಗಳಿಗೆ ಮಾತ್ರ 🙏

Happy birthday Power star ❤
17/03/2022

Happy birthday Power star ❤

ಟ್ಯಾಲೆಂಟ್ ಅನ್ನೋದು ಎಲ್ಲರಿಗೂ ಆ ದೇವರು ಕೊಟ್ಟ ವರ, ಅದೇ ಅವಕಾಶ ಅನ್ನೋದು ಮಾತ್ರ ಮರೀಚಿಕೆ ಅದು ಕೇವಲ ಸೀಮಿತವಾಗಿದೆ, ಅದನ್ನು ಸಕರಾಗೋಳೋಳಿಸೋಕೆ...
09/03/2022

ಟ್ಯಾಲೆಂಟ್ ಅನ್ನೋದು ಎಲ್ಲರಿಗೂ ಆ ದೇವರು ಕೊಟ್ಟ ವರ, ಅದೇ ಅವಕಾಶ ಅನ್ನೋದು ಮಾತ್ರ ಮರೀಚಿಕೆ ಅದು ಕೇವಲ ಸೀಮಿತವಾಗಿದೆ, ಅದನ್ನು ಸಕರಾಗೋಳೋಳಿಸೋಕೆ ನಮ್ಮದು ಅನ್ನೋ ಸ್ವಂತ ಪ್ರಯತ್ನ ಹಾಗೂ ಆತ್ಮವಿಶ್ವಾಸ ತುಂಬಾ ಮುಖ್ಯ.....

ಇದು ಸದ್ಯಕ್ಕೆ ನಾಯಕ ನಟಿಯ ಹುಡುಕಾಟಕ್ಕೆ ಮಾತ್ರ, ಅತೀ ಶೀಘ್ರದಲ್ಲಿ ಉಳಿದಂತ ಕಲಾವಿದರಿಗೆ ಆಡಿಷನ್ ಕರೆಯಲಾಗುವುದು

ವಿ.ಸೂ:- ಶಿರಸಿ, ಯಲ್ಲಾಪುರ, ಸಿದ್ದಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಪ್ರತಿಭೆ ನೀವಾದಲ್ಲಿ, ಸಿನೆಮಾದಲ್ಲಿ ನಟಿಸೋ ಪ್ರತಿಭೆ ನಿಮ್ಮಲ್ಲಿದ್ದಲ್ಲಿ ದಯವಿಟ್ಟು ಕೆಳಕಂಡ ನಂಬರ್ ಗೆ ನಿಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರದೊಂದಿಗೆ ನಮಗೆ ವಾಟ್ಸಾಪ್ ಮಾಡಿ 🙏🙏🙏🙏🙏

Address


Website

Alerts

Be the first to know and let us send you an email when Srujana Productions posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share