Belagavi media

Belagavi media Contact information, map and directions, contact form, opening hours, services, ratings, photos, videos and announcements from Belagavi media, Media/News Company, Belagavi, Belgaum.

... Follow for more Videos Belagavi Media��� ಸ್ಫೂರ್ತಿದಾಯಕ ವಿಷಯಗಳನ್ನು ಹಾಗೂ ಪ್ರಚಲಿತ ಸುದ್ದಿಗಳನ್ನು ಈ ಪೇಜ್ ನಲ್ಲಿ ಹಂಚಿಕೊಳ್ಳಲಾಗುದು....🇮🇳
💯ಅನಿಶ್ಚಿತ ಬದುಕಿಗೆ ನಿಶ್ಚಿತ ಹೋರಾಟ💯
::::::;;;;Belagavi Media::::::;;;BM

05/10/2024
ಬಾಲ್ಯ ಎಷ್ಟು ಸುಂದರ❤️❤️❤️❤️💯ಚಿತ್ರ : ಅಂತರ್ಜಾಲದ್ದು   #ಬೆಳಗಾವಿಮಿಡಿಯಾ
04/10/2024

ಬಾಲ್ಯ ಎಷ್ಟು ಸುಂದರ❤️❤️❤️❤️💯
ಚಿತ್ರ : ಅಂತರ್ಜಾಲದ್ದು

#ಬೆಳಗಾವಿಮಿಡಿಯಾ

ಲೈಫ್ ಇಷ್ಟೇನೇ...💙💚💛❤💖
01/10/2024

ಲೈಫ್ ಇಷ್ಟೇನೇ...💙💚💛❤💖

ನಮ್ಮ ದುಡ್ಡಿನಲ್ಲಿ ನಾವು ಪಾನಿಪುರಿ/ಮಸಾಲೆಪುರಿ  ತಿಂದಾಗ ಪ್ಲೇಟ್ ನಲ್ಲಿ ಇರುವ  ನೀರನ್ನೂ ಕುಡಿಯುತ್ತೇವೆ.ಐಸ್ ಕ್ರೀಮ್ ತಿನ್ನುವಾಗ, ಅದರಮುಚ್ಚಳ...
30/09/2024

ನಮ್ಮ ದುಡ್ಡಿನಲ್ಲಿ ನಾವು ಪಾನಿಪುರಿ/ಮಸಾಲೆಪುರಿ ತಿಂದಾಗ ಪ್ಲೇಟ್ ನಲ್ಲಿ ಇರುವ ನೀರನ್ನೂ ಕುಡಿಯುತ್ತೇವೆ.
ಐಸ್ ಕ್ರೀಮ್ ತಿನ್ನುವಾಗ, ಅದರ
ಮುಚ್ಚಳವನ್ನೂ ಸಹ ನೆಕ್ಕುತ್ತೇವೆ, ಕಪ್ ನ ಸುತ್ತ ಅಂಟಿರುವುದನ್ನು ಬಳಿದು ತಿನ್ನುತ್ತವೆ. ಗೋಬಿ/ನೂಡಲ್ ತಿನ್ನುವಾಗ ಪ್ಲೇಟ್ ನಲ್ಲಿ ಇರುವುದೆಲ್ಲಾ ಬಳಿದು ತಿನುತ್ತೇವೆ.
ಹಸಿಕಡಲೆಕಾಯಿಯನ್ನು ಬಿಡಿಸಿಕೊಂಡು ತಿಂದ
ಅನಂತರ, ನಾವು ಸಿಪ್ಪೆಯಲ್ಲಿ ಒಂದು ಬೀಜ
ಉಳಿದು ಬಿಟ್ಟಿದೆಯೋ ಅಂತ ತಡಕಾಡಿ ಹುಡುಕಿ
ತಿನ್ನುತ್ತೇವೆ,
ಆದರೆ ಯಾರದೋ ಮನೆಯ ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಊಟ ಮಾಡುವಾಗ ಆಹಾರವನ್ನು ಮುಲಾಜಿಲ್ಲದೇ ಬಿಟ್ಟು ಏಳುತ್ತೇವೆ ಯಾಕೆ ??
ಒಬ್ಬ ತಂದೆ-ತಾಯಿ ತನ್ನ ಇಡೀ ಜೀವನದಲ್ಲಿ ದುಡಿದ
ಹಣದಲ್ಲಿ ಅಥವಾ ಬಡವನಾದರೂ ಸಾಲ ಸೋಲ ಮಾಡಿ ತನ್ನ ಮಗಳ/ಮಗನ ಮದುವೆಗಾಗಿ ವೆಚ್ಚ
ಮಾಡುತ್ತಾನೆ ಮತ್ತು ಮದುವೆಯಲ್ಲಿ ನಿಮ್ಮನ್ನು ತೃಪ್ತಿ ಪಡಿಸಲು ಸಂತೋಷದಿಂದ ಕಳುಹಿಸಿ ಕೊಡಲು
ಊಟಕ್ಕಾಗಿಯೆ ಅಪಾರ ಹಣವನ್ನು ಖರ್ಚು ಮಾಡುತ್ತಾನೆ.
ಅದರೆ ನಾವುಗಳು ಎಲೆಯ ತುಂಬ ಊಟವನ್ನು ಬಡಿಸಿ ಕೊಂಡ ಸ್ವಲ್ಪ ಮಾಡಿ ಮಿಕ್ಕಿದ್ದೆಲ್ಲವನ್ನು ಎಲೆಯಲ್ಲಿಯೇ ಬಿಟ್ಟು ಎದ್ದು ಹೋಗುತ್ತೇವೆ. ಅಗತ್ಯವಿರುವಷ್ಟು ಬಡಿಸಿ ಕೊಂಡು ತಿನ್ನುವುದಿಲ್ಲ ಆ ಒಂದು ಸಣ್ಣ ಮನಸ್ಸು ಕೂಡ ಮಾಡುತ್ತಿಲ್ಲ, ಊಟದಲ್ಲು ಯಾಕೆ ಈ ತಾರತಮ್ಯ ಎದುರಿರುವವರಿಗೆ ತೋರಿಸುವ ಆಡಂಬರವೊ ಅಥವಾ ಆಹಂಕಾರವೊ ಶ್ರೀಮಂತಿಕೆಯನ್ನು ಬಿಂಬಿಸುವ ಉದ್ದೇಶವೊ ಗೊತ್ತಿಲ್ಲ ?
ಎಷ್ಟೋ ಲಕ್ಷಾಂತರ ಜನ ತುತ್ತು ಅನ್ನಕ್ಕಾಗಿ ಹಾಗೂ ದಿನ ನಿತ್ಯದ ಅನ್ನಕ್ಕಾಗಿ ಇಂದಿಗೂ ಕಷ್ಟ ಪಡುತ್ತಿದ್ದಾರೆ. ಪ್ರಳಯದಿಂದ ಬರಗಾಲದಿಂದ ‌ಶ್ರೀಮಂತ/ ಬಡವ ಅನ್ನಕ್ಕಾಗಿ ಪರದಾಡುತ್ತಿರುವುದನ್ನು ಕಣ್ಮುಂದೆ ನೊಡುತ್ತಿದ್ದರೂ ನಡೆಯತ್ತಿದ್ದರ್ ನಾವು ಬದಲಾಗಲಿಲ್ಲ ಅಂದರೆ ‌ಹೇಗೆ ? ಮುಂದೊಂದು ದಿನ ಪ್ರಕೃತಿ ವಿಕೋಪದಿಂದ ತುತ್ತು ಅನ್ನಕಾಗಿ ಪರದಾಡುವ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಹಾಗಾಗಿ ಆದ್ಯತೆ ಇರುವಷ್ಟು ಬಡಿಸಿಕೊಂಡು ಊಟ ಮಾಡೋಣ ಅನ್ನವನ್ನು ವ್ಯರ್ಥಮಾಡದಿರೊಣ🙏🙏🙏
- .-ಬರಹ _ ಅಂಜನ ಗೌಡ

Address

Belagavi
Belgaum

Alerts

Be the first to know and let us send you an email when Belagavi media posts news and promotions. Your email address will not be used for any other purpose, and you can unsubscribe at any time.

Videos

Share