Swadeshi Times

  • Home
  • Swadeshi Times

Swadeshi Times Swadeshi Times a organisation to support Swadeshi Ayurveda, culture and Save Swadeshi cow breads Etc

04/09/2023

ನಿಮ್ಮೊಂದಿಗೆ ನಾವಿದ್ದೇವೆ

ಪವರ್ ಸ್ಟಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಘೋಷಣೆ https://wp.me/pbI6Ss-57Z
16/11/2021

ಪವರ್ ಸ್ಟಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ: ಸಿಎಂ ಘೋಷಣೆ https://wp.me/pbI6Ss-57Z

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ ...

10/11/2021

ಭಾರತ ಸರ್ಕಾರ ೨೦೨೦ ನೇ ಸಾಲಿನ "ಪದ್ಮಶ್ರೀ" ಪ್ರಶಸ್ತಿಯನ್ನು ಪಡೆದ ನಮ್ಮ ಕರ್ನಾಟಕದ ಜಾನಪದ ಕಲಾಕ್ಷೇತ್ರದ ಸಾಧಕರಾದ ಮಾತಾ ಮಂಜಮ್ಮ ಜೋಗತಿ ಪಡೆದಿದ್ದಾರೆ.

ಅಭಿನಂದನೆಗಳು.

್ವದೇಶಿ #ಸ್ವದೇಶಿಟೈಮ್ಸ್ #ಸ್ವದೇಶಿ

ರಾಷ್ಟ್ರಪತಿ ಸನ್ಮಾನ್ಯ  ಶ್ರೀ ರಾಮನಾಥ್ ಕೋವಿಂದ್ ಅವರಿಂದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ವೈದ್ಯ, ಶಿಕ್ಷಣ ತಜ್ಞರಾದ ಡಾ. ಬಿ. ಎಂ. ...
09/11/2021

ರಾಷ್ಟ್ರಪತಿ ಸನ್ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರಿಂದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಖ್ಯಾತ ವೈದ್ಯ, ಶಿಕ್ಷಣ ತಜ್ಞರಾದ ಡಾ. ಬಿ. ಎಂ. ಹೆಗ್ಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#ಸ್ವದೇಶಿಟೈಮ್ಸ್ #ಸ್ವದೇಶಿ

ಬರಡು ನೆಲದಲ್ಲಿ ಹಸಿರು ಕ್ರಾಂತಿ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯ  #ವ್ರಕ್ಷಮಾತೆ  #ತುಳಸಿ_ಗೌಡ ಅವರು ದೇಶದ ಅತ್ಯು...
09/11/2021

ಬರಡು ನೆಲದಲ್ಲಿ ಹಸಿರು ಕ್ರಾಂತಿ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯ #ವ್ರಕ್ಷಮಾತೆ #ತುಳಸಿ_ಗೌಡ ಅವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀಯನ್ನು ಸ್ವೀಕರಿಸಿದ ಹೆಮ್ಮೆಯ ಕ್ಷಣ.

#ಸ್ವದೇಶಿಟೈಮ್ಸ್ #ಸ್ವದೇಶಿ

ಕಿತ್ತಳೆ ಹಣ್ಣುಗಳನ್ನು ಮಾರಿ ತಮ್ಮ ಊರಲ್ಲಿ ಶಾಲೆಯನ್ನು ನಿರ್ಮಿಸಿ ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಿರುವವರು ಈ ಹರೇಕಳ ಹಾಜಬ್ಬ. ಇವರ ನಿಸ್ವ...
08/11/2021

ಕಿತ್ತಳೆ ಹಣ್ಣುಗಳನ್ನು ಮಾರಿ ತಮ್ಮ ಊರಲ್ಲಿ ಶಾಲೆಯನ್ನು ನಿರ್ಮಿಸಿ ತಾಯಿ ಸರಸ್ವತಿಯ ಸೇವೆಯನ್ನು ಮಾಡುತ್ತಿರುವವರು ಈ ಹರೇಕಳ ಹಾಜಬ್ಬ.

ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರಕಾರ ಇಂದು ಪದ್ಮ ಪ್ರಶಸ್ತಿಯನ್ನು ಪ್ರಧಾನ ಮಾಡಿದೆ.

ಅಕ್ಷರ ಸಂತನಾಗಿ ಸಮಾಜ ಸೇವೆಯನ್ನು ಮಾಡುತ್ತಿರುವ ಹಾಜಬ್ಬ ಅವರು ನಮಗೆಲ್ಲ ಮಾದರಿ.

06/11/2021
ಅದೆಂಥ ಸುದಿನ ಇಂದು!ಕೇರಳದಲ್ಲಿ ಹುಟ್ಟಿದ, ಕರ್ನಾಟಕದ ಮಣ್ಣಲ್ಲಿ, ಕರ್ನಾಟಕದ ಶಿಲ್ಪಿಯಿಂದ ನಿರ್ಮಾಣಗೊಂಡಪೂಜ್ಯ ಆದಿಶಂಕರಾಚಾರ್ಯರ ಪ್ರತಿಮೆಯನ್ನು,...
05/11/2021

ಅದೆಂಥ ಸುದಿನ ಇಂದು!
ಕೇರಳದಲ್ಲಿ ಹುಟ್ಟಿದ, ಕರ್ನಾಟಕದ ಮಣ್ಣಲ್ಲಿ,
ಕರ್ನಾಟಕದ ಶಿಲ್ಪಿಯಿಂದ ನಿರ್ಮಾಣಗೊಂಡ
ಪೂಜ್ಯ ಆದಿಶಂಕರಾಚಾರ್ಯರ ಪ್ರತಿಮೆಯನ್ನು, ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕೇದಾರನಾಥದಲ್ಲಿ ಉದ್ಘಾಟಿಸಿದರು!

ರಾಜಣ್ಣ ಹಾಗೂ ಅಪ್ಪು  ಕಲಾವಿದನ  ಕಲ್ಪನೆಯಲ್ಲಿ ಮೂಡಿ ಬಂದದ್ದು ಹೀಗೆ👌👌👌
04/11/2021

ರಾಜಣ್ಣ ಹಾಗೂ ಅಪ್ಪು ಕಲಾವಿದನ ಕಲ್ಪನೆಯಲ್ಲಿ ಮೂಡಿ ಬಂದದ್ದು ಹೀಗೆ👌👌👌

ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು.ದೀಪಾವಳಿಯು ತಮ್ಮೆಲ್ಲರ ಬದುಕಿನಲ್ಲಿ  ಸುಖ,ಸಂತೋಷ,ಶಾಂತಿಯೊಂದಿಗೆ ವಿಜಯ ತರಲೆಂದು ಹಾರೈಸುತ್ತೇವೆ. ...
04/11/2021

ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯಗಳು.

ದೀಪಾವಳಿಯು ತಮ್ಮೆಲ್ಲರ ಬದುಕಿನಲ್ಲಿ ಸುಖ,ಸಂತೋಷ,ಶಾಂತಿಯೊಂದಿಗೆ ವಿಜಯ ತರಲೆಂದು ಹಾರೈಸುತ್ತೇವೆ.

ಸ್ವದೇಶಿ ಟೈಮ್ಸ್

#ಸ್ವದೇಶಿಟೈಮ್ಸ್ #ಸ್ವದೇಶಿ

ಪೆಟ್ರೋಲ್ 5, ಡೀಸೆಲ್ 10 ರೂ ಇಳಿಕೆ ; ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರ https://wp.me/pbI6Ss-4Zk
03/11/2021

ಪೆಟ್ರೋಲ್ 5, ಡೀಸೆಲ್ 10 ರೂ ಇಳಿಕೆ ; ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ಸರ್ಕಾರ https://wp.me/pbI6Ss-4Zk

ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾ....

ರಾಜ್ಯೋತ್ಸವ ಕವನ ಮಾಲೆ ಕನ್ನಡಮ್ಮನ ಮುಡಿಗೆ✍✍✍✍✍✍✍✍✍✍✍️✍️✍️✍️ಹಾಡಿ ಕನ್ನಡಸೊಲ್ಲ💐💐💐💐💐💐ಕನ್ನಡದ ನೆಲದಲ್ಲಿ ಬೆಳೆದ ಕಬ್ಬಿನ ಬೆಲ್ಲ ಮೆಲ್ಲಿರೋ ಮ...
01/11/2021

ರಾಜ್ಯೋತ್ಸವ ಕವನ ಮಾಲೆ ಕನ್ನಡಮ್ಮನ ಮುಡಿಗೆ
✍✍✍✍✍✍✍✍✍✍✍️✍️✍️✍️

ಹಾಡಿ ಕನ್ನಡಸೊಲ್ಲ
💐💐💐💐💐💐

ಕನ್ನಡದ ನೆಲದಲ್ಲಿ
ಬೆಳೆದ ಕಬ್ಬಿನ ಬೆಲ್ಲ
ಮೆಲ್ಲಿರೋ ಮೆಲ್ಲಿರಿ
ಕನ್ನಡದ ಸೊಲ್ಲ

ಪಂಪ ಹಾಡಿದ ಕಾವ್ಯ
ರನ್ನನುಸುರಿದ ಭವ್ಯ
ಕುವರ ವ್ಯಾಸನ ದಿವ್ಯ
ಹಾಡಿರೋ ಹಾಡಿರಿ
ಕನ್ನಡದ ಸೊಲ್ಲ

ಬಸವ ತತ್ವದ ಸೊಲ್ಲ
ಮಧುರ ಚನ್ನಿಗರೆಲ್ಲ
ಅಂಡಯ್ಯ ಕವಿ ಮಲ್ಲ
ಆಡಿರುವ ನುಡಿ ಬೆಲ್ಲ

ನೋಡಿರೋ ನೋಡಿರಿ
ಕನ್ನಡದಲೆಲ್ಲ
ಹಾಡಿರೋ ಹಾಡಿರಿ
ಕನ್ನಡದ ಸೊಲ್ಲ.

* - ಗಂಗಾಧರ ಶಾಸ್ತ್ರಿ , ನಾಜಗಾರ ( 2006)

‘ಅಪ್ಪು ಓದಿಸುತ್ತಿದ್ದ 1,800 ವಿದ್ಯಾರ್ಥಿಗಳ ಜವಾಬ್ದಾರಿ ಇನ್ಮುಂದೆ ನನ್ನದು’ ಎಂದ ತಮಿಳು ಖ್ಯಾತ ನಟಒಂದು ಸರ್ಕಾರ ಮಾಡಬೇಕಾದಷ್ಟು ಕೆಲಸವನ್ನು ಪ...
31/10/2021

‘ಅಪ್ಪು ಓದಿಸುತ್ತಿದ್ದ 1,800 ವಿದ್ಯಾರ್ಥಿಗಳ ಜವಾಬ್ದಾರಿ ಇನ್ಮುಂದೆ ನನ್ನದು’ ಎಂದ ತಮಿಳು ಖ್ಯಾತ ನಟ

ಒಂದು ಸರ್ಕಾರ ಮಾಡಬೇಕಾದಷ್ಟು ಕೆಲಸವನ್ನು ಪುನೀತ್ ಒಬ್ಬರೇ ಮಾಡುತ್ತಿದ್ದರು. ಎಷ್ಟೋ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಅದಕ್ಕಿಂತಲೂ ಹೆಚ್ಚಾಗಿ 1,800 ಬಡ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅಪ್ಪು ಅಗಲಿಕೆಯಿಂದ ಬಹಳ ನೋವಾಗಿದೆ. ಮುಂದಿನ ವರ್ಷದಿಂದ ಈ 1,800 ವಿದ್ಯಾರ್ಥಿಗಳ ಓದಿನ ಜವಾಬ್ದಾರಿ ನನ್ನದು ಎಂದು ಆಶ್ವಾಸನೆ ನೀಡಿದರು.

ಸುಸೂತ್ರವಾಗಿ ಮುಗಿದ ಪುನೀತ್ ರಾಜ್‍ಕುಮಾರ್ ಅಂತ್ಯ ಸಂಸ್ಕಾರಈ ಜವಾಬ್ದಾರಿ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಿಎಂ ಬಸವರಾಜ ಬೊಮ್ಮಾಯಿಈ ...
31/10/2021

ಸುಸೂತ್ರವಾಗಿ ಮುಗಿದ ಪುನೀತ್ ರಾಜ್‍ಕುಮಾರ್ ಅಂತ್ಯ ಸಂಸ್ಕಾರ

ಈ ಜವಾಬ್ದಾರಿ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಹಿಂದೆ ಜನಪ್ರಿಯ ನಟರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಘಟಿಸಿದ್ದವು ಕೆಲ ಅಹಿತಕರ ಘಟನೆಗಳು

ಆದರೆ ಪುನೀತ್ ರಾಜ್‍ಕುಮಾರ್ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ನಡೆಯಲಿಲ್ಲ ಯಾವುದೇ ಅಹಿತಕರ ಘಟನೆಗಳು

ಪುನೀತ್ ರಾಜ್‍ಕುಮಾರ್ ಕುಟುಂಬದ ಜತೆ ಸಿಎಂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು

ಐದಾರು ಬಾರಿ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ

ಅಲ್ಲಿನ ವ್ಯವಸ್ಥೆಯ ಮೇಲೆ ಸ್ವತಃ ವಹಿಸಿದ್ದರು ಮೇಲುಸ್ತುವಾರಿ

ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿದರು

ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಸಾಕಷ್ಟು ಸಮಯಾವಕಾಶ ನೀಡುವ ವ್ಯವಸ್ಥೆ ಮಾಡಿದ್ದರು

ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ಕೈಗೊಂಡಿದ್ದರು

ಬೆಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ‌ ಬಂದೋಬಸ್ತ್ ವ್ಯವಸ್ಥೆ ಗೆ ಸೂಚಿಸಿದ್ದರು

ಮಾಧ್ಯಮಗಳ ಮೂಲಕ ಸಾರ್ವಜನಿಕತೆಗೆ ಮತ್ತು ಪುನೀತ್ ಅಭಿಮಾನಿಗಳಿಗೆ ಶಾಂತವಾಗಿ ಇರುವಂತೆ ಪದೇ ಪದೆ ಮನವಿ ಮಾಡುತ್ತಿದ್ದರು

ನಿಜಕ್ಕೂ ಪುನೀತ್ ‌ಅಂತ್ಯ ಸಂಸ್ಕಾರ ಸವಾಲಾಗಿತ್ತು
ಆದರೆ ಅದನ್ನು ಅತ್ಯಂತ ಅಚ್ವುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ವಹಿಸಿದರು ಬಸವರಾಜ ಬೊಮ್ಮಾಯಿ

ಅತ್ಯಂತ ಜಟಿಲ ವಿಷಯಗಳನ್ನು‌ ಸರಳವಾಗಿ ನಿಭಾಯಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರದು ಎತ್ತಿದ ಕೈ

ಆವರ ಅನುಭವವನ್ನು ಒರೆಗೆ ಹಚ್ವಿ ಪುನೀತ್ ಅಂತ್ಯ ಸಂಸ್ಕಾರ ಸುಲಲಿತವಾಗಿ ನಡೆಯುವಂತೆ ನೋಡಿಕೊಂಡರು

30/10/2021
ಪುನೀತ್‌ ಅವರ ಕೊನೆಯ ವಾಕಿಂಗ್‌ ಫೋಟೋ
30/10/2021

ಪುನೀತ್‌ ಅವರ ಕೊನೆಯ ವಾಕಿಂಗ್‌ ಫೋಟೋ

ಸೂರ್ಯನೊಬ್ಬ, ಚಂದ್ರನೊಬ್ಬ ರಾಜನು ಒಬ್ಬ, ಈ ರಾಜನು ಒಬ್ಬ...😔
29/10/2021

ಸೂರ್ಯನೊಬ್ಬ, ಚಂದ್ರನೊಬ್ಬ ರಾಜನು ಒಬ್ಬ, ಈ ರಾಜನು ಒಬ್ಬ...😔

ಓಂ ಶಾಂತಿ 😭
29/10/2021

ಓಂ ಶಾಂತಿ 😭

ಮೈಸೂರು ದಸರಾ ಎಷ್ಟೊಂದು ಸುಂದರ.......ದಸರಾ ಪ್ರಯುಕ್ತ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ವಿದ್ಯುತ್  ಅಲಂಕಾರ
14/10/2021

ಮೈಸೂರು ದಸರಾ ಎಷ್ಟೊಂದು ಸುಂದರ.......

ದಸರಾ ಪ್ರಯುಕ್ತ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಜಗಮಗಿಸುತ್ತಿರುವ ವಿದ್ಯುತ್ ಅಲಂಕಾರ

ನವರಾತ್ರಿ ಹಬ್ಬದ ಪ್ರಯುಕ್ತ ನಟಿ ಸಂಜನಾ ಗಲ್ರಾನಿ ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ದುರ್ಗಾ ಮಾತೆಯ ವೇಷ ಧರಿಸಿ ಅವರು ಕ್ಯಾಮೆರಾಗೆ ಪೋಸ್​ ನೀಡಿದ...
08/10/2021

ನವರಾತ್ರಿ ಹಬ್ಬದ ಪ್ರಯುಕ್ತ ನಟಿ ಸಂಜನಾ ಗಲ್ರಾನಿ ಹೊಸ ಫೋಟೋಶೂಟ್​ ಮಾಡಿಸಿದ್ದಾರೆ. ದುರ್ಗಾ ಮಾತೆಯ ವೇಷ ಧರಿಸಿ ಅವರು ಕ್ಯಾಮೆರಾಗೆ ಪೋಸ್​ ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

Address

Udupi

Alerts

Be the first to know and let us send you an email when Swadeshi Times posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Media Company?

Share