10Mukhagalu

10Mukhagalu ವಿಜ್ಞಾನ, ತಂತ್ರಜ್ಞಾನ, ಮನೋಶಾಸ್ತ್ರ, ಸಾಹಿತ್ಯ, ಸಂಸ್ಕ್ರತಿ, ಪುಸ್ತಕಗಳು ಆಸಕ್ತಿದಾಯಕ ಬರಹಗಳು.

ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಎ ಐ ತುಂಬಿರುವಾಗ, ನಿಧಾನವಾಗಿ ನಮ್ಮ ಜೀವನದ ಭಾಗವಾಗುತ್ತಿರುವ ಈ ತಂತ್ರಜ್ಞಾನದಲ್ಲಿ ಹಾಲೆಷ್ಟು, ನೀರೆಷ್ಟು ಎಂ...
17/11/2024

ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಎ ಐ ತುಂಬಿರುವಾಗ, ನಿಧಾನವಾಗಿ ನಮ್ಮ ಜೀವನದ ಭಾಗವಾಗುತ್ತಿರುವ ಈ ತಂತ್ರಜ್ಞಾನದಲ್ಲಿ ಹಾಲೆಷ್ಟು, ನೀರೆಷ್ಟು ಎಂದು ವಿವೇಚಿಸಲು ಸಹಕಾರಿಯಾಗಬಲ್ಲ ಬಹಳ ಪ್ರಸ್ತುತ ಪುಸ್ತಕವಿದು.



ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಎ ಐ ತುಂಬಿರುವಾಗ, ನಿಧಾನವಾಗಿ ನಮ್ಮ ಜೀವನದ ಭಾಗವಾಗುತ್ತಿರುವ ಈ ತಂತ್ರಜ್ಞಾನದಲ್ಲಿ ಹಾಲೆಷ್ಟು, ನೀ....

Read my recently published article about     in kannada daily newspaper Vijaya karnataka.
03/11/2024

Read my recently published article about in kannada daily newspaper Vijaya karnataka.

ಒಂದು 397 ಅಡಿ ಉದ್ದದ, 5500 ಟನ್ ತೂಕದ ಸ್ಟೀಲ್ ಗಗನಚುಂಬಿ ಕಟ್ಟಡ ನೆಲದಿಂದ ನಭದೆಡೆಗೆ ಉಡಾವಣೆಗೊಂಡಿತು ಎಂದು ಕಲ್ಪಿಸಿಕೊಳ್ಳಿ.

"ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 🎉💛❤️ಇಮ್ಯಾನುಯೆಲ್ ಕಾಂಟ್ ಪ್ರಬಂಧದ  ಅನುವಾದ. ಮಾನಸಿಕ ಊರುಗೋಲನ್ನು ಉಪಯೋಗಿಸದೆ ಅಂದರೆ ಬೇರೆಯವರ...
01/11/2024

"ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 🎉💛❤️

ಇಮ್ಯಾನುಯೆಲ್ ಕಾಂಟ್ ಪ್ರಬಂಧದ ಅನುವಾದ. ಮಾನಸಿಕ ಊರುಗೋಲನ್ನು ಉಪಯೋಗಿಸದೆ ಅಂದರೆ ಬೇರೆಯವರ ನಿರ್ದೇಶನವಿಲ್ಲದೆ, ಯಾವುದೇ ವಿಷಯದಲ್ಲಾದರೂ ತಮ್ಮದೇ ಸ್ವತಂತ್ರ ಮತ್ತು ತರ್ಕಬದ್ಧ ಯೋಚನೆಗಳನ್ನು ರೂಪಿಸಿಕೊಂಡು ನೆಡೆಯಬೇಕೆಂಬ ಸಂದೇಶ ನೀಡುವ ಪ್ರಬಂಧದ ಆಶಯ ಈ ನನ್ನ ಅನುವಾದಕ್ಕೆ ಸ್ಪೂರ್ತಿ.



1784 ರಲ್ಲಿ ಪ್ರಕಟಗೊಂಡ ‘ಜ್ಞಾನೋದಯ ಎಂದರೇನು ಎಂಬ ಪ್ರಶ್ನೆಗೆ ಉತ್ತರ’ ಎಂಬ ಕಾಂಟ್ ನ ಪ್ರಬಂಧ ಯುರೋಪಿಯನ್ ಜ್ಞಾನೋದಯದ ವ್ಯಾಖ್ಯಾನಕ್ಕೆ...

ಕಾರ್ಲ್ ಸೇಗನ್  ಅವರ ಸಂಗಾತಿಯಾದ ಆನ್ ಡ್ರುಯಾನ್ ಅವರು ಸೇಗನ್ ಸಾವಿನ ಬಗ್ಗೆ, ಇಬ್ಬರ ನಡುವಿನ ಒಡನಾಟದ ಬಗ್ಗೆ ಭಾವನಾತ್ಮಕವಾದ ಒಂದು ಚಿಕ್ಕ  ಬರಹ ...
27/10/2024

ಕಾರ್ಲ್ ಸೇಗನ್ ಅವರ ಸಂಗಾತಿಯಾದ ಆನ್ ಡ್ರುಯಾನ್ ಅವರು ಸೇಗನ್ ಸಾವಿನ ಬಗ್ಗೆ, ಇಬ್ಬರ ನಡುವಿನ ಒಡನಾಟದ ಬಗ್ಗೆ ಭಾವನಾತ್ಮಕವಾದ ಒಂದು ಚಿಕ್ಕ ಬರಹ ಬರೆದಿದ್ದಾರೆ.
ಪೂರ್ತಿ ಓದಿ...

ಅವರ ಜೊತೆ ಸುಮಾರು ಇಪ್ಪತ್ತು ವರ್ಷ ಸಂಗಾತಿಯಾಗಿ ಬಾಳಿದ ಆನ್ ಡ್ರುಯಾನ್ ಅವರು ಸೇಗನ್ ಸಾವಿನ ಬಗ್ಗೆ, ಇಬ್ಬರ ನಡುವಿನ ಒಡನಾಟದ ಬಗ್ಗೆ ಭಾ...

https://10mukhagalu.com/monty-hall-problem-kannada/ನೀವು ಒಂದು ಗೇಮ್ ಶೋನಲ್ಲಿ ಇದ್ದೀರಿ ಎಂದು ಭಾವಿಸೋಣ ಮತ್ತು ನಿಮಗೆ ಮೂರು ಬಾಗಿಲುಗಳ...
24/10/2024

https://10mukhagalu.com/monty-hall-problem-kannada/

ನೀವು ಒಂದು ಗೇಮ್ ಶೋನಲ್ಲಿ ಇದ್ದೀರಿ ಎಂದು ಭಾವಿಸೋಣ ಮತ್ತು ನಿಮಗೆ ಮೂರು ಬಾಗಿಲುಗಳ ಆಯ್ಕೆಯನ್ನು ನೀಡಲಾಗಿದೆ: ಒಂದು ಬಾಗಿಲಿನ ಹಿಂದೆ ಕಾರು; ಉಳಿದವುಗಳ ಹಿಂದೆ, ಆಡುಗಳು. ನೀವು ಒಂದನೇ ಬಾಗಿಲನ್ನು ಆರಿಸಿದಿರಿ ಎಂದುಕೊಳ್ಳಿ ಮತ್ತು ಇತರ ಬಾಗಿಲುಗಳ ಹಿಂದೆ ಏನಿದೆ ಎಂದು ತಿಳಿದಿರುವ ಹೋಸ್ಟ್, ಆಡು ಇರುವ ಮೂರನೇ ಬಾಗಿಲನ್ನು ತೆರೆಯುತ್ತಾನೆ, ನಂತರ ಅವನು ನಿಮಗೆ ಹೇಳುತ್ತಾನೆ, ”ನೀವು ಈಗ ಎರಡನೇ ಬಾಗಿಲನ್ನು ಆಯ್ಕೆ ಮಾಡಲು ಬಯಸುವಿರಾ?” ಆಯ್ಕೆ ಬದಲಿಸಿದರೆ ನಿಮಗೆ ಪ್ರಯೋಜನವಾಗುವುದೇ?...

ನೀವು ಒಂದು ಗೇಮ್ ಶೋನಲ್ಲಿ ಇದ್ದೀರಿ ಎಂದು ಭಾವಿಸೋಣ ಮತ್ತು ನಿಮಗೆ ಮೂರು ಬಾಗಿಲುಗಳ ಆಯ್ಕೆಯನ್ನು ನೀಡಲಾಗಿದೆ: ಒಂದು ಬಾಗಿಲಿನ ಹಿಂದೆ ....

ಟಾಪ್ ೧೦ ಸೈನ್ಸ್ ಫಿಕ್ಷನ್  ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್ ಕಾದಂಬರಿ ಹೇಗಿದೆ? ...
11/02/2024

ಟಾಪ್ ೧೦ ಸೈನ್ಸ್ ಫಿಕ್ಷನ್ ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್ ಕಾದಂಬರಿ ಹೇಗಿದೆ? ತಿಳಿಯಿರಿ.

https://10mukhagalu.com/asimov-foundation-kannada-review/

ಟಾಪ್ ೧೦ ಸೈನ್ಸ್ ಫಿಕ್ಷನ್ ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್ ಕಾದಂಬರಿ ....

Address


Alerts

Be the first to know and let us send you an email when 10Mukhagalu posts news and promotions. Your email address will not be used for any other purpose, and you can unsubscribe at any time.

Contact The Business

Send a message to 10Mukhagalu:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share